Тёмный

EP-24|ವೀರಪ್ಪನ್‌ನಿಂದ ಪೊಲೀಸರ ಮೇಲೆ ಘನಘೋರ ದಾಳಿ..!Shakeel Ahmed|Harikrishna| |Veerappan|SKUmeshSP-Rtd 

Gaurish Akki Studio
Подписаться 616 тыс.
Просмотров 366 тыс.
50% 1

ಸ್ನೇಹಿತರೆ ನಮಸ್ಕಾರ,
ನೀವೆಲ್ಲರೂ ಬಹಳ ಉತ್ಸುಕರಾಗಿ ಕಾಯುತ್ತಿದ್ದ ನರಹಂತಕ ವೀರಪ್ಪನ್‌ ಸರಣಿಯ 24ನೇ ಸಂಚಿಕೆ ನಿಮ್ಮ ಮುಂದೆ. ವೀಕ್ಷಿಸಿ..
=============
ಆಲ್ಮಾ ಮೀಡಿಯಾ ಸ್ಕೂಲ್‌ನ ಆಗಸ್ಟ್‌ 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#Veerappan #SKumeshSP #veerappanstory #veerappanforest #attackonpolice #policefiring #operationveerappan #specialtaskforce #karnataka #karnatakapolice #bloodwarrant #deathwarrant
#ಕಾಡುಗಳ್ಳವೀರಪ್ಪನ್ #SKUmeshSP #ep24 #VeerappanEP24
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRU-vid #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Развлечения

Опубликовано:

 

30 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 403   
@skumesh8245
@skumesh8245 2 года назад
ದಯಾಮಾಡಿ ನಾನು ಬರೆದರುವ ಬ್ಲಡ್ ವಾರೆಂಟ್ ಮತ್ತು ಡೆತ್ ವಾರೆಂಟ್ ಪುಸ್ತಗಳನ್ನು ಕೂಂಡು ಓದಿ ಬರಹಗಾರರನ್ನು ಪ್ರೂತ್ಸಾಯಿಸಿ
@parameshahp5264
@parameshahp5264 2 года назад
‌ಸಾರ್ ,ತೆಗೆದುಕೊಂಡಿದೀನಿ, ಸ್ವಪ್ನ ಬುಕ್ ಹೌಸಲ್ಲಿ ಬಹಳ ರೋಚಕವಾಗಿ ದವೆ
@Jpashatv
@Jpashatv 2 года назад
Shakeel ahmed family bagge interview madsi sir
@keerthirajraj101
@keerthirajraj101 11 месяцев назад
Definitely sir
@Qwertyuiopasdfgh926
@Qwertyuiopasdfgh926 9 месяцев назад
Where do we get theae books sir??
@BhutheshklBhutheshkl
@BhutheshklBhutheshkl 9 месяцев назад
Karnatak King umesh brother
@harig3106
@harig3106 2 года назад
ಉಮೇಶ್ sir ನೀವೇನೇ ಹೇಳಿ ಅವನು ವಿರಪನ್ ಹೀರೋ
@kumarravi8755
@kumarravi8755 2 года назад
Sar nija orgade bartide yak sar.nivu ennu e episode continue madtidira store berene ede nimgge gotagbekadre Jana jagruti channel plsssss nodi sar mugedogero e old store adrele berene store ede keli plss
@meghagaming2051
@meghagaming2051 Год назад
ಪೊಲೀಸ್ ರನ್ನೇ encounter ಮಾಡಿದ್ದಾನೆ 😂
@shashidharnnyamathi4458
@shashidharnnyamathi4458 2 года назад
ಶಕೀಲ್ ಅಹಮದ್ ಅವರಿಗೆ ಒಂದು ನಮನ
@mithungowda7357
@mithungowda7357 Год назад
Aallina janrige avunu kortiro torchar gotha ninge
@bkramesh9010
