ಮೊನ್ನೆ ನಮ್ಮ ಊರಲ್ಲಿ ಹೀಗೆ ಆಗಿತ್ತು bro ಗುಲ್ಬರ್ಗದಲ್ಲಿ ಆಳಂದ ರೋಡ್ ಟೋಲ್ ಅಲಿ ನಮ್ಮ ಎದುರುಗಡೆ 2 ಕಾರ ಹೋಯಿತ್ತು 1 ( ಟ್ಯಾಕ್ಸಿ ಕ್ರೋಸರ ) 1 ಪ್ರವೀಟ್ ಕಾರು 10 & 15 ನಿವಿಷ ಜಗಳ ಆಡಿ ಆಮೇಲೆ tv ನ್ಯೂಸ್ ದವರಿಗೆ call ಮಾಡತೀವಿ ಆದಮೇಲೆ ಆಮೇಲೆ ಆಯಿತು ಹೋಗಿ ಆದ್ರು 1₹ ಕೊಟ್ಟಿಲ್ಲ ಸೇಮ್ ಟು ಸೇಮ್ ಆಗಿತ್ತು bro ನಾನು ಲೈವ್ ಬಂದಿದ್ದೆ
If you want make toll free entire karntaka give opportunities new parties, after independence you have opportunities to parties to prove. All MLA mlc mp toll free but not free for voter's New young people's are coming to prove something which is possible vote them. Developing India 🙏