Тёмный
No video :(

Farmer Denied Entry into GT Mall: ನಿನ್ನೆ ಅವಮಾನ.. ಇಂದು ಕ್ಷಮೆ ಕೋರಿ ರೈತನಿಗೆ ಸನ್ಮಾನ..! Suvarna News hour 

Asianet Suvarna News
Подписаться 4,9 млн
Просмотров 294 тыс.
50% 1

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar
Suvarna News Live: www.youtube.co...
#suvarnanewshour #AjitHanamakkanavar #newshour #rahulgandhi #suvarnanews #kannadanews #AsianetSuvarnaNews #karnatakapolitics
WhatsApp ► whatsapp.com/c...
RU-vid ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews

Опубликовано:

 

28 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 403   
@vishvanathtenihalli6673
@vishvanathtenihalli6673 Месяц назад
ನೀವು ಒಬ್ಬರೇ ನೋಡಿ ಅದು ದೋತ್ರ ಅಂತಾ ಹೇಳಿದ್ದು. Correct ಅಜಿತ್ sir
@LathaLalbag
@LathaLalbag Месяц назад
nanu chik chaddi , crop top like bikini hakond gt mall ge hogidde, avaga celebrity tara welcome sigtu, aste all free cupons, gift votures.
@vishvanathtenihalli6673
@vishvanathtenihalli6673 Месяц назад
ನಿಮ್ದು yaavuru
@user-rd5hb5db5y
@user-rd5hb5db5y Месяц назад
Panche agidre madiddu sari ennuva abhipraya anthana
@fantasysports3092
@fantasysports3092 Месяц назад
​@@LathaLalbag😂😂
@VishuVishwa-jh4pr
@VishuVishwa-jh4pr Месяц назад
​@@LathaLalbag😂😂😂
@jakmh.
@jakmh. Месяц назад
ಅವ್ರು ಆಡಿದ ಕೊನೆಯ ಮಾತು ' ಪಾಪ ಅವರಿಗೆ ಕೆಲ್ಸಾ ದಿ0ದ ತೆಗಿಬ್ಯಾಡ್ರಿ ' is a touch the heart. What a inocent pure heart.
@iamyourfather1604
@iamyourfather1604 Месяц назад
❤❤❤
@shardhasridharbangera5395
@shardhasridharbangera5395 Месяц назад
Namma janaru.udupu dharisuva.paddatige maryade kodalu modalu kaliyali. Pant n shart English jamanada paddati. Edannu modalu tiliyali
@manjunathsavanur1932
@manjunathsavanur1932 Месяц назад
ಸೂಪರ್ ಅಜಿತ್ 👌ನಾನು ರೈತನೆ ನಿಮ್ಮೂರು ಹತ್ತಿರಾ ಕುಂಕುರ
@bhimarayronihal6412
@bhimarayronihal6412 Месяц назад
Ajit sir yava ooru
@devarajvadavi8541
@devarajvadavi8541 Месяц назад
​@@bhimarayronihal6412Chabbi village, Hubli Taluk..
@rhythm3458
@rhythm3458 Месяц назад
" ದೋತ್ರ " ಸರಿಯಾದ ಪದ 👍
@agd924
@agd924 Месяц назад
ಹೈದ್ರಾಬಾದ್ ಕರ್ನಾಟಕದ ಅಸ್ಮಿತೆ ದೋತ್ರ 🥰❤
@SunilDe5
@SunilDe5 Месяц назад
ಉತ್ತರ ಕರ್ನಾಟಕ
@LathaLalbag
@LathaLalbag Месяц назад
nanu chik chaddi , crop top like bikini hakond gt mall ge hogidde, avaga celebrity tara welcome sigtu, aste all free cupons, gift votures.
@sage.rivendell
@sage.rivendell Месяц назад
​@@LathaLalbag Ooho??
