Тёмный

Ep-3A|ಮಕ್ಕಳು ಹಾಳಾಗೋದು ಈ ಕಾರಣಗಳಿಂದ..! |Best Parenting Tips|K P Putturaya|Gaurish Akki Studio 

Gaurish Akki Studio
Подписаться 570 тыс.
Просмотров 388 тыс.
50% 1

FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#lalbahaddurshastri #abdulkalam #education
#kpputturaya #professor #kannadaauthor #writer #spiritual
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio

Опубликовано:

 

5 мар 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 203   
@gangadhart919
@gangadhart919 Год назад
ಉತ್ತಮ ಸಂದೇಶ ಅರ್ಥ ಮಾಡಿಕೊಳ್ಳೋರು ಮಾಡಿಕೊಳ್ಳಲಿ ಇಲ್ಲದಿದ್ದರೆ ಬಿಡಲಿ ಇದು ಯಲ್ಲಾ ಪೋಷಕಿರಿಗೂ ತಲುಪಲಿ 🙏
@sudhajagadeesh2001
@sudhajagadeesh2001 Год назад
ಧನ್ಯವಾದಗಳು ಸರ್..ನಿಮ್ಮ ಹಿತವಚನ ನನಗೆ ಸ್ವಲ್ಪ ತಡವಾಯಿತು..ಮಗಳಿಗೆ ೨೨ ವರ್ಷ ಆದರೆ ನೀವೇಳಿದ 75℅ ಮಾಡಿದೇನೆ..ನಾನೇ ಸ್ವತಃ ಪ್ರಯೋಗ ಮಾಡಿ ಕಲಿತದ್ದು ..ಇಪ್ಪತ್ತು ವರ್ಷ ಮೊದಲೆ ನಿಮ್ಮ ಮಾರ್ಗದರ್ಶನ ಸಿಕ್ಕಿದ್ದರೆ..ಖಂಡಿತಾ ೧೦೦℅ ಯಶಸ್ವಿಯಾಗುತ್ತಿದ್ದೆ..ನಿಮ್ಮ ಮಾತು ಕೇಳಿದ ಮೇಲೆ ,ಏನೂ ಗೊತಗತಿಲ್ಲದಿದ್ದ ನಾನು, ಮಗಳನ್ನು ಒಳ್ಳೆಯ ರೀತಿ ಬೆಳೆಸಬೇಕೆಂಬ ಒಂದೇ ಸದುದ್ದೇಶ , ಪ್ರಯೋಗ ,ಪ್ರಯತ್ನಗಳಿಂದ ಇಷ್ಟು ಸಾಧಿಸಿದ್ದೇನಲ್ಲ ಅಂತ ಖುಷಿಯು..ಇನ್ನೂ 25℅ ಆಗಲಿಲ್ಲ ಅಂತ ಬೇಸರವೂ ಆಯಿತು..ಮುಂದೆ ಇದನ್ನು ಪ್ರಯತ್ನಿಸುವೆ
@praneshraopraneshrao2267
@praneshraopraneshrao2267 Год назад
Jai SREE krishna Tamma Episode Tumba ಅತುತ್ತಮವಾಗಿ ಸಮಯೋಚಿತವಾಗಿ bartaide si r ಇಂದಿನ ಓದುತ್ತಿರುವ ಯಾಂತ್ರಿಕ ಯುಗದಲ್ಲಿ ತತ್ವ ಸಿದ್ಧಂತಗಳಿಂದ ತುಂಬಾ ತುಂಬಾ ತುಂಬಾ ದೂರ ಹೋಗಿ ಆಗಿದೆ
@NSN125
@NSN125 11 месяцев назад
ನಿಮ್ಮ ಮಾತು ಅಧ್ಬುತ sir ನಿಮ್ಮಿಂದ ನಮ್ಮಂತ ಪೋಷಕರು ಕಲಿಯೋದು ತುಂಬಾ ಇದೆ🙏
@mp3whatsappstatus887
@mp3whatsappstatus887 4 месяца назад
ತುಂಬಾ ಅದ್ಭುತವಾದ ಸಂದೇಶ ಸರ್ ತುಂಬಾ ಒಳ್ಳೆ ಒಳ್ಳೆ ಮಾತು ಹೇಳ್ತಿದ್ದೀರಾ ಮಕ್ಕಳನ್ನ ಹೇಗ್ ಬೆಳೆಸ್ಬೇಕು ಅಂತ ಒಳ್ಳೆ ರೀತಿಯಲ್ಲಿ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಹೃದಯದ ಧನ್ಯವಾದಗಳು
@annajoan1219
@annajoan1219 Год назад
The best topic ever seen in u tube very well spoken 😘🥰🙌👏
@stephania7208
@stephania7208 Год назад
Valuable information Sir. Very true words from K.P Putturaya Sir.
