Тёмный

EP 35 | ಉಪನಿಷತ್‌ ಎಂದರೇನು? | Upanishad Meaning | ಶ್ರೀಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು 

TattvaShankara
Подписаться 66 тыс.
Просмотров 62 тыс.
50% 1

Question and Answer sessions - Sri Sri Brahmananda Bharathi Swamiji on Advaita Philosophy - Episode 35
ಈ ಸಂಚಿಕೆಯ ಪ್ರಶ್ನೆ :-
✸ಉಪನಿಷತ್‌ ಎಂದರೇನು?
➠➠➠➠➠➠➠➠➠➠➠➠➠➠➠➠➠➠➠➠
✸ Kindly Donate to run this channel ✸
~ ~ ~ BANK DETAILS ~ ~ ~
TATTVA SHANKARA
State Bank Of India
A/c No. ➨ 39986553284
IFSC CODE: ➨ SBIN0011351
UPI ➨ tattvashankara@SBI
Email: ➨ TattvaShankara@gmail.com
➠➠➠➠➠➠➠➠➠➠➠➠➠➠➠➠➠➠➠➠
☛ Subscribe Dr. Pavagada Prakash Rao RU-vid Channel : t.ly/zsn2
☛ Subscribe to our RU-vid Channel : shorturl.at/drY18
☛ Like us on Fb: www. Tatt...
✸ Our Playlists ✸
☛ Mahabharatha - t.ly/ZaKO​
☛ Question & Answer Sessions - shorturl.at/kvwJU
☛ Shankaracharya Life History - shorturl.at/yNQTW
☛ Slokas - shorturl.at/gADM9
☛ Panchakam - shorturl.at/gBWY1
☛ Astakam - shorturl.at/cuvT7
♪ Anchoring: Sreenath Rugvedi
♪ Editing: Sreekanth Rugvedi
♪ Poster Design : Sreekanth Rugvedi
♪ Intro Design : Sreekanth Rugvedi
♪ Intro Song : Prahalad Dixit
♚♚♚♚♚♚♚♚♚♚♚♚♚♚♚♚♚♚♚♚
#tattvashankara #advaita #upanishad

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 116   
@yashasb.v7588
@yashasb.v7588 3 года назад
ಮತ್ತೆ ಪ್ರಶ್ನೋತ್ತರ ಕಾರ್ಯಕ್ರಮವನ್ನು ಮುಂದುವರಿಸುತ್ತಿರುವುದಕ್ಕೆ ಶ್ರೀನಾಥ್ ರವರಿಗೆ ಧನ್ಯವಾದಗಳು 🙏🙏
@bharathiramachandra3718
@bharathiramachandra3718 3 года назад
ಪ್ರಶ್ಮೊತ್ತರ ಕಾರ್ಯಕ್ರಮಕ್ಕೆ ಸಹಸ್ರ ಪ್ರಣಾಮ
@anupam-ky6eu
@anupam-ky6eu Год назад
ಒಳ್ಳೆಯ ಪ್ರಶ್ನೋತ್ತರ ಪ್ರವಚನ. ಧನ್ಯೋಸ್ಮಿ.
@manju8802
@manju8802 3 года назад
ಶಂಕರಾಚಾರ್ಯರ ನೋಡಿದ ಅನುಭವ ಆಯ್ತು ಗುರುಗಳೇ ನಿಮ್ಮ ಪದಕ್ಕೆ 🙏🙏🌹 ಶರಣು ಶರಣು ಗುರುಗಳೇ
@kpmsdn
@kpmsdn 3 года назад
ಸರಿಯಾಗಿ ಹೇಳಿದ್ದೀರಿ. ನನ್ನದೂ ಅದೇ ಅನುಭವ
@gangojiraosonu2531
@gangojiraosonu2531 3 года назад
ಶರಣು ಶರಣು ಗುರುಗಳ ಚರಣ ಕಮಲಗಳಿಗೆ ನಮೋನಮಃ
@sreenivasamurthy708
@sreenivasamurthy708 2 года назад
This is really nice it should reach to all Indians
@sumitrarao5124
@sumitrarao5124 3 года назад
ಶ್ರೀಗಳು ಬಹಳ ಚನ್ನಾಗಿ ನಿಧಾನವಾಗಿ ವಿವರಿಸಿದ್ದರಿಂದ ನಾನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಗುರುಗಳ ಮುಂದಿನ ಸಂಚಿಕೆಗಳಿಗೆ ಕಾಯುತ್ತಿರುವೆ.
