Тёмный

EXCLUSIVE: Nikhil Kumar Interview With Anushree | Sandalwood | Episode 2 | Anushree Anchor 

Anushree Anchor
Подписаться 969 тыс.
Просмотров 2 млн
50% 1

Click to Subscribe:- bit.ly/AnushreeAnchor
Anushree's guest on this episode will be KFI's Jaguar Nikhil Kumar. A rising actor and a budding politician, Nikhil has had to face a lot of obstacles at the start of his career. For the first time ever, he sits down to spill his side of the story so far.
I hope you enjoy the episode, don’t forget to like, share and subscribe to my channel! 😉
Episode 1: • EXCLUSIVE: Nikhil Kuma...
#NikhilKumar #AnushreeAnchor #Sandalwood
Concept & Directed By: ANUSHREE
Content Creator: Nagendra Seethkal
DOP: Vasuki Karkone
Asst. DOP: Manju
Editor: Abhay
Production Designer: Varun
Email me at: anushreeanchor99@gmail.com
Follow me on Facebook: / anchoranushree
Follow me on Instagram: / anchor_anushreeofficial
Follow me on Twitter: / anushreevj
Marketing by Creative Guyz
[ / creativeguyz ]
[ / creative_guyz ]
Digital Partner: Divo
In Association with Divo
/ divokannada
/ divomovies
/ divomovies
#AnchorAnushree #NikhilGowda #AbhishekAmbareesh #Actor #Sandalwood #Interview #Rider #Trending #Viral #Kannada #KFI

Развлечения

Опубликовано:

 

17 сен 2020

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2,7 тыс.   
@rajshekar1817
@rajshekar1817 3 года назад
ಅನುಶ್ರೀ ಅವರೇ ನಿಮ್ಮಿಂದ ನಿಖಿಲ್ ಅವರು ಎಷ್ಟು ಒಳ್ಳೆ ವ್ಯಕ್ತಿ ಎನ್ನುವುದು ತಿಳಿಯಿತು ಒಂದು ಮನುಷ್ಯತ್ವದ ಇಂಟರ್ವ್ಯೂ ಅನ್ನಿಸಿತು
@prithviraohr7848
@prithviraohr7848 3 года назад
Huge respect for Nikhil and the way Anushree interviews the guests is amazing ♥️
@user-cd6zb7xe5l
@user-cd6zb7xe5l 3 года назад
i'm only here for anushree not nikhil
@nammakarnataka2614
@nammakarnataka2614 3 года назад
ನಾನ್ ಅಪ್ಪು ಸರ್ ಅಭಿಮಾನಿ ಅಂದಿದಕ್ಕೆ ನಿಮ್ಮ ಮೇಲೆ ಅಭಿಮಾನ ಹೆಚ್ಚಾಯ್ತು brother ಏಕಂದ್ರೆ ನಾನ್ ಪಕ್ಕಾ ಅಪ್ಪು ಅಣ್ಣ ಅಭಿಮಾನಿ
@prajwalchandrasekhar
@prajwalchandrasekhar 3 года назад
Ellinda ellige connection guru...
@kumarkumara6457
@kumarkumara6457 3 года назад
Same to you bro 👆
@newphotocircle5885
@newphotocircle5885 3 года назад
interview nodi thumbane "SATISFACTION" aaythu.... who else ??
@praveen_3825
@praveen_3825 3 года назад
ನಾನು ಕುಮಾರಸ್ವಾಮಿ ಅವರ ಅಭಿಮಾನಿ ಖಂಡಿತವಾಗಿಯೂ ಅಲ್ಲ,,ನಿಖಿಲ್ ಅವರ ಅಭಿಮಾನಿ ...ಮುಂದೆ ಒಳ್ಳೇದಾಗುತ್ತೆ ಮುಂದುವರೆಯಿರಿ ನಿಮ್ಮ ಮಾತುಗಳಲ್ಲಿ ಸತ್ಯ ಕಾಣುತ್ತೆ😍😍😍 love you Bro
@Onerouspearl
@Onerouspearl 3 года назад
ಈ ಸಂದರ್ಶನ ನೋಡಿದ ನಂತರ ಅಣ್ಣಾ ನಂಗೆ ನಿಮ್ ಮೇಲೆ ಇದ್ದ ಕೆಟ್ಟ ಅಭಿಪ್ರಾಯ ದೂರ ಆಗಿ ನಿಮ್ಮ ಮೇಲೆ ಗೌರವ ಜಾಸ್ತಿ ಆಗಿದೆ ಇವತ್ತಿಂದ ನಾನು ನಿಮ್ಮ ಮತ್ತು ರೇವತಿ ಅತ್ತಿಗೆ ಯ ಪಕ್ಕ ಅಭಿಮಾನಿ ಅನುಶ್ರೀ ಅಕ್ಕ ನಿಮಗೆ ನನ್ನ ಕಡೆ ಇಂದ ಧನ್ಯವಾದ ನೀವು ಕನ್ನಡಕ್ಕೆ ಅಲ್ಲ ಇಡೀ ದೇಶ ಮೆಚ್ಚುವ ನಿರೂಪಕಿ ನಿಮ್ಮ ಸ್ಪಷ್ಟ ಕನ್ನಡ ಕೇಳೆದಾಗಿನಿಂದ ನಾನು ಕನ್ನಡ ಅಪ್ಪಟ ಅಭಿಮಾನಿ ಅಣ್ಣಾ ನಿಮ್ಮ ಕಡೆ ಇಂದ ನಮ್ಮ ರಾಜ್ಯಕ್ಕೆ ಅಲ್ಲ ದೇಶಕ್ಕೆ ಒಳ್ಳೆ ಕೊಡುಗೆ ಯ ಅಪೇಕ್ಷೆ ಅಲ್ಲಿ ನಾವಿದ್ದೇವೆ ನೀವು ರಾಜಕೀಯ ಸೇರಿದರು ಕನ್ನಡ ಚಿತ್ರರಂಗ ವನ್ನು ದಯವಿಟ್ಟು ಬಿಡ ಬೇಡಿ
@madeshrao8254
@madeshrao8254 3 года назад
Tq u for kannada language
@malasreekr9477
@malasreekr9477 3 года назад
Howdhu
@VKmusichub35
@VKmusichub35 3 года назад
He is really good!!! But people are making trolls on him!! He is very humble!!!
