Тёмный

FINAL EPI ನನ್ನ ತಮ್ಮ ಹೋದ ನೋವಿನಲ್ಲಿ ನನಗಾದ ನೋವು ನನ್ನ ಅಪ್ಪ ಅಮ್ಮನಿಗೆ ತಿಳಿಯಲೇ ಇಲ್ಲ. ನೂರೊಂದು ನೆನಪು (ಭಾಗ 05) 

Raghuram
Подписаться 159 тыс.
Просмотров 87 тыс.
50% 1

FINAL EPISODE - "ನನ್ನ ತಮ್ಮ ಹೋದ ನೋವಿನಲ್ಲಿ ನನಗಾದ ನೋವು ನನ್ನ ಅಪ್ಪ ಅಮ್ಮನಿಗೆ ತಿಳಿಯಲೇ ಇಲ್ಲ." ನೂರೊಂದು ನೆನಪು (ಭಾಗ 05)
Interview about 'Master Chetan' with his sister Smt Tara (Part 04)
#MasterChetan #childactor#NooronduNenapu #RaghuRam
Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
FOLLOW US ON :
Our Official Website : raghuramblogs....
Podcast on Anchor : anchor.fm/ragh...
Podcast on Spotify : open.spotify.c...
Facebook : / raghuramoffl
Twitter : ra...
Instagram : ...
Share Chat : sharechat.com/...
----------------------------------------------
Enjoy & stay connected with us!
► Subscribe us : bit.ly/3uBqwmt

Опубликовано:

 

16 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 156   
@sunithaj3810
@sunithaj3810 Год назад
ತುಂಬಾ ಚೆನ್ನಾಗಿತ್ತು, ತಾರ ಅವರ ಮಾತು ಕೇಳುತ್ತಾ ಇರೋಣ ಅನ್ಸುತ್ತೆ,ಅವರು ತುಂಬಾ talented,ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ,soooo beautiful family
@shettysfamilyvlog8964
@shettysfamilyvlog8964 Год назад
ಚೆನ್ನಾಗಿತ್ತು ಈ ಎಪಿಸೋಡ್... ತಾರಾ mdm ಅವ್ರು ತುಂಬಾ ಕೂಡ ಏಷ್ಟು ವಿನಮ್ರ ದಿಂದ ಮಾತಾಡಿದ್ರು....ಅವ್ರು ನೋವು ಆಗದೆ ಇರೋ ಅವ್ರ ಸಂದರ್ಶನ ಮಾಡಿದ್ದು ಆಮೇಲೆ ಕ್ಷಮೆ ಕೂಡ ಕೇಳಿದ್ರಿ...ಏಷ್ಟು ಸಂಸ್ಕಾರ ರಘು ಅಣ್ಣಾ ನಿಮಗೆ...ನಿಮಗೆ ರಾಖಿ ಕಲಿಸಬೇಕಂತ ತುಂಬಾ ಮನಸ್ಸಿತ್ತು...ಆದ್ರೆ ನೀವು ವಿಳಾಸ ಕೊಡ್ತಿರೋ ಇಲ್ವೋ ಅಂತ ಕೇಳಲೇ ಇಲ್ಲ...ರಕ್ಷಾ ಬಂಧನ ದ ಶುಭಾಶಯಗಳು ಅಣ್ಣಾ...ನಿಮ್ಮ ಯೂಟ್ಯೂಬ್ ಚಾನೆಲ್ ಇನ್ನೂ ಹೆಚ್ಚು ಪ್ರಸಿದ್ಧಿ ಪಡೆಯಲಿ..ನೀವು ಮಾಡೋ ಪ್ರತಿಯೊಂದು ಕೆಲಸದಲ್ಲಿ ಶುಭವಾಗಲಿ...ಯಾವಾಗಲೂ ನಗುತ್ತಾ ಇರಿ...ಅಣ್ಣಾ
@78cheeni
@78cheeni Год назад
ರಘು ಅವರೇ ನಿಮಗೆ ಯಾವ ಪ್ರಶಸ್ತಿ ಕೊಡಬೇಕು...ನಿಮಗೆ ಪ್ರಶಸ್ತಿ ಅಂದರೆ ಜನರ ಆಶೀರ್ವಾದವೇ...hats off❤❤
@diwakarda1
@diwakarda1 Год назад
Tara Ma’am speaks so well….. calm and composed…..such maturity even after going through such a huge tragedy….