@manjularaghunath7756
@manjularaghunath7756 3 года назад
ಉಪನಿಷತ್ತುಗಳ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ, ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು 🙏🙏
@madhusudhankatti4123
@madhusudhankatti4123 Год назад
ಕಾರ್ಯಕ್ರಮ ತುಂಬಾ ಸುಂದರವಾಗಿ ಮೂಡಿ ಬರುತ್ತಿವೆ. ಶ್ರೀ ಶ್ರೀನಾಥ್ ಋಗ್ವೇದಿ ಅವರಿಗೆ ತುಂಬಾ ಧನ್ಯವಾದಗಳು.🙏🙏
@anitashroff8593
@anitashroff8593 3 года назад
🙏🕉️🙏🕉️🙏 ಅದ್ಭುತವಾದ ನಿರೂಪಣೆ. ಚರಣ ಸ್ಪರ್ಶ ಸ್ವಾಮಿಜಿ 🙏🏻
@Hypocritial
@Hypocritial 3 месяца назад
That calm demeanor free from anxiety!
@naveenkoudishettar5168
@naveenkoudishettar5168 3 года назад
The way of swamiji explaining is very Excellent👏👏...
@raghuramhn4782
@raghuramhn4782 3 года назад
ಉಪನಿಷತ್ತು ಅಂದರೆ ಏನು ಎಂದು ಬಹಳ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ ಗುರುಗಳೆ.ಆ ಉಪನಿಷತ್ತುಗಳು ಯಾವ್ಯಾವ ವೇದಗಳಿಂದ ಬಂದಿದೆ ಮತ್ತು ಎಷ್ಟು ಎಷ್ಟು ಇದೆ ಅಂತ ಬಹಳ ವಿವರಣೆ ಚೆನ್ನಾಗಿದೆ ಧನ್ಯೋಸ್ಮಿ ಗುರುಗಳೆ.ನಿಮಗೆ ಹೃತ್ಪೂರ್ವಕ ಧನ್ಯವಾದಗಳು.
@anasuyagn2963
@anasuyagn2963 3 года назад
ಗುರುಗಳ ಪಾದಾರವಿಂದಕ್ಕೆ ನಮನಗಳು.ಗುರು ವಾಣಿ ಕೇಳುವುದೇ ಒಂದು ಸೌಭಾಗ್ಯ.ಅಧ್ಯಾತ್ಮ ವಿಚಾರಗಳ ಸಿಂಚನ ಮಾಡುತ್ತಿರುವುದು ಅತ್ಯಂತ ಸುಂದರ.
@sriramjoshi1402
@sriramjoshi1402 3 года назад
Great Great Great !! Praises to Tattva Shankara team 🙏 You are really doing the ♾️ Punya work , May Lord Chandramouleshwar bless you and the team with good health and fulfill all the istaarthas.🙏😇
@sarwamangalans5458
@sarwamangalans5458 3 года назад
Sri Gurubhyo namaha 🙏🙏🙏 My hearty congrats to Tatva Shankara Team. Today's explanation by Gurujii is excellent with a neat, clear and aptly discussed. One more excellent work done by you all by giving the notes at accurate explanation of gurujii which help the keen learning people to make the notes. I really bow to all for this thought process which is executed wonderfully. Once again pranams🙏🙏🙏 to Gurujii for his sweet and short explanation.
@eshwarmng433
@eshwarmng433 3 года назад
Excellent job Srinath ji. 🙏🏻 My respect to all who are involved in this task 🙏🏻
@gundammag3281
@gundammag3281 3 года назад
Hariom Pranams to your lotus feet.
@rukminirao8211
@rukminirao8211 3 года назад
ಗುರುಗಳಿಗೆ ಸಾಷ್ಟಾಂಗ ನಮಸ್ಕಾರ. ಅರ್ಥ ವಿವರಣೆ ತುಂಬಾ ಚೆನ್ನಾಗಿದೆ. ತತ್ವಶಂಕರ ಗುಂಪಿಗೆ ಧನ್ಯವಾದಗಳು
@ashalathashet4734
@ashalathashet4734 Год назад
Excellent work
@ashaniranjan397
@ashaniranjan397 3 года назад
ಅಧ್ಬುತ ವಿವರಣೆ, ಶ್ರೀ ಗುರುಭ್ಯೋ ನಮಃ 🙏
@bharatitagare646
@bharatitagare646 3 года назад
ಗುರುಗಳ ಚರಣಾರವಿಂದಗಳಲ್ಲಿ ಕೋಟಿ ಕೋಟಿ ಪ್ರಣಾಮಗಳು. ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಧನ್ಯವಾದಗಳು.
