Тёмный

Exclusive interview : ಉಪ್ಪಿಯ ಪ್ರಜಾ ರಾಜಕೀಯ ನನ್ನ ನಂಬಿಕೊಂಡು ಮತ ಹಾಕಬೇಡಿ | Vijay Karnataka 

Vijay Karnataka | ವಿಜಯ ಕರ್ನಾಟಕ
Просмотров 49 тыс.
50% 1

ಖ್ಯಾತ ನಟ, ನಿರ್ದೇಶಕ ಉಪೇಂದ್ರ ಅವರ ಪ್ರಜಾಕೀಯವೂ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಖಾಡಕ್ಕಿಳಿದಿದೆ. ಇತರ ರಾಜಕೀಯ ಪಕ್ಷಗಳ ಮುಂದೆ ಪರ್ಯಾಯ ರಾಜಕೀಯ ಕನಸನ್ನು ಉಪೇಂದ್ರ ಅವರು ಬಿಚ್ಚಿಡುತ್ತಿದ್ದಾರೆ. ನನ್ನದು ರಾಜಕೀಯವಲ್ಲ ಬದಲಾಗಿ ಪ್ರಜೆಗಳಿಗಾಗಿ ಪ್ರಜಾಕೀಯ ಎಂದು ಹೇಳುವ ಉಪೇಂದ್ರ ಅವರು ಪ್ರಜಾಕೀಯದ ಉದ್ದೇಶ ಏನು? ಯಾವ ರೀತಿಯ ಪರ್ಯಾಯವನ್ನು ಹುಟ್ಟು ಹಾಕಬಹುದು ಎಂಬ ವಿಚಾರವಾಗಿ ವಿಜಯ ಕರ್ನಾಟಕ ವೆಬ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ.
Upendra Exclusive Interview In Vijayakarnataka
#uppendra #uttamaprajaakeeyaparty #election
Our Website : Vijaykarnataka...
Facebook: / vijaykarnataka
Twitter: / vijaykarnataka

Опубликовано:

 

11 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 374   
@MantuHappy-jv1tw
@MantuHappy-jv1tw Год назад
ಪ್ರಜೆಗಳಿಂದ ಪ್ರಜೆಗಳಗಾಗಿ ಪ್ರಜೆಗಳಗೋಸ್ಕರ ಇರೋದು ಒಂದೇ ಪಕ್ಷ ಅಂದ್ರೆ ಅದು ಪ್ರಜಾಕೀಯ 💛❤️ uppi sir
@pratapmpatil1658
@pratapmpatil1658 Год назад
ಗುಡ್ ಬೈ ಹೇಳಿ ರಾಜಕೀಯಕೆ, ಬನ್ನಿ ಸೇರಿ ಪ್ರಜಕೀಯಕ್ಕೆ ನನ್ನ ಮತ ವಿಚಾರಕ್ಕೆ ❤
@beramamixmedia5833
@beramamixmedia5833 Год назад
ಉಪೇಂದ್ರ ಸರ್ ನಿಮ್ಮ ಅಲೋಚನೆಯಿಂದ ಹಿಡಿ ಜಗತ್ತೇ ಅದ್ಭುತವಾಗುತ್ತದೆ
@umeshn9631
@umeshn9631 Год назад
ನಾವ್ ಮಾಡಿರೋ ತಾಪ್ಪನ್ನ ನಾವೇ ಸರಿ ಮಾಡಬೇಕು ಅರ್ಥ ಮಾಡಿಕೊಳ್ಳಿ. ಪ್ರಜಾಕೀಯದ ವಿಚಾರವನ್ನ ಪ್ರಚಾರಮಾಡಿ ಜೈ ಉತ್ತಮ ಪ್ರಜಾಕೀಯ ಪಕ್ಷ (UPP)
@shanmukhkhiremath1987
@shanmukhkhiremath1987 Год назад
ನಮಗೆಲ್ಲ ತುಂಬಾ ಸರಳವಾಗಿ ಅರ್ಥವಾಗಿದೆ ಮತ್ತು ನಾನು ನನ್ನ ಎಲ್ಲ ಸ್ನೇಹಿತ ವರ್ಗ, ಕುಟುಂಬದ ಸದಸ್ಯರಿಗೆ ತಿಳಿ ಹೇಳ್ತಿದೀನಿ, ಈ ಸಾರಿ ಜವಾಬ್ದಾರಿ ತಗೋಳ್ಳುವುದರ ಮೂಲಕ ಪ್ರಜಾಕೀಯಕ್ಕೆ ಬೆಂಬಲ...