@powerfan18
@powerfan18 3 года назад
Appu boss bagge yeldalla guru fida agodhe ❤❤❤😍
@mayurshetty4587
@mayurshetty4587 3 года назад
Had negative opinion on Nikhil but after this interview i really liked this gentleman. All the Best for Rider movie. Have a Brighter Future in Sandalwood 👍👍👍
@Nature-mh2rh
@Nature-mh2rh 3 года назад
Lol that was exactly the purpose of this PR interview 😂 you fell for it.. no wonder why common voters of this country get fooled so easilu
@Gurupk1122
@Gurupk1122 2 года назад
@@Nature-mh2rh yes. It's easy to fool our people 😂
@softwaredoctor55
@softwaredoctor55 3 года назад
ಇಷ್ಟು ದಿನ ನಿಖಿಲ್ ಎಲ್ಲಿದ್ದೀಯಪ್ಪ ಅಂತ ಟ್ರೋಲ್ ಮಾಡಿದವರಿಗೆ "ನಾನು ಕನ್ನಡಿಗರ ಹೃದಯದಲ್ಲಿ ಇದ್ದೀನಿ" ಅಂತ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದ ಈ ಯುವರಾಜನಿಗೆ ಜಯವಾಗಲಿ. ಈ ಕಾರ್ಯಕ್ರಮ ಮಾಡಿಕೊಟ್ಟ ಅನುಶ್ರೀ ಯವರಿಗೆ ಧನ್ಯವಾದಗಳು😊💐💐
@murthyt4549
@murthyt4549 3 года назад
ಯಾರಪ್ಪನ ದುಡ್ಡು ಅವರಪ್ಪ ಅವರಪ್ಪ ........
@manjunathsagar3144
@manjunathsagar3144 3 года назад
ನಿಖಿಲ್ ಸೂಪರ್ ಮಾತು
@Dsouza24
@Dsouza24 3 года назад
@Anushree Drugs link rip in advance*
@davidrichardm8079
@davidrichardm8079 3 года назад
Shata ....idane....Karnataka janara hrudayadalli....
@KavyaAnil123
@KavyaAnil123 3 года назад
Super mathu anna
@asna7562
@asna7562 3 года назад
please guys don't comment bad, we should support her when she is facing difficulty, she entertained us from soo many years.
@smithan6397
@smithan6397 2 года назад
Such a lovely person, very down to earth, grounded with no stary airs and good heart 💓. Love you Nikhil.... God bless you
@___-nv8lx
@___-nv8lx 3 года назад
ನಾನ್ ಮಕ್ಕಳಿಗೆ ರೈತನ ಬದುಕು ರೈತನ ಜೀವನ ವ್ಯವಸಾಯದ ಬಗ್ಗೆ ಹೆಳೋದಕ್ ಆದ್ರೂ ನಾನ್ ರೃತನಾಗ್ ಬೇಕು ಅಂಥಾ ಹೇಳುದ್ರಲ ಹಾರ್ಟಿಗ್ ಟಚ್ ಬುದ್ಧಿ. ಸೋತಿದಿರ ಅದಕ್ಕಿನ್ನ ದೊಡ್ಡ ಮಟ್ಟದ ಯಶಸ್ಸು ನಿಮಗೆ ಸಿಗತ್ತೆ ಸಿಗಲಿ ಅಂಥಾ ಹಾರೈಸ್ತಿನಿ ಬಾಸ್ 😍...