@RamachandraMysore-l3e
@RamachandraMysore-l3e 5 месяцев назад
ಧನ್ಯವಾದ ಗುರು ಗಳೇ
@gopalshetty3266
@gopalshetty3266 3 месяца назад
dhanyavaada guruji jai hind
@manjunathchinyaramaswamy893
@manjunathchinyaramaswamy893 3 года назад
ಬಹಳ ಒಳ್ಳೆ ಕೆಲಸ ಮಾಡುತ್ತಿದ್ದೀರಿ...ತಮಗೆ ಅನಂತ ಧನ್ಯವಾದಗಳು 🙏
@shrilekhakulkarni7819
@shrilekhakulkarni7819 Год назад
ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರು ತ್ತಿದ್ದ ತುಂಬಾ ಧನ್ಯವಾದಗಳು 🙏🙏
@sheshadridixit356
@sheshadridixit356 3 года назад
Excellent explanation from swamiji. Guruji is very calm neatly explained so that everyone can get it very easily
@ggsyep6509
@ggsyep6509 2 года назад
Super sir
@Amruthavenkatesh67
@Amruthavenkatesh67 3 года назад
ಶ್ರೀ ಗುರುಭ್ಯೋ ನಮಃ 🙏 ವಿವರಣೆ ಅತ್ಯದ್ಭುತವಾಗಿದೆ 🙏 ಕೃತಜ್ಞತೆಗಳು , ನಮಸ್ಕಾರ 🙏🙏
@dundappabadachi832
@dundappabadachi832 3 года назад
ಬಹಳ ಒಳ್ಳೆಯ ಕೆಲಸ ಮಾಡುತಿದ್ದೀರಿ ಗುರು ಗಳಿಗೆ ನನ್ನ ನಮಸ್ಕಾರ ಗಳು
@mpscreations9141
@mpscreations9141 3 года назад
ಅದ್ಭುತ ಕಾರ್ಯಕ್ರಮ. ಧನ್ಯವಾದಗಳು
@vijaykumarbhat3355
@vijaykumarbhat3355 3 года назад
ತುಂಬಾ ಸುಂದರ ಉತ್ತಮ ವಿವರಣೆ. ಧನ್ಯವಾದಗಳು ಸ್ವಾಮೀಜಿ. 🙏🙏🙏
@shantappabiradar6424
@shantappabiradar6424 2 года назад
🙏🙏 sharanu sharanartigalu gurugale 🙏🙏
@sugunaram2549
@sugunaram2549 3 года назад
ಉಪನಿಷತ್ಗಳನ್ನು ನೆನಪಿನಲ್ಲಿ ಇಟ್ಟಿಕೊಳ್ಳಲು ಹೇಳಿದ ಶ್ಲೋಕ ಅದ್ಭುತ. ನನಗೆ ಇದು ತಿಳಿದೇ ಇರಲಿಲ್ಲ
@kumarhiremath3173
@kumarhiremath3173 3 года назад
ಧನ್ಯವಾದಗಳು ಶ್ರೀ ಗಳಿಗೆ
@venuopaliyer4024
@venuopaliyer4024 3 года назад
We bow our head for bringing out such a program. Sri Swamigalu has explained in very simple sentences the meaning of UPANISHAD. Look forward to more episodes.
@kem4035
@kem4035 3 года назад
ಶ್ರೀ ಗುರುಗಳಿಗೆ ನಮನಗಳು. ನಿಧಾನವಾಗಿ, ಸವಿವರವಾಗಿ, ಸ್ಪಷ್ಟವಾಗಿ ತಿಳಿಸಿದ್ದಕ್ಕಾಗಿ ಗುರುಗಳಿಗೆ ವಂದನೆಗಳು.