@shashigooglishashikumar3269
ನಾನು ಈ ದೇಶದ ಪ್ರಜೆಯಾಗಿ ನನ್ನ ಜವಾಬ್ದಾರಿ ಒಳ್ಳೆಯ ವಿಚಾರ ಇರುವ ವ್ಯಕ್ತಿಗೆ ಮತ ಹಾಕುವುದರ ಮೂಲಕ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ವ್ಯಕ್ತಿಗೆ ನನ್ನ ಮತ
@shivamurthyja2632
@shivamurthyja2632 Год назад
💐ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ -Jai prajakeeya💐
@mallappachandra118
@mallappachandra118 Год назад
Wow super bro🙏
@ಶ್ರೀಶ್ರೀ-ಣ9ಘ
Next ಸಿಎಂ ನಾನ್ನು ಮತ್ತೆ ನೀವುಗಳು ❤️vote for ಪ್ರಜಾಕೀಯ
@sharanabasava6582
@sharanabasava6582 Год назад
ಪ್ರಜಾಕೀಯದಲ್ಲಿ ಸಂವಿಧಾನ ಪ್ರಜಾಕಲ್ಯಾಣವೆಂಬ ಮೂಲ ಉದ್ದೇಶದ ಸರಳ ವಿಚಾರ. ಇದನ್ನು ಜನರಿಗೆ ಪರಿಚಯಿಸುವಲ್ಲಿ ನೀವೂ ಭಾಗವಹಿಸಿದ್ದಕ್ಕೆ VK ತಂಡಕ್ಕೆ ಅಭಿನಂದನೆಗಳು..
@googleuser8565
@googleuser8565 Год назад
ಜೈ ಪ್ರಜಾಕಿಯಾ ಜೈ ಹಿಂದ್ ಜೈ ಶ್ರೀರಾಮ್ ಜೈ ಹಿಂದ್ 👍🙏💯❤️❤️❤️💯❤️ ಮೇರಾ ಭಾರತ್ ಮಹಾನ್ 🕉️🕉️🕉️🇮🇳🇮🇳🇮🇳 ಜಯವಾಗಲಿ ಜಯವಾಗಲಿ ಜಯವಾಗಲಿ
@chokersofclubhouse7942
@chokersofclubhouse7942 Год назад
Are you interested to join prajaakeeya volunteer team? If yes pls reply back we are many ppl here.
@googleuser8565
@googleuser8565 Год назад
ಸತ್ಯಕ್ಕೆ ಜಯವಾಗಲಿ ಪ್ರಜಾಕಿಯಾಕ್ಕೆ. ಜಯವಾಗಲಿ ಜೈ ಹಿಂದ್ ಜೈ ಶ್ರೀರಾಮ್ ಜೈ ಪ್ರಜಾಕಿಯಾ ಜೈ ಹಿಂದ್ ಜೈ ಪ್ರಜಾಕಿಯಾ
@dileepkumarv617
@dileepkumarv617 Год назад
Honestly, I have mad respect for him. Such a selfless person.... His thoughts are crystal clear. Unfortunately, society is not ripe for his ideas.