@bkramesh9010 Год назад
ಓಕೆ.. ನಿವು ಮಾತನಾಡಿದ್ದು ಸರಿ..... ಆದರೆ.. ಅವನಿಗೆ 30ವರ್ಷ ಗನ್ ಮತ್ತು ಗುಂಡು ಯಾರು ಕೊಟ್ಟಿರೋದು
@basavamadiwalraj3709
@basavamadiwalraj3709 4 месяца назад
ದಾಳಿ ಮಾಡಿದಮೇಲೆ ಎಲ್ಲಾ ಎತ್ಕೊಂಡ್ ಹೊಗ್ತಾ ಇದ್ದಾ ಅದರಿಂದ ಸಿಗ್ತಾ ಇತ್ತು
@yateeshkumar1995
@yateeshkumar1995 2 года назад
Sir daily one one episodes akkee…. Because niv yavag bekadaga avaga akudree Namgee interest eralaa … amele old episode martog bedtevee soo plzzz daily akkee
@rameshs4269
@rameshs4269 2 года назад
ಈ ಪೊಲಿಸರ ಕಪೊ ಕಲ್ಪಿತ ಪುಂಗಿ ಮೆಚ್ಚಿ ಶಬ್ಬಾಶ್ ಕೊಡುವ ಜನರೇ ಓಮ್ಮೆ ಅಲ್ಲಿನ ಸಂತ್ರಸ್ಥರ ನೇರವಾದ ಮಾತು ಕೇಳಿದರೆ ಯಾರೂ ಈ ಪೊಲೀ ಪುಂಗೀಗಳ ಮಾತನ್ನೂ ಕೇಳಲು ಅಸಹ್ಯ ಪಡ್ತೀರಿ ... ಜನಜಾಗೃತಿ ಕಲಾ ಮಾದ್ಯಮ ಚಾನಲ್ ಓಮ್ಮೆ ನೊಡಿ.... ಪೊಲಿಸರ ಬಗ್ಗೆ ಅಸಹ್ಯ ಮೂಡದೇ ಇರಲಾರದೂ... ಶಂಕರ ಬಿದರಿ ಬಿಬಿ ಅಶೊಕ್ ಬಾವ ದಿನೇಶ್ ನಿಮಗೇ ಯಾರಿಗೂ ಮಾನವ ಜನಾಂಗದಿಂದ ಕ್ಷಮೆಯಿಲ್ಲ
@Akshaykumar-jc3ci
@Akshaykumar-jc3ci 2 года назад
ಹರಿಕೃಷ್ಣ ಅವರದ್ದು ಬಹಳ ತಿಪ್ಪಿತ್ತು ಅದನ್ನು ಕಲಾಮಾಧ್ಯಮ channel ನಲ್ಲಿ ನೋಡಬಹುದು
@unknown88647
@unknown88647 Год назад
Avnge ynu bro Maryade gandu nan maga harikrishna
@abhihk6206
@abhihk6206 Год назад
ಹರಿಕೃಷ್ಣ ಇಲಾಖೆಗೆ ಒಂದು ಕಪ್ಪು ಕಲೆ
@suvarnamk3021
@suvarnamk3021 2 года назад
One side story... Is not truth
@lakshminarayanaraoag5035
@lakshminarayanaraoag5035 2 года назад
Wel come back sir both of you dear sir I have purchased your two books BW and Dw from swapna book house RRNagara Blore Rs 500 ok 👍 sir please continue episode 24
@tukarammiskin1
@tukarammiskin1 2 года назад
ಸರ್, ಮುತ್ತುರಾಮ್ ಅವರನ್ನೂ interview ಮಾಡಿರಿ; ಸತ್ಯವೆಲ್ಲಾ ಗೊತ್ತಾಗುತ್ತೆ
@aaryaaus
@aaryaaus 2 года назад
MM Hill's POLICE workshop bagge swalpa keli Sir 👥👍💞
@poornima3305
@poornima3305 2 года назад
Correct
@rajeshharish2492
@rajeshharish2492 9 месяцев назад
adu secret,torture house,torture madadidre yaru satya heludilla,anta work shop bekagtade,adu helok aglla.
@gopalm-zw2qp
@gopalm-zw2qp 6 месяцев назад
ok​@@rajeshharish24920😅 26:50
@rgamerkannadiga6487
@rgamerkannadiga6487 Год назад
ಸರ್ ಆ ಜಾಗಕ್ಕೆ ನಾನು ಹೋಗಿದ್ದೀನಿ, ದಿನ್ನಳ್ಳಿ ಇಂದ ಮಿನ್ಯಮ್ ಗೆ ಹೋಗೋ ರಸ್ತೆಯ ಮದ್ಯೆ ನಡೆದಿರೋ ಘಟನೆ ಇದು , ತುಂಬಾ ಭಯಾನಕ ಕಾಡು. ನೋಡಿದ್ದೀನಿ ನಾನು ಆ ಸ್ಥಳವ.
