Тёмный
No video :(

Ep-89B|ಮಹಿಳೆ ಕೊಲೆಯ ಹಿಂದಿದ್ದ ಕೈ ಯಾರದು..? |J B Rangaswamy| Officer| Gaurish Akki Studio 

Gaurish Akki Studio
Подписаться 590 тыс.
Просмотров 69 тыс.
50% 1

ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "July ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#police #policing #officers
#jbrangaswamy #officerseries #gaurishakkistudio #author #hassan #policestories
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRU-vid #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 73   
@kichhustvkannada7674
@kichhustvkannada7674 Год назад
ನಿಮ್ಮದು ತುಂಬಾ ಒಳ್ಳೇ ಮನಸು ಸಾರ್, ಗ್ರೇಟ್. ನಾನು ನಿಮ್ಮ ಫ್ಯಾನ್ ಆಗ್ಬಿಟ್ಟೆ 🙏🙏🙏
@pavansdgowad5407
@pavansdgowad5407 Год назад
W🙏 ತುಂಬಾ ಚೆನ್ನಾಗಿ ಹೇಳಿದ್ದೀನಿ
@PPK9008Athani
@PPK9008Athani Год назад
nice one ❤ love convert crime story
@KUD6174
@KUD6174 Год назад
Excellent JBR sir
@jayashreen8991
@jayashreen8991 10 месяцев назад
Very well narrated
@akashsh3665
@akashsh3665 Год назад
ಮೊದಲು ಸತ್ತವರು ಯಾರು ಅಂತ ಗೊತ್ತಾಗಬೇಕಾದರೆ ಬಿಕೆ ಶಿವರಾಂ sir ನ ಕೇಳ್ಬೇಕು..
@varadarajaluar2883
@varadarajaluar2883 Год назад
Very interesting.....
@ShivRaj-tx3tc
@ShivRaj-tx3tc Год назад
ತುಂಬಾ ಇಷ್ಟ ಆಯಿತು
@mgmysore
@mgmysore Год назад
jbr sir is in america now,hope its recorded last month,anywhere all episodes are very interesting
@Manju866
@Manju866 Год назад
How u know
@jbrswamy1
@jbrswamy1 Год назад
ಅಮೆರಿಕಾ ಗೆ ಹೋಗುವ ಮೊದಲು ಮಾಡಿದ ಸಂದರ್ಶನಗಳು
@vasantharaja9640
@vasantharaja9640 Год назад
ಗಾರ್ಮೆಂಟ್ಸ್ women worker ಗಳ ನಡತೆ ಬಗ್ಗೆ generalize ಆಗಿ comment ಮಾಡ್ಬೇಡಿ please.
@lohithdhoni3308
@lohithdhoni3308 Год назад
🖤
@RamakrishnappaKj
@RamakrishnappaKj Год назад
ಸರ್ ನನ್ನ ಸ್ನೇಹಿತ ಪದ್ಮನಾಭ ನನ್ನ ಜೊತೆ ಮಿಲಿಟರಿಯಲ್ಲಿ ಇದ್ದ ಈ ಸ್ಟೋರಿ ಕೇಳಿದಾಗ ಅನ್ನಿಸುತ್ತೆ
@prajoth5451
@prajoth5451 Год назад
Le ದೋಸ್ತ ಅಂತ ಮೊಸಾ ಮಾಡಬೆಡ್.....ಮಿಲಿಟರಿ ಯವರ ತಲೀ ಕೆಟ್ರ .....ಉಗ್ರವಾದಿನ್ ಬಿಡ್ತಾರ್..... ಆದ್ರ ಬೆನ್ನ ಹಿಂದ್ ಚೂರಿ ಹಾಕಾವ್ರನ್ನ್ ಪೂರಾ ಮನಿತಾನ್ ಕಲಾಸ್.......ಯಾರದೂ ತಿನ್ನೊಲ್ಲಾ .....ನಮ್ಮದ ತಿಂದ್ರ ಅಂತೂ ಇಂಚ್ಜ್ ಇಂಚ್ಜ್ ಕಟ್ 100%
@girishshanbhag5790
@girishshanbhag5790 Год назад
@@prajoth5451 ....................
@girishshanbhag5790
@girishshanbhag5790 Год назад
@@prajoth5451 ...
@peaceful154
@peaceful154 Год назад
@@prajoth5451 sir i dnt knw who u r but nam ooralli army soldiers tande taayige annanu haktilla en madod heli
@shobhashobha8671
@shobhashobha8671 Год назад
🌹🙏🌹🙏🌹🙏🌹🙏🌹
@santoshsai903
@santoshsai903 Год назад
Its called heat of the moment Crime' is made by both good and bad people Situation and patience plays a important role. I really don't feel sad for that dead women she deserves it so she lost her life Same time he lost his precious time of 10 to 14 years for the crime and spoilt his life.