@varshabe4641
@varshabe4641 3 года назад
Mast comment maddiddera,🤩🤩
@rockmanu9197
@rockmanu9197 3 года назад
@@varshabe4641 alva
@lingaraju2116
@lingaraju2116 3 года назад
Thuu Appa maklu sule maklu
@madhukumar305
@madhukumar305 3 года назад
@@lingaraju2116 thu bevarsi
@jagadishkudachi1846
@jagadishkudachi1846 3 года назад
Nice reply. With good thought
@shyleshmc4027
@shyleshmc4027 3 года назад
ಈ ಸಂದರ್ಶನದಿಂದ ನಮಗೆ ನಿಖಿಲ್ ಅವರ ಬಗ್ಗೆ ಇದ್ದ ಪ್ರೀತಿ ಹಾಗೂ ಗೌರವ ಇನ್ನು ಹೆಚ್ಚಾಗಿದ್ದು ಹಾಗೆ ನಿಖಿಲ್ ರವರಿಗೆ ಸಣ್ಣ ಸಣ್ಣ ಸಿನಿ ಕಾರ್ಮಿಕರ ಬಗ್ಗೆ ಇರುವ ಕಾಳಜಿ ಹಾಗೂ ಸ್ಟಾರ್ ನಟರ ಬಗ್ಗೆ ಇರುವ ಗೌರವ ತೋರುತ್ತದೆ ಹೀಗೆ ಮುಂದುವರೆದರೆ ನಿಖಿಲ್ ದೊಡ್ಡ ಸ್ಟಾರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. 💛 ನಿಖಿಲ್ ಕುಮಾರಸ್ವಾಮಿ ❤
@akashhalyal5499
@akashhalyal5499 3 года назад
Good luck sir
@divinemakeupstudio234
@divinemakeupstudio234 3 года назад
So sweet nikhil sir... i really felt ur words coming from ur heart... all the best for ur future, movies and everything.... i pray to god that he bless u with all the good things n health. Lots of love❤️
@darshandarsh4183
@darshandarsh4183 3 года назад
That genuine shyness when he tells what he call his wife has? Still if someone think that there was a build up given. Then you must check if you're senses are working fine 😎
@Nandan.n.k
@Nandan.n.k 3 года назад
ಎಷ್ಟು ಸರಳವಾದ ವ್ಯಕ್ತಿತ್ವ ಹಾಗೂ ಮಾತು ನೋಡಿ ತುಂಬಾ ಖುಷಿ ಆಯ್ತು ಇನ್ನು ದೊಡ್ಡ ಮಟ್ಟದಲ್ಲಿ ಬೆಳೆಯಬೇಕಾಗಿದೆ.. 💕☺🤗
@SuhasDG
@SuhasDG 3 года назад
ರಾಜ್ ಕುಮಾರ್, ಅಪ್ಪು ಸರ್ ಅಭಿಮಾನಿ ನಿಖಿಲ್ ಕುಮಾರಸ್ವಾಮಿ 😊👍✌️🔥
@benakaaradhya6044
@benakaaradhya6044 3 года назад
Boss
@prashanthk7295
@prashanthk7295 3 года назад
Boss
@suhasrashi477
@suhasrashi477 3 года назад
Jai appuboss 🔥
@pushpaslifestyle3140
@pushpaslifestyle3140 3 года назад
ಪ್ಲೀಸ್ ಸೊಪ್ಪರ್ಟ್ my ಚಾನೆಲ್ friends
@naturalncv239
@naturalncv239 3 года назад
@@prashanthk7295 ☺
@user-xe2tv4up2o
@user-xe2tv4up2o 3 года назад
ವಂಡರ್ ಫುಲ್ ಮೆನ್ ... ಕಲ್ಮಷ ಇಲ್ಲದ ಹೃದಯ... ದೇವರು ಒಳ್ಳೆಯದು ಮಾಡಲಿ...
@hemaprashanth297
@hemaprashanth297 3 года назад
ನಿಮ್ಮ ಈ ಒಳ್ಳೆಯ ಮಾತು ಕೇಳಿ ತುಂಬ ಖುಷಿ ಆಯಿತು ನಿಖಿಲ್ ಸರ್ 🙏🏻🙏🏻
@drassociates
@drassociates 3 года назад
Sorry nikhil, i had mistaken you forgive me, you are a gem of a person really great, god bless you.. 🤗🤗🤗
@prasadr4448
@prasadr4448 3 года назад
@@sunilrs9855 muchkond irappa neenu
@lakshminarayansrinivasaiah4490
@lakshminarayansrinivasaiah4490 3 года назад
@@sunilrs9855 nim jailoorappa Dodds drama
@rajugs2530
@rajugs2530 3 года назад
Nikhil.... Sorry for missunderstanding you.... Really I am Sorry Thank you Anu for ur great job
@manjunath_bm
@manjunath_bm 3 года назад
@@sunilrs9855 ಥೂ ನಿನ್ ಮಕಾ ಮುಚ್ಚ
@chikkappay.r9236
@chikkappay.r9236 3 года назад
Don't believe him and his family , dove nan maga ursuvali nan maga
@notoriouskannadiga2722
@notoriouskannadiga2722 3 года назад
ನಮ್ಮ ಅಣ್ಣಾವ್ರು ಅಭಿಮಾನಿ.... ನಿಖಿಲ್ ಅಣ್ಣ.... ಜೈ ಕುಮಾರಣ್ಣನ ಜೈ ಅಣ್ಣಾವ್ರು
@lingarajhugar9262
@lingarajhugar9262 3 года назад
All the best from the rajinikanth fans. Karnataka
@manjunathdas.lokalmovi82
@manjunathdas.lokalmovi82 3 года назад
Super
@prajnashetty9976
@prajnashetty9976 3 года назад
Total perspective about him changed after watching this interview, He's a gentleman,down to earth and simple person and more than that he has the courage to apologize all the very best for your future life ahead have a healthy and happy life sir!
@anvitaj5276
@anvitaj5276 3 года назад
Tqs Anu for revealing the power of gem
@srikanthpawar3376
@srikanthpawar3376 3 года назад
Hi ri
@trollka48
@trollka48 3 года назад
Good
@mamathakm6889
@mamathakm6889 3 года назад
The way u said "chinna" was wowwwwwww
@smitapatil9044
@smitapatil9044 3 года назад
I watched all the interviews of anushree anchor RU-vid channel. But only for this interview I was waiting from one week. Nikhil is not what we think. He is so humble and inspiring.