@prajakeeyaupdates1894
@prajakeeyaupdates1894 Год назад
It's take time but should stuck once you and me understood ❤🙏🙏🙏
@preethamcreations1802
@preethamcreations1802 Год назад
It’s time we take responsibility it’s today or never
@mallappachandra118
@mallappachandra118 Год назад
Anna ninge kannada baralwa
@mallappachandra118
@mallappachandra118 Год назад
@@prajakeeyaupdates1894 please first support prajakeeya
@skiranr1725
@skiranr1725 Год назад
Just look at the likes you got, there are people who thinks the same way you do. So, think you're ready and society will be eventually for sure 💯.
@emanveljaganath7258
@emanveljaganath7258 Год назад
ನಮ್ಮ ಎಲ್ಲಾರ ಪ್ರಜಾಕೀಯ ವಿಚಾರ ವೋಟ್ 👍👌👌🙏🙏
@lakshmanbd5183
@lakshmanbd5183 Год назад
ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ
@ekanthhegdeb6712
@ekanthhegdeb6712 Год назад
ನನ್ನ ಬೆಂಬಲ ಪ್ರಾಜಾಕೀಯ ಪಕ್ಷಕ್ಕೆ 🙏👍👍👍👍
@ganpatigouda9474
@ganpatigouda9474 Год назад
Anna namkaran
@ganpatigouda9474
@ganpatigouda9474 Год назад
Officer
@bharathbharath1110
@bharathbharath1110 Год назад
ನಿಮ್ಮ ಚಾನೆಲ್ ಗೆ ಪ್ರಜಕೀಯ ಗೆ ಜಾಸ್ತಿ views bandidde ಅಂಗಾದ್ರೆ ಜನ ಗೆ ಪ್ರಜಾಕೀಯ ಬೇಕಾಗಿದೆ👍👍👍
@chokersofclubhouse7942
@chokersofclubhouse7942 Год назад
Are you interested to join prajaakeeya volunteer team? If yes pls reply back we are many ppl here.
@uppi2378
@uppi2378 Год назад
@@chokersofclubhouse7942 I am interested
@madeshappu6641
@madeshappu6641 Год назад
ಒಳ್ಳೆ ವಿಚಾರಗಳಿವೆ ಪ್ರಜಾಕೀಯ ಬೇಕು
@vidyaparmesh9733
@vidyaparmesh9733 Год назад
I'm sure this will make a revolutionary change one day 🔥🔥🔥💯💯💯
@chokersofclubhouse7942
@chokersofclubhouse7942 Год назад
Are you interested to join prajaakeeya volunteer team? If yes pls reply back we are many ppl here.
@harishap6417
@harishap6417 Год назад
Iam interested sir...
@preethamcreations1802
@preethamcreations1802 Год назад
All win join Prajakeeya but we need urgently to change ourselves. Else every paradise will have a day 😢when everything will be lost
@karthikarnav5358
@karthikarnav5358 Год назад
Exactly
@Justfun-sf8fi
@Justfun-sf8fi Год назад
ನನ್ನ ಜೀವನಕ್ಕೆ ನಾನೆ‌ ನಾಯಕ ಜೈ ಪ್ರಜಾಕೀಯ... ಪ್ರಜಾಕೀಯಕ್ಕೆ ನನ್ನ ಮತ...🎉
@bobe5701
@bobe5701 Год назад
ಎಕ್ಸಲೆಂಟ್ speech uppi👌
@amareshgundappa9363
@amareshgundappa9363 Год назад
ಜೈ ಪ್ರಜಾಕೀಯ💯👌💪ನಾವು ಬೆಂಬಲಿಸುತ್ತವೆ
@chokersofclubhouse7942
@chokersofclubhouse7942 Год назад
Are you interested to join prajaakeeya volunteer team? If yes pls reply back we are many ppl here.