@srinivasa7963
@srinivasa7963 11 месяцев назад
ನಮ್ಮೂರು, ಗಾಜನೂರು
@nagarajchinnathayappa4867
@nagarajchinnathayappa4867 2 года назад
Gowrish akki ravare janajagruthi madyama dalli puttachary constebale ravaru sandrshana madiddare verappan hagu police ra Harikathe yenu antha heliddare Niuo avaranna sandrshana madi nijamsha bahala vevaravagi helthare
@Indtami
@Indtami Год назад
More than 5 karnataka police officers told the truth about the attrocities done by shakeel, Dinesh and sp harikrishna and the mm hills torture chamber., Don't know why you are still trying to hide the truth..it's not the Tamil Nadu police or the civilians telling these information..it's your own officers from your own police force who served there revealing the attrocities done over there from rapes to killings and torture., you often forgot the board in all police station., Which is truth alone triumphs.
@Flyabovecloud
@Flyabovecloud Год назад
ರಕ್ಕಸನ ಸಂಹಾರದಲ್ಲಿ ರಕ್ತ ಬಸಿದ ಜೀವಗಳ ರಕ್ತ ಕಣ್ಣೀರಿನ ಕಥೆ! ಜೀವ ತೆತ್ತ ಆತ್ಮಗಳಿಗೆ ನಮ್ಮ ನಮನಗಳು 🙏
@reegan007ful
@reegan007ful 2 года назад
1 question How many women raped during searching of veerappan by police can you tell SIR
@poornima3305
@poornima3305 2 года назад
Correct
@prakashyuvraj
@prakashyuvraj 2 года назад
Neenobba waste journalist kanayya, ondu prashne kelo yogyathe illa ninage.
@balamuralikrishna2089
@balamuralikrishna2089 2 года назад
ಮತ್ತೊಮ್ಮೆ ತಮ್ಮ ದ್ವನಿ ಕೇಳಿ ಬಹಳ ಬಹಳ ಸಂತೋಷವಾಯಿತು ಸಾರ್. 🙏🙏🙏🙏🙏🙏
@rameshs4269
@rameshs4269 2 года назад
ಈ ಪೊಲಿಸರ ಕಪೊ ಕಲ್ಪಿತ ಪುಂಗಿ ಮೆಚ್ಚಿ ಶಬ್ಬಾಶ್ ಕೊಡುವ ಜನರೇ ಓಮ್ಮೆ ಅಲ್ಲಿನ ಸಂತ್ರಸ್ಥರ ನೇರವಾದ ಮಾತು ಕೇಳಿದರೆ ಯಾರೂ ಈ ಪೊಲೀ ಪುಂಗೀಗಳ ಮಾತನ್ನೂ ಕೇಳಲು ಅಸಹ್ಯ ಪಡ್ತೀರಿ ... ಜನಜಾಗೃತಿ ಕಲಾ ಮಾದ್ಯಮ ಚಾನಲ್ ಓಮ್ಮೆ ನೊಡಿ.... ಪೊಲಿಸರ ಬಗ್ಗೆ ಅಸಹ್ಯ ಮೂಡದೇ ಇರಲಾರದೂ... ಶಂಕರ ಬಿದರಿ ಬಿಬಿ ಅಶೊಕ್ ಬಾವ ದಿನೇಶ್ ನಿಮಗೇ ಯಾರಿಗೂ ಮಾನವ ಜನಾಂಗದಿಂದ ಕ್ಷಮೆಯಿಲ್ಲ
@ShashiKumar-bl2kz
@ShashiKumar-bl2kz 2 года назад
He is telling half true and half lie he is lier pls watch Muthu ram interview in Jana jagruthi you tube channel guarish.....m
@poornima3305
@poornima3305 2 года назад
Hari Krishna is bledy officer miss used the ladies in mm hill workshop
@ffmedicos8616
@ffmedicos8616 2 года назад
Yako gothilla sir. Nim series nodtha nodtha MBBS mugdhadhmele PSI exam baryana annusthu😅😅
@sadhna618
@sadhna618 2 года назад
IPS officer agi
@rajeshgowdamn9590
@rajeshgowdamn9590 2 года назад
ಸರ್ ವೀರಪ್ಪನ್ ಬಗ್ಗೆ 3 4 ಫಿಲ್ಮ್ ಬಂದ್ರು ನಿಜವಾದ ಸ್ಟೋರಿ ಬೆರೆನೆ ಇದೆ ಸರ್
@sandeepnaik6065
@sandeepnaik6065 2 года назад
Sir janajagrati channel alli swalpa swalpa nija barta ede nodi...