@devaraosb285
@devaraosb285 Год назад
Sir, Please inform this type of messge and other type of guiding the parents is very necessary in your channel.I like Dr.Putturays's guidence.Please telecast more and more this type of speeches.
@yourfriend3910
@yourfriend3910 Год назад
Very relevant information to the generation
@sumalatha.c.s5650
@sumalatha.c.s5650 Год назад
Good information sir there is need of like this programs
@manojc.m6113
@manojc.m6113 Год назад
Fantastic parenting tips sir, thank you...
@HKRj296
@HKRj296 Год назад
ಈಗಿನ ಮಕ್ಕಳಿಗೆ ಸಂಸ್ಕಾರ ಗೌರವ ಅನ್ನೋದು ಏನು ಅಂತ ಗೊತ್ತಿಲ್ಲ
@GoureeshMathapati-oc4sd
@GoureeshMathapati-oc4sd Год назад
Very good massages 🙏🙏 Thank u so much sir..
@annapoornah.r7499
@annapoornah.r7499 Год назад
Akkiyavare thank you, ಇಂತಹ ವಿಡಿಯೋ ಗಳು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುತ್ತವೆ
@Aayutashu
@Aayutashu Год назад
Very good information sir thank you so much
@claradsilva9071
@claradsilva9071 Год назад
Brilliant tips for parents thanks very much sir😊
@ashab4621
@ashab4621 Год назад
Really fantastic Sir
@sathyasubramanyabhat5427
@sathyasubramanyabhat5427 Год назад
Uthama sandarshana dhanyavadagalu 🙏👌
@kanthakantha3454
@kanthakantha3454 Год назад
Thank you so much your information sir....🙏
@sudhakarashenoy7555
@sudhakarashenoy7555 Год назад
Very Interesting. ...Thanks. ...
@pundaliknayak8865
@pundaliknayak8865 Год назад
Hari Om Super Information. Thank you
@lohiths3019
@lohiths3019 Год назад
Very good messages thank you sir
@kenchappasurannavar7725
@kenchappasurannavar7725 Год назад
Very good message sir 🙏🙏
@prabhakarhg4935
@prabhakarhg4935 Год назад
Super knowldge valuable talking you
@patelkg8404
@patelkg8404 Год назад
ಅದ್ಭುತ ಸರ್
@SAM46838
@SAM46838 Год назад
Best topic Thank you sir
@lishira6787
@lishira6787 Месяц назад
Excellent sir, it is very informative for all parents
@mshiremath6447
@mshiremath6447 Год назад
Sir really awesome 👍
@vijayabk5474
@vijayabk5474 Год назад
Gurugalige namonamaha. Gaurish ravarige 🙏🙏🙏🙏🙏👌👌👌👌👌
@sarojinihoskatti1367
@sarojinihoskatti1367 Год назад
Very good information.
