Amen 🙏🏼 paster nanu Shilpa ata nana ganda Goutam ata sari ela horgade muslim lady jote apiyar ede nange todare jegala madutidu edarida bidugade aguvadakagi preyar madi plz plz 😭😭🛐
ನೀವು ಹೇಳಿದು ನಿಜ ಪಾಸ್ಟರ ನಾನು ಎಲ್ಲ ಕಳೆದುಕೊಂಡುನಿ ನನ್ನ ಬಳಿ ಯಾರು ಇಲ್ಲ ಏನು ಇಲ್ಲ ಕಷ್ಟ ಮೇಲೆ ಕಷ್ಟ ಬರುತ್ತಾ ಇದೆ ನಿಮ್ಮ ವಾಕ್ಯವನ್ನು ನಿಜ ಪಾಸ್ಟರ 🙏🌹 ನನ್ನಗೆ ಒಳ್ಳೆ ವಾಗ್ದಾನ ಕೂಟ್ಟಿದಕ್ಕೆ ಸೋತ್ರ ದೇವರ ನಾಮ್ಮಕ್ಕೆ ಕೋಟಿ ಕೋಟಿ ಸೂತ್ರಗಳು ಪ್ರೃಸ್ ಲಾರ್ಡ್ ಜೀಸಸ್ ಪ್ರೈಸ್ ಲಾರ್ಡ್ ಪಾಸ್ಟರ 🙏 ದೇವರ ಬಳಿಯಲ್ಲಿ ಬಂದು ಎಂಟು ವರ್ಷ ಆಯ್ತು ನನ್ನ ಜೀವನದಲ್ಲಿ ಅದ್ಬುತ ಆಗಿಲ್ಲ ಯಾಕೆ