@MohanKumar-um1dr
@MohanKumar-um1dr 11 месяцев назад
🙏🙏🙏🙏🙏
@nramesh5114
@nramesh5114 Год назад
Confuse confusing confused
@yogeshhryogi3528
@yogeshhryogi3528 Год назад
From Somvarpet...i heard a word
@r_154
@r_154 Месяц назад
Niv heladu est chenag artha agutte sir, ha umeshappa ondu clarity kodalla, kelthidre sul ansutte
@sidharthrh2511
@sidharthrh2511 Год назад
ಆ ಪೇಪರ್ ನಲ್ಲಿ ಫೋನ್ ನಂಬರ್ ಬರೆದಿದ್ದು ಯಾರು? ಇದರ ಬಗ್ಗೆ ಮಾಹಿತಿ ಹೇಳಲಿಲ್ಲ ಸರ್
@malateshm9043
@malateshm9043 Год назад
ಸರ್ ಮುಖ್ಯ ಅಲ್ಲ ಆದರೆ ಮಾಹಿತಿ ಲೀಡ ಮುಖ್ಯ
@mohammadsiraj6913
@mohammadsiraj6913 Год назад
Idondu vichitra case. Ibbarigu shikshe agbeku. Kole madidre ellavoo mugiyutta. illina kadime shikshyindagi yallaroo jeeva kalkobeku
@buddakarumaitri
@buddakarumaitri Год назад
ಅರ್ಥ ಆಗ್ತಿಲ್ಲ
@SureshSuresh-wf2ie
@SureshSuresh-wf2ie Год назад
Those storey nohundredteing
@lakappakamati6537
@lakappakamati6537 Год назад
ಹಾಗಾದರೆ ಮೊದುಲು ಸತ್ತವರು ಯಾರು?
@jbrswamy1
@jbrswamy1 Год назад
ಆಕೆ ಬೇರಾರೋ ಮಹಿಳೆ. ಪತ್ತೆಯಾಗಲಿಲ್ಲ. ಹೆಚ್ಚಿನ ಕ್ಲೂ ಸಿಗಲಿಲ್ಲ.
@guruprasads5303
@guruprasads5303 Год назад
@@jbrswamy1 ಸರ್ ಕಾನ್‌ಸ್ಟೆಬಲ್‌ಗಳು ಇಲಾಖೆಯಲ್ಲಿ ಅವಮಾನಗಳನ್ನು ಎದುರಿಸುತ್ತಾರೆಯೇ?
@satishnaik5459
@satishnaik5459 Год назад
Confusing, not understood properly
@jbrswamy1
@jbrswamy1 Год назад
ದಯವಿಟ್ಟು ಇನ್ನೊಮ್ಮೆ ನೋಡಿ
@satishnaik5459
@satishnaik5459 Год назад
Sure sir
@naveenreddy4835
@naveenreddy4835 Год назад
ದುರಂತ ಅಂತ್ಯ
@SureshSuresh-wf2ie
@SureshSuresh-wf2ie Год назад
Rise storey n
@divyanandshivanand9906
@divyanandshivanand9906 Год назад
Hindidda Kai avala gandanaddu ashte !!
@curiouslife2359
@curiouslife2359 Год назад
Please mute the military killing method
@peaceful154
@peaceful154 Год назад
Hendati tappaytu anta andru avalanna kole madidavanu mahapaapi.. yavattu avala tappu avalige arivaayto avatte avalige kshame sikkitu.. but avanige yava kshameyu illa..
@shanthkumar6607
@shanthkumar6607 Год назад
Nijavaglu A & B nodde satidu yaru mathe, ganda beda antha helid yaru arthane agilla sir
@rameshgk2311
@rameshgk2311 Год назад
ಮೊದಲು ಸತ್ತಿದ್ದು ಯಾರು
@youtubecomedy6490
@youtubecomedy6490 Год назад
😂😂😂
@ananthamurthyps1968
@ananthamurthyps1968 Год назад
ಮೈಸೂರ್ ನಲ್ಲಿ ಮರ್ಡರ್ ಆಗಿದ್ದ ಹೆಂಗಸಿನ ಸ್ವಂತ ತಂಗಿ
@akashsh3665
@akashsh3665 Год назад
ಮೊದಲು ಸತ್ತವರು ಯಾರು ಅಂತ ಗೊತ್ತಾಗಬೇಕಾದರೆ ಬಿಕೆ ಶಿವರಾಂ sir ನ ಕೇಳ್ಬೇಕು..
@tejaswini5765
@tejaswini5765 Год назад
Edu part 2 story
@rameshgk2311
@rameshgk2311 Год назад
@@tejaswini5765 ಗೊತ್ತು ಆಯ್ತು ರಿ ಮೊದಲು ಸತ್ತವಳು ಆಮೇಲೆ ಬದಕಿದ್ದಾಳೆ ಅಂತ ಹೇಳಿದ್ರು ಅಲ್ವಾ?????
@sunitha.t.d9893
@sunitha.t.d9893 Год назад
Hagadre 1st murder agidda lady yaru?
@akashsh3665
@akashsh3665 Год назад
ಮೊದಲು ಸತ್ತವರು ಯಾರು ಅಂತ ಗೊತ್ತಾಗಬೇಕಾದರೆ ಬಿಕೆ ಶಿವರಾಂ sir ನ ಕೇಳ್ಬೇಕು..
