Тёмный

Ep. 08 Who was this bright youth, Aastika? | Mahabharatha | Dr. Pavagada Prakash Rao 

Dr. Pavagada Prakash Rao
Подписаться 51 тыс.
Просмотров 15 тыс.
50% 1

Sarpayaga started and thousands of serpents were falling into the holy fire. But where was Takshaka? Even when called, he didn't appear. Rishies realized that Indra was protecting him by allowing him to coil around his Royal seat , so they called Indra too. But when Indra saw that he too is being pulled along, he gave up Takshaka and Rishies ceasing that moment called out " Takshakaya swaha" . Takshaka was about to fall in the holy fire but … a savior came in the form of a bright youth named Aastika.
He praised King Janamejaya very melodiously. The King was very happy and asked him to ask for anything. Aastika asked for the immediate stopping of the Sarpayaga. Since the King had promised to give whatever he asked, he had to stop the yaga, thereby Takshaka was not punished. On the other hand, so many other serpents lost their lives for no reason. King was very disappointed and asked the youth about himself and the reason why he stopped the yaga. The youth told the King that the serpents that died had a curse on them. Also, he was born to save the serpent vamsha from becoming extinct.
So the King invited him to the court the next day where he could narrate his story, which it seems was a long one!
Kashyapa's wives Vinita and Kadru both asked for strong children as a boon from him. Kadru asked for a thousand serpents whereas Vinita asked for two sons, more powerful than Kadru's sons. There was always this jealousy and tendency of wanting to surpass the other, in both of them; as a result, they caused considerable harm to their own children.
Let's listen to the whole story from Guruji in this episode.
---------------------
ಸೂರ್ಯ ಸಾರಥಿ ಅರುಣ . ಅವನೇಕೆ ಅನೂರು ?
ಸಂಚಿಕೆಯ ಸಂಗ್ರಹ :-
ತಕ್ಷಕ ಬಿದ್ದು ಸತ್ತರೆ , ಅಲ್ಲಿಗೆ ಜನಮೇಜಯನ ಸೇಡು ತೀರಿದಂತೆ ; ಉತ್ತಂಕ ಹಗೆ ಸಾಧಿಸಿದಂತೆ ; ತಪ್ಪಿಗೆ ತಕ್ಕ ಶಿಕ್ಷೆ ಸಂದಾಯವಾದಂತೆ ! ರಕ್ಷಣೆ ಕೊಟ್ಟಿದ್ದ ಇಂದ್ರನೇ ಒಗೆದುಹೋದ ಅಗ್ನಿಕುಂಡಕ್ಕೆ ! ಆಗಿಯೇ ಹೋಯ್ತು ತಕ್ಷಕನ ಸಾವು !!
ಇಲ್ಲ ! ಹಾಗಾಗಲೇ ಇಲ್ಲ !! ಬಂದನೊಬ್ಬ ಬಾಲಕ .‌ಜನಮೇಜಯ ಕೊಟ್ಟ ಅವನಿಗೆ ವರ ! ಅವನು ಕೇಳಿಯೇ ಬಿಟ್ಟ
" ಈ ಕ್ಷಣದಿಂದ ಈ ಸರ್ಪಯಾಗ ನಿಲ್ಲಬೇಕು !!!! " ಇನ್ನೇನು ಸತ್ತು ಹೆಣವಾಗಲಿದ್ದ ತಕ್ಷಕ ಮೃತ್ಯುಮುಖದಿಂದ ಪಾರಾಗಿಬಿಟ್ಟ !! ಯಾರಾ ಹುಡುಗ ! ಅವನೇಕೆ ನಿಲ್ಲಿಸಿದ ನಾಗ ದಹನ ? ..........
