Тёмный
No video :(

Ep-232| ಎಲ್ಲರನ್ನು ಸಮನಾಗಿ ಕಾಣು! ಈ ಮಾತಿನಲ್ಲಿ ಅರ್ಥವಿದೆಯಾ?| Secrets Of Mahabharata| Gaurish Akki Studio 

Gaurish Akki Studio
Подписаться 601 тыс.
Просмотров 11 тыс.
50% 1

Secrets Of Mahabharata Playlist :
• Secrets Of Mahabharata...
ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
Bhagvad Gita - Geeta Parva Playlist : • Bhagavad Gita- ಗೀತಾ ಪರ...
=========================
To Sponsor or Promote your Product on this Channel
Contact : 76187 46667
Mail Id : gaurishakkistudio@gmail.com
=========================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#ಸಂನ್ಯಾಸ #sanyasa #karmayoga #yogi #sanyasi
#vedha #upanishads #puranas
#yagna #karma
#arjuna #srikrishna #bhagvadgita #karmayoga #karma #geethaparva #geete
#ಭಗವದ್ಗೀತೆ #secretsofmahabharata #mahabharatainkannada #mahabharatastories
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRU-vid #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 37   
@Sanaatananbhaarateeya
@Sanaatananbhaarateeya Год назад
ಸರ್ವಶ್ರೇಷ್ಠ ಜ್ಞಾನವನ್ನು ಕೊಟ್ಟ ಶ್ರೀಕೃಷ್ಣರಿಗೆ ಅದನ್ನು ಹಂಚುತ್ತಿರುವ ವಿದ್ವಾನ್ ಜಗದೀಶ್ ಸಂಪ ಗುರುಗಳಿಗೆ ನನ್ನ ನಮನಗಳು. 🙏🙏
@sarithas.4776
@sarithas.4776 Год назад
👌👌👌 ದಿನದಿಂದ ದಿನಕ್ಕೆ ವಿಚಾರಗಳು ಜಾಸ್ತಿಯಾಗಿ ಅರ್ಥವಾಗುತ್ತಾ ಇದೆ. ಧನ್ಯವಾದಗಳು🙏
@niteenramakrishna7602
@niteenramakrishna7602 8 месяцев назад
ಇಂದಿನ ಪೀಳಿಗೆ ಯ ವಿದ್ಯಾರ್ಥಿಗಳು ಕಂಡಿತಾ ತಪ್ಪದೆ ನೋಡಬೇಕಾದ ಕಾರ್ಯಕ್ರಮ 🙏🙏🙏 ಧನ್ಯವಾದ
@SrikanthBellary23
@SrikanthBellary23 Год назад
ಅದ್ಭುತವಾಗಿ ವಿವರಣೆ ನೀಡಿದಕ್ಕೆ ಧನ್ಯವಾದಗಳು🙏🙏🙏
@KasturiShankarBhaktiGeetegalu
ಎಷ್ಟು ಚೆನ್ನಾಗಿ ಹೇಳಿದಿರಿ , ನಮಗೆ ಇದು ಅರ್ಥವಾಗೋಕೆ ಮೂರುನಾಲ್ಕು ಸಲ ಕೇಳಬೇಕು , 🙏🙏🙏🙏🙏🙏🙏🙏🙏
@sushilanaik9422
@sushilanaik9422 8 месяцев назад
ಮಹಾಭಾರತದ ರಹಸ್ಯಗಳು ತುಂಬಾ ಅದ್ಭುತವಾಗಿ ಬರ್ತಾ ಇದೆ..ಧನ್ಯವಾದಗಳು..
@ShreyasSuvarna-uj2cm
@ShreyasSuvarna-uj2cm 11 месяцев назад
Jai shri Krishna 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sunilc5722
@sunilc5722 Год назад
Actually ಸಂಸ್ಕೃತ odhoke thumba ishtta hagutte kushi kodutte but swalpa difficult .❤
@makkimanemakarasu-fc2fh
@makkimanemakarasu-fc2fh Год назад
ಉತ್ತಮ ವ್ಯಾಖ್ಯಾನ
@savitahegde3835
@savitahegde3835 9 месяцев назад
ವಂದನೆಗಳು ಸರ್
@chayachaya7728
@chayachaya7728 Год назад
Sri ವೆಂಕಟ ಚಲ ರಂತಹ avadootarige ಮಾತ್ರ ಸಾಧ್ಯ 🙏
@veenasanil2970
@veenasanil2970 Год назад
Hare Krishna
@shivakumars5257
@shivakumars5257 Год назад
Gurugale...yavadu nanalla E sharira nanalla...adare nanna beralu kattagi ede raktha suritha ede novu akathaede...evaga nanalla annavudu hege...
@ranjinirai3863
@ranjinirai3863 Год назад
❤ellarallu bagavantha eddane antha thelakondare fighting eruddella. Thank u Akki brother and sharmaji
@Mr41627
@Mr41627 Год назад
Very impressive
@mamsvasisth8122
@mamsvasisth8122 Год назад
Saakshi bhava explained very well 👌👌👌
@hanumanayak6801
@hanumanayak6801 Год назад
Super..🙏
@harishpoojary931
@harishpoojary931 Год назад
Very true sir
@vijayabk5474
@vijayabk5474 Год назад
Om vaaudevatw namonamonamaha🙏🙏🙏🙏🙏🙏👌👌👌👌
@SKODAS141
@SKODAS141 Год назад
🙏
@pushpaprasaad9913
@pushpaprasaad9913 Год назад
ಸ್ವಾರಸ್ಯ ವಾದ ವಿವರಣೆ
@srikanthk7466
@srikanthk7466 Год назад
Good impression Thank U Guru ji ✴️
@manjularao4206
@manjularao4206 Год назад
Viewer's please like 👍. To express that we appreciate the video and a form of encouragement. 🙏🙏
@nggirija2063
@nggirija2063 Год назад
🙏🙏🙏🙏🙏
@chayachaya7728
@chayachaya7728 Год назад
ಹಾಗೆ ಸಮಾನತೆ ಯಿಂದ ನೋಡವುದು ಲೌಕಿಕ ಜಗತ್ತಿನಲ್ಲಿ ಕಷ್ಟಸಾಧ್ಯ ಅಲ್ವಾ ಇದು ಕೃಷ್ಣ ನಂತವರಿಗೆ ಅಥವ sri ವೆಂಕ taachala chala ಸಾಧ್ಯ.
@muralitharan7435
@muralitharan7435 Год назад
🙏🙏👏👏
@vithabayeenayak4728
@vithabayeenayak4728 Год назад
Dnyvadglu
@sachinyadavdrukumar4246
@sachinyadavdrukumar4246 Год назад
This is like movies of Upendra
@sumathih
@sumathih Год назад
What a knowledge? 🙏🙏🙏👌
@venugopalbhat1167
@venugopalbhat1167 Год назад
🙏🙏
@pradeepadk6558
@pradeepadk6558 Год назад
🙏🙏🙏
@pushpamanjunath2470
@pushpamanjunath2470 Год назад
🙏
Далее
Friends
00:32
Просмотров 177 тыс.
ПРИКОЛЫ НАД БРАТОМ #shorts
00:23
Просмотров 648 тыс.