@yogeesh1984
@yogeesh1984 3 года назад
ಅತಿ ಸುಂದರವಾದ ವಿವರಣೆ ಜನ ಸಾಮಾನ್ಯರು ಸಹಿತ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಮೂಡಿ ಬಂದಿದೆ. ತತ್ವ ಶಂಕರ ಚಾನೆಲ್ ನವರ ಸೇವೆ ಅಮೋಘ ಮತ್ತು ಸ್ವಾಮೀಜಿಯವರು ವಿಷಯ ತಿಳಿಸಿದ್ದು ಸಹ ಕೇಳಲು ಖುಷಿ ಆಗುತ್ತೆ.
@MalasiddaKoshti-mp9xk
@MalasiddaKoshti-mp9xk 9 месяцев назад
Om namah shivaya
@meenakshis9864
@meenakshis9864 3 года назад
Very happy to Excellent explanation of Gurugalu about Upanishad ! Gurubhyo namah 👏👏. AWaiting next !!
@veenaks9615
@veenaks9615 2 года назад
Tooooooooo good. Much much beyond Excellence.
@sheshadridixit356
@sheshadridixit356 3 года назад
Good job tattvashankara team. Niminda namage yella gurugala bagge tiliyuttide
@ravijoshi4962
@ravijoshi4962 3 года назад
श्री गुरुभ्यो नमः। अत्युत्कृष्ट ज्ञान रस धारा प्रावहितं भवद्भिः पूज्य श्री चारणाः। श्री चरण कमलेभ्यो शिरसा नमामि।
@ravijoshi4962
@ravijoshi4962 3 года назад
रस धारा प्रावहिता .....
@nitturbhavanishankararavis9338
@nitturbhavanishankararavis9338 2 года назад
SUPER WONDERFUL NAMASKARAGALU
@ranganathdixit2754
@ranganathdixit2754 3 года назад
Good impression, good thought doing the wonderful job and make the common man also to understand about the upanishadh. Thanks a lot. god bless you all for your efforts.
@jayanandakotian5030
@jayanandakotian5030 2 года назад
ಗುರುಗಳೇ ನಿಮ್ಮ ಪಾದಕ್ಕೆ ನಮೋ ನಮೋ 👏
@kanthimathi617
@kanthimathi617 2 года назад
Shankaram Loka Shankaram.Sri Gurubhyom Namaha🙏🙏🙏
@renukasr2309
@renukasr2309 3 года назад
PUJYASRI SRIPADANGALAVARIGE BAKTHIPURVAKA NAMASKARAGALU 🙏🙏🙏🙏🙏
@srzo22
@srzo22 3 года назад
ನಮ್ಮ ಬಹುದಿನಗಳ ಕೊರತೆಯನ್ನು ತೀರಿಸಲು ಮುಂದಾಗಿರುವದಕ್ಕೆ ಧನ್ಯವಾದಗಳು. Backdrop description very helpfull. ಸಾಧ್ಯವಾದರೆ ಅದನ್ನು pdf ಮಾಡಿ download ಲಿಂಕ್ ಕೊಡಿ ಎಂದು ಪ್ರಾರ್ಥನೆ.
@arvindpatil4260
@arvindpatil4260 3 года назад
Excellent explanation!
@annaidu583
@annaidu583 3 года назад
ಧನ್ಯವಾದಗಳು 🙏🙏🙏🙏
@basavarajpatil3621
@basavarajpatil3621 2 года назад
🙏🙏
@abhignantr2837
@abhignantr2837 2 года назад
🙏🏼🙏🏼🙏🏼
@sumasumithra2563
@sumasumithra2563 2 года назад
Om Shree Gurubyo Namaha🙏🙏🙏
@write2santoshb
@write2santoshb 3 года назад
Thanks for sharing!
@gowrammalakshminarasimhash5536
@gowrammalakshminarasimhash5536 6 месяцев назад
Thumba adubhuta vivarane.
@prakashjoshi9006
@prakashjoshi9006 3 года назад
Sri gurubhyonamaha gurugalu vishada vivarane tumba chennagi tilisiddare higeye avarinda innastu vishayagala bagge charche munduvariyali tumba anukulavagutte idu gurugalli nanna prarthane namaskara
@nravinath
@nravinath 3 года назад
Excellent episode.thanks.