ಎಲ್ಲರಿಗೂ ಗೊತ್ತು ಅಮೃತದೊಂದಿಗೆ ಹುಟ್ಟಿದ ಆನೆ , ಕುದುರೆ , ಚಂದ್ರ ....‌‌‌ ಇವೆಲ್ಲ ಬಿಳಿ ಬಿಳಿ ಬಿಳುಪು ಎಂದು ! ಹೌದು ಅಂತೇ ಉಚ್ಛೈಶ್ರವಸ್ ! ದೇವತೇಜಿ . ಇಂದ್ರನ ಪ್ರಿಯ ಕುದುರೆ . ಅವನಿಗೆ ಸಂದಾಯವಾದ ಕ್ಷೀರಸಾಗರದ ಬಹುಮಾನ . ಮೂಗಿನಿಂದ ಬಾಲದ ತುದಿಯವರೆಗೆ , ಬೆನ್ನ ಮೇಲಿನಿಂದ ಗೊರಸು ತುದಿಯತನಕ ಅದು ಬಿಳುಪು . ಶುದ್ಧ ಶ್ವೇತಾಶ್ವ ! ಆದರೆ ಕದ್ರು ಹಟ ಹಿಡಿದಳು ; ಆ ಅಶ್ವದ ಬಾಲ ಬಿಳುಪೆಂದು !! ವಿನತೆ ನಿಜವೇ ಹೇಳಿದ್ದಳು ; " ಹಾಲ್ಗಡಲ ಕುದುರೆಯ ಬಣ್ಣ ಹಾಲು ಬಿಳುಪು !! " ಸೋತವರು ಗೆದ್ದವರ ದಾಸರಾಗಬೇಕೆಂಬುದು ಪಣ ! ಬಂದು ನೋಡಿದರೆ ಬಾಲ ಬಿಳುಪಲ್ಲ ; ಕಪ್ಪು , ಕಪ್ಪು ! ಹೇಗೆ ಹೇಗೆ ಸಾಧ್ಯ ಇದು ????????
ಮಕ್ಕಳು ಬೆಂಕಿಯಲ್ಲಿ ಬಿದ್ದು ಸಾಯಲೆಂದು ಯಾವ ತಾಯಿಯಾದರೂ ಶಾಪ ಕೊಡುತ್ತಾಳೆಯೆ ? ಅಥವಾ ಯಾವ ಮಾತೆಯಾದರೂ ತನ್ನ ಸಂತಾನದ ಅಂಗಭಂಗಕ್ಕೆ ಕಾರಣಳಾಗುತ್ತಾಳೆಯೆ ? ಹಾಗೇ ಆಯ್ತಲ್ಲ ಸವತಿಯರ ನಡುವೆ !!!!
ಹೊಟ್ಟೆಕಿಚ್ಚು ಎಂಬುದಿದೆಯಲ್ಲಾ , ಅದು ತನ್ನನ್ನೇ ಸುಡುತ್ತದೆ! ಯಾರು ಅಸೂಯಾಪರರೋ , ಅವರೇ ಅದರ ಆಹಾರ ! ಅಸೂಯೆ ಅಗಿದಮೇಲೇ ನಮಗದರ ಗುರ್ತು ಕಾಣುವುದು !! ಇದು ಮಹಾಭಾರತದಲ್ಲಿ ಅಲ್ಲಲ್ಲಿ ಮೊಳಗಿದ ಎಚ್ಚರಿಕೆಯ ಘಂಟೆ . " ಬೇರೆಯವರ ಉತ್ಕರ್ಷ ಕಂಡು ಅವಡುಗಚ್ಚದಿರಿ !! ಕಚ್ಚಿದವರ ಹಲ್ಲೇ ಉದುರುತ್ತದೆ !!!!!
--- ನೋಡಿ ; ಕೇಳಿ ೮ನೇ ಸಂಚಿಕೆಯಲ್ಲಿ ಈ ಎಲ್ಲವನ್ನೂ .

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 37   
@shivashankar1745
@shivashankar1745 4 года назад
ಪರಮಪೂಜ್ಯ ಗುರುಗಳ ಪಾದಾರವಿಂದಕ್ಕೆ ಭಕ್ತಿ ಪೂರ್ವಕ ಪ್ರಣಾಮಗಳು...ತುಂಬಾ ಚೆನ್ನಾಗಿ‌ ಮೂಡಿಬರುತ್ತಿದೆ.ಈ ಕೈಂಕರ್ಯದಲ್ಲಿ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು...
@pavagadaprakashrao373
@pavagadaprakashrao373 4 года назад
ಧನ್ಯವಾದಗಳು
@mylarswamy6706
@mylarswamy6706 2 года назад
ಚಂದಾದಾರರಾಗಿದ್ದೇನೆ
@sowbhagyads2323
@sowbhagyads2323 2 года назад
The very hearing is heartfilling of hearing pious storytelling the essence emergence of Mahabharata
@adiseshcr7834
@adiseshcr7834 2 месяца назад
❤❤❤
@ambikamh2508
@ambikamh2508 4 года назад
Gurugalege padha kamalagalige nanna pranamagalu Mahabaratha nimma bayalli keltha eddhare Dhwapara yugadhalli eddha hage annisutte hage mana muttuvantha nimma heluva shaily bhasha proudime varnisalu asadhala
@pavagadaprakashrao373
@pavagadaprakashrao373 4 года назад
ಕೃತಙ್ಞತೆಗಳು . ನಿಮ್ಮ ಅಭಿಮಾನಕ್ಕೆ‌‍‌ ವಂದನೆಗಳು .