@ramashetty3036
@ramashetty3036 3 года назад
Anushree thanks for the interview. God bless u.
@siddalingarajeurs.t.r6857
@siddalingarajeurs.t.r6857 3 года назад
ನಿಖಿಲ್ ಅವ್ರೆ ನಿಮ್ಮ ಮೇಲಿದ್ದ ಅಭಿಪ್ರಾಯ ಬದಲಾಯ್ತು...ಒಳ್ಳೆದಾಗಲಿ
@lsureshkrishna1998
@lsureshkrishna1998 3 года назад
ಒಳ್ಳೆ ಅಜ್ಜ ಮತ್ತು ಒಳ್ಳೆ ತಂದೆ ನಿಖಿಲ್ ಕುಮಾರ್ ಅವರೇ ನೀವು ಇಬ್ಬರು ಹೆಸರೇನು ಚೆನ್ನಾಗಿ ಬೆಳೆಸಿದರು ಚಂದನವನಕ್ಕೆ ನೀವು ಮಾಡುವಂತ ಕೆಲಸ ಅಪಾರ ಇತರ ಮುಂದುವರಿಸಿ
@shalinik3376
@shalinik3376 3 года назад
Big hats off to Nikhil👍 I was stunned when he spoke about front line workers and stood by them.
@maheshad377
@maheshad377 3 года назад
All the best next movie for all shivanna and appu sir fans
@vinodwali8866
@vinodwali8866 3 года назад
ನಾನೂ ಬಿಜೆಪಿ ಕಾರ್ಯಕರ್ತ. ಈ ಎರಡು ವಿಡಿಯೋನ ನೋಡಿದ ಮೇಲೆ ನಿಕಲ್ ಅವರ ಮೇಲೆನ ಅಭಿಪ್ರಾಯ ಬದಲಾಯಿತು.. All the best hero......
@rangaswamygowdagooli7317
@rangaswamygowdagooli7317 3 года назад
ಯಾರೋ ಏನೇ ಅಂದರೂ ಸರಿ ನಮ್ಮ ಯುವ ನಾಯಕರಲ್ಲಿ ನೀವು ಒಬ್ಬರು ರಾಜಕಾರಣಿ,ಕಲಾವಿದ, ರೈತ,ಸಮಾಜಸೇವಕ, ಎಲ್ಲಾ ರೀತಿಯ ಯುವ ಪ್ರತಿಭೆ
@Manikanta-vm4ft
@Manikanta-vm4ft 3 года назад
Simple and honest person 👌🏼
@SalagaEditZ
@SalagaEditZ 3 года назад
ನಿಖಿಲ್ ನಿಮಗ ಒಳ್ಳೇ ಭವಿಷ್ಯ ಇದೆ. ಇನ್ನೂ ಹಲವು ಚಿತ್ರಗಳಲ್ಲಿ ಅಭಿನಯಿಸಿ.
@nikethavijaykumar7470
@nikethavijaykumar7470 3 года назад
Sir!! I just hope to see you someday.. Honestly speaking had a very different opinion about politician son but you totally changed genuinely.. God bless you.. And Happy Married Life ♥️♥️♥️
@Akash-wb8yt
@Akash-wb8yt 3 года назад
6:33 & 12:12 Appu fans😍✌ Nikhil bro, God bless u👍
@madanswarith3659
@madanswarith3659 3 года назад
6:22 goose bumps moment 🔥🔥🔥
@AKPatil56
@AKPatil56 3 года назад
ಈ ಕಾರ್ಯಕ್ರಮ ನಿಖಿಲ್ ರನ್ನು ನೋಡುವ ಕರುನಾಡ ಜನತೆಯ ದೃಷ್ಟಿಕೋನವನ್ನೇ ಬದಲಿಸಿತು. ಜನ ಒಪ್ಪಿಕೊಳ್ಳುವ ಅರ್ಹತೆ ನಿಮಗಿದೆ ಸರ್. ಮಹತ್ವದ ಕಾರ್ಯಕ್ಕೆ ಧನ್ಯವಾದಗಳು ಅನುಶ್ರೀ ಅಕ್ಕಂಗೆ.
@satheeshbajila3893
@satheeshbajila3893 3 года назад
This interview changed my opinion about nikhil in positive way😍
@kavyabiradar3844
@kavyabiradar3844 3 года назад
Such a awesome human being he is
@thenarrator9223
@thenarrator9223 3 года назад
ಮಂಡ್ಯದ ಜನ ನಿಮ್ಮನ್ನ ಸೋಲಿಸಿದರು "ಮಂಡ್ಯ" ಅಂತ ಅಂದ್ರಲ್ಲ ಖುಷಿ ಆಯಿತು
@manugowda5673
@manugowda5673 3 года назад
ಗುರು ಸುಮ್ನಿರಪ್ಪ ಯಾವಾಗ್ಲು ಅವರನ್ನ ಕೈ ಹಿಡಿದಿರೋದು ಮಂಡ್ಯದವರೇ...ನೂರು ಸಲ ಗೆಲ್ಸಿದ್ದೀವಿ ಗುರು ಒಂದು ಸಲ ಬೀಳಿಸಿದರೆ ಏನು ತಪ್ಪು...ಅದು ಅಂಬಿಗೆ ಕೊಟ್ಟ ಬೆಲೆ ಅಷ್ಟೆ...ಅದನ್ನ ನಿಖಿಲ್ ಅವರೂ ಅರ್ಥ ಮಾಡ್ಕೊಂಡವರೆ...ಒಂದು ಸಲ ಬಿದ್ದಿದ್ದನ್ನ ಲೆಕ್ಕ ಹಾಕ್ಬಿಟ್ರೆ ತೊಂಬತ್ತುಸಲ ಗೆಲ್ಸಿದ್ದನ್ನ ಲೆಕ್ಕ ಹಾಕೋರು ಯಾರು
@tushar6182
@tushar6182 3 года назад
ru-vid.com/video/%D0%B2%D0%B8%D0%B4%D0%B5%D0%BE-RKzNlI7GtGE.html Facts about PUBG, 19kills!!