@harishak7217
@harishak7217 Месяц назад
Kalyana Karnataka anni​@@agd924
@madeshamahadevaswamy
@madeshamahadevaswamy Месяц назад
ರೂಪೇಶ್ ರಾಜಣ್ಣ ಪಾಪ ಬೆಳಿಗ್ಗೆ ನೇ ಹೋಗಿ ಅನ್ಯಾಯದ ವಿರುದ್ಧ ಸ್ಪಂದಿಸಿದ್ದಾರೆ 👌👌ಕನ್ನಡ ಹೋರಾಟಗಾರರು 💐💐
@rizwankhankhana4549
@rizwankhankhana4549 Месяц назад
yes ❤❤❤
@yankobaysbijjur2398
@yankobaysbijjur2398 Месяц назад
ರೈತ ದೇಶದ ಬೆನ್ನೆಲುಬು ಅನ್ನದಾತನಿಗೆ ಜಯವಾಗಲಿ 🙏🌎♥️
@PAVANAKUMAR786
@PAVANAKUMAR786 Месяц назад
ನಮ್ಮ ಕನ್ನಡದವರು ಎಷ್ಟು ಹೃದಯವಂತರು ಅಂದ್ರೆ ಬೇರೆ ರಾಜ್ಯದ ಜನ ಏನೆ ತಪ್ಪು ಮಾಡಿದರು ಅವರನ್ನ ಕ್ಷಮಿಸುವಂತಹ ಗುಣ ನಮ್ಮ ಕನ್ನಡದರಿಗೆ ಇರೋದು,
@Pakka_rcb_fan
@Pakka_rcb_fan Месяц назад
ಹಿಂದಿ ಅವರಿಗೆ ನಮ್ಮ ಕರ್ನಾಟಕದಲ್ಲಿ ಕೆಲಸ ಕೊಡಬಾರದು ಅವರೇ ಈ ತರಹ ಕೆಲಸ ಮಾಡೋದು ದಯವಿಟ್ಟು ಅವರನ್ನು ಇಲ್ಲಿಂದ ಓಡಿಸಿ 🙏🙏
@chetak9209
@chetak9209 Месяц назад
ನಮ್ಮ ಹಾವೇರಿ ಯವರು.....
@veereshma3325
@veereshma3325 Месяц назад
ನಮ್ಮ ಕನ್ನಡಿನ ನಾಡಿನವರು😂😂
@ajaypb456
@ajaypb456 Месяц назад
ಇದು ದೋತ್ರ ದ shakti❤ jay shree ram🙏
@sunil40123
@sunil40123 Месяц назад
ತಂದೆ ಮಗನಿಗೆ big salute
@Ypotharaju
@Ypotharaju Месяц назад
ಜೈ ಕನ್ನಡ ಸಂಘ ✊✊✊✊✊
@user-wo4dh2hq8u
@user-wo4dh2hq8u Месяц назад
❤❤ ಅಜಿತ್ ಸರ್. ಅಜ್ಜಾ ಸೆಕ್ಯೂರಟಿ ಅವರನ್ನು ಕೆಲಸದಿಂದ ತಗೆಯ ಬೇಡಾ ಅಂತ ಹೇಳಿದ್ದು ದೊಡ್ಡ ಗುಣ ❤❤
@s.dilipkumar2112
@s.dilipkumar2112 Месяц назад
It is not a security mistake. His tury. Rules imposed by mall management
@BasanaikSavalagi-zg2tv
@BasanaikSavalagi-zg2tv Месяц назад
ಅಜಿತ್ ಸರ್ ನೀವು ಜೋರಾಗಿ ಮಾತಾಡಿದ್ರೆ ಅದರ ಕಿಕ್ಕೇ ಬೇರೆ😂😂.. ನಾವೂ ರೈತರೇ ಸೂಪರ್ ಸರ್
@ajaypb456
@ajaypb456 Месяц назад
ನಾವು ರೈತರೇ❤❤
@manjugowda5680
@manjugowda5680 Месяц назад
ಅವೆಲ್ಲ ಮಾಲ್ ಗಳು ನಮ್ಮ ಬೆಂಗಳೂರು ಲಿ ಬೇಕಾ ಸರ್ 😭😭😭
@gash5017
@gash5017 Месяц назад
ಜೈ ರೂಪೇಶ್ ರಾಜಣ್ಣ 🎉🎉🎉🎉 ಮತ್ತು ಕನ್ನಡ ಬಾಂದವರಿಗೆ
@chetak9209
@chetak9209 Месяц назад
ಇ ಜಗತ್ತಿನಲ್ಲಿ.... ಬರಿ ಅಂದ ಚಂದದ ಬಟ್ಟೆಗಳಿ ಮಾತ್ರ ಬೆಲೇನಾ😢😢😢 ವ್ಯಕ್ತಿಗೇ ವ್ಯಕ್ತಿತ್ವಕೇ ಮನುಷ್ಯತ್ವ ಕೇ ಬೇಲೇನೆ ಇಲ್ಲವ್ವಾ😢😢😢😢😢😢😢
@dakshayinis.g1901
@dakshayinis.g1901 Месяц назад
ನೀವು ಕೂಡ ಅವರನ್ನು ಏಕವಚನದಲ್ಲಿ, ಮಾತನಡ್ತಾ, ಇದ್ದೀರ, ಹಿರಿಯರರಾದ ಕಾರಣ ಬಹುವಚನದಲ್ಲಿ, ಮಾತನಾಡಿ!!!!