@vishwanathsharma118
@vishwanathsharma118 4 года назад
ತುಂಬಾ ಚನ್ನಾಗಿ ವಿವರಿಸಿದ್ದೀರಾ ಗುರುಗಳೆ 👏👏
@pavagadaprakashrao373
@pavagadaprakashrao373 4 года назад
ಸಂತೋಷಾನಪ್ಪ .
@shankara5844
@shankara5844 4 года назад
Namaste gurugale. If it is possible varakke 2 to 3 episode bittarisi
@DrPavagadaPrakashRao
@DrPavagadaPrakashRao 4 года назад
Thinking twice a week !
@balagopalnr1784
@balagopalnr1784 4 года назад
Gurubyo Namaha..
@DrPavagadaPrakashRao
@DrPavagadaPrakashRao 4 года назад
ನಮಸ್ಕಾರ .
@RajaRam-vj5hx
@RajaRam-vj5hx 6 месяцев назад
🌹🌹🌹🌹🌹🌹🌹🙏🙏🙏🙏🙏🙏🙏
@thammaiahcd8890
@thammaiahcd8890 3 года назад
Hi
@SheshadriMadhu
@SheshadriMadhu 4 года назад
GurugaLe naanu namma parivaradavarige heLidenne :) haage mikkavarigu heLuttene
@pavagadaprakashrao373
@pavagadaprakashrao373 4 года назад
ಅಪ್ರಾರ್ಥಿತ ನೆರವಿಗೆ ಕೃತಙ್ಞ . ಹೇಗೆ ಚಂದಾದಾರರನ್ನು ಹೆಚ್ಚಿಸುವುದೆಂದು ಗೊತ್ತಿಲ್ಲ . ಸಲಹೆ ನೀಡಿ .
@SheshadriMadhu
@SheshadriMadhu 4 года назад
@@pavagadaprakashrao373 ಈಗಾಗಲೇ 2700 ಯೂಟ್ಯೂಬ್ ಬಳಕೆದಾರರು ಚಂದಾದಾರರಾಗಿದ್ದಾರೆ. ಡಾ. ಪಾವಗಡ ಪ್ರಕಾಶ್ ರಾವ್ ಅವರು ಮಹಾಭಾರತದ ಬಗ್ಗೆ ಈ ರೀತಿಯ ಸರಣಿಯನ್ನು ಮಾಡುತ್ತಿದ್ದಾರೆಂದು ಬಹಳಷ್ಟು ಜನರಿಗೆ ತಿಳಿದಿಲ್ಲ. ಫೇಸ್‌ಬುಕ್‌ನಲ್ಲಿ, ಹೊಸ ಸಂಚಿಕೆ ಹೊರಬಂದ ಕೂಡಲೇ ನಾವು ಹಂಚಿಕೊಳ್ಳಬೇಕಾಗಿದೆ. ಅಲ್ಲದೆ, ಡಾ. ಪಾವಗಡ ಪ್ರಕಾಶ್ ರಾವ್ ಅವರ ಈ ಪುಟವು ಪ್ರತಿ ವಾರ ಹೊಸ ಸಂಚಿಕೆ ಹೊರಬರುತ್ತಿದೆ ಎಂದು ಹಂಚಿಕೊಳ್ಳುತ್ತಿಲ್ಲ. facebook.com/Pavagada-Prakash-Rao-168848436504267 ಇದನ್ನು ಮಾಡೋಣ ಮತ್ತು ಅದು ಎಷ್ಟು ಹೆಚ್ಚು ಗಳಿಸಿದೆ ಎಂದು ನೋಡೋಣ. ಡಾ. ಪಾವಗಡ ಪ್ರಕಾಶ್ ರಾವ್ ಅವರ ಸಂಪೂರ್ಣ ಉಪನ್ಯಾಸ ಸರಣಿಯನ್ನು ರಾಮಾಯಣ, ಭಗವದ್ಗೀತೆಯನ್ನು ಗೋಖಲೆ ಸಂಸ್ಥೆಯಿಂದ ಖರೀದಿಸಿದ್ದೇನೆ ಮತ್ತು ಇನ್ನೂ ಯಾವುದೇ ಸಮಯದಲ್ಲಿ ಮಹಾಭಾರತ ಅಥವಾ ರಾಮಾಯಣದ ಬಗ್ಗೆ ಏನಾದರೂ ಮಾತನಾಡಿದರೆ ನಾನು ಮತ್ತೆ ವಿದ್ಯಾರ್ಥಿಯಂತೆ ಕೇಳುತ್ತೇನೆ. ನನ್ನ ಅಭಿಪ್ರಾಯದಲ್ಲಿ ಅವರ ಉಪನ್ಯಾಸಗಳು ಎಷ್ಟು ಮೋಡಿಮಾಡುವವು ಎಂದರೆ ಅದನ್ನು ಮತ್ತೆ ಮತ್ತೆ ಕೇಳಬೇಕೆಂದು ನನಗೆ ಅನಿಸುತ್ತದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ಇದು ಹೆಚ್ಚಿನ ಗೋಚರತೆಯನ್ನು ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ. ಸುದ್ದಿ ಹರಡುವಲ್ಲಿ ನಾನು ಖಂಡಿತವಾಗಿಯೂ ನನ್ನ ಪಾತ್ರವನ್ನು ಮಾಡುತ್ತೇನೆ.