@paddurajpradeep2821
@paddurajpradeep2821 Год назад
jai prajaakeeya❤❤
@vimnayag
@vimnayag Год назад
​​@@chokersofclubhouse7942 yes please share link of clubhouse
@karthikkskarthi3442
@karthikkskarthi3442 Год назад
​@@vimnayag ondholle vicharakke kelasa madona
@vimnayag
@vimnayag Год назад
@@karthikkskarthi3442 guru link kalsu clubhouse du
@rajtilakhriompoojary6100
@rajtilakhriompoojary6100 Год назад
ಉಪ್ಪಿ ಸರ್ ಗೆ ಜಯ ವಾಗಲಿ 🙏🙏🙏💐💐
@themaruthi832
@themaruthi832 Год назад
ಇಲ್ಲಿ ಗೆಲ್ ಬೇಕಿರೋದು ನೀನು ಉಪೇಂದ್ರ ಅಲ್ಲ
@rajtilakhriompoojary6100
@rajtilakhriompoojary6100 Год назад
ನಾನು ಗೆಲ್ ಬೇಕು ಒಂದು ರೂಟ್ ಹೇಳಿ ಸರ್ 🙏🙏
@shivaswamy5651
@shivaswamy5651 Год назад
ಸರ್ ಪ್ರತಿ ಒಬ್ಬರಿಗು ಪ್ರಜಕೀಯ ಬೇಕು ಎಲ್ಲ ಹಳ್ಳಿ ಹಾಗೂ ಪಟ್ಟಣದ ಜನರಿಗೂ ಅರ್ಥ ಆಗುತ್ತೆ ನಾನೊಬ್ಬ ಹಳ್ಳಿಯ ಮನುಷ್ಯ ಪತ್ರಿಕೆ ಯವರು ಅರ್ಥ ಆಗಲ್ಲ ಯನ್ನುವ ಆರೋಪ ಮಾಡುವುದು ಬೇಡ
@prashanthadnagara5464
@prashanthadnagara5464 Год назад
ಜೈ ಪ್ರಜಾಕೀಯ💐❤❤❤
@girishgowda2000
@girishgowda2000 Год назад
ಪ್ರಜಾಕೀಯ ನಮ್ಮ ಆಸ್ತಿ 💖💖💘
@shreerangahv2752
@shreerangahv2752 Год назад
Thank you Uppi sir for well and truth explanation of purpose of voting!!
@dayanandapanchakshari3439
@dayanandapanchakshari3439 Год назад
ಅಬ್ಬಾ ಎಂತಹ ಚಿಂತನೆ ಸಪೋರ್ಟ್ ಇದೆ!
@chokersofclubhouse7942
@chokersofclubhouse7942 Год назад
Are you interested to join prajaakeeya volunteer team? If yes pls reply back we are many ppl here.
@lakshmanbd5183
@lakshmanbd5183 Год назад
ಜೈ ಪ್ರಜಾಕೀಯ
@baassraju280
@baassraju280 Год назад
nice interview
@gopalpatil6372
@gopalpatil6372 Год назад
ಜೈ ಪ್ರಜಾಕೀಯ ಉಪ್ಪಿ ಸರ್
@nagarajnayak5649
@nagarajnayak5649 Год назад
Prajakiya 🎉
@MaheshMaheshbm-rb6lv
@MaheshMaheshbm-rb6lv Год назад
Prajakiya support for real-time 🎉🎉
@vijayfrancis8025