@giridharak7336
@giridharak7336 Месяц назад
ರೈತ ಸಿಟಿಗೆ ಆಹಾರ ಕಲಿಸೋದು ನಿಲ್ಲಿಸ್ಲಿ. ಆಗ ಗೊತ್ತಾಗುತ್ತೆ ರೈತನ ಬೆಲೆ
@maheshi654
@maheshi654 Месяц назад
IT Culture has destroyed Bangalore
@hoysalakarnataka
@hoysalakarnataka Месяц назад
There is nothing called IT culture, don't give nonsense names. It's people, they think themself as prestigious, and ignorance of others caused this.
@India1947o
@India1947o Месяц назад
Kannadigas are treated like this in Karnataka which is not acceptable
@Vinay43467
@Vinay43467 Месяц назад
Astu abhimana idre kannada news channel alli first kanada dalli cmt haku😂and alli kannadiga antha alla dress inda avmana madiddu
@mgbr2526
@mgbr2526 Месяц назад
It was not the question of Kannadiga. The GT Mall people did not allow him because he wore a Dhotra, a traditional attire worn by most people in North Karnataka region. But the Mall should not discriminate between the type of dress people wear. Wearing any kind of dress is their choice. The GT MALL Owner should be punished for bringing Dress Code Rules in his Mall.
@krishnamoorthy1741
@krishnamoorthy1741 Месяц назад
❤ಅನ್ನಧಾತ ರೈತ ದೇವರಿಗೆ ಜಯವಾಗಲಿ. 🙏🙏🙏🦜
@manjunatha.hmanju4535
@manjunatha.hmanju4535 Месяц назад
ಮೊದಲು ಅವಮಾನ ಆಮೇಲೆ ಸನ್ಮಾನ 🌾🌾ರೈತ👌👌
@ashokvanrashi
@ashokvanrashi Месяц назад
Stop hotels and coffee bars inside this mall then let owner know importance of farmers of India..🤨
@ShivalingacharyShivalingachary
@ShivalingacharyShivalingachary Месяц назад
ದೇಶದ ಬೆನ್ನೆಲುಬು ಅನ್ನದಾತನಿಗೆ ಜಯವಾಗಲಿ 🙏🙏🙏
@sidduhiremath5244
@sidduhiremath5244 Месяц назад
Farmers forever 🙏
@RamArya-x8h
@RamArya-x8h Месяц назад
ಸೂಪರ್ ಸಂದರ್ಶನ ಮಾಡಿರಿ ಸರ್ ...thae is king farmers
@spc7216
@spc7216 Месяц назад
ಮಾಲ್ ಓನರ್ ನಿಗೆ ಅರೆಸ್ಟ್ ಮಾಡಿ ಪಾಪ ಸೆಕ್ಯೂರಿಟಿ ಗೆ ಏನು ಮಾಡಬೇಡಿ
@channappanayaka6505
@channappanayaka6505 Месяц назад