@guruprasadgowda8709
@guruprasadgowda8709 4 года назад
Guruji namasthey , Guruji if it is possible please increase the episode duration to at least one hour. Thank you
@pavagadaprakashrao373
@pavagadaprakashrao373 4 года назад
ಗುರುಪ್ರಸಾದ್, ಹದಿನೈದು ನಿಮಿಷಕ್ಕೆ ಇಳಿಸಬೇಕೆಂದೂ , ಹಾಗಾದರೆ ಮಾತ್ರಾ ಚಂದಾದಾರರ ಸಂಖ್ಯೆ ಹೆಚ್ಚಾಗುವುದೆಂದೂ ಬಲ್ಲವರು ಹೇಳುತ್ತಿದ್ದಾರೆ . ತೀರ್ಮಾನ ಮಾಡಲು ಸಾಧ್ಯವಾಗುತ್ತಿಲ್ಲ . ನೀವು ಹೆಚ್ಚಿಸಲು ಹೇಳುತ್ತಿದ್ದೀರಿ .‌ ನೋಡೋಣ‌ . ದೈವೇಚ್ಜೆ .‍
@guruprasadgowda8709
@guruprasadgowda8709 4 года назад
Guruji thank you for the reply, even with the busy schedule you made a time to reply. Thank you once again
@My-67
@My-67 3 года назад
🙏🙏🙏
@jithendtk9381
@jithendtk9381 3 года назад
🙏🏻🙏🏻🙏🏻🙏🏻
@laxmanpatgar6601
@laxmanpatgar6601 4 года назад
👍💐
@renukasr2309
@renukasr2309 4 года назад
BAKTHIPURVAKA NAMASKARAGALU
@pavagadaprakashrao373
@pavagadaprakashrao373 4 года назад
ನಮಸ್ಕಾರ .
@radhamurthy9912
@radhamurthy9912 4 года назад
🙏🏻🙏🏻🙏🏻🙏🏻👌👌
@pavagadaprakashrao373
@pavagadaprakashrao373 4 года назад
👍
@srinirajus
@srinirajus 4 года назад
🙏🏻🙏🏻🙏🏻🙏🏻🙏🏻🙏🏻🙏🏻
@pavagadaprakashrao373
@pavagadaprakashrao373 4 года назад
Thank you .
@PraveenAV
@PraveenAV 4 года назад
Namaste, the Mahabharata playlist contains repetition of Episode no 7 and 8 several times. Please fix it. _/\_
@pavagadaprakashrao373
@pavagadaprakashrao373 4 года назад
About this I have no idea .
@venugopalbhat1167
@venugopalbhat1167 4 года назад
🙏🏻
Далее
Linkin Park: FROM ZERO (Livestream)
1:03:46
Просмотров 6 млн
ವಿರಾಟ ಪರ್ವ 4/7
1:18:25
Просмотров 3,7 тыс.
Dr. Pavagada Prakash Rao | Speech
29:31
Просмотров 44 тыс.