@vijayfrancis8025 Год назад
ರಾಜಕೀಯ ವ್ಯಾಪಾರ ಪ್ರಜಾಕೀಯ ಪರಿಹಾರ
@siddeshm5476
@siddeshm5476 Год назад
ಉಪೇಂದ್ರ sir ಪ್ರಜಾಕೀಯ ಬಗ್ಗೆ ಒಂದು 🎵song ಹಾಗೂ short video ಮಾಡಿ ಆವಾಗ ಇನ್ನೂ ಜನಕ್ಕೆ ಇನ್ನೂ ಚನ್ನಾಗಿ ತಲುಪುತ್ತದೆ . Jai ಪ್ರಜಾಕೀಯ🔥
@voteRightForYou
@voteRightForYou Год назад
Prajaakeeya ನಿಮ್ದು ಸಾರ್
@sunilgk7404
@sunilgk7404 Год назад
Hwdu sir prajakeeya karyavaikari bagge ondu short video clipsgalu beku adu social mediadalli viral aagi yellaru adanna tilkobeku avaga artha aguthe prajakeeya concept❤
@padmashreebhat7042
@padmashreebhat7042 Год назад
Uppi sir 😊
@NetraNetra-ve3cf
@NetraNetra-ve3cf Год назад
ಐ ಲವ್ ಯು ಪ್ರಜಾಕೀಯ. ನಾವು ಸರಿಯಾಗಿ ಇದ್ದೇವೆ ನಮ್ಮ ಮತ ಪ್ರಜಾಕೀಯ ಮತ.❤❤❤❤❤👍👍👍👍👍😊
@rajubalikai.....5
@rajubalikai.....5 Год назад
ಒಂದ ಹೆಮ್ಮೆ ಏನು ಅಂದ್ರೆ prajakeeya ಬಗ್ಗೆ ಯಾರು ಕೆಟ್ಟದಾಗಿ ಮಾತನಾಡುತ್ತಿಲ್ಲ
@venkatesh6401
@venkatesh6401 Год назад
I Vote for Prajaakeeya... I want change ashte.. I want proper govt who is respect public.. I want politicians who work for me and my family..
@bharathbharath1110
@bharathbharath1110 Год назад
ಪ್ರಜಾಕೀಯ 👍
@lokeshloki5423
@lokeshloki5423 Год назад
Jai prajakeeya💥💥🔥🔥🔥
@nagarajaputtarajappa9342
@nagarajaputtarajappa9342 Год назад
ಉಪೇಂದ್ರ ರವರೇ ಒಂದು ಮಟ್ಟದ ಗೆಲವು ಈಗಾಗಲೆ ಆಗಿದೆ.ಹೇಗೆಂದರೇ ಈಗ ದೊಡ್ಡ ಪಕ್ಷದ ವರು ಕನಿಷ್ಠ ಅವರ ಕಾರ್ಯಕರ್ತರ ಮತಗಳನ್ನು ಪರಿಗಣಿಸಿ canddidate ಗಳನ್ನು ಆರಿಸುತ್ತಿದ್ದಾರೆ.
@PrabhuShortFilms
@PrabhuShortFilms Год назад
Prajakeeya 💐❤️
@mahadevm8365
@mahadevm8365 Год назад
My vote prajakeeya Win the upendra
@mukeshmadli7806
@mukeshmadli7806 Год назад
Let's lead our country together for better society.. will be in prajakiya take responsibility..
@FlyingHorsePictures
@FlyingHorsePictures Год назад
ಜಾತಿ ಯವನಗೆ ಬೇಕು ನಮಗೇ ಒಳ್ಳೆಯ ಬದುಕು ಜೀವನ ಬೇಕು.