@Appu-u9c
@Appu-u9c Месяц назад
Haudunpapa avanu olleyavanu ❤❤I police nayigale avanannu balasi kondu halu madiddare😢😢😢
@chethansj9443
@chethansj9443 2 года назад
Puttachar bagge keli sir
@FOOD_world_catering_kannada23
@FOOD_world_catering_kannada23 2 года назад
Puttu achar sir bagge keli sir plzz
@chandrakumarsc3165
@chandrakumarsc3165 Год назад
ಭಾರತದಲ್ಲಿ 3 ಮಹಾಕಾವ್ಯಗಳು ೧ ರಾಮಾಯಣ ೨ ಮಹಾಭಾರತ ೩ ವೀರಪ್ಪನ್ ಕಥಾನಕ
@animegod7131
@animegod7131 Год назад
veerappan is Rocky Bhai 😂
@ArunaaGowda
@ArunaaGowda 2 года назад
Gaurish avre kalamadhyama le ond tara bartaaa ide nodi. Hari krishna kettavr ante. Rachayya episode nodi
@sensible5554
@sensible5554 2 года назад
Make video on SP Harikrishnan torture on informants. Which is absolutely illogical way of investigation. Please explain in details, since you are of the best investigative officer of KP.
@ipadpro5262
@ipadpro5262 2 года назад
Please could you also explain the police atrocities committed, police almost killed 120 people in encounters in that area.
@ipadpro5262
@ipadpro5262 2 года назад
Rapes included
@selectedstories9175
@selectedstories9175 2 года назад
@@ipadpro5262 there are some interviews with victims in Kalamadhyama, Jana jagruthi Madhyama youtube channels
@kolibhath6128
@kolibhath6128 Год назад
Officers like shankar bidri ashok kumar were in charge nothing like attrocities on innocents
@yaaalouu2693
@yaaalouu2693 2 года назад
King veerapppan👌👌
@Sanju-oc2vv
@Sanju-oc2vv 2 года назад
👍
@hemanthhj2529
@hemanthhj2529 2 года назад
Plz akki sir in depth investigation should be done by you, about real factor and created factor. Plz visit the villages and ask ppl who suffered by POLICE AND ALSO BY VEERAPPPAN. SHOW 2 FACES OF COIN RIGHT NOW ONLY ONE SIDE VIEW. PLZ INVESTIGATE
@hemanthhj2529
@hemanthhj2529 2 года назад
Umesh sir is a very eminent officer, I admire him. But what Umesh sir is saying is only what police record says... What is the real fact..? Skipped the fake encounter..?
@dyinfohub
@dyinfohub 2 года назад
Yes 100%
@rohithparashivamurthy3268
@rohithparashivamurthy3268 2 года назад
What is the fake encounter?
@umeshbarker7037
@umeshbarker7037 2 года назад
🙏🙏🙏👌👌👌ತುಂಬಾ ಚನ್ನಾಗಿ explain ಮಾಡ್ತಿದೀರಾ ಸರ್ best of luck ಸರ್ 🙏🙏🙏👌👌👌💞💞
@rameshs4269
@rameshs4269 2 года назад
ಈ ಪೊಲಿಸರ ಕಪೊ ಕಲ್ಪಿತ ಪುಂಗಿ ಮೆಚ್ಚಿ ಶಬ್ಬಾಶ್ ಕೊಡುವ ಜನರೇ ಓಮ್ಮೆ ಅಲ್ಲಿನ ಸಂತ್ರಸ್ಥರ ನೇರವಾದ ಮಾತು ಕೇಳಿದರೆ ಯಾರೂ ಈ ಪೊಲೀ ಪುಂಗೀಗಳ ಮಾತನ್ನೂ ಕೇಳಲು ಅಸಹ್ಯ ಪಡ್ತೀರಿ ... ಜನಜಾಗೃತಿ ಕಲಾ ಮಾದ್ಯಮ ಚಾನಲ್ ಓಮ್ಮೆ ನೊಡಿ.... ಪೊಲಿಸರ ಬಗ್ಗೆ ಅಸಹ್ಯ ಮೂಡದೇ ಇರಲಾರದೂ... ಶಂಕರ ಬಿದರಿ ಬಿಬಿ ಅಶೊಕ್ ಬಾವ ದಿನೇಶ್ ನಿಮಗೇ ಯಾರಿಗೂ ಮಾನವ ಜನಾಂಗದಿಂದ ಕ್ಷಮೆಯಿಲ್ಲ