@pruthvirajgowda2016
@pruthvirajgowda2016 3 года назад
Love this comment
@manugowda5673
@manugowda5673 3 года назад
@DK TV nan sumalatha ge vote madilla...madirorna kelbeku nanu ninge support madtini kelappa...
@likithbhushanlikki
@likithbhushanlikki 3 года назад
5 ಲಕ್ಷ ವೋಟ್ ಗೆ ಬೆಲೆ ಇಲ್ವಾ... ಚುನಾವಣೆ ಲೆಕ್ಕದಲ್ಲಿ ಸೋಲು ಅಷ್ಟೇ...ಜನರ ಪ್ರೀತಿಯನ್ನು ಸಮಾನವಾಗಿ ಪಡೆದಿದ್ದರು
@nagarajrpil7975
@nagarajrpil7975 3 года назад
ಕುಮಾರ ಅಣ್ಣ ಹೃದಯ ವಂಥ ಅವರ ಗುಣಗಳು ನಿಮ್ಮಲ್ಲಿ ಬೆಳೆಯಲಿ ಧನ್ಯವಾದಗಳು
@sundareshc2563
@sundareshc2563 3 года назад
@Nagaraj Rpil u r absolutely correct..
@dityagowda9871
@dityagowda9871 3 года назад
You took my heart man ❤️❤️ I m really proud to be ur fan 🥺🥺
@BADRUSDUNIYA
@BADRUSDUNIYA 3 года назад
*ಹಲಸಿನ ಹಣ್ಣು ಹೊರಗಿನಿಂದ ನೋಡೋಕೆ ತುಂಬಾ ಒರಟು ಮುಳ್ಳು ಮುಳ್ಳು ಆದರೆ ಒಳಗೆ ತುಂಬಾ ಸಿಹಿ ಮೃದು, ನಿಖಿಲ್ ಕೂಡಾ ಅದೇ ರೀತಿ, ನೋಡೋಕೆ ಒಂದಷ್ಟು ಒರಟು ಅಂತ ಅನಿಸುತ್ತಾರಾದರೂ ಮಾತಾಡುತ್ತಿದ್ದ ಹಾಗೆ ತುಂಬಾ ಮೃದು ಅನಿಸುತ್ತಾರೆ, ಗ್ರಾಮ ವಾಸ್ತವ್ಯ ಹೂಡಿ ಜನರೊಂದಿಗೆ ಹತ್ತಿರವಾದವರು ಕುಮಾರ ಸ್ವಾಮಿ, ಅದೇ ನಿಟ್ಟಿನಲ್ಲಿ ನಿಖಿಲ್ ಕೂಡಾ ಸಾಗುತ್ತಿರುವುದು ಮೆಚ್ಚುಗೆಯ ಸಂಗತಿ, ಸಿನಿಮಾ ಅಥವಾ ರಾಜಕೀಯ ಇವೆರಡರಲ್ಲಿ ಏನು ಬೇಕಾದ್ರೂ ಆಗಬಹುದು, ಅದು ಕಾಲ ನಿರ್ಣಯಿಸುತ್ತೆ, ಆದರೆ ನಿಖಿಲ್ ಜನರ ಜೊತೆಗೆ ನಿಲ್ಲಲಿ ಅನ್ನುವುದು ನನ್ನ ಅನಿಸಿಕೆ, ಈಗೋ ಗೆ ನಾವೆಲ್ಲಾ ದಾಸರೇ, ಆದರೆ ಆ ಈಗೋ ನಿಖಿಲ್ ಗೆ ತಾಕದೆ ಇರಲಿ,good luck*
@pradeepashwath3500
@pradeepashwath3500 3 года назад
Have truly become a fan and admirer of yours Gowdre 🙏🏼🙏🏼🙏🏼 All negative vibes that I had about you because of silly trolls or whatever got erased out completely with this one interview of yours Sir...Film industry and Our country needs a genuine person like you...My love and heartfelt respect to you forever Sir 🙏🏼🙏🏼
@krishnappacm7446
@krishnappacm7446 3 года назад
Brother Nikhil you touched many hearts by this interview we are not bothered about ur past but really u r transformed person and u have become very good human being and you are going to be blessed and. Let ur heart desired be fulfilled .
@rajdeepthebest
@rajdeepthebest 3 года назад
Failure is the stepping stone for a great success. Your simplicity and attitude will certainly take you to great heights.