@chandrikad8172
@chandrikad8172 3 года назад
ಸೂಪರ್ 🙏🙏🙏🙏🙏 ಧನ್ಯವಾದಗಳು
@mryashuu
@mryashuu 3 года назад
ತುಂಬಾ ಚೆನ್ನಾಗಿದೆ
@ramuh.s7818
@ramuh.s7818 3 года назад
ಶ್ರೀ ಗುರುಭ್ಯೋ ನಮಃ
@GSHegde
@GSHegde Год назад
🙏🙏🙏🙏🙏🙏🙏🙏🙏
@nirmalavijayapur3031
@nirmalavijayapur3031 2 года назад
🙏🙏🙏🙏🙏
@malasiddappakoshiti7123
@malasiddappakoshiti7123 2 года назад
OM NAMAHA SHIAVAY
@gajananbhat5998
@gajananbhat5998 3 года назад
very good explaination Guruji.
@padmanabharao1632
@padmanabharao1632 3 года назад
ಶ್ರೀ ಗು ರು ಭ್ಯೋ ನಮಃ
@chandrikad8172
@chandrikad8172 3 года назад
ಗುರುಗಳೇ ಧನ್ಯವಾದಗಳು
@nagamanihr6381
@nagamanihr6381 3 года назад
ಧನ್ಯವಾದಗಳು
@balajis9994
@balajis9994 2 года назад
ಗುರುಭ್ಯೋನಮಃ 🙏🏾🙏🏾
@veenarao7599
@veenarao7599 3 года назад
🙏🙏🙏 Dhanyosmi
@deepaksholapurkar7330
@deepaksholapurkar7330 3 года назад
Excellent 🙏🙏🙏
@praveenacharya9708
@praveenacharya9708 2 года назад
🙏🕉️🧘🏻‍♂️
@nagarajbirur1139
@nagarajbirur1139 3 года назад
ಸಾಷ್ಟಾಂಗ ನಮಸ್ಕಾರಗಳು 🙏🙏🙏
@sriharshas4489
@sriharshas4489 3 года назад
Good. Thanks. Putting words is good idea. Put in English also for others.
@gssheelvantar1122
@gssheelvantar1122 3 года назад
ಶ್ರೀ ಶ್ರೀನಾಥ್ ರವರಿಗೆ ವಂದನೆಗಳು. ಕೆಲವು ವೇದಾಂತ ಗ್ರಂಥಗಳಲ್ಲಿ ಮಾನವ ಜನ್ಮದ ಪರಮ ಪ್ರಯೋಜನ ವು 1)ಜೀವ -ಈಶ್ವರ ಐಕ್ಯತೆ ಎಂದು, ಮತ್ತೊಂದು ಕಡೆ 2) ಜೀವ- ಬ್ರಹ್ಮರ ಏಕತೆ ಎಂದು ಹೇಳಲಾಗಿದೆ. ಇದರಲ್ಲಿ ಯಾವುದು ಸರಿ ಎಂದು ನಮಗೆ ದಯವಿಟ್ಟು ವಿವರಿಸಿ. ನಮಸ್ಕಾರಗಳು. 🙏🙏
@swamilokeswarashivacharya5098
@swamilokeswarashivacharya5098 3 года назад
Namaste Bhuvaneswara .
@rajagopalsuperplanningsucc396
@rajagopalsuperplanningsucc396 3 года назад
Sashtang namaskar Guruji
@sridharskymedical5055
@sridharskymedical5055 3 года назад
ನಮೋ ನಮಃ
@MohanKumar-kd5jx
@MohanKumar-kd5jx 3 года назад
Sastanga pranamagalu gurugale. Naavu hulu maanavaru.