@vishwamanavadrbrbhimraoamb8624
ಸ್ವಾಮಿ ನೀವು ಒಂದು ಸ್ಟೋರಿ ಹೇಳ್ತಾ ಇದ್ದೀರಾ ಪುಟ್ಮಲಾಚಾರಿ ಸ್ಟೋರಿ ಹೇಳ್ತಾ ಇದ್ದಾರೆ ವೀರಪ್ಪನ್ ಸಹಚರರು ಒಂದು ಸ್ಟೋರಿ ಹೇಳ್ತಾ ಇದ್ದಾರೆ ಇನ್ಸ್ಪೆಕ್ಟರ್ ರಾಚಯ್ಯ ನವರು ಒಂದು ಸ್ಟೋರಿ ಹೇಳ್ತಾ ಇದ್ದಾರೆ ನಾವ್ ಯಾರ್ ಸ್ಟೋರಿ ನಂಬಬೇಕು ವೀರಪ್ಪನೆ ಬದುಕಿ ಬಂದು ನಿಜಾಂಶ ಹೇಳ್ಬೇಕು ಅನ್ಸುತ್ತೆ ನಮಗೆ
@gurujan--
@gurujan-- 11 месяцев назад
Neevu police retirement aagiroru yak duddu madok ildidira ....tv 9 hattahasa nodidvi ....Shankar bidri prog ...nodidvi ...adyavdo Singh Rajkumar bidsoke 20 crore ....yest video nodidvi .......yest kathe ide sir
@ashabiertudupi8557
@ashabiertudupi8557 Год назад
Police torture bagge thilisi
@sunilrk2535
@sunilrk2535 2 года назад
ಗೌರೀಶ್ ಅಕ್ಕಿ ಸರ್ & ಉಮೇಶ್ ಸರ್ 🙏 ಎಪಿಸೋಡ್ ಗಳು ಈಗೆ ಮಂದುವಾಯಲಿ ಸರ್ 🙏
@vinayvnu5717
@vinayvnu5717 2 года назад
Sir dont protect your police mistake and what they did to unknowledge people's tell that also Sir
@soman9123
@soman9123 2 года назад
ತುಂಬಾ ಅದ್ಭುತವಾಗಿತ್ತು ಸುಮಾರು ದಿನ ಕಾದರು ಒಳ್ಳೆಯಾ ಎಪಿಸೋಡ್
@dharshand9159
@dharshand9159 Год назад
Aa 4-5 kallannu torisrappo.....ivaaga veerappan iddidre drone Pratap na etkondu hogtidno eno....aadru iva kelavarige hero enta maarre
@kkrushna3160
@kkrushna3160 10 часов назад
Leeee ಬೋಡೋ ಕಥೆ ನಾ ರಬ್ಬರ್ ಥರ ಏಳಿತ ಇಡಿಯೊಳ್ಳೋ 😢
@kkrushna3160
@kkrushna3160 10 часов назад
Leeee ಬೋಡೋ ಕಥೆ ನಾ ರಬ್ಬರ್ ಥರ ಏಳಿತ ಇಡಿಯೊಳ್ಳೋ 😢
@basavaradhyavg6149
@basavaradhyavg6149 2 года назад
This story is govt police duty is savo badukina horata too much straguld thanking your team work keep it up
@vinodpaispais3200
@vinodpaispais3200 2 года назад
Braveheart salute to Shankar Bidari sir. His intelligence
@nagaraja.knagaraja.k8676
@nagaraja.knagaraja.k8676 2 года назад
Bravely did rapes 🗣️🗣️
@prakashkunkur811
@prakashkunkur811 2 года назад
dfo shrinivas avrdu every mane li photo haakidare Alli.. nim Hari Krishna du yar maneli photo haakidare Heli. adakke dfo du ast doddad aagi maadidare aste
@pavangowda6740
@pavangowda6740 2 года назад
Kamala nayakana yaru saysidhu yak saysidhu
@shreyas3157
@shreyas3157 2 года назад
Police killed him while running
@pavangowda6740
@pavangowda6740 2 года назад
@@deepakshashikumar ಧನ್ಯವಾದಗಳು
@yalleshnyalleshakhil4301
@yalleshnyalleshakhil4301 Год назад
Virappan olevanu sir nima polic vevasthe amayakaranna rep madiro udaranegalu tumba edave adrabagenu heli
@manjunathv640
@manjunathv640 2 года назад
Only police point of story 🤣
@hemunarasanagoudar4101
@hemunarasanagoudar4101 2 года назад
ಸರ್ ತುಂಬಾ ಚೆನ್ನಾಗಿ ವಿವರಣೆ ಮಾಡಿದ್ದಾರೆ ಅವರಿಗೆ ಧನ್ಯವಾದಗಳು ಸರ್
