Vishnu sir, a very good human being, we miss u a lot, ನಿನ್ನ ನೆನಪಲ್ಲಿ ಸದಾ ನಿಮ್ಮ ಅಭಿಮಾನಿಗಳು, ಅನತಿ ಕಾಲದಲ್ಲೇ ಕೀರ್ತಿ ಶಿಖರದ ಉತ್ತುಂಗಕ್ಕೇರಿದಿರಿ! ಮಾನವೀಯತೆಯ ಮೆರೆದು, ನಮ್ಮ ಹ್ರುದಯದಲ್ಲಿ ಭದ್ರವಾಗಿರುವಾಗಲೇ ಅದ್ಯಾವಾಗ ನಮ್ಮ ಹ್ರುದಯದ ಬಾಗಿಲ ತೆರೆದು, ಸದ್ದಿಲ್ಲದೇ ಬಾಗಿಲ ಹೊರಗೆ ಕಾದು ನಿಂತಿದ್ದ ಕಾಲನೊಂದಿಗೆ ನಗುನಗುತ್ತಲೇ ಹೊರಟೇಬಿಟ್ಟಿದ್ದೀರಿ ಸದ್ದುಮಾಡದೇ! ನಿನ್ನ ಬಿಟ್ಟಿರಲಾರದಷ್ಟು ಪ್ರೇಮಕ್ಕೆ ಯಾಮಾರಿಸಿ! ಎಲ್ಲಿದ್ದೀರಿ ಈಗ! ನಮ್ಮ ಪ್ರೇಮಾಭಿಮಾನಗಳಿಗಿಂತಾ ನಿನಗೆ ಕಾಲನ ಸಖ್ಯವೇ ಹಿತವಾಯಿತೇ? ಅವನಲ್ಲಿ ಏನು ಕಂಡಿರಿ ನಮ್ಮಲ್ಲಿಲ್ಲದ್ದು? ನಮ್ಮ ಪ್ರೀತಿಯಲ್ಲಿ ಲೋಪ ಕಂಡಿತೇ ನಿನಗೆ? ಎಷ್ಟು ಕೊರತೆ, ನೀ ಹ್ಜ್ಞೂ ಅಂದಿದ್ದರೇ ಸಾಕಿತ್ತು ನಮ್ಮ ಪ್ರಾಣಗಳನ್ನು ಒತ್ತೆಯಿಡಲು! ಏನು ಲೋಪ ಕಂಡಿರಿ ನಮ್ಮ ಪ್ರೀತಿಯಲ್ಲಿ? ಬಂದು ಹೋಗಿ ಒಮ್ಮೆ ನಮ್ಮ ಪಂಚಾಯಿತಿ ಕಟ್ಟೆಗೆ, ಆಗ ನಾವೇ ತೀರ್ಪುಗಾರರು ನೆನಪಿರಲಿ ನಿಮಗೆ! ನಮ್ಮಿಂದ ಅದು ಹೇಗೆ ದೂರ ಹೋಗುವಿರಿ ನಮ್ಮ ಅನುಮತಿಯಿಲ್ಲದೆ? ನಿಮ್ಮಾಯಸ್ಸು ಇನ್ನೂ ಮುಗಿದಿಲ್ಲ! ನಿನ್ನನ್ನು ಅಗಲಿ ಒಂದು ಕ್ಷಣವೂ ಇರದ ಅಂಬಿ ಅಣ್ಣ ನಿನ್ನನ್ನು ಹಿಂಬಾಲಿಸಿಯೇ ಬಿಟ್ಟರು ನಿನ್ನನನುಸರಿಸಿ! ಗೆಳೆಯ ಸಿಕ್ಕನೆಂದು ನಮ್ಮನ್ನು ಮರೆತೇಬಿಟ್ಟಿರೇನು? ಮತ್ತೆ ಹುಟ್ಟಿಬನ್ನಿ ಈ ಕರುನಾಡಲ್ಲಿ, ಅಂಬಿಯನ್ನೂ ಕರೆತನ್ನಿ, ಸ್ನೇಹಕ್ಕೆ ನೀವಿಬ್ಬರೇ ಆದರ್ಶಪ್ರಾಯರು! ಚಳ್ಳಕೆರೆ ವೆಂಕಟೇಶ್, ಬಳ್ಳಾರಿ ಹ್ರುದಯವಂತನ ಅಭಿಮಾನಿ 9741152784
People think they are a burden only if the aren't having enough money to look after them... Vishnu Sir has enough of money then why burden... Even my sisters are adopted... I was born after many years....
He had adopted his sister's daughters', that's what I remember being mentioned in the news once, certainly girls were not adopted from the orphanage. Unlike Sushmita Sen, who adopted her girls from orphanage and fought for motherhood and was a first single mother to adopt.
Yestu adhbutawada matu helidri sir? Yesto film Industryalliddawaru hennanna misuse madikonda udaharanegalive adare Vishnu sir life nalli onde ondu heroin nange Vishnu Sir mosa madiddare, wanchisiddare yenda udaharanegalilla, Nanu kanda Adbhuta wyaktitwa andre Vishnuji
Exactly, life had been very unfair for him, what a handsome man, deserved a much better family, if at all he had his own children may be life would have been much different. Throughout his life had to struggle for someone else. He should have married Suhasini, what a good pair it would have been. Should had his own children rather adopting his sister's daughters. I remember in one of the interview Bhargava Sir mentioning to him not to go for an intercaste marriage and he justifying his belief. Only lucky men get great wife's. Like Rajkumar Sir, Ambarish Sir, Shankarnag Sir, despite all odds they could protect their husbands and legacy and people would always remember these wife's while mentioning their husbands name.