ಅಣ್ಣ ಈ ನಿಮ್ಮ ರೈತರ ಕಾಳಜಿಯ ಮಾತುಗಳಿಂದ ರೈತನಿಗೆ ಇನ್ನಸ್ಟು ಹುಮ್ಮಸ್ಸು ಛಲ ಬಂದಿದೆ
@santoshsambaji1008
@santoshsambaji1008 Месяц назад
ಅಜೀತ ಸರ್ 👌👌👌👌👌
@htlagali3365
@htlagali3365 Месяц назад
ಧೋತ್ರ ಒಲ್ಲಿ ಸರಿಯಾದ ಉತ್ತರ ಕರ್ನಾಟಕದ ಉಡುಪು.❤
@umeshhalli9642
@umeshhalli9642 Месяц назад
Sir ನಾನು ನಿಮ್ಮ ದೊಡ್ಡ ಅಭಿಮಾನಿ ಅನುಯಾಯಿ ನಿಮ್ಮ ಸರಳತೆ ಸಜ್ಜನತೆಗೆ ನನ್ನ ನಮಸ್ಕಾರ ನಮ್ಮ ಬಳ್ಳಾರಿ 🎉
@VIJAY0631
@VIJAY0631 Месяц назад
SALUTE TO FARMER AND THE SON WHO PROVED WHAT IS NEED FOR THE NATION.❤ THANK YOU ALL FOR SUORTING
@CallmeGrizzly
@CallmeGrizzly Месяц назад
ರೈತ & ಯೋಧ ..❤🫡
@DrvarajGowda26
@DrvarajGowda26 Месяц назад
ಸಿದ್ದರಾಮಯ್ಯ ನವರು ಸಹ ಪಂಚೆ ಉಟ್ಟು ವಿಧಾನಸೌಧಕ್ಕೆ ಬರುತ್ತಾರೆ ಅವರನ್ನು ಸಹ ವಿಧಾನಸೌಧಕ್ಕೆ ಬಿಡಬಾರದು 😂😂😂
@user-ng5ke1dd3y
@user-ng5ke1dd3y Месяц назад
Yes
@PRMOMENTS-rf2nd
@PRMOMENTS-rf2nd Месяц назад
ವಿಷಯವನ್ನು ವಿವರಿಸುವಾಗ ಕೊಟ್ಟ comments ಚೆನ್ನಾಗಿತ್ತು. ಸೂಪರ್ ಸಂದೇಶ ನೀಡಿದ್ದೀರಿ....ಪಿ.ಆರ್.ರವಿಶಂಕರ್ ಮುಂಬೈ
@pruthvibisanal8835
@pruthvibisanal8835 Месяц назад
It's not security mistake it's big mistake of onwer of gt mall . Sucurity just obeys the onwer order
@MruthyunjayayaRudraya
@MruthyunjayayaRudraya Месяц назад
04:58 that is how this pure soul value you. Respect!!! Dignity of an individual should not be measured based on attire, it will be so cheap of yourself.
@sivakesava7427
@sivakesava7427 Месяц назад
రైతన్నలు కష్టపడి పండిస్థేనే మన అందరి ఆకలి తీరుతుంది రైతన్నలు సుఖః శాంతులతో వర్ధిల్లాలి. ఓం శ్రీ పంచతత్వ దేవాయ నమః.
@sunild2504
@sunild2504 Месяц назад
Very very good nana kannada janake ❤️
@indianarmy...7753
@indianarmy...7753 Месяц назад
ಕನ್ನಡಿಗರಿಗೆ ಮತ್ತು ರೈತರಿಗೆ ಜೈ ಕನ್ನಡ ಪರ ಹೋರಾಟ ಗಾರರಿಗೆ ಮತ್ತು ರೈತ ಹೋರಾಟಗಾರರಿಗೆ ನನ್ನದೊಂದು ಸಲಾಂ
@ashikgowda6895
@ashikgowda6895 Месяц назад
Soldier and a farmer should get atmost respect
@totappakiradalli-k7c
@totappakiradalli-k7c Месяц назад
ಪವರ್ of ರೈತ 💫
@Frc278
@Frc278 Месяц назад
I loved the simplicity of the man asking not to dismiss the security.