@PoojaPatil-rr5pi
@PoojaPatil-rr5pi Год назад
Tumba channagi heladri Sir 🙏
@gmdevilgamer8675
@gmdevilgamer8675 11 месяцев назад
A very nice and informative programme
@user-ux4hh2rb4x
@user-ux4hh2rb4x Год назад
ತುಂಬಾ ಅರ್ಥಪೂರ್ಣವಾಗಿ ಹೇಳಿದ್ದೀರಿ... ನನಗೆ ನನ್ನ ತಪ್ಪಿನ ಅರಿವಾಯಿತು... ತುಂಬಾ ಧನ್ಯವಾದಗಳು...‌
@javeedhassan9327
@javeedhassan9327 11 месяцев назад
Sir you are absolutely right God bless you all
@dhanalaxmidhanu2080
@dhanalaxmidhanu2080 Год назад
Super advice sir ❤️❤️❤️❤️👍
@Rumanb1537
@Rumanb1537 Год назад
Sir super good point ❤,,
@shobhach7153
@shobhach7153 10 месяцев назад
Good episode sir thank u 🙏
@bhimashankar8047
@bhimashankar8047 Месяц назад
Thanq sir
@renutheju5062
@renutheju5062 Год назад
Kanditha,100% sariyagirodanne hellidira sir 🙏🙏🙏🙏🙏 thank u sir
@somuc7494
@somuc7494 Год назад
Very good massage to society
@vijayashetty6730
@vijayashetty6730 Год назад
Olayamathusir vandanaghalu
@shobhapoojary1477
@shobhapoojary1477 Год назад
Useful information sir
@bharatipatil3938
@bharatipatil3938 5 месяцев назад
Good information thank u sir
@deepikaneha8048
@deepikaneha8048 Месяц назад
ನಾವು ಎಸ್ಟ್ ಚೆನ್ನಾಗಿ ನೋಡಿದರು ಒಳ್ಳೆಯ ಗುರುಗಳು ಸಿಗುವುದಿಲ್ಲ
@fathimakauser
@fathimakauser 5 месяцев назад
Waw sir.very nice speech
@leeladixit7094
@leeladixit7094 Год назад
ಸರ್,ನನ್ನ ನಿಮ್ಮ ಅಭಿಪ್ರಾಯ ಒಂದೇ ರೀತಿ ಇದೆ... ಈಗಿನ ಮಕ್ಕಳು ಬೆಳೀತಿರೋ ರೀತಿ ನೋಡಿದ್ರೆ ನನಗೆ ನಖಶಿಖಾಂತ ಉರಿಯುತ್ತೆ... ಈಗಿನ ಕಾಲದಲ್ಲಿ ಮಕ್ಕಳಿಗೆ ಯಾವ ಕಷ್ಟಗಳೂ ಇಲ್ಲದೇ ಅವರ ಬೇಕುಗಳು ಈಡೇರ್ತಿರೋದ್ರಿಂದ ಮಕ್ಕಳಿಗೆ ಸೊಕ್ಕು ಹೆಚ್ಚಾಗಿ ತಂದೆ ತಾಯಿಗಳ ಭಯ,ಗುರುಗಳ ಆದೇಶ ಇಲ್ಲದೇ ಕೊಬ್ಬಿದ ವರಾಹಗಳಾಗಿ ಬೆಳೀತೀವೆ.ಸಾಲದ್ದಕ್ಕೆ,ತೊಟ್ಟಿಲಲ್ಲಿದ್ದಾಗಲೇ ಇವುಗಳ ಮೂತಿಗೆ ಮೊಬೈಲ್ ಅನ್ನೋ ಸಾಡೇಸಾತಿ ಕಾಟಾ...!
@GaurishAkkiStudio
@GaurishAkkiStudio Год назад
ಹೀಗೆಲ್ಲ ಸಿಟ್ಟು ಮಾಡ್ಕೊಂಡ್ರೆ ಸಮಸ್ಯೆ ಜಾಸ್ತಿ ಆಗುತ್ತೆ ಮೇಡಂ
@kalakc604
@kalakc604 Год назад
Yeshttu correct agi heldri❤
@rameshnaik6769
@rameshnaik6769 Год назад
Rightly said, but as a parent one has to control dissatisfaction and moov on.....