@rameshs4269
@rameshs4269 2 года назад
ಈ ಪೊಲಿಸರ ಕಪೊ ಕಲ್ಪಿತ ಪುಂಗಿ ಮೆಚ್ಚಿ ಶಬ್ಬಾಶ್ ಕೊಡುವ ಜನರೇ ಓಮ್ಮೆ ಅಲ್ಲಿನ ಸಂತ್ರಸ್ಥರ ನೇರವಾದ ಮಾತು ಕೇಳಿದರೆ ಯಾರೂ ಈ ಪೊಲೀ ಪುಂಗೀಗಳ ಮಾತನ್ನೂ ಕೇಳಲು ಅಸಹ್ಯ ಪಡ್ತೀರಿ ... ಜನಜಾಗೃತಿ ಕಲಾ ಮಾದ್ಯಮ ಚಾನಲ್ ಓಮ್ಮೆ ನೊಡಿ.... ಪೊಲಿಸರ ಬಗ್ಗೆ ಅಸಹ್ಯ ಮೂಡದೇ ಇರಲಾರದೂ... ಶಂಕರ ಬಿದರಿ ಬಿಬಿ ಅಶೊಕ್ ಬಾವ ದಿನೇಶ್ ನಿಮಗೇ ಯಾರಿಗೂ ಮಾನವ ಜನಾಂಗದಿಂದ ಕ್ಷಮೆಯಿಲ್ಲ
@prajwalmj4912
@prajwalmj4912 4 месяца назад
King Veerappa
@ShashiKumar-bl2kz
@ShashiKumar-bl2kz 2 года назад
Pls watch Muthu ram interview in Jana jagruthi gaurish don't hailight police officers only credit goes to informers not shakeel and arrogant harikrishna.....
@madhubajarangi9033
@madhubajarangi9033 2 года назад
From saudhi Arabia appu fan
@vmadhu5501
@vmadhu5501 2 года назад
Kamala kannan, police ge actual information kottidre, protective equipment inda counter measures thogobodhithu. Information sikidre air source use madbodhitha (helicopters)
@shayansohan6406
@shayansohan6406 2 года назад
Superstar
@lakshminarayanaraoag5035
@lakshminarayanaraoag5035 2 года назад
Very interesting good interview 👍 ty umesh sir please continue 🙏
@somashekar3168
@somashekar3168 2 года назад
ದಯವಿಟ್ಟು ನಿಲ್ಲಿಸಬೇಡಿ ಮುಂದುವರಿಸಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಹಾಗೂ ಮಹಾಭಾರತದ ರಹಸ್ಯಗಳ ಎಪಿಸೋಡ್ ಶುರು ಮಾಡಿ ಧನ್ಯವಾದಗಳು ಗೌರೀಶ್ ಅಕ್ಕಿ ಸರ್ ಗೆ ಉಮೇಶ್ ಸಾರ್ ಗೆ
@shreyas3157
@shreyas3157 2 года назад
Excited to see the continuation of the series
@kamappakanakikodi4984
@kamappakanakikodi4984 2 года назад
Non stop sir ennadaru regular madi sir plz
@nagaraja.knagaraja.k8676
@nagaraja.knagaraja.k8676 2 года назад
Police navra gathhu samanya janara munde ashte.
@shivaram1403
@shivaram1403 2 года назад
🙏 Umesh sir, I have subscribed GAS channel for ur stories 👍
@kumarsaru2933
@kumarsaru2933 2 года назад
Veerappan police department alli erbekithu
@prashanthshetty724
@prashanthshetty724 2 года назад
Real Rocky bhai...
@SathishSathish-ii4ou
@SathishSathish-ii4ou Год назад
கன்டிப்பா ஐய்யா
@murthyrameshwara.7957
@murthyrameshwara.7957 2 года назад
ಸಕತ್ ವಿಡಿಯೋ ಮೈ ಜುಮ್ ಅನ್ಸುತ್ತೆ 👌👌
@shambu0078
@shambu0078 2 года назад
all these police story is false. veerappan was innocent
@doddamanisiddesh33
@doddamanisiddesh33 2 года назад
Ep 54ಕಲಾ ಮಾಧ್ಯಮ karikalmadaiah ಹೆಂಡತಿಯರ ಬಗ್ಗೆ, ಹೆಣ್ಣು ಮಕ್ಕಳ ಮಾನ ಅವಮಾನದ ಬಗ್ಗೆ ಬೇರೆನೆ ಮಾಹಿತಿ ಇದೆ ಈ ಬಗ್ಗೆ ಕನ್ನಡಿಗರಿಗೆ ಸರಿಯಾದ ಮಾಹಿತಿ ತಿಳಿಸಿ ಸರ್
@chethanprakash7797
@chethanprakash7797 2 года назад
Virapan is king of police he is grat man
@venugopalswamyd7049
@venugopalswamyd7049 2 года назад
Hai umesh sir how r u?