@krnprasad4804
@krnprasad4804 3 года назад
ನಿಮಗೂ, ಗುರುಗಳಿಗೂ ನಮಸ್ಕಾರಗಳು🙏 Mobile pay option idyaa
@radhamurthy9912
@radhamurthy9912 3 года назад
Atlanta shrestavada karyakrama sree gurugala charanaravindagalige namonamaha 🙏🏼🙏🏼🙏🏼🙏🏼🙏🏼🙏🏼
@rameshkn7705
@rameshkn7705 3 года назад
ನಮೋ ಗುರುಭ್ಯೋ, ಪರಮಗುರುಭ್ಯಶ್ಚ
@basavarajkalasannavar3389
@basavarajkalasannavar3389 2 года назад
ಧನ್ಯವಾದಗಳು ಗುರುಗಳೆ ದಯವಿಟ್ಟು ಜೀವ ಈಶ್ವರ ಜಗತ್ತು ಭಂದ ಮೋಕ್ಷಗಳ ಬಗ್ಗೆ ತಿಳಿಸಿ
@ChandraShekar-jb7lw
@ChandraShekar-jb7lw 3 года назад
Nice🙏
@santramsankratti2678
@santramsankratti2678 2 года назад
Please sir one question solutions please search you what is relation between Shiva and shakti son-mother or wife -husband please ask sir
@brsatenahalli5759
@brsatenahalli5759 3 года назад
Tatwadart vichar tilisuva tatwa Shankar Vahinige subhavagali
@sadgurusevaashramachitradu6719
@sadgurusevaashramachitradu6719 2 года назад
Tathva Shankar is guruvaani
@malathir7876
@malathir7876 3 года назад
🙏
@babajain6781
@babajain6781 3 года назад
Asthma Mattu Devarige iruva vethaasavenu?
@mangalaravindranath8151
@mangalaravindranath8151 3 года назад
ನಮಸ್ಕಾರ. ವೇದಾಂತ ಅಂತ ಹೇಳಿದ್ರು. ವೇದದ ನಿರ್ಣಯ ಕ್ಕೂ ಉಪನಿಷತ್ ಅಂತಾರೆ ಅಂತ ಇನ್ನೊಂದು ವೇದದ ಅಂತ ಅಂದ್ರೆ ಕೊನೆಯ ಭಾಗ. ವೇದ ಅನಂತ ಅಂತ ಹೇಳಿದಾಗ ಕೊನೆಯಲ್ಲಿ ಅನ್ನೋದನ್ನ ಹೇಗೆ ಅರ್ಥಮಾಡಿಕೊಳ್ಳಬೇಕು ದಯವಿಟ್ಟು ತಿಳಿಸಿಕೊಡಿ
@ashithmurthy2200
@ashithmurthy2200 3 года назад
ನೀವು ಕೂಡಲಿ ಮಠದ ಸ್ವಾಮೀಜಿಗಳನ್ನು ಮಾತನಾಡಿಸಿ ಸರ್
@subbyseeta
@subbyseeta 3 года назад
We would like to know the location of the above Advaita mutt near Sirsi...Karnataka...would you please let us know the exact address and as to how we can meet with the Learned SwamiJi
@tattvashankara
@tattvashankara 3 года назад
kindly watch this episode from beginning we have mentioned all details.
@subbyseeta
@subbyseeta 3 года назад
@@tattvashankara You have spoken too fast and we are unable to make out the location of this Ashrama! please let us know the entire address of the Swamiji's Ashram where he stays. Thanks!
@subbyseeta
@subbyseeta 3 года назад
@@tattvashankara Is it too much for you to write the correct address of the Mutt, where HH the Swamiji can see the devotees?
@sundarvallibhimarao15
@sundarvallibhimarao15 3 года назад
Swamiji's address- chaitanya Rajarama kshetra SHIRALAGI Siddapur tq. U.K The Ashram is very near to Sagar
@sundarvallibhimarao15
@sundarvallibhimarao15 2 года назад
It is 9 k.ms from siddapur
@shashirekhagowda5385
@shashirekhagowda5385 2 года назад
🙏🙏
@ByTheRiverTunga
@ByTheRiverTunga 3 года назад
🙏🙏🙏🙏🙏
@shivaclassic2946
@shivaclassic2946 Год назад
🙏
@kshri4417
@kshri4417 2 года назад
🙏🙏🙏
@susheelashankar9183
@susheelashankar9183 2 года назад
🙏🙏🙏
@andanaiahandanaiah9209
@andanaiahandanaiah9209 3 года назад
🙏🙏🙏
@satyanarayanarao6337
@satyanarayanarao6337 3 года назад
🙏🙏🙏🙏
@prashanthacharya4432
@prashanthacharya4432 3 года назад
🙏🙏🙏🙏
@kpmsdn
@kpmsdn 3 года назад
🙏🙏🙏
Далее
Мои РОДИТЕЛИ - БОТАНЫ !
31:36
Просмотров 487 тыс.
ವೇದಗಳು
48:24
Просмотров 80 тыс.
Мои РОДИТЕЛИ - БОТАНЫ !
31:36
Просмотров 487 тыс.