@sathishh1181
@sathishh1181 Месяц назад
Nice 👍 Ajith Sir.. impressed by your words @suvarna news
@yashodamoily5180
@yashodamoily5180 Месяц назад
ಕನ್ನಡ ಹೋರಾಟಗಾರ ರಿಗೆ ಜೈ
@bhargavr138
@bhargavr138 Месяц назад
Former 🙏🙏🙏 Always Great Real Hero
@devikarani9244
@devikarani9244 Месяц назад
Protect Indian culture and traditions
@beereshmedleri6593
@beereshmedleri6593 Месяц назад
ನಮ್ಮ ರಾಣೆಬೆನ್ನೂರು ರೈತ 👌🏻👌🏻
@ChiruAPJ
@ChiruAPJ Месяц назад
ಜೈ ಅನ್ನದಾತ_❤😊
@mallikarjunirapani2495
@mallikarjunirapani2495 Месяц назад
Thank you ajit brother...
@gayathri4744
@gayathri4744 Месяц назад
Supper sir nimma mathu
@panchayyagachinamath9788
@panchayyagachinamath9788 Месяц назад
ಪಂಚೆ ಬೇರೆ ದೊತ್ರ ಬೇರೆ ಧೋತ್ರ ಮೇಲೆ ಕಟ್ಟದ್ರೆ ಏನು ಕಾಣಿಸಲ್ಲ
@user-wq4wk8gy8p
@user-wq4wk8gy8p Месяц назад
Rupesh sir ನಿಮಗೆ ಧನ್ಯವಾದ
@vijaykumarb8862
@vijaykumarb8862 Месяц назад
ಸೂಪರ್ ರೈತ ಸಂಘ ಗೆ ಜೈ🌹🌹🌹🌹🌹🌹🌹🌹
@MadhuShivakumarkumar
@MadhuShivakumarkumar Месяц назад
Aggiddidre CM siddana panche akthare agantha olgade bidolva..
@arjunsarthi8966
@arjunsarthi8966 Месяц назад
Idu Idu actually chennagirodu andre
@user-wt4ho9bu6n
@user-wt4ho9bu6n Месяц назад
Super ಅಜ್ಜ ಅಜ್ಜಿ
@IrannaHiremath-kg6yb
@IrannaHiremath-kg6yb Месяц назад
Only formers❤
@user-jc7xp1nl8d
@user-jc7xp1nl8d Месяц назад
Raitar gattu jagakke gottu ❤❤❤❤❤❤❤❤❤❤❤❤
@adarshkotharkar97
@adarshkotharkar97 Месяц назад
Superb sir , Asianet suvarna news
@gaviciddappachincher4339
@gaviciddappachincher4339 Месяц назад
ರೈತರಿಗೆ ಇಂತಹ ಅನೇಕ ಬಾರಿ ರೈತರಿಗೆ ತುಂಬಾ ಅನ್ಯಾಯ ಆಗಿದೆ
@MaheshGuggari-yu6rq
@MaheshGuggari-yu6rq Месяц назад
❤❤❤❤ Hands up Farmers
@sidduborakanavar6147
@sidduborakanavar6147 Месяц назад
ಅನ್ನದಾತ 💐🙏
@Mahi16904
@Mahi16904 Месяц назад
ರೈತ ಮನಸ್ಸು ಮಾಡಿದರೆ ಆ mall ne ಕೊಂಡು ತೊಗೊಬೊದು 😅😅
@ProudHindugirl610
@ProudHindugirl610 Месяц назад
Why are You laughing for that
@Mahi16904
@Mahi16904 Месяц назад
@@ProudHindugirl610 ninu Karnataka dalli hutti English alli yake matadta idiya 🤨