@ashwini2143
@ashwini2143 Год назад
Sir Chethan avaru nanna favourite child artist aagidru...avara Ella annode gothirlilla...avaranna nodbeku ondsala antha aase etkondidde...thumbaane manasige novvuaythu..kannira namagalu avarige...will always cherish his movies n he will stay my favourite always... Thank you Raghu Sir 🙏🙏🙏
@trueadmirer
@trueadmirer Год назад
ರಘುರಾಮ್ ಸರ್ ಹ್ಯಾಟ್ಸಾಫ್ ಟೂ ಯೂ...❤ You have done a wonderful job to interview such a nice family. ಬಹುಶಃ ಇಂಥದ್ದೊಂದು ಅಮೃತ ಘಳಿಗೆ ಬರುತ್ತದೋ ಇಲ್ಲವೋ ಅನ್ಕೊಂಡಿದ್ದ ಆ ಕುಟುಂಬಕ್ಕೆ ನೀವು ಬಂದಿದ್ದು ನಿಜಕ್ಕೂ ಒಂದು ಹೊಸ ಚೈತನ್ಯದಾಯಕ ಸಮಯ ಅನಿಸುತ್ತದೆ. ಈ ನೆನಪಿನ ಯಾನದ ನಂತರ ಚೇತನ್ ಒಬ್ಬ ಬಾಲನಟನಾಗಿಯಷ್ಟೇ ಅಲ್ಲ ನಮ್ಮ ಹೃದಯದಲ್ಲಿ ಒಬ್ಬ ಮುಗ್ಧತೆಯ ಪ್ರತೀಕ, ಹೋರಾಟದ ಶಕ್ತಿ, ಸ್ಥಿತಪ್ರಜ್ಞತೆಯ ಮೂರ್ತಿಯಾಗಿ ಕಾಣಿಸುತ್ತಾರೆ. ಖಂಡಿತಾ ಚೇತನ್ ನಮ್ಮೆಲ್ಲರ ಭಾವಕೋಶದಲ್ಲಿ ಬಂಧಿಯಾಗಿದ್ದಾರೆ. ನಮಗ್ಯಾರಿಗೂ ಗೊತ್ತಿಲ್ಲದ್ದು ಗೊತ್ತಾದ ನಂತರ ಆ ಚೈತನ್ಯ ಬದುಕಿದ ರೀತಿ, ಅದನ್ನ ನೆನಪಿನ ಬುತ್ತಿಯಲ್ಲಿ ಕಟ್ಟಿಕೊಂಡು ಅನವರತ 27 ವರ್ಷಗಳ ಪರ್ಯಂತ ನೆನಪುಗಳಲ್ಲೇ ಜೀವಿಸಿದ ತಾರಾ ಮೇಡಂ & ಅವರ ಕುಟುಂಬ ಆ ನೆನಪುಗಳನ್ನ ಕಾಪಾಡಿಕೊಂಡ ರೀತಿ, ಅದನ್ನ ನಿಮ್ಮ‌ ಮುಂದೆ ಹರವಿ ಮನಸ್ಸು ಹಗುರಾದ ಬಗೆ ನಿಜಕ್ಕೂ ನಮಗೆ ಒಂದು ಅದ್ಭುತ ಸಿನಿಮಾ ನೋಡಿದಂತೆ ಅನಿಸಿತು. ಯೆಸ್ ಮೇಡಂ ಹೇಳಿದ ಹಾಗೆ ಅವರ ತಂದೆ - ತಾಯಿ ಅವರ ಕಡೆಯೂ, ಅವರಿಗಾದ ನೋವಿನ ಕಡೆಯೂ ಗಮನ ಕೊಡಬೇಕಿತ್ತು.‌ I 100% agree with Tara Madam. ನಿಜಕ್ಕೂ ಸೂಕ್ಷ್ಮ‌ಮನಸ್ಸಿನ ವ್ಯಕ್ತಿ ತಾರಾ ಮೇಡಂ. ಅವರ ತೊಳಲಾಟ, ಅವರ ಸಂಕಟ ಅವರೇ ನುಂಗಿಕೊಂಡು ತಂದೆ - ತಾಯಿಯನ್ನ ಕುಗ್ಗದಂತೆ ನೋಡಿಕೊಂಡರು. ಅದನ್ನವರು ಅರ್ಥ ಮಾಡಿಕೊಳ್ಳಬೇಕಿತ್ತು. ಜೊತೆಗೆ ಆಗಿ‌ನ ಕಾಲದಲ್ಲಿ‌ counciling ನಂತ ನೈಜ ಉಪಚಾರ ವಿರಳವಿತ್ತು. ಎಲ್ಲವನ್ನೂ ತಾವೇ ನುಂಗಿಕೊಂಡರು ತಾರಾ ಮೇಡಂ. ಅವರ ಆತ್ಮಸ್ಥೈರ್ಯಕ್ಕೆ ನಮ್ಮದೊಂದು ಸಲಾಂ‌. ನಿಜ ಹೇಳಬೇಕಂದರೆ ರಘುರಾಂ‌ ಸರ್ ನಮಗೆ ಚೇತನ್ ಅವರ ನೆಪದಲ್ಲಿ ಇಂಥ ಚಂದದ ಅರ್ಥಪೂರ್ಣ ಕುಟುಂಬವನ್ನು‌ ಪರಿಚಯಿಸಿದಿರಿ.