@sathyamanikanta2784
@sathyamanikanta2784 Год назад
#prajaakeeya 🔥 🔥 🔥 🔥
@madhusudans5532
@madhusudans5532 Год назад
Alla guru nimma you tube channel alli 15 dina hinde agiro videos galigu 5k views agilla, prajakeeya da bagge video madidira 7 hrs alli 5k views agide, edukinta beka proof prajakeeya janakke taluputide annoke, Prajakeeya is a under current silently spreading all over the state, one day it will shine, i wish that day will come as early as possible
@Madhukannadiga533
@Madhukannadiga533 Год назад
🙏🏻❤
@roopasathish5695
@roopasathish5695 Год назад
Foundation sari idre building good u r correct sir uppi sir
@srinivasav1454
@srinivasav1454 Год назад
Media well be working upp sir
@purushothamh7491
@purushothamh7491 Год назад
ಜೈ ಫ್ರಜಾಕೀಯ
@varunganesh4425
@varunganesh4425 Год назад
Save democracy vote for namma prajaakeeya 💯
@samuelwpeter
@samuelwpeter Год назад
Jai Prajaakeeya 👍
@deepstoriesKANNADA_
@deepstoriesKANNADA_ Год назад
ಈ ಪತ್ರಕರ್ತನಷ್ಟು ದಡ್ಡ ಯಾರೋ ಇಲ್ಲ ಗುರು, ಸ್ವಲ್ಪ patience ಕೊಟ್ಟು ಕೇಳು ಗುರು
@nagarajanagaraja7583
@nagarajanagaraja7583 Год назад
Super sir.❤🎉🎉🎉🎉🎉🎉🎉🎉👌👍🦁🦁🦁🦁🤝🔥
@shwethadevegowda2437
@shwethadevegowda2437 Год назад
Great information and great person .Please vote for Prajakiya 👍
@googleuser8565
@googleuser8565 Год назад
ಜೈ ಪ್ರಜಾಕಿಯಾ ಜೈ ಹಿಂದ್ ಜೈ ಶ್ರೀರಾಮ್ ಉಪ್ಪಿ ಸರ ನಮಸ್ಕಾರ ನಾನು ನಿಮ್ಮ. ವಿರೋಧಿಯಲ್ಲಾ ಆದರೆ ಒಂದು ಹಣಕಾಸು ಕೆಲಸಾ. ಎಲ್ಲಾ ಸಮಸ್ಯೆ ಬಗೆಹರಿಸಿದಿರಿ ಈ ದೇಶ ಧರ್ಮ ಕರ್ಮ. ಪೂಜೆ ಪುನಸ್ಕಾರ. ಪಠ್ಯ ಪುಸ್ತಕ. ಕಲೆ ಸಾಹಿತ್ಯ. ಇದನ್ನೊಳಗೊಂಡಥಾ ದೇಶ ಇಂಥಾ ಸಂದರ್ಭದಲ್ಲಿ ಒಂದು ಗ್ರಾಮಕ್ಕೆ 2 ಕೋಟಿ ಬಂದಿದೆ. ಆ ಗ್ರಾಮದಲ್ಲಿ ನೂರಕ್ಕೆ ಎಪ್ಪತ್ತೈದ್ರಷ್ಟು ಜನ ಮುಸ್ಲಿಮರು ಅವರು ಬಂದು 2. ಕೋಟಿ ಹಣವನ್ನು ಮದರಾಸ್ ಕಟಸ್ತೇವೆ ಹಾಗಂತಾ ಅವರ ಏರಿಯಾದಲ್ಲಿ ಶಾಲೆ ಕಾಲೇಜು ಹಾಸ್ಪಿಟಲ್ ರಸ್ತೆ ಸಾರಿಗೆ ಅವಶ್ಯಕತೆ ಇದ್ಧರೂ. ಅವರು ಕೇಳದೇ ಮದರಾಸ್ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು 👍🙏🙏💯
@promodjavarappa323
@promodjavarappa323 Год назад
Vote for prajakeeya😊
@sandeepmugera5994
@sandeepmugera5994 Год назад
Jai prajakiya 🔥🙏👍
@kumarappayanna4111
@kumarappayanna4111 Год назад
Super sir
@karthikshettye4647
@karthikshettye4647 Год назад
Vote for prajaakeeya
@chokersofclubhouse7942
@chokersofclubhouse7942 Год назад
Are you interested to join prajaakeeya volunteer team? If yes pls reply back we are many ppl here.
@vmanjusunilgowda4853
@vmanjusunilgowda4853 Год назад
❤prajakiya
@siddushiparamatti33
@siddushiparamatti33 Год назад
Upp👌👌👌❤
@allin1channel512
@allin1channel512 Год назад
Love uppi darling 🥰
@chokersofclubhouse7942
@chokersofclubhouse7942 Год назад
Are you interested to join prajaakeeya volunteer team? If yes pls reply back we are many ppl here.