@manjugowdamanjugowda1900
@manjugowdamanjugowda1900 3 года назад
ಮಂಡ್ಯ ಬಗ್ಗೆ ನೀವು ಇಟ್ಟಿರೋ ಅಭಿಮಾನ ದೊಡದ್ದು❤❤
@notension772
@notension772 3 года назад
From childhood my favorite hero was puneeth rajkumar ,I don't know y. Nikil sir I see the face of innocence in u wh attracted me love u sir keep growing ♥️😊
@appubappub2960
@appubappub2960 3 года назад
ನಿಮ್ಮ ಮಾತು ಕೇಳ್ತಾ ಇದ್ರೆ ಕೇಳ್ತಾ ಇರ್ಬೇಕು ಅಂತ ಅನಿಸುತ್ತೆ ♥
@shivaprasadhs878
@shivaprasadhs878 3 года назад
ರಾಜಕೀಯ ಹಾಗೂ ಸಿನಿಮಾ ಎರಡರಲ್ಲೂ ಸೋಲು ಗೆಲುವು ಸಹಜ ಆದರೆ ನಿಮ್ಮ ಸರಳತೆ ಹಾಗೂ ಸಜ್ಜನಿಕೆ ರಾಜ್ಯದ ಜನಮನದಲ್ಲಿ ಶಾಶ್ವತ ಗೆಲುವು ತಂದಿದೆ... All the best for your future moves in both Politics and Cinemas ..#Nikil sir ಇಂತಹ ಒಂದು ಸಂದರ್ಶನಕ್ಕೆ ಕಾರಣರಾದ ಅನುಶ್ರೀ ಅವರಿಗೆ ಧನ್ಯವಾದಗಳು..🙏
@MR-ll9zn
@MR-ll9zn 3 года назад
Who Waiting for Rider 🔥🔥🔥🔥
@sarojasaroja7479
@sarojasaroja7479 3 года назад
Heeee won my heart ❤ he is such a pure and innocent soul😍😘
@raghavendrakaapi7640
@raghavendrakaapi7640 3 года назад
Yessss
@ashwinb6047
@ashwinb6047 3 года назад
Well spoken . Didn't know much about you before watching this . All the best bro
@Prathibha735
@Prathibha735 3 года назад
Love you Nikhil Sir The honest man...❤️💚 Love you Anchor Anushree mam...❤️💚
@powerhousepowerhouse6807
@powerhousepowerhouse6807 3 года назад
ಅಭಿಮಾನ ಜಾಸ್ತಿ ಆಗುತ್ತೆ...ನಿಮ್ ಮಾತ್ ಕೇಳುದ್ರೆ....ನಿಖೀಲ್ ಬಾಸ್ ...ಅಪ್ಪು ಬಾಸ್.......
@manjunathdas.lokalmovi82
@manjunathdas.lokalmovi82 3 года назад
Super
@kanthavenkatesh8076
@kanthavenkatesh8076 3 года назад
He is awesome, never thought such a polished guy. Superb
@vksrt10
@vksrt10 3 года назад
Same here..
@chandangowda4159
@chandangowda4159 3 года назад
Class Interview.. He has improved a lot..👍
@miguelgallardo290
@miguelgallardo290 2 года назад
Andre bhakra madodu kaltavne anta?
@bhavanivenkatesha3630
@bhavanivenkatesha3630 3 года назад
Great and simple human...good to get such a good information about him...all the way from Mexico writing this for Anu and Nikhil:)
@prajwallokesh9223
@prajwallokesh9223 3 года назад
honsestly after seeing this interview i became a big fan of nikhil sir thank you anushree mam for such gud interview and the way nikhil sir spoke was so inspiring to everyone.nikhil sir spoke with his whole heart
@FoodFashion4U0153
@FoodFashion4U0153 3 года назад
Personally both Revathi and Nikhil sir are very down to earth Personalities💓 stay blessed
@Ravikiccha959
@Ravikiccha959 3 года назад
He is such a amazing and great good human being nikhil sir some people learning for ur character ❤🌹👌👍🙏
@krishkrish8974
@krishkrish8974 3 года назад
ಎತ್ತಿನ ಗಾಡಿ ಅಥವಾ Rd car ? ಎತ್ತಿನ ಗಾಡಿ that answer steals heart 😍
@BLR_REALITY
@BLR_REALITY 3 года назад
Audi
@soujforever
@soujforever 3 года назад
He spoke wholeheartedly 💕
@LuckyGowda03
@LuckyGowda03 3 года назад
Hi
@Filmbro045
@Filmbro045 3 года назад
😂😂
@praveengowda5568
@praveengowda5568 3 года назад
ಹೌದೇ. ನಾವು ಬಾಯಿಯಿಂದ ಅಂತ ಅನ್ಕೊಡ್ದಿವಿ.
@tushar6182
@tushar6182 3 года назад
ru-vid.com/video/%D0%B2%D0%B8%D0%B4%D0%B5%D0%BE-RKzNlI7GtGE.html Amazing fact video about PUBG
@ShivaKumar-bw6fp
@ShivaKumar-bw6fp 3 года назад
Sorry for trolling and laughing at your trolls..you r a gem of a person with good heart..Belitya bidu Guru..🔥🔥
@ShivaprasadR
@ShivaprasadR 3 года назад
@Hemanth M Camera munde matadod bere Hinde bere..Nododella satya alla..Nodde irodella Sullala..