‌ ಯಾವುದೇ ಕುಟುಂಬದ ಸದಸ್ಯರು‌ & ಮಕ್ಕಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬದುಕಿದರೆ ಇಂಥದ್ದೊಂದು ಸುಂದರ ಕುಟುಂಬವಾಗುತ್ತೆ ಅಂದರೆ ಅತಿಶಯೋಕ್ತಿಯಲ್ಲ. ತಾರಾ ಮೇಡಂ ಅವರ ಧೈರ್ಯ, ಅವರು ಮುನ್ನಡೆದ ರೀತಿ ಬಗ್ಗೆ ಅಚ್ಚರಿ ಪ್ರಶಂಸೆ ಮೂಡುತ್ತೆ. ರಿಯಲಿ ಅ ನೈಸ್ ಫ್ಯಾಮಿಲಿ. 🎉❤ ಮಾನವೀಯತೆ ಸತ್ತು ಹೋಗ್ತಾ ಇದೆಯೇನೋ ಅನಿಸೋವಂಥ ಈ ದಿನಗಳಲ್ಲಿ ಇಂಥ‌ ಒಂದು ಕುಟುಂಬ ಖಂಡಿತಾ ಹಲವರಿಗೆ ಮಾದರಿ.‌ ಥ್ಯಾಂಕ್ಸ್ ಮತ್ತೊಮ್ಮೆ. ನಿಮ್ಮ ರೀತಿ ಸಂದರ್ಶನ ಅದನ್ನ ಸಂದರ್ಶನ ಅನ್ನೋಕ್ಕಿಂತ ಅಕ್ಕ - ತಮ್ಮ ಕೂತು ಮಾತಾಡಿದ, ಬಹುಕಾಲದ ಬಂಧುವೊಬ್ಬರೊಂದಿಗೆ ಮಾತಾಡಿದ ಒಂದು ಆಪ್ತ ಮಾತುಕತೆಯಂತಿತ್ತು. ಯುವರ್ ಚಾನಲ್ ಮೆಂಟೇನ್ಸ್ ಅ ರಿಯಲ್, ಅ ಕ್ಲಾಸ್ & ಕ್ವಾಲಿಟಿ. ❤
@shamalas422
@shamalas422 Год назад
Soooooooper agi helidri
@trueadmirer
@trueadmirer Год назад
ಥ್ಯಾಂಕ್ಯೂ... 👍✨
@sanvi883
@sanvi883 Год назад
Naavu helabeku andukondiddanna neevu heliddera 👌👌
@shilpashetty818
@shilpashetty818 Год назад
All the episodes are very emotional. Thank you so much raghuram sir 🙏❤ ಬಟ್ಟಲು ಕಂಗಳ ಮುದ್ದು ಮೊಗದ ಚೇತನ್ ಸರ್ ತಮ್ಮ ನೆನಪು ಶಾಶ್ವತ ❤❤
@nagarathnavenkatesh
@nagarathnavenkatesh Год назад
ನಿಮ್ಮ ಸಂದರ್ಶನ ತುಂಬಾ ಅಚ್ಚುಕಟ್ಟಾಗಿ ಇತ್ತು ಸಾರ್ 👌 ಅವರಿಗೂ ನೋವಾಗದ ಹಾಗೆ , ಅವರ ಅಕ್ಕ ಸ್ವಲ್ಪ ದುಃಖಿತರು ಅದಾಗಲು ಮಾತು ಬೇರೆಕಡೆ ಮಾತನಾಡುತಿದ್ರಿ, ಚೇತನ್ ಸಾರ್, ಬಗ್ಗೆ ತೆಳಿಸಿಕೊಟ್ಟಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏
@tharaanagesh4024
@tharaanagesh4024 Год назад
It is overwhelming to know that many people were aware of my brother Chethan and have not forgotten him.Thank you all for your warm wishes 🙏
@djsvlogkannada2532
@djsvlogkannada2532 Год назад
More power to you madam, we had thought he would have been living somewhere like master Manjunath, Rohith away from big screen.