@SukeshTuluve
@SukeshTuluve Год назад
Ellaru vote for #prjaakeeya. It could be panchayat, muncipal or state. No matter if lose or not. Never stopping voting for it. In 5 to 10 year Our party, our concept will come to power.
@3dogsstory662
@3dogsstory662 Год назад
Upendra thought process is very good...I think we need very matured/sesnsible/logical journalist to interview upendra. Not just asking same question! Good question/discussion here can be very fruitful and even it can be very helpful to upendra to introspect himself if required.
@nebilmalik9068
@nebilmalik9068 Год назад
Prajakeeya ❤
@MunirajMuniraj-iq8jw
@MunirajMuniraj-iq8jw Год назад
Ok sir is candidate in Peenya
@gopalpatil6372
@gopalpatil6372 Год назад
ನನ್ನ ವೋಟು ಜೈ ಪ್ರಜಾಕೀಯ
@karigowdat-mq2yt
@karigowdat-mq2yt Год назад
Super
@chokersofclubhouse7942
@chokersofclubhouse7942 Год назад
Are you interested to join prajaakeeya volunteer team? If yes pls reply back we are many ppl here.
@jaisriramhanuman5469
@jaisriramhanuman5469 Год назад
🙏ಉಪ್ಪಿ
@emanveljaganath7258
@emanveljaganath7258 Год назад
Black Chana Technology vote counting sadeyide👍👌👌
@chokersofclubhouse7942
@chokersofclubhouse7942 Год назад
Are you interested to join prajaakeeya volunteer team? If yes pls reply back we are many ppl here.
@padmashreemv8141
@padmashreemv8141 Год назад
👌👌👌👌👌❤
@srinivasav1454
@srinivasav1454 Год назад
PlZ partisipate media sir
@Sidduapya
@Sidduapya Год назад
🎉❤🎉
@news10kannada61
@news10kannada61 Год назад
Upp❤❤❤
@veeru2176
@veeru2176 Год назад
Content good. Best make good movie sir prajakiya
@preethamcreations1802
@preethamcreations1802 Год назад
😂neeve ondhu movie Kanri 😂 god is testing better work for truth and be humble it’s not Upendra sir failure you have failed us
@vagishgkvagish454
@vagishgkvagish454 Год назад
Prajakiya party win KARNATAKA STATE need ✌️
@vaibhavrbharadwaj3267
@vaibhavrbharadwaj3267 Год назад
Edu real all really uppi understand
@ChandanKaanakanahalliSrinivas
Sir nimthara sathprajegalada Naavu yochne madoke innu 30 years beku....but nim yochne Nijvaaglu superb....e baari kanditha nimma sorry prajegala paksha yeno magic maduthe annisthide... as a voter waiting for a good day🙏.
@roopasathish5695
@roopasathish5695 Год назад
But he is strong in his thoughts ..
@gurur8155
@gurur8155 Год назад
Vote for ideas
@chokersofclubhouse7942
@chokersofclubhouse7942 Год назад
Are you interested to join prajaakeeya volunteer team? If yes pls reply back we are many ppl here.
