Тёмный

Explainer Video : ಚನ್ನಪಟ್ಟಣ ಅಭ್ಯರ್ಥಿ ಯಾರು?, ನಿಖಿಲ್‌ ಅಲ್ಲ, ಮತ್ಯಾರು?, ಸುಳಿವು ಕೊಟ್ಟ HDK|Vijay Karnataka 

Vijay Karnataka | ವಿಜಯ ಕರ್ನಾಟಕ
Просмотров 58 тыс.
50% 1

ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಇದೀಗ ಎಲ್ಲರ ಕಣ್ಣು ಉಪ ಚುನಾವಣೆ ಮೇಲೆ ನೆಟ್ಟಿದೆ.. ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.. ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು, ಇದರಲ್ಲಿ ಸದ್ಯ ಹೈಪ್‌ ಕ್ರಿಯೇಟ್‌ ಮಾಡಿದ ಕ್ಷೇತ್ರ ಅಂದ್ರೆ ಚನ್ನಪಟ್ಟಣ.. ಈ ಕ್ಷೇತ್ರದಲ್ಲಿ ಕುಮಾರಸ್ವಾಮಿ ಶಾಸಕರಾಗಿದ್ರು.. ಇದೀಗ ಎಂಪಿ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿ, ಕೇಂದ್ರ ಮಂತ್ರಿ ಕೂಡ ಆಗಿದ್ದಾರೆ.. ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.. ಚನ್ನಪಟ್ಟಣ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಲು ಒಂದು ಕಡೆ ಕಾಂಗ್ರೆಸ್‌ ಇನ್ನೊಂದು ಕಡೆ ಜೆಡಿಎಸ್‌ ಅಂದ್ರೆ ಮೈತ್ರಿ ಪಕ್ಷ ರಣ ತಂತ್ರ ಹೆಣೆಯುತ್ತಿವೆ.. ಹಾಗಾದ್ರೆ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಯಾರು?.. ಒಂದಿಷ್ಟು ಹೆಸರುಗಳು ರಾಜಕೀಯ ಅಂಗಳದಲ್ಲಿ ಓಡಾಡುತ್ತಿವೆ.. ನಿನ್ನೆ ಸ್ವತಃ ಕುಮಾರಸ್ವಾಮಿಯವರು ಚನ್ನಪಟ್ಟಣದಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಸಣ್ಣ ಸುಳಿವು ಕೊಟ್ಟಿದ್ದಾರೆ.. ಹಾಗಾದ್ರೆ ಅಭ್ಯರ್ಥಿ ಯಾರು?... ಈ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿ ತಿಳಿಸುತ್ತಾ ಹೋಗುತ್ತೇನೆ..
Explainer Video : Who Is The Channapatna By-Election Candidate? Hd Kumaraswamy Gave The Hint
#hdkumaraswamy #nikhilkumaraswamy #jds
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RU-vid channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Кино

Опубликовано:

 

23 июн 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 16   
@Kumar-1982
@Kumar-1982 6 дней назад
ಜೆಡಿಎಸ್ ಚಿನ್ನೆ ಇಂದ ಯೋಗೇಶ್ವರ್, ಕುಮಾರಸ್ವಾಮಿ ತಂತ್ರಗಾರಿಕೆ.
@kalavida-rr1fo
@kalavida-rr1fo 6 дней назад
ಚನ್ನಪಟ್ಟಣ ದಲ್ಲಿ ಏನ್.ಡಿ. ಎ. ಅಭ್ಯರ್ಥಿ ಯೋಗೇಶ್ವರ್....100%
@chandrashekarmc6530
@chandrashekarmc6530 6 дней назад
ಅಪ್ಪಾ ನಮಸ್ಕಾರ ಕಣ್ರಪ್ಪಾ
@chethanchethu5860
@chethanchethu5860 6 дней назад
ನಾನೆ 😎
@jaimaruthi-mh9xq
@jaimaruthi-mh9xq Час назад
NDA
@p14687
@p14687 6 дней назад
CPY JDS candidate 🎉🎉🎉
@Shivshankar-xh2qc
@Shivshankar-xh2qc 6 дней назад
Ayyo brother hdnk ne nillbeku prachand bahumatha tharthre good bro.😅
@nandishggowda1916
@nandishggowda1916 День назад
Jai jds
@vishwanathharkanchi5254
@vishwanathharkanchi5254 День назад
Hdk thamma kutumbadavarannu electionskke nillisabaradu. Janaralli ivara kutumbadavaru yavareeti spocially exploit maadiddu, kutumbadavarige bodabelu. Local party leaders may be considered
@h.sshivakumar2428
@h.sshivakumar2428 5 дней назад
❤❤❤ಮುತ್ತಣ್ಣ ಜೈ Cpy 🎉🎉🎉
@nagarajr6553
@nagarajr6553 6 дней назад
Nikhil allla Mathyaaru Andhre Adhe NIKHIK. Kuri Kuri Kuri Yogeeswar.
@nagarajr6553
@nagarajr6553 6 дней назад
MunirathnA jothe Cinimaa Maadi Iro Gantu karagsodhooo. channaptnadhallooo JUTTU kathristhare antha Bhaya. BHANDE ThanThra KuThanthra Shadyanthraa Bere.Cousins SINs Thale Novooooooo.Thaathana Nenapu.Ayyo Vidhiye.
Далее
Ummmm We "HAIR" You!
00:59
Просмотров 10 млн