@raisingstarstudio4802
@raisingstarstudio4802 Месяц назад
​@@Mahi16904 than y r u writing in English script
@viralshorts4483
@viralshorts4483 Месяц назад
Educated son ✅🔥
@preethamb.r349
@preethamb.r349 Месяц назад
I Love u Sir thank you so much you're best 💞💞💞💞💞
@sureshkinnal2541
@sureshkinnal2541 Месяц назад
Today Your Presentation is super sir and Concerns about Farmers..... This is the real news all are expecting from media..... Excellent Jai Javan Jai Kisan
@rameshmushennavar4947
@rameshmushennavar4947 Месяц назад
Ajith sir kooda obba hubballi Dharwad davaru avrige ರೈತರ ಬಗ್ಗೆ ಗೊತ್ತು
@veereshma3325
@veereshma3325 Месяц назад
ಜಿಟಿ ಮಾಲ್ ಅಲ್ಲ ಅದು ಪಂಜೆ ಮಾಲ್😂😂
@user-ne9hj2gy4v
@user-ne9hj2gy4v Месяц назад
ಪಂಚೆ ಹಾಕಿದ್ರೆ ಬಿಡಲ್ಲಾ... ಚಡ್ಡೀನೂ ಹಾಕದೆ ನಗ್ನರಾಗಿ ಬಂದ್ರೆ ಒಳಗಡೆ ಬಿಡ್ತೀವಿ...😂
@manushreecmanugowda7061
@manushreecmanugowda7061 Месяц назад
ಸೂಪರ್ ಅಜಿತ್ ಶರ್
@sandeshbhat6845
@sandeshbhat6845 Месяц назад
ಅಜಿತಣ್ಣ ತಾವು ಹೇಳಿದ್ದೆಲ್ಲಾ ಕ್ಕೂ🙏 ಆದರೆ "ಇದಕ್ಕಿಂತ ಕೊಳಕು ಬಟ್ಟೆ " ಅದೇನದು😡
@user-vp4ns1tj4m
@user-vp4ns1tj4m Месяц назад
ನಮಸ್ತೇ ಸರ್🙏, ಎಲ್ಲಾ ಕಡೆಯಲ್ಲಿಯೂ ಇದೇ ಹಣೆಬರಹ... ಹಳ್ಳಿಯ ಜನಗಳಿಗೆ, ರೈತರಿಗೆ.. ಬೆಲೆಯಿಲ್ಲ... ನೋಡುವ ದೃಷ್ಟಿಯಲ್ಲಿ ಭಯ ಭಕ್ತಿ ಇಲ್ಲ... ಮಾಲ್ ನ.. ಮಾಲೀಕರನ್ನ ಮೊದಲು ವಿಚಾರಣೆಗೆ ತಗೋಬೇಕಿತ್ತು.. ಆಮೇಲೆ ಸೆಕ್ಯುರಿಟಿಯವರು .. ಏಕೆಂದರೆ ಅವರ ಆದೇಶದ ಪ್ರತಿ... ಸೆಕ್ಯುರಿಟಿ..
@siddarthsuragond2670
@siddarthsuragond2670 Месяц назад
ದೋತ್ರ ಸರಿಯಾದ ಪದ ❤
@RaviYadav-pf5np
@RaviYadav-pf5np Месяц назад
What dotra
@user-lg2tq7hy9w
@user-lg2tq7hy9w Месяц назад
🌾💚💚💚💚🌾🌾 ಜೈ ಅನ್ನದಾತ 💚💚🌾
@NageshHk-ed6ow
@NageshHk-ed6ow Месяц назад
V. Good. Sir
@kirans1304
@kirans1304 Месяц назад
Best speech of ajith
@saathwikhr7422
@saathwikhr7422 Месяц назад
Elru GT mall ge one star ratings kodro google alli
@nagarajpattar848
@nagarajpattar848 Месяц назад
ಜೈ ಜವಾನ್ ಜೈ ಕಿಸಾನ್
@deepakacharya777
@deepakacharya777 Месяц назад
Hudgeeru chhaddi hakondu bandre bidthare B-maklu.