@kumarappayanna4111
@kumarappayanna4111 Год назад
Yes
@kumarappayanna4111
@kumarappayanna4111 Год назад
ನಮ್ಮ ದೇವನಹಳ್ಳಿ ಕ್ಷೇತ್ರದಲ್ಲಿ ಅಭ್ಯರ್ಥಿ ಇಲ್ಲಾ
@chokersofclubhouse7942
@chokersofclubhouse7942 Год назад
@@kumarappayanna4111 clubhouse app banni ila andre neeve hudukabeku bro ili
@shivamurthyja2632
@shivamurthyja2632 Год назад
Guys please share all prajakeeya videos in all social media platform and inform your friends and family👪 🙏
@rshvin
@rshvin Год назад
God of thinking
@UPP14
@UPP14 Год назад
ಬರೀ ನಾವು ಮಾತನಾಡೋದು ತೆರಿಗೆ ಬಗ್ಗೆ. - ಪ್ರಜಾಕೀಯ ಪಕ್ಷ
@UPP14
@UPP14 Год назад
ಹಾಗೂ ಪಾರದರ್ಶಕತೆ ಬಗ್ಗೆ
@KalpanaCreativeStudio
@KalpanaCreativeStudio Год назад
jai prajakiya
@divyashreedivya2772
@divyashreedivya2772 Год назад
ಇದು ಜಾತಿ ಧರ್ಮ ಪ್ರಚಾರ ಕಾರ್ಯ ಅಲ್ಲ.. ಉಪ್ಪಿ ಸರ್ ಹೇಳೋದು ಅರ್ಥ ಮಾಡಿಕೊಂಡು ವಿಚಾರ ಮಾಡಿ.. ಪ್ರಜಾಕೀಯ ಅಂದ್ರೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು..
@legendactors3588
@legendactors3588 Год назад
Starting point Correct agi helidri Upendra avare. Kelasagara na kottu prajegala jote nanu eruttenendu
@Aniketkarajange
@Aniketkarajange Год назад
Uppi sir level bere
@sheshappat5808
@sheshappat5808 Год назад
Uppi sir 👍👍👍👍👐👐👐👌👌👌💐💐💐
@Justfun-sf8fi
@Justfun-sf8fi Год назад
Uppi Rock.... Anchor Shock.....😅
@manjunathbk9365
@manjunathbk9365 Год назад
ಉತ್ತಮ ಪ್ರಜಾಕಿಯ ಪಕ್ಷ
@lohithnaik6546
@lohithnaik6546 Год назад
CM for Common man anta agbeku andhre ಪ್ರಜಾಕಿಯ ಗೇ ವೋಟ್ ಮಾಡಿ ಜೈ ಪ್ರಜಾಕಿಯ
@muttudesai8497
@muttudesai8497 Год назад
Jai prajaakiya
@abhishekabhi3989
@abhishekabhi3989 Год назад
Jai prajakiyaa🎉🎉🎉
@VENKIDBOSS-cv4jw
@VENKIDBOSS-cv4jw Год назад
Vote for ಪ್ರಜಾಕೀಯ
@sudhira26488
@sudhira26488 Год назад
yestu simple ide upendra avru helta irodu.avru just satyana remind madta idare aste. adre janaru sullanne satya antha nambi istu varsha kaldidare.artha agathe hogta hogta sattaprajegalige.avaru helida hage vichara madi.vicharakke mathra matha haki.B+
@janaashaya
@janaashaya Год назад
ನಮ್ಮ ಜೀವನ ಶೈಲಿ ಚೆನ್ನಾಗಿ ಆಗಬೇಕೂ ಅಂದ್ರೆ ಅದು ಪ್ರಜಾಕೀಯ ಬಂದ್ರೆ ಮಾತ್ರ. ನನ್ನ ವೋಟ್ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪ್ರಜಾಕೀಯಕ್ಕೆ ಮಿಸಲು. ಜೈ ಪ್ರಜಾಕೀಯ.
@Rani-qw8pd
@Rani-qw8pd Год назад
♥️jai prajakiya
@sudharanig8315
@sudharanig8315 Год назад
Well said sir but still we cannot trust state parties completely
@parashuramdeshpande566
@parashuramdeshpande566 Год назад
That's why Upendra sir has created platform by forming Prajakeeya party.
@gururajkumbar1357
@gururajkumbar1357 Год назад
Uppi,Sir.....i want B form u(ur party) regarding coming soon MLA election,I m also educated person,myn present fld is Teaching,I hv only 4 concepts to change this society,so please.....Sir.....
Далее
To mahh too🫰🍅 #abirzkitchen #tomato
01:00
Просмотров 1,5 млн
🍏 Устарели ОФИЦИАЛЬНО! 🤡
00:32