@phanjaneyahalappa7367
@phanjaneyahalappa7367 2 года назад
ಸರ್ ಈಗ ಕಮಲ ನಾಯಕ್ ಇದ್ದೀರಾ
@Jpashatv
@Jpashatv 2 года назад
Ella encounter ayithu.... But avra maga army nalli eddane.... He was my classmate........ Anand nayak antha
@ದಿನೇಶ್.ಶೆಟ್ಟಿ
ಏನ್... sir ಎಲ್ಲಾ ಚಾನಲ್ ನಲ್ಲೂ.. ವೀರಪ್ಪೆನ್. ಹಿಸ್ಟರಿ..... ಈ ರೇಂಜ್ ನಲ್ಲಿ ರನ್ ಆಗ್ತಿದೆ....... 😂😂😂
@venugopalhassan8813
@venugopalhassan8813 2 года назад
Sir ask about HC Puttachar.
@pawankumarkl9397
@pawankumarkl9397 2 года назад
ಬಾಸ್ ಐಸ್ ಬ್ಯಾಕ್ with same ತಾಕತ್
@chandanmahadevappa2727
@chandanmahadevappa2727 2 года назад
Hiii sir i like your voice gowri sir
@anandkumarb7737
@anandkumarb7737 Год назад
Feak story idu nimdu ansathe 😮
@NagamadhuNC
@NagamadhuNC 2 года назад
Hi sir.. Could you elaborate how Shakil ahamed sir went and meet gurnath and how it was planned. Because we have seen BB Ashoka Kumar sir and BK Shivram sir saying great things about our officer SHIKHAL AHMED sir..
@Jpashatv
@Jpashatv 2 года назад
Yes but elli jasti highlight madlilla
@ArunaaGowda
@ArunaaGowda 2 года назад
@@Jpashatv just see in kalamadhyama channel. Hari krishna is a loffer.
@ArunaaGowda
@ArunaaGowda 2 года назад
Just check kalamadhyama channel. See RACHIAH episode. He has clearly told about bloody Hari Krishna idiot.
@ArunaaGowda
@ArunaaGowda 2 года назад
Veerappan boss. Our boss...
@mruthunjayahiremath4191
@mruthunjayahiremath4191 2 года назад
ಎಂಥಹ ನೆನಪು ಸರ್ ಎಷ್ಟೊಂದು ಸಮಾಧಾನದ ಮಾತು ಪ್ಲೀಸ್ ಅಕ್ಕಿ ಸರ್ remuneration ಜಾಸ್ತಿ ಕೊಡಿ ಸರ್
@VeereshchandraGowda
@VeereshchandraGowda 2 года назад
ಎಸ್, ಉಳಿ ಕುಂತು ಯಾಕೇ ಬೇಟೆ ಆಡಲಿಲ್ಲ... ಹಾಗಾಗಿದ್ರೆ ಬಹಳಷ್ಟು ಜೀವ ಉಳಿಸಬಹುದಿತ್ತು.
@hemanthhj2529
@hemanthhj2529 2 года назад
If anyone listen to the story of gurunathachari encounter ppl can easily guess it's fake encounter. Hundreds of armed police man in search of veereappan hide outs with gurunathachari. He tried to grab a gun of a constable to overpower him they shot.. They cud have shot to his legs They cud have grabbed him No but shot dead
@deepakganiga1849
@deepakganiga1849 2 года назад
Yes true...all most some police are very bad than veerappan
@indukumarm5410
@indukumarm5410 Год назад
ಎನ್ ಗುರುನಾಥ್ ಯೋಧನಾ, ಅಥವಾ ರೈತನ ? ಎನ್ ಅವನ ಬಗ್ಗೆ ನಿಮ್ಮಂತೋರಿಗೆ ಸಹಾನುಭೂತಿ ಅಮಾಯಕ ದನ ಕಾಯುವರು, ಅಮಾಯಕ ಗ್ರಾಮೀಣ ಜನರ ಜೀವದ ಬಗ್ಗೆ ನಿಮಗೇ ಗೊತ್ತಿಲ್ಲವೇ.