@devilfordevil
@devilfordevil Месяц назад
Choolists people 😢
@AnuradhaShivale-fx1qr
@AnuradhaShivale-fx1qr Месяц назад
Super Ajith sir ❤❤❤❤❤ nem matthu
@keerthipreamkumar9231
@keerthipreamkumar9231 Месяц назад
ಅವಮಾನಿಸಿದವರ ಉದ್ಯೋಗದ ಬಗ್ಗೆ ಚಿಂತಿಸುತ್ತಿರುವ ಮುಗ್ದ ಮನಸು❤
@basavarajayankannanavar7618
@basavarajayankannanavar7618 Месяц назад
Haveri jana ಲಪಾಟಿ ಅಂತೀವಿ.... ಹಾವೇರಿ ಹುಲಿ...... ❤️💛
@shivarajtnshivaraj7551
@shivarajtnshivaraj7551 Месяц назад
ಜೈ ಕರ್ನಾಟಕ..
@dlmastbanjar631
@dlmastbanjar631 Месяц назад
Supar Mattu Ajit Anna Avre Nanu Nimma kattar Abimani nimm News Bahal keltini Nanu Yadgiri Matadaduu
@anandbiradar484
@anandbiradar484 Месяц назад
Super sir
@user-dx1nl4mh4w
@user-dx1nl4mh4w Месяц назад
❤️ ಅಜಿತ್ ಸರ್ ಸೂಪರ್
@jagadeeshshetty5476
@jagadeeshshetty5476 Месяц назад
BBMP ಟ್ಯಾಕ್ಸ ಕಟ್ಟೆ GT ಮಹಾಲ್ ಇಲ್ಲಾಂದ್ರೆ CLOSE ಆಗುತ್ತೆ 😂😂😂
@user-ic1xx3ex9f
@user-ic1xx3ex9f Месяц назад
ಸೂಪರ್ ಸರ್ ನಿಮ್ಮ ಹೆಲ್ಪ್ ನಮ್ಮ bhatkal kade ಇರ್ಬೇಕು ಅಣ್ಣ ಒಳ್ಳೆ speech ಅಣ್ಣ .nijvad phna ನಿಮಗೆ ನಾನೆ .hiro ಗಳಿಗೆ ಅಲ್ಲಾ ಅಣ್ಣ .ಒಳ್ಳೆ ಮನ್ಸು ನಿಮ್ಮದು ❤
@vasukadiwal1829
@vasukadiwal1829 Месяц назад
IS IT A BRITISH RAJ. EVERYONE SHOULD RESPECT AND LOVE OLD VILLAGE PEOPLE. I AM SO GLAD TO SEE THE OLD COUPLE IN THE CITY LIKE B'LORE.
@ShriShyala-eg6pt
@ShriShyala-eg6pt Месяц назад
ದೋತ್ರ ಉಟ್ಕೊಂಡು ಬಂದವರು ಬಿಡಲ್ಲ ಚಿಕ್ಕ್ ಚಡ್ಡಿ ಹಾಕೊಂಡು ಬಿಡ್ತೀರಾ
@KumarKumar-vr5jc
@KumarKumar-vr5jc Месяц назад
🎉super❤❤❤
@rohitgoudar6131
@rohitgoudar6131 Месяц назад
It is our tradition and our inspiration farmers dress, is also a king dress 🔥
@ushakiran3340
@ushakiran3340 Месяц назад
100%sir
@balasahebraddy6509
@balasahebraddy6509 Месяц назад
Jai Javan Jai kisaan
@rajdhanitour1232
@rajdhanitour1232 Месяц назад
Super sir❤❤❤
@7090com
@7090com Месяц назад
Super
@shobakambar2178
@shobakambar2178 Месяц назад
ಸರ್ ಈಗ ಸಂತೋಷ್ ಆಯ್ತು ಚಪ್ಪಾಳೆ,ಸನ್ಮಾನದ ನಂತರ
@sharan........356
@sharan........356 Месяц назад
Super Ajit sir 🙏
Далее
I Built a WATERPARK In My House!
26:28
Просмотров 22 млн