@darshannagaraj1252
@darshannagaraj1252 3 года назад
Le hucha matge marlag beda, 1st kelsa nodi marlagu hucha
@SingleScreencinimas
@SingleScreencinimas 3 года назад
ru-vid.com/video/%D0%B2%D0%B8%D0%B4%D0%B5%D0%BE-Dpu0Cwlz2FE.html ನೋಡಿ ಕಡ್ಡಾಯವಾಗಿ ಯುವ ಜನತೆಗೆ
@dishaponarkar7753
@dishaponarkar7753 3 года назад
@@ShivaprasadR j890oo0
@indiakarnataka389
@indiakarnataka389 3 года назад
Sorry for trolling and laughing at your trolls you are a gem of a person with good heart . 200% you will be success bro I like you sir
@channuca8538
@channuca8538 3 года назад
Really kind hearted person ❤️
@IndraIndra-jk5yg
@IndraIndra-jk5yg 2 года назад
Real HUMANITY he is having ❤️❤️❤️❤️❤️
@ShivuManu
@ShivuManu 3 года назад
HEART TOUCHING NIKHIL SIR ALL THE BEST SIR 💞🧡❤️
@ImAkashPatil
@ImAkashPatil 3 года назад
ಪ್ರಬುದ್ಧ ವ್ಯಕ್ತಿತ್ವ..
@manjuhassan6282
@manjuhassan6282 3 года назад
Nikhil brother have bright future in Films as well Politics. He experienced failure,Success 🤝
@youhi215
@youhi215 3 года назад
I am junior artist in Kannada film.industry our team completely suffered by corona But I should say he gave , food and monkey at that critical time really thankful to him
@shaileshshettar2964
@shaileshshettar2964 3 года назад
😕😕
@shaileshshettar2964
@shaileshshettar2964 3 года назад
@@anush8 it's common sense to understand that it was a typing mistake
@anush8
@anush8 3 года назад
@@shaileshshettar2964 Okay.
@anandkushi01
@anandkushi01 3 года назад
ಗುರು ಕಣ್ಣು ಒದ್ದೆ ಆಯ್ತು ಲವ್ಲೀ ಬ್ರದರ್ 😭😭 😘😍🙏
@rockmanu9197
@rockmanu9197 3 года назад
Howdu brother
@lingaraju2116
@lingaraju2116 3 года назад
Bare yavdu agilva
@anandkushi01
@anandkushi01 3 года назад
@@lingaraju2116 yak ganchalina correct agi matadu kanda
@mynameisraj6258
@mynameisraj6258 3 года назад
@@lingaraju2116 😊😀😜🤣
@inc3795
@inc3795 3 года назад
@@lingaraju2116 😂
@bhargavhegde2687
@bhargavhegde2687 3 года назад
Wow, He is so humble and down to earth 😍
@SudarshanKannadiga
@SudarshanKannadiga 3 года назад
6:25 that's great... Dr. Rajkumar 🙏🙏🙏
@sameekshans9384
@sameekshans9384 3 года назад
A very good interview from anushree mam...with our favorite nikhil sir...really enjoyed every bit of the video
@Pubglover-zw3ob
@Pubglover-zw3ob 3 года назад
Nikhil avaru yella light boys ge ration matee 2000 rs needidare
@Pubglover-zw3ob
@Pubglover-zw3ob 3 года назад
Adralli nanu obba
@girishtl123
@girishtl123 3 года назад
Well done
@surpagrani
@surpagrani 3 года назад
Did not believe tat he such matured and pure at heart. This interview has conveyed his honesty and down to earth. Wish u good luck Nikil for ur political future and ur acting future good luck 🙏👍
@madhusudhanbt935
@madhusudhanbt935 3 года назад
External affairs and Foreign ministry both are same . 🤣🤣🤣🤣🤣 Wow anu wow 🤩 and Nikil answered for that question 🤣🤣🤣🤣🤣🤣
@techinterface1508
@techinterface1508 3 года назад
Any lucky person who will like my comment......❤️❤️❤️ May you and your family live more than 1 century😇😇 God bless you 🙏🙏
@user-pi5ku6gk7v
@user-pi5ku6gk7v 3 года назад
ನಿಖಿಲ್. ಕುಮಾರಸ್ವಾಮಿ ಪವರ್ ಸ್ಟಾರ್ ಅಪ್ಪು..ಬಾಸ್..🕺 .💛....K....🌹....G....❤
@manjunathdas.lokalmovi82
@manjunathdas.lokalmovi82 3 года назад
Super
@varunpatel8034
@varunpatel8034 3 года назад
Mandya boy's always love you and support boss
@kunigalhemavathi3961
@kunigalhemavathi3961 3 года назад
Happy to see Nikil maturity in life. He has changed a lot. Mr. Kumarswamy is a great popular leader with rural back ground.Mr Nikil should settle in political life. He should help poor irrespective of caste colour regiin. All the best Nikil.
@nasarj7187
@nasarj7187 3 года назад
Amazing interview. Success may follow nikhil.
