S1-ಡುಂಡುಂಡುಂಡುಂ ಢೋಲ,ಪ್ರೀತ್ಸೋದು ಹೆಂಗೆ ಹೇಳ್ಳ ಈ ದಿಲ್ ಯಾಕೆ ಸುಮ್ನಿರಲ್ಲಾ ನೀ ಹೇಳ್ಳ S2-ಡುಂಡುಂಡುಂಡುಂ ಢೋಲ ದಿಲ್ ಹೇಳ್ದಂಗೆ ನೀ ಕೇಳ್ಳ , ಏ ದಿಲ್ಕಾ ಲಗಾಮು ನೀ ಹಿಡಿಲಾ (ಆಸೆಯ ಮಡಿಲ್ಲ್ಲಿ ) ಕನಸು ಕಾಣಬೇಕು S1 (ಕನಸಿನ ತೋಟ್ಟಿಲಲಿ) ತೇಲಾಡಬೇಕು S2 S2-ಪ್ರೀತ್ಸೊರೆಲ್ಲರೂ ಅಂಬೆಗಾಲಿಡೊ ಮಗುವಂತೆ ನೀ ಕೇಳೋ ಗೆಳೆಯ.. ಆ...ಆ..ಆಆ S3-ಡುಂಡುಂಡುಂಡುಂ ಢೋಲ ಈ ಮಕ್ಕಳಾಟಾನ ಕೇಳ್ಳ ಗೋಲ್ಮಾಲೂ ಗೋಲ್ಮಾಲೂ ಎಲ್ಲಾ ಗೋಳು S1,S2 ಯಾ ಯಾ ನಾವ್ವಯ್ಯಾ ಸ್ನೇಹಕ್ಕೆ ನಾವ್ವಯ್ಯಾ ಈ ಸೂಪರ್ ಜೋಡಿ ಮುಂದೆ ಯಾರು ಇಲ್ಲಯ್ಯಾ All-ಸೈ ಸೈ ನಾವೇ ಸೈ ಪ್ರೇಮಕ್ಕೆ ನಾವೇ ಸೈ ಈ ಸೂಪರ್ ಜೋಡಿ ಬಂದ್ರೇ ಎಲ್ಲಾ ಸೈ ಸೈ S3- ಗೋಲ್ಮಾಲೂ ಗೋಳು ಉಲ್ಟಾ ಪಲ್ಟಾ ಎಲ್ಲಾ ಗೋಲ್ಮಾಲೂ ಗೋಳು ತಲೆ ಕೇಳಗೇ ಎಲ್ಲಾ S1-ಹೇ ಮನಸಿಗೇ ನೀ ಹೋಳಿಗೆ ಆಹಾ ಎಂತಹ ಹೋಲಿಕೆ ಚಪ್ಪರಿಸೋ ಆಸೆಗೆ ಆಹಾ ನೀನೇ ಹಾಸಿಗೆ ನಾನು ಕೂಡ ಸಿಹಿಯಾದ ಒಂದು ಕವನ ಬರೆದೆ S2-ಡುಂಡುಂಡುಂಡುಂ ಢೋಲ ದಿಲ್ ಹೇಳ್ದಂಗೆ ನೀ ಕೇಳ್ಳ , ಏ ದಿಲ್ಕಾ ಗುಲಾಮ ನಾ ಕೇಳ್ಳ S3-ಬ್ರಾಂದಿ ರಮ್ಮೂ ಕೋಲ ಈ ಕಾಂಬಿನೇಷನ್ ನೋಡ್ಲಾ , ರಾಂಗ್ ಸೈಡು ಗೋಲ್ ಹೊಡದ್ರೇ ಹೆಂಗೆ ಹೇಳ್ಳಾ S1,S2 ಸ ರಿ ರಿಗರಿಗರಿ ನಾವ್ ಜೊತೆಯಿದ್ದರೇ ಜಯಭೇರಿ, ಈ ಜೋಡಿ ಮೇಲೆ ಕೈಹಾಕಿದರೆ ಮಾಡ್ತೀವ್ ರಿಪೇರಿ All-ಬಾಯ್ ಬಾಯ್ ಬಿಡಬೇಡ್ರೀ ಕಣ್ ಕಣ್ ಬಿಡಬೇಡ್ರೀ ಈ ಜೋಡಿ ಮೇಲೆ ನಿಮ್ಮ ದ್ರುಷ್ಟಿ ತಾಕತ್ತೇನೋರಿ S3- ಗೋಲ್ಮಾಲೂ ಗೋಳು ಉಲ್ಟಾ ಪಲ್ಟಾ ಎಲ್ಲಾ ಗೋಲ್ಮಾಲೂ ಗೋಳು ತಲೆ ಕೇಳಗೇ ಎಲ್ಲಾ S2- ಆ.. ಬ್ರಹ್ಮ ಹಾಕಿದ ಗಂಟು ಅಂತ ಹೇಳೊಕೊಬ್ಬ ಜುಟ್ಟು ಸಾವಿರ ಸುಳ್ಳು ಹೇಳಿ ಮದುವೆ ಮಾಡೊದೊಂದು ಗುಟ್ಟು ಜೂಟಾಟ ಬೇಡ ಬೇಗ ಬಾರೆ ನನ್ನ ಚೆಲುವೆ S2-ಡುಂಡುಂಡುಂಡುಂ ಢೋಲ ದಿಲ್ ಹೇಳ್ದಂಗೆ ನೀ ಕೇಳ್ಳ , ಏ ದಿಲ್ಕಾ ಗುಲಾಮ ನಾ ಕೇಳ್ಳ S3-ಡುಂಡುಂಡುಂಡುಂ ಢೋಲ ಈ ಲುಳ್ ಲುಳ್ಳಾಯಿ ಕೇಳ್ಳ , ಗೋಲ್ಮಾಲೂ ಗೋಲ್ಮಾಲೂ ಎಲ್ಲಾ ಗೋಳು
Super song especially female chorus is big attraction in this song and choreography is also good, ravichandran and shivanna should act in one more movie.