ಸದ್ಗುರುಶ್ರೀ ರಾಮ ಅವರ ಮಾರ್ಗದರ್ಶನದಲ್ಲಿ ಮನೋಶಕ್ತಿ ಕಾರ್ಯಾಗಾರ ☎️ 9482346950, 9482330850 ಜೂನ್ 12 ರಿಂದ 15, 2024 ಸಂಜೆ 7:00 ರಿಂದ 8:15 Mode : zoom meeting ಲಿಂಕ್ ಮೇಲೆ ಕ್ಲಿಕ್ ಮಾಡಿ ✅ಈಗಲೇ ನೋಂದಾಯಿಸಿ✅ rzp.io/l/JUNEMANOSHAKTI
Thu nimma janumake Avru chicken, mutton, thini andrunu kasta. Thinabedi andrunu. Kasta yelladhaku bad comment madtha kurthira. Nanu ligaeith ok Nanu helidhu avru kopa madokothilla onedhe ಪ್ರಶ್ನೆ yasto bari kellidru ಸ್ಪಷ್ಟವಾಗಿ ಉತ್ತರ ನೀಡುತ್ತಾರೆ. ಅವರ ಎಲ್ಲಾ ಇಂಟರ್ವ್ಯೂಗಳನ್ನು ನೋಡಿ ಸ್ವಲ್ಪ
@@sushmithadreamsvideos8352 ಥೂ ನಿಮ್ ಜನ್ಮಕ್ಕೆ ಇಷ್ಟು ಅವರು ಮಾಂಸ ತಿನ್ನಿ ಅಂದ್ರೂನೂ ಕಮೆಂಟ್ ಮಾಡ್ತೀರಾ ಮಾಂಸ ತಿನ್ನಬೇಡಿ ಅಂದ್ರೂನು ಕಮೆಂಟ್ ಬ್ಯಾಡ್ ಕಮೆಂಟ್ ಮಾಡ್ತೀರಾ. ನಾನು ಲಿಂಗಾಯತರು 🙏🏻 ಅವರನ್ನು ಒಂದೇ ಪ್ರಶ್ನೆಯನ್ನು ಎಷ್ಟು ಬಾರಿ ಕೇಳಿದರು ಸ್ಪಷ್ಟವಾಗಿ ಉತ್ತರ ನೀಡುತ್ತಾರೆ ಅದಕ್ಕೆ ಹೇಳಿದ್ದು ನಾನು ಖುಷಿಯಾಗುತ್ತೆ ಅಂತ ಅವರ ಇಂಟರ್ವ್ಯೂಗಳನ್ನು ನೋಡಿ ಸ್ವಲ್ಪ
Wow very informative episode.... ಆಹಾರ ಪದ್ಧತಿಯ ಬಗ್ಗೆ ಹಾಗೂ ಆಹಾರ ಮನಸ್ಸಿನ ನಡುವಣ ಸಂಬಂಧದ ಬಗ್ಗೆ ತುಂಬಾ ಅದ್ಭುತವಾಗಿ ವಿವರಣೆ ನೀಡಿದ್ದೀರಿ ಗುರೂಜಿ....ತುಂಬು ಹೃದಯದ ಧನ್ಯವಾದಗಳು...🙏🙏
ಕಾರ್ಯಕ್ರಮ ತುಂಬಾ ಚೆನ್ನಾಗಿ ಬರ್ತಾಇದೆ ಗುರುಗಳು ಚನ್ನಾಗಿ ಆಹಾರದ ಬಗ್ಗೆ ವಿವರಣೆ ಕೊಟ್ಟಿದರೆ. ಆದರೆ ಗುರುಗಳು ಇನ್ನು ತುಂಬಾ ಆತ್ಮ ಜ್ಞಾನದ ಬಗ್ಗೆ ಆಳವಾದ ಆಧ್ಯಾನ ಮಾಡಲಿ ಅಂತ ನನ್ನ ಅಭಿಪ್ರಾಯ .ತಪ್ಪಿದಲ್ಲಿ ಕ್ಷಮೆ ಇರಲಿ
ಸರ್ ಮಹಾಭಾರತ ಎಪಿಸೋಡ್ ತರ ಗುರುಗಳ ಎಪಿಸೋಡ್ ಅನ್ನು ಪ್ರತಿನಿತ್ಯ ಒಂದಾದರೂ ವಿಡಿಯೋವನ್ನು ಬಿಡಿ ಇದರಿಂದ ಓಂಧೂದು ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ ಬಹುದು ಧಾನ್ಯವದಗಳು ಸರ್.🙏
ಈ ಪ್ರಶ್ನೆಯೇ ತಪ್ಪು ಉತ್ತರ ಸರಿ ಇರಲು ಹೇಗೆ ಸಾಧ್ಯ ರಿಷಿ ಅಂತ ಕರೆಯುವಾಗ ಅವರು ಅದನ್ನೆಲ್ಲ ತ್ಯಜಿಸಿದ್ದಾರೆ ಮೂಲತಃ ಅವರ ಪೋಷಕರ ಮೂಲಕ ಬಂದ ಆಹಾರ ಕ್ರಮ ಹೇಗೆ ಇದ್ದರೂ ಅದನ್ನೆಲ್ಲ ಬಿಟ್ಟ ಮೇಲೇನೆ ಅಂತಹವರನ್ನು ವಿಜ್ಞಾನಿಗಳು ಅಥವಾ ಋಷಿಗಳು ಅಂತ ಕರೆಯುತ್ತಾರೆ
Good Enlightenment... Remind me of Sarvagna vachana Hasiyadhe unabeda Hasidhu matthirabeda Thangalu thinnabeda Vidhyara hangayeke... and Ayurveda words Hith buk Mitha buk Rithu buk ... I think left out Langanam paramoushdham.... Ajji illadha mane Majjige illdha uta Sajjanarilladha kuta Pravojanavilla... Sarvagna ... Reg. food culture as I heard our digestive system and vegetarian animals. Like mools..jinke...hasu ...Aane so on....is similar as against digestive system of Dog.. Cat.. Lion.. Tiger so on... So I feel vegetarian is our food culture/ system... Further who believe in God's existence behind creation... He resides in every living being....killing them is sin .... I remember having read majority crimes committed by persons of non vegetarian food culture... As you said... Food plays important role in our thinking.... So it is said Annave Bramha.... creating thoughts... This leads to feeling non vegetarian food is a research of bayi chapala and circumstances.... But Not facilitated by Creater.... I would like to quote a saying... Ane masma thinnuvuidhilla... Huli hullu thinnuvudhilla.... They die instead of encroaching some other food territory.... and the saying Vedha sulla dharu Gadhe sull aguvu dhilla ..... Therefore Iam an organic farmer believe in organic living .. Not to pollute pancha buthas and not to harm our co creatures ...