@sudeepkgowda7956
@sudeepkgowda7956 3 года назад
Really he was win in one day in kannada cinema industry, pakka😍😍😍
@darshandarshu6723
@darshandarshu6723 3 года назад
Ellaru Nikhil elli ediyappa Andru boss neuu Ella Kannadaigara 💓 alli edra boss all the best
@MadhushreeSC
@MadhushreeSC 3 года назад
Still your soul love to uphold Mandya 🙏🙏 Even after accepting the esteem of defeat 🙏🙏🙏🙏🙏 I will ever be greatfull for ur innocence with maturity......... If u stand in the election for next time ...I am sure you will be the king of winner ..... Lvu lotttt sir..... A pure feeling of words from Soul of Mandya girl❤️
@kushalgowda2142
@kushalgowda2142 3 года назад
True💙
@dharanigowda2661
@dharanigowda2661 3 года назад
❤️ more strong and power to ur next project sir 🔥 all the best ❤️ the best 🤗
@nishaumashankarofficial
@nishaumashankarofficial 3 года назад
One of the Best interview of Nikhil
@powerhousepowerhouse6807
@powerhousepowerhouse6807 3 года назад
ಅಪ್ಪು .ಶಿವಣ್ಣ..ನಿಖೀಲ್.....love you all
@vptrendscircle6320
@vptrendscircle6320 3 года назад
ಏನ್ರಿ ಅನುಶ್ರೀ ಅವರೇ.... ಒಂದು ಗಂಟೆಗೆ 41000 ಸಾವರ ಜನ ನೋಡಿದ್ದಾರೆ. ಸೂಪರ್...
@ramcharan6893
@ramcharan6893 3 года назад
Mr. Nikhil sir is such a true Person !! Great
@ANANDKUMAR-yo8pq
@ANANDKUMAR-yo8pq 3 года назад
Interview thumba chennagithu , I have seen without break till end🙏 I want to meet Nikhil Sir and Kumaranna (all time my favourite inspiration) once in my life ,Anushree pls tell me the address 🙏
@sachinvgowda245
@sachinvgowda245 3 года назад
J p nagar hogi hdk mane keli heltaare yaaradru
@namrathasrinidhi9965
@namrathasrinidhi9965 3 года назад
Nikhil is such a wonderful guy, great talent too. He broke all misconceptions about political people's son. I had loved his performance in Seetharama Kalyana movie..
@AnilPatil
@AnilPatil 3 года назад
ನಮ್ರತಾ.. ನಾನು ಬಹಳ ದಿನಗಳಿಂದ ವೀಡಿಯೋ ಮಾಡ್ತಾ ಇದೀನಿ RU-vid alli.. ru-vid.com/video/%D0%B2%D0%B8%D0%B4%D0%B5%D0%BE-dLssdOW9Er8.html ಒಮ್ಮೆ ನೋಡಿ ಪ್ರೋತ್ಸಾಹಿಸಿ
@sharathkb9406
@sharathkb9406 3 года назад
One of the best interview i have ever watched in 2020
@indirak4527
@indirak4527 3 года назад
Tallented and top hero in new cinema era
@kannadiga6549
@kannadiga6549 3 года назад
His maturity level grown up he speaking so good
@MahadevAngadi-ld6ql
@MahadevAngadi-ld6ql 3 года назад
👌
@balagangadharakt9678
@balagangadharakt9678 3 года назад
If any one ask nikhil yallidiyappa I'll say he is in our heartappa😍😍😍♥️♥️♥️♥️♥️
@prasadr4448
@prasadr4448 3 года назад
Me also
@smeti7673
@smeti7673 3 года назад
Idu nija paaaaaa navu adannne heltivappaaaaa....
@rashmimrskp5492
@rashmimrskp5492 3 года назад
Super
@smeti7673
@smeti7673 3 года назад
@@rashmimrskp5492 tq maa..
@smeti7673
@smeti7673 3 года назад
@@rashmimrskp5492tq maa..
@gowda015
@gowda015 3 года назад
9:34 - that expressions shows his humbleness ❤️ tears 😭
@gowdrushivamandya6219
@gowdrushivamandya6219 3 года назад
Nada Prabhu Kempe Gowdru bagge kettadag matadidake bilthu Gussa 💛💖Kannadigare Edelli 👇 ru-vid.com/video/%D0%B2%D0%B8%D0%B4%D0%B5%D0%BE-LqQATUQl-SM.html
@hareeshhm1390
@hareeshhm1390 3 года назад
When the name Nikhil is cmng it is always pop-up in my mind as nt suit for political and film.. He proved as a good actor in kurukshetra, He also proved dt he is good human being by this program with his kind words. If any other would hv been his place they would hv misused it by using political background but he never intervent his farher duty till this day. But, Yes every faher has a dream which their son shd continue what they dng it and dt shd nt stop, this may be intention Nikil is participated in election and ds is gd. Bt sure You ll be LEADER one day. Good Human being. I'm not belong to JDS party or Gowda. Words from Heard
@rachanshetty6759
@rachanshetty6759 3 года назад
Who were watching after drug case😄
@greatdeal490
@greatdeal490 3 года назад
ನಿಖಿಲ್ ಎಲ್ಲಿದಿಯಪ್ಪ 😂😂
@anagharhegde1054
@anagharhegde1054 3 года назад
Naane🤣🤣
@azadlaxman1
@azadlaxman1 3 года назад
Ha
Далее
WE COOKED A SHRIMP KEBAB  #recipe #barbecue #food
00:21
Просмотров 303 тыс.
The Most Impressive Basketball Moments!
00:36
Просмотров 11 млн
ПОЮ ЛЕТНИЕ ПЕСНИ🌞
3:16:55
Просмотров 1,7 млн
Magician turns his Hair into Animal 😳
0:37
Просмотров 20 млн