Тёмный

EP- 192 " ಈ ಪ್ರಾರ್ಥನೆಯಿಂದ ನೆಮ್ಮದಿ ಗ್ಯಾರಂಟಿ " | THIS PRAYER BRINGS YOU PEACE| 

Emo Gym
Подписаться 10 тыс.
Просмотров 3,9 тыс.
50% 1

ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ,ಕೌನ್ಸಿಲಿಂಗ್ ಆಗಿ, ಸಂಪರ್ಕಿಸಿ:
EMO GYM -9164551177
#emotionalintelligence #emogym #success #secret #psychology #sleep
ಪರಿವರ್ತನೆ ಜಗದ ನಿಯಮ
ಆದರೆ
ಪರಿವರ್ತನೆ ಆಗುವುದು ಕಷ್ಟ ಅದು ಸುಲಭವಾಗಲು ಇರುವುದು ಒಂದೇ ಮಾರ್ಗ ಜ್ಞಾನದ ಮಾರ್ಗ..
ಮನುಷ್ಯರಿಗೆ ಸಾಮಾನ್ಯವಾಗಿ ಕೇಳಿಸಿಕೊಳ್ಳುವುದು ಬಹಳ ಇಷ್ಟ ಅದಕ್ಕೆ ಅವಾಗಿನ ಕಾಲದಲ್ಲಿ ಅಜ್ಜಿ ತಾತಂದಿರು ಕಥೆಗಳನ್ನ ಹೇಳಿ ಮಲಗಿಸುತ್ತಿದ್ದರು,, ಮಲಗುವ ಮುಂಚೆ ಮೌಲ್ಯ ಇರುವಂತಹ ಕಥೆಗಳನ್ನ ಕೇಳಿದರೆ ನಮ್ಮ ಜೀವನದಲ್ಲಿ ಅಳವಡಿಕೆ ಮಾಡ್ಕೋಬೇಕು ಅನ್ನುಸ್ತಾ ಇತ್ತು ಮತ್ತು ಅದನ್ನು ಮಕ್ಕಳು ಕಲ್ಪನೆ ಮಾಡಿಕೊಳ್ಳುತ್ತಿದ್ದರು.
ಹಾಗೆ ಪುಸ್ತಕ ಓದೋಕೆ ಸಮಯ ಇಲ್ಲ ಯಾರಾದರೂ ಓದಿ ಹೇಳ್ತಾರೆ ಅಂದ್ರೆ ಕೇಳ್ಬಹುದಲ್ವಾ ಈ ಎಲ್ಲಾ ಕಾರಣದಿಂದ ನಮ್ಮ EMO GYM ನಲ್ಲಿ ಪುಸ್ತಕದಿಂದ ಪರಿವರ್ತನೆ ಶುರು ಮಾಡಿದ್ವಿ.
ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಜೀವನವು ಹತೋಟಿಯಲ್ಲಿ ಇರುತ್ತದೆ ಎಲ್ಲಾದಕ್ಕೂ ಶಾಲೆ ಇದೆ ಆದರೆ ಭಾವನೆಗಳಿಗೆ ಒಂದು ಶಾಲೆ ಇದ್ದಿದ್ದರೆ ಮೋಸ, ಕಪಟ ,ಅನ್ಯಾಯ ,ಹೊಟ್ಟೆಕಿಚ್ಚು ಇವು ಯಾವುವು ಇರುತ್ತೀರಲ್ಲ ಅಥವಾ ಕಡಿಮೆ ಇರುತ್ತಿತ್ತು ಹಾಗೆ ಹೊಂದಾಣಿಕೆ ಸಂಬಂಧ ಕುಟುಂಬದ ಮೌಲ್ಯವು ಹೆಚ್ಚಾಗಿರುತ್ತಿತ್ತು. ಈ ಕಾರಣಕ್ಕಾಗಿ
ಭಾವನೆಗಳಿಗೊಂದು ಶಾಲೆ ಶುರುವಾಗಿದೆ.
ಭಾವನೆಗಳಿಂದ ಆರೋಗ್ಯ ಭಾವನೆಗಳಿಂದ ಶ್ರೀಮಂತಿಕೆ ಭಾವನೆಗಳಿಂದ ನೆಮ್ಮದಿ
ಇವುಗಳನ್ನು ಪಡೆಯಲು ಮತ್ತು ತಿಳಿದುಕೊಳ್ಳಲು ಇಚ್ಚಿಸುವವರು..
ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ,ಕೌನ್ಸಿಲಿಂಗ್ ಆಗಿ, ಸಂಪರ್ಕಿಸಿ:
EMO GYM -9164551177
ಈ ವಿಡಿಯೋದಲ್ಲಿ ಓದಿರುವ ಪುಸ್ತಕವನ್ನು ಕೊಂಡುಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ : amzn.in/d/caWRy1h

Опубликовано:

 