@dmswamy8957
@dmswamy8957 2 года назад
We want ground reality, umesh sir police department navru, and oneside......, mathadthare...., we Don't want, police avra dakshina court lle kelalla, e gurish evruna yakeen karkandu kuriskandvaro gothilla??? Police mele trust janasamanyaralli onduchuru ella. Please watch kalamadyama, and janajagruthi veerappan ground reality thiluyuthe....,
@pavithrapraveen4192
@pavithrapraveen4192 2 года назад
Veerappan story -Gourish akki , kala madhyama, janajgruthi- ee mooru channel gala videos ponustha hodhre 360 degree information siktha hoguthe ….very interesting ondhu novel odhbekedre yestu curiosity build agutho adhe thara idhe …. Veerappan story indha samajake yenu olleyadhu illa… yavudhe moral illla….avanu obba nara ha thaka but ee complete story and police struggle and alli idhantha heliya janara amaayakathe thilidhu kolluva hamaballa aste …
@lokeshhbloki8376
@lokeshhbloki8376 2 года назад
Reyali Hero one man army veerappan
@KumarKumar-yn6dp
@KumarKumar-yn6dp Год назад
Hiding and attacking
@kidsmiles555
@kidsmiles555 Месяц назад
Shakeel Ahmed ❤❤
@krishnasetty1338
@krishnasetty1338 2 года назад
Umesh sir Neevu heluva maathu yellavu satyavaagilla sir nimmanna bittu veerappan jothege iddavara helikenu bharuttide sir Neevu indhimavaregu Nimma police ilaakeyavaru maadida heena krutyavanna yendhu helalilla SIR Nimage manushyatva idhare muchidade police navaru maadida anacharavanna Hesaru sahitha vivarisi veerappan maadida krutya police ge sariyagide Naanu avana jaagaliddru policenavaranna obbanannu bidade kolluthidde Sir
@Jpashatv
@Jpashatv 2 года назад
Sir huggam inda bus barodu.... NS BUS ANTHA..... DRIVER HANEEF ANTHA
@allandanieldalabhanjan9224
@allandanieldalabhanjan9224 2 года назад
Hats off to you sir you are a blessed human being
@Shivraj-r8w
@Shivraj-r8w 23 дня назад
Ok sir 🙏
@prakashkunkur811
@prakashkunkur811 2 года назад
kamalanayak was d correct. avnu veerappan kade ironu. bcoz harikrishna neglected mutturaam . mutturaam modle helirtane . nanb bedi avna anta. adakke heeg aytu
@mruthunjayahiremath4191
@mruthunjayahiremath4191 2 года назад
Super story sir
@Supreeth_Sheshadri1
@Supreeth_Sheshadri1 2 года назад
Happy to see you both. Welcome back 🙏. Those were the days where we had your videos, RA news and Bachhan’s videos very often. I hope everyone will come back likewise🙏
@bharathgowda9446
@bharathgowda9446 2 года назад
Both looking great tonight 👍
@suvarnamk3021
@suvarnamk3021 2 года назад
The police did very foolish mistake. Those who killed Gurunath wasn't less than Veerappan.
@sharathsrinivasamurthy4668
@sharathsrinivasamurthy4668 2 года назад
Dear Gaurish Akki Sir, can you please share the google maps location of this memorial?
@ddoddabasappa8356
@ddoddabasappa8356 2 года назад
Gourish sir this is best one episode !
@prajwals7973
@prajwals7973 Месяц назад
August 14 2024😔
@shivmysore24
@shivmysore24 2 года назад
Sir puttamalla aachar Ksrp police avara bagge heli. Avaru olle intelligence collect maadidrante. Umesh sir Chennagi avara bagge helabahudu.
@chethanharshi6437
@chethanharshi6437 2 года назад
Sir niv hetha hirodhu full dubak bidi yela putta Achar mathe ena yaro 1ba yela niza heltha hovre .. thu nam state thu kachada nanmaklu hantha gothaythu
@GangaPrasad-xm4gu
@GangaPrasad-xm4gu 2 года назад
Police van or lorry
@veerabhadrappaho223
@veerabhadrappaho223 2 года назад
One sided statement
@sihimysore2451
@sihimysore2451 2 года назад
Welcome sir am waiting for your Entry
Далее
I Took An iPhone 16 From A POSTER! 😱📱 #shorts
00:18