@yamackocovali3085
@yamackocovali3085 Год назад
Sir SK umesh sir new episodes?
@harishaharisha4966
@harishaharisha4966 2 месяца назад
ಅವನು ಮಾಡಿದ್ದೆ ಸರಿಯಾಯಿತು
@gkariga6842
@gkariga6842 Год назад
ಕೊಂದವನ ಬಗ್ಗೆ sympathy?
@PPK9008Athani
@PPK9008Athani Год назад
ಸಿಂಪತಿ ಪಡಲೇಬೇಕು ಏಕೆಂದರೆ ಸಾಯಿಸುವಷ್ಟು ಮಾನಸಿಕ ಹಿಂಸೆ ನೀಡಿರುತ್ತಾರೆ, ಹೆಣ್ಣೊಂದು ಸರಿ ಇದ್ದರೆ ಸಂಸಾರವೇ ಸ್ವರ್ಗ ಎಂಬ ಮಾತು ನಿಜ, ಅರಿತು ನಡೆದರೆ ಬೆರೆತು ನಡೆ ಸಂಸಾರವೇ ಸುಂದರಮಯ❤❤❤❤
@ranganathkodanda3504
@ranganathkodanda3504 Год назад
Delete Murder technique
@zaravind
@zaravind Год назад
Delete murder technique andhre?
@jbrswamy1
@jbrswamy1 Год назад
ಟೆಕ್ನಿಕ್ ನ್ನು ವಿವರಿಸಿಲ್ಲ. ಮಚ್ಚು ಬೀಸಿ ತಲೆ ಕಡಿದ ಎಂಬಂತೆ ಹೇಳಿರುವೆ. ನನ್ನ ಸಂದರ್ಶನಗಳಲ್ಲಿ ವ್ಯಕ್ತಿ ಮತ್ತು ಸ್ಥಳದ ಹೆಸರನ್ನು ಬದಲಾಯಿಸಿ ಹೇಳಿರುತ್ತೇನೆ. ಪೊಲೀಸರು ಮತ್ತು ಉತ್ತಮ ಪಾತ್ರಗಳ ಹೆಸರು ಮಾತ್ರ ನಿಜ. ಹೇಗೆ ಕೃತ್ಯ ನಡೆಯಿತು ? ಹೇಗೆ ಯಾವ್ಯಾವ ರೀತಿಯಲ್ಲಿ ಪ್ರಶ್ನಿಸಿ ಸತ್ಯ ಹೊರತೆಗೆದೆವು ಎಂಬುದನ್ನೂ ಉದ್ದೇಶ ಪೂರ್ವಕವಾಗಿ ಕಡಿಮೆ ಹೇಳುತ್ತೇನೆ. ಈ ಬಗ್ಗೆ ಕೆಲವರಿಂದ ಆಕ್ಷೇಪಣೆಗಳು ವ್ಯಕ್ತವಾಗಿವೆ. ಸ್ವಾರಸ್ಯಕರ ಅಂಶಗಳನ್ನೇ ಬಿಟ್ಟುಬಿಡಿತ್ತೀರಾ ? ಎಂದವರಿದ್ದಾರೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ. ಅಂತಹ ಟೆಕ್ನಿಕ್ ಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದಲೇ ಹೇಳಕೂಡದು. ಕೃತ್ಯ ಎಸಗಬೇಕು ಅಂತಿರುವವನಿಗೆ ಕ್ಲೂ ಕೊಡಕೂಡದಲ್ಲವೇ ?
@GaurishAkkiStudio
@GaurishAkkiStudio Год назад
ಯೆಸ್ ಸರ್
@curiouslife2359
@curiouslife2359 Год назад
She's not wrong, she's different. People should not think that the others should live as per society norms. If one is living. Without intentionally harming others, he/ she is right . He killed her because of his ideology about wife. He must be punished, he is wrong Here Mr Jaber is also biased, because of his ideology. How many men are getting killed for keeping extramarital affairs? It's usually women. Because of our society ideology that women must follow men's rules
@avinashpatil2505
@avinashpatil2505 11 месяцев назад
Women get away easily due to biased laws
@hmmer3471
@hmmer3471 Месяц назад
She is wrong bcos she fooled her husband and told the truth about herself when she was caught. If she wanted to love her she should have declined the marriage.
@prathimask8629
@prathimask8629 Год назад
He is unfit to take Swami Vivekananda's name, we should follow live and let live policy.
@SunilKumar-ok9te
@SunilKumar-ok9te Год назад
Thappu madidavarige sikse aglebeku alva avanu desakoskara hodre evalu Mosa madodu estu sari
@SilenceIsMyFeel
@SilenceIsMyFeel Год назад
Nimmast maturity ellargu iralla ansathe madam
Далее
HOW DID SHE DECIDE TO DO THIS?!
00:27
Просмотров 8 млн
СЕРЕГА ПИРАТ - TEAM SPIRIT
02:37
Просмотров 292 тыс.
Avaz Oxun - 10 yillik yubiley konsert dasturi 2023
2:52:33
HOW DID SHE DECIDE TO DO THIS?!
00:27
Просмотров 8 млн