9 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 31   
@annapurnammakr9112
@annapurnammakr9112 21 день назад
ಖಂಡಿತ ನಾನು ಮಾಡೇ ಮಾಡುತೀನಿ mam ಬದಲಾವಣೆ ನನ್ನ ನಿಯಮ tq mam ಧನ್ಯವಾದಗಳು 🙏🙏🙏🙏🙏🙏🙏ದೇವರೇ ನನ್ನ ಕೈ ಯಲ್ಲಿ ಯಾವುದು ಬದಲಾಯಿಸಲು ಸಾಧ್ಯ ವಿಲ್ಲಾ ಅದನ್ನು ಶಾಂತ ವಾಗಿ ಒಪ್ಪುವ ಮನಸ್ಸು ಕೊಡು tq ಯೂನಿವೆರ್ಸ i love ಯು so much 🙏🙏🙏🙏🙏🙏 ಅನಂತ ಕೋಟಿ ಧನ್ಯವಾದಗಳು ಯೂನಿವೆರ್ಸ 🙏🙏🙏🙏🙏
@nisargams1222
@nisargams1222 21 день назад
Yes mam, namanna navu first change madkondre almost yella problems gu solution siguthe.. thank you 🙏
@nutrilandfood8938
@nutrilandfood8938 21 день назад
Enaadru maadbeku antha ansuthe motivation speech keluvaga ashtte Bt nan inda en maadakke sadya aagteella... 2 day inda 3.00 ge elteeni maditetion maadteedini Bt mind alli en en illa yochanegalu bartaa iruthe.... Yochane maadbardu ankondru kuda en enellla.nenpu baruthe
@annapoornabhat8815
@annapoornabhat8815 21 день назад
Thank you so much Mam, modalu yavudu badalayisoke sadhya and yavudu badalayisuke sadhya illa annodu guruthi kodre, peaceful agi irabavudu annodu e video dinda thalithu❤
@shrinathu7448
@shrinathu7448 21 день назад
Kandita Nija mam navu hage baduku nadesuva alva matte bereyarige heluva kelsa vanna madona
@user-xe1pz9tp8i
@user-xe1pz9tp8i 21 день назад
ಲವ್ ಫ್ರಮ್ ಮೈಸೂರ್ ❤❤❤❤
@AratiGadgi-sr5nq
@AratiGadgi-sr5nq 21 день назад
After so many days
@user-pj8jc6zl3t
@user-pj8jc6zl3t 21 день назад
Howdu mam nanu iddanna madoke try madta idini innu agtilla
@surendracharisuri9031
@surendracharisuri9031 21 день назад
Beautiful words ma'am ❤Thank you so much ma'am ❤❤❤
@rajuk8663
@rajuk8663 21 день назад
Thank you akka
@HarishKumar-vv5rb
@HarishKumar-vv5rb 21 день назад
ಖಂಡಿತವಾಗಿ ಮೇಡಂ, ಈ episode ಕೇಳಿದ ಮೇಲೆ ನಾನು ನನ್ನ ಪರಿವರ್ತನೆ ಬಗ್ಗೆ ಹಾಗೂ ಇನ್ನೊಬ್ಬರ ತಿದ್ದಲು ಹೋದರೆ, ನೆಮ್ಮದಿ, ಖುಷಿ, ಬೇಜಾರು ಆಗುತ್ತೆ. ಒಪ್ಪಿಕೊಂಡರೆ OK ಇಲ್ಲಾಂದ್ರೆ ನಾನು ಪಾಸಿಟಿವ್ ಆಗಿ ಇರ್ತೀನಿ. ಖುಷಿಯಿಂದ accpet ಮಾಡ್ತೀನಿ.
@shayadriyogi.6556
@shayadriyogi.6556 21 день назад
👌👌👌👌👌👌🙏
@tbshivu01tbchethu01
@tbshivu01tbchethu01 21 день назад
Thanku mam😊🎉
@user-wd5pp9km4k
@user-wd5pp9km4k 21 день назад
Tq madam❤❤
@hemavathis3850
@hemavathis3850 21 день назад
Mam yestondu vishaya ide Nev helta irodralli andre..., nange istu Dina idara arivu irlilla ..., gottada mele swalpa aramaagi iroke saadya agide...,, badalayisoke saadya irodanna maatra try maadta idini..., brame inda swalpa swalpa ache bandu..., Kushi inda accept maadoku try maadta idini .
@sujatawalikar3596
@sujatawalikar3596 21 день назад
Tq so much mam
@Suma-c3h
@Suma-c3h 21 день назад
Thank you mam❤
@user-kt1ww9tf5x
@user-kt1ww9tf5x 21 день назад
Super message Madam thank you so much
@vinithanitte8410
@vinithanitte8410 21 день назад
Thank you
@laxmiranganatha3003
@laxmiranganatha3003 21 день назад
ಧನ್ಯವಾದಗಳು ಮೇಡಂ 😊
Далее
Smart Sigma Kid #funny #sigma #memes
00:26
Просмотров 6 млн