@rajalakshmidixit9433
@rajalakshmidixit9433 Год назад
ಬಬಬಬಬಬಬಬಬಬಬಬಬಬಬಬಬಬಬ ರ ಲ ಬ ಬಲ ಪ್ರಬಲ ಬಬ್ರುವಾಹನ ಬರದ ಬಲ ಬಬಬಫ ಬರ ಬರ ಬಬ ಬಲ ಫ ಬರಬಲ ಫ ಬಲ ಪ್ರಬಲ ರ ಫ ರ ಫಬ ಬಲ ಬರ ಬರ ಪ್ರಬಲ ಬರ ಫ ಬರ ಬ ಬರ ಬಬಫಬ ಬಲ ಬಬಬಬಬಬಬ ಬಲ ಬಲ್ಲ ಫ ಬರ ಪ್ರಬಲ ದಪ್ಪ ಬರ ಬ ಬಲ ಬಫ ಬರ ಫಫಬ ಬರ ಫಬಫಬ ಫಲ ಬಬಬ ಬಲ ಫ ಫ ಬರ ಬಲ್ಲ ಬ ಫ ಫಬ ಫ ಫ ಫಬಬ ಫ ಪ್ರಬಲ ಫ ಫ ಫ ಬ ಫ ಪ್ರಬಲ ಬಲ್ಲ ಫ ಫ ಲಭ್ಯ ಬರ ಫ ಫ ಫ ಫಫಬಬಬಬಬಬ ರವರ ಬಬ ಫ ಬ ಫ ಫ ಪ್ರಬಲ ಫ ಬಬ ಬಲ್ಲ ಫ ಫ ಪ್ರಬಲ ಬಬಫಬಫಬ ಫ ಬಬ ಫ ಪ್ರಬಲ ಪರ ಪರ ಫ ಫ ಫಬ ಫ ಬ ಫ ಫ ಫ ಫ ಫ ಫ ಫ ಫಲ ಫಫಬಬ ಬರ ಫ ಫ ಫ ಫಲ ಫಬ ಫ ಫ ಫ ಫ ಫ ಫ ಫ ಫ ಫ ಬಲದ ಫ ಫ ಫಲ ಫ ಬಫ ದಲ್ಲಿರುವ ಬರ ಫಫ ಫ ಬ ಪ್ರಬಲ ಫ ಫ ಫ ಫ ಫ ಫಬಬ ಫ ಪ್ರಬಲ ಫ ಬ ಫ ಬ ಫ ಬಬಬ ಬರಲ್ಲ ಪಲ್ಲಟ ಫ ಬಬ ಪ್ರಬಲ ಬಲಪ್ರಯೋಗ ಫ ಫ ಫ ಬಲ್ಲ ಫಬ ಫ ಪರ ಬರಲ್ಲ ಬ ರವರ ಫಲ ಫ ಫಬ ಫ ರವರ ಬಲಪ್ರಯೋಗ ಬಬ ಬಲ್ಲವರ ಫಲ ಬಲ್ಲವರ ಫ ಬ ಫ ಫ ಫ ಫ ಬರದ ಪ್ರಬಲರ ಫಫಬ ಫ ಬ ಬಲ ಬ ಫ ಬ ಬಬ್ರುವಾಹನ ಬರದ ಬಬ ಫ ಫ ಫ ಬ ಫ ಫ ಪ್ರಬಲ ಬಲ ಬರ ಫ ಪ್ರಬಲ ಫ ರವರ ಬ ಫ ಬರಲ್ಲ ಬಬಬ ಫ ಫ ಬ ಫ ಬರ ಬರ ಬರ ಬ ಫ ಫ ಫ ಬ ಫ ಫ ಪ್ರಬಲ ಫ ಫ ಬರದ ಬರಲ್ಲ ಬರದ ಫ ಪ್ರಬಲ ಫ ಬರರಿಂದ ಫ ಪ್ರಬಲ ಫ ಪ್ರಬಲರ ಫ ಫ ಪ್ರಬಲರ ಫ ರಲ್ಲಿರುವ ಬಲ್ಲ ಬಲ್ಲ ಫ ಫ ರಫ್ತಿನ ಫ ಫ ಬಲ್ಲ ಫ ಬಲ್ಲ ಫ ಫ ಪ್ರಬಲರ ಫ ಫ ಫ ಬರ ಫ ಫ ಫ ಬಬ ಫ ಫ ಫ ಫ ಫ ಬಲ್ಲ ಬ ಫ ಬಲ್ಲ ಪ್ರಬಲ ಫ ಫ ಪ್ರಬಲರ ಫ ಬರಲ್ಲ ಫಲ ಫ ಯಲ್ಲಪ್ಪ ಬರಲ್ಲ ಬಲ ಬಬ್ರುವಾಹನ ಬ ಫ ಫಫ ಬರ ಬಬ್ರುವಾಹನ ಫ ಫ ಫ ಫ ಫ ಬಬಬ ಫ ಫ ಫಬಫ ಫ ಬ
@shashikala1168
@shashikala1168 Год назад
Edanthu nija
@shobhanagendra6483
@shobhanagendra6483 11 месяцев назад
Very informative video
@savithak7760
@savithak7760 Год назад
ಸೂಪರ್
@user-fm8cf2qx9g
@user-fm8cf2qx9g 8 месяцев назад
I love your speech sir ❤
@adarshmoolya9015
@adarshmoolya9015 Год назад
perfect motivate sir
@JagadeeshBNKKP
@JagadeeshBNKKP Год назад
Very very good episode sir... 👌👌👌👌
@vithabayeenayak4728
@vithabayeenayak4728 Год назад
Eginmklegbduglubdvbda
@nmanjunath1096
@nmanjunath1096 Год назад
ವಾವ್ ಸೂಪರ್ sr
@karthiknithin1946
@karthiknithin1946 Год назад
Sir namaste thanks 🙏
@snehagokak7058
