Тёмный

Dwadasha Sthothra - 2 ದ್ವಾದಶ ಸ್ತೋತ್ರ - 2 

Chempi Narasimha Padmanabha Bhat Bangalore
Подписаться 1,1 тыс.
Просмотров 1,1 тыс.
50% 1

ಶ್ರೀ ಗುರುಭ್ಯೋನಮಃ
ವ್ಯಾಸಾಯ ಭವನಾಶಾಯ
ಶ್ರೀಶಾಯ ಗುಣರಾಶಯೇ
ಹೃದ್ಯಾಯ ಶುದ್ಧವಿದ್ಯಾಯ
ಮಧ್ವಾಯಚ ನಮೋ ನಮಃ॥
ವೇದವ್ಯಾಸರ ಪೂಜೆಯ ಮಾಡಿ
ಮೋದದಿಂದ ಬಹು ವಾದಗಳಾಡಿ
ಅಧರ್ಮ ಶಾಸ್ತ್ರಗಳ ಹೋಮವ ಮಾಡಿ
ಮಧುರಿಪು ವಿಜಯವಿಠಲಗರ್ಪಿಸಿದೆ ॥
ಅನಂತ ಕಲ್ಯಾಣ ಗುಣನಿಧಿಯಾದ ಭಗವಂತನ ಪರಮ ಪವಿತ್ರ ಅಚಿಂತ್ಯ ಅದ್ಭುತ ಸ್ವರೂಪವನ್ನು ಛಂದೋಬದ್ದವಾದ ಲಯೋಬದ್ದವಾದ ಎಲ್ಲಾ ಹರಿದಾಸರಿಗೆ ದಾಸ ಸಾಹಿತ್ಯ ರಚನೆಗೆ ಅಡಿಪಾಯವಾದ ಆನಂದತೀರ್ಥರಿಂದ ರಚಿತವಾದ ದ್ವಾದಶ ಸ್ತೋತ್ರದಲ್ಲಿನ ಎರಡನೆಯ ಸ್ತೋತ್ರ.
ಸುಜನೋದಧಿ ಸಂವೃದ್ಧಿ ಪೂರ್ಣಚಂದ್ರೋಗುಣಾರ್ಣವಃ ॥ ಅಮಂದಾನಂದಸಾಂದ್ರೋ ನಃ ಪ್ರೀಯತಾಮಿಂದಿರಾಪತಿಃ॥೧॥
ರಮಾ ಚಕೋರಿ ವಿಧವೇ ದುಷ್ಟದರ್ಪೋದವಹ್ನಯೇ ॥ ಸತ್ಪಾಂಥಜನಗೇಹಾಯ ನಮೋ ನಾರಾಯಣಾಯತೇ ॥೨॥
ಚಿದಚಿದ್ಭೇದಮಖಿಲಂ ವಿಧಾಯಾಧಾಯ ಭುಂಜತೇ॥ ಅವ್ಯಾಕೃತ ಗೃಹಸ್ಥಾಯ ರಮಾ ಪ್ರಣಯಿನೇ ನಮಃ ॥೩॥
ಅಮಂದಗುಣ ಸಾರೋಪಿ ಮಂದಹಾಸೇನ ವೀಕ್ಷಿತಃ ನಿತ್ಯಮಿಂದಿರಯಾನಂದ ಸಾಂದ್ರೋಯೋ ನೌಮಿತಂ ಹರಿಂ ॥೪॥
ವಶೀ ವಶೇನ ಕಸ್ಯಾಪಿ ಯೋಜಿತೋ ವಿಜಿತಾಖಿಲಃ ಸರ್ವಕರ್ತಾ ನ ಕ್ರಿಯತೇ ತಂ ನಮಾಮಿ ರಮಾಪತಿಂ ॥೫॥
ಅಗುಣಾಯ ಗುಣೋದ್ರೇಕ ಸ್ವರೂಪಾಯಾದಿಕಾರಿಣೇ ವಿದಾರಿತಾರಿಸಂಘಾಯ ವಾಸುದೇವಾಯ ತೇ ನಮಃ॥೬॥
ಆದಿದೇವಾಯ ದೇವಾನಾಂ ಪತಯೇ ಸಾಧಿತಾರಯೇ ಅನಾದ್ಯಜ್ಞಾನಪಾರಾಯ ನಮೋ ವರವರಾಯತೇ ॥೬॥
ಅಜಾಯ ಜನಯಿತ್ರೇಸ್ಯ ವಿಜಿತಾಖಿಲ ದಾನವ ಅಜಾದಿ ಪೂಜ್ಯ ಪಾದಾಯ ನಮಸ್ತೆ ಗರುಡಧ್ವಜ ॥೭॥
ಇಂದಿರಾಮಂದಸಾಂದ್ರಾಗ್ರ್ಯ ಕಟಾಕ್ಷ ಪ್ರೇಕ್ಷಿತಾತ್ಮನೇ ಅಸ್ಮದಿಷ್ಟೈಕ ಕಾರ್ಯಾಯ ಪೂರ್ಣಾಯ ಹರಯೇ ನಮಃ॥೮॥
ರಮಾರಮಣ ಏವೈಕೋ ರಣಜಿಚ್ಛರಣಂ ಸತಾಂ ಕಾರಣಂ ಕಾರಣಸ್ಯಾ ಪಿ ತರುಣಾದಿತ್ಯ ಸಮಪ್ರಭಃ ॥೯॥
ಏವಂ ವಿಧ ಪರೋ ವಿಷ್ಣುಃ ಅವ್ಯಾಛ್ರೀ ಪುರುಷೋತ್ತಮಃ ತಮಹಂ ಸರ್ವದಾ ವಂದೇ ಶ್ರೀನಿಕೇತಂ ಪರಂ ಹರಿಂ ॥೧೦॥
ಶ್ರೀಕೃಷ್ಣಾರ್ಪಣಮಸ್ತು

Опубликовано:

 

2 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2   
@padmashenoy5311
@padmashenoy5311 Год назад
🙏🙏🙏
@tulsidasshenoy4167
@tulsidasshenoy4167 3 года назад
Namo namaha 🙏🙏
Далее
小路飞嫁祸姐姐搞破坏 #路飞#海贼王
00:45
Обменялись песнями с POLI
00:18
Просмотров 260 тыс.
Draupadi Mana Samrakshane | With Lyrics
7:51
Просмотров 601 тыс.
Sri Venkateshwara Suprabhatham
20:43
Просмотров 7 млн