@snehagokak7058 Год назад
Really sir correct 👍👍
@BhagyashreeDivineBird369
@BhagyashreeDivineBird369 Год назад
Well said
@geethamb8087
@geethamb8087 Год назад
Sir please tell current situation life style.........what to do good parenting
@RamappaYm
@RamappaYm 7 месяцев назад
Satyad matugalu sir
@BhagyashreeDivineBird369
@BhagyashreeDivineBird369 Год назад
Super episode
@Sp71270
@Sp71270 7 месяцев назад
Yes you are correct 🙏
@vishalaomkarappa452
@vishalaomkarappa452 Год назад
100 percent satthya sir
@manjunathatp9352
@manjunathatp9352 Год назад
thumba olle mathugallanna helidiri prathiyobba thande thayi thilidu kaliyabekada mathugalu sir dhanyavadagalu nimage
@chayadevir1745
@chayadevir1745 Год назад
Well said. 100/ true
@hrd-kf3mv
@hrd-kf3mv Год назад
Nice 🎉 beautiful 🙏
@banagalorefrontdesk6707
@banagalorefrontdesk6707 Год назад
After long time, 🙏🙏🙏🙏
@sharmilapoojary9718
@sharmilapoojary9718 Год назад
👌 information
@ashokkumarj9990
@ashokkumarj9990 Год назад
So sweet 😊
@lakshminarayanareddyk8545
@lakshminarayanareddyk8545 Год назад
Super sir
@ravipooja8042
@ravipooja8042 Год назад
Sir.super.🙏🙏🙏👌👌👌
@Shaman195
@Shaman195 Год назад
Super talk
@manushankarbadiger2965
@manushankarbadiger2965 Год назад
Sir good suggestions..need to be adopted in our life
@meghaa1121
@meghaa1121 Год назад
Olleya salahe
@lathashivaji7039
@lathashivaji7039 Год назад
Correct sir
@priyanks9346
@priyanks9346 2 месяца назад
Supper sir ❤
@ranjithahr3763
@ranjithahr3763 Год назад
Thumba channagi helidhira sir prathiyobba poshakaru makkalu kaliyabekada vishaya sir
@thaherabhanu699
@thaherabhanu699 11 месяцев назад
Super 👌. Sir.
@ammaappa1471
@ammaappa1471 Год назад
True sir!
@ningegowda406
@ningegowda406 Год назад
Very good episode sir thank u
@vinodr4389
@vinodr4389 Год назад
This has been the best video on children and there education. Behaviour of parents in front of children Thank you Puthuraya sir, your explanations are wonderful...
@sandhyakunder9156
@sandhyakunder9156 Год назад
Sathyavada masturbation sir
@ranjithahr3763
@ranjithahr3763 Год назад
Sir neevu helida lakshakondu avibaktha kutumbadalli nam kutumbanu ondhu annodhe hemmeya vishaya sir nammaneyallu 11 Jana idheve
@user-ou5hw1xi1q
@user-ou5hw1xi1q 11 месяцев назад
Super ❤sir
@basavarajkappali4873
@basavarajkappali4873 Год назад
Itam Super 😋😋😋
@sangappasajjan8924
@sangappasajjan8924 Год назад
👌sir🙏
@sowmyapavan5332
@sowmyapavan5332 Год назад
Parents force to marry, people get married and the first job is to have children Neither the older people nor the younger think about the great responsibility of bringing up children to be an asset to the country
@ashokvanrashi
@ashokvanrashi Год назад
Yes but parents never ever guide their children how to guide their grand children
@sujathaPojari
@sujathaPojari Год назад
Correct sir ❤
@sumathis6190
@sumathis6190 Год назад
Its true
@Whatif-3
@Whatif-3 Год назад
Sir,nanage yav nunyate illa adre money illa ,hana illade avrige dodda kanasugal bagge helidre avru tilidu kollode illa ,nanna badatanada anubhava avrige ella kanisidaru chinteye illa intha maklu irtare ,ivrige hege helbeku tilisi.shalegalalli tande tayi hege kasta artha agodar bagge dina talege hoguva hage helbeku anstade sir.
@poornimamenasagi2308
@poornimamenasagi2308 Год назад
👌👌
@cymenasinkai91
@cymenasinkai91 Год назад
Arpita c menashikai. Congrutulution
@basavarajkadagoudar2584
@basavarajkadagoudar2584 Год назад
Very good information sir
@nextlevel7790
@nextlevel7790 Год назад
Very good episode for new parents .. Thank you for the great one.
@vijayalakshmirangaswamy2095
ಅತ್ಯುತ್ತಮವಾದ ಸಲಹೆಗಳು ಧನ್ಯವಾದಗಳು ಸರ್ 👌👌
@user-pv8no7hw7v
@user-pv8no7hw7v Год назад
Teacher job aim agirbeku option agirbardu
@husseinsab6590
@husseinsab6590 Год назад
Sir namaste
@nagaratnapkm1739
@nagaratnapkm1739 Год назад
👌👌👌🙏🙏
@prasannakumarbodh
@prasannakumarbodh Год назад
ಶರಣು ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಿ..
@manasamagu1450
@manasamagu1450 Год назад
Makalige ella gothiruthe oledu yavdu annodu gothiruthe agidmele ethavarigyake elthira
@muralia8176
@muralia8176 Год назад
ಸರ್ ಆಗಿನ ಪರಿಶುದ್ಧ ಪ್ರೀತಿ ಇನ್ನೆಲ್ಲಿ ಈಗೇನಿದ್ದರೂ ಕೊಡು-ಕೊಳ್ಳುವಿಕೆಯ ಪ್ರೀತಿ
@shivaprasadshivu2208
@shivaprasadshivu2208 Год назад
Yes
@nagarajtalawar4283
@nagarajtalawar4283 10 месяцев назад
🙏🏻🙏🏻
@rgcharchar2398
@rgcharchar2398 Год назад
👌👌🙏🙏🌹🌹
@ushausha6995
@ushausha6995 Год назад
👏
@balakrishnam8689
@balakrishnam8689 Год назад
🙏🙏🙏
@sumangalaneerajiddi9449
@sumangalaneerajiddi9449 Год назад
🙏
Далее
Fast and Furious: New Zealand 🚗
00:29
Просмотров 33 млн