@shilpashetty818
@shilpashetty818 Год назад
He wil be in the heart of his fans and kannada audience forever mam . ❤🙏 thank you so much mam for sharing your memories 🙏🙏
@78cheeni
@78cheeni Год назад
ನಿಮಗೆ ಧನ್ಯವಾದಗಳು...ನಿಮ್ಮ ತಮ್ಮ ಎಂದೆಂದೂ ಅಮರ....ಒಲವೆ ಚೆಲುವ ಕವನ
@sanvi883
@sanvi883 Год назад
Ma'am namasthe e sandarshanada moolaka nimmanna nimma family na noduva bhagya karunisi kotta namma raghuraam sir ge namma dhanyavadagalu
@sanvi883
@sanvi883 Год назад
Taare zameen par annohaage thara avara thamma chethan kooda ondu aparoopada nakshatrave aagiddaru anthaha yeshto nakshtragalanna naavu kaledukondiddeve
@dushyanthdushyanthgowdaraa9232
ಬಾಲನಟ ಚೇತನ್ 👌 ಚೇತನ್ ನನಗೆ ತುಂಬಾ ತುಂಬಾ ಇಷ್ಟ
@mythilimythilimanasa3380
@mythilimythilimanasa3380 Год назад
ರಘುರಾಮ್ ನಿಮಗೆ ಧನ್ಯವಾದಗಳು ಚೇತನ್ ಬಗ್ಗೆ ತಿಳಿಸಿದಕ್ಕೆ ಚೆತೆನ್ ಚಿತ್ರ ನೋಡುವಾಗಲೆಲ್ಲ ಈ ಹುಡುಗ ಎಲ್ಲಿ ಅನ್ನುತ್ತಿದ್ದೆ ಆದರೆ
@tejaswinin3230
@tejaswinin3230 Год назад
Tara madam is gentle and well spoken.
@kavyagangamma4290
@kavyagangamma4290 Год назад
Interview tumbaa channagittu, master chethan nammellara nenapinalli sadaa irthare. Miss maadkollalla
@krishnamurthymurthy275
@krishnamurthymurthy275 Год назад
Channgittu sir ಎಪಿಸೋಡ್ ತುಂಬಾ ನೋವು ಆಗುತ್ತೆ thara medam ಮಾತು ಕೇಳಿ 🙏🙏🙏🙏 we miss u ಚೇತನ್ sir
@shwetha44
@shwetha44 Год назад
ಬಹಳ ಸುಂದರವಾಗಿ ಮೂಡಿ ಬಂದ ಸರಣಿ. ಕೊನೆಯಲ್ಲಿ ಎಲ್ಲರೂ ಮಾತಾಡಿದ್ದು ಅರ್ಥಪೂರ್ಣವಾಗಿತ್ತು. ಪ್ರತಿಭಾವಂತ ಕುಟುಂಬ. ಭಾವಪೂರ್ಣ ಶ್ರದ್ಧಾಂಜಲಿ ಚೇತನ್ ಅವರಿಗೆ 🙏
@premamohan8559
@premamohan8559 Год назад
Chetan avara family thorsidakke nd avara bagge thilisidakke thumba thanks Raghuram sir he is no more antha gotthirallilla
@sappuravi5070
@sappuravi5070 Год назад
All ur episodes r to nxt level appreciation... The way u spk to guests so politely...hats off to u sir
@jacksonfernandez1863
@jacksonfernandez1863 Год назад
Super documentary about Chetan .... wonderful five episodes....god take care of his family 🙏
@kavithats3073
@kavithats3073 Год назад
Was waiting from morning for this episode Sir 😢 bye Chethan. Miss you a lot
@sowjanyaravi7695
@sowjanyaravi7695 Год назад
Thank you Mr. Raghuram for making an effort to showcase the forgotten long and lost soul ,Master Chethan and getting him his due. If you had done this a few years back his Parents would have been so elated.Better late than never. Thank you once again. 🙏
@smileyasha9214
@smileyasha9214 6 месяцев назад
Thanks Raghu Sir, Hats off to you, it's a great opportunity to run through Master Chethan's life
@nagarajambiga7061
@nagarajambiga7061 Год назад
ವಾವ್ ಸೂಪರ್ ತುಂಬಾ ಖುಷಿ ಖುಷಿಯ ಫ್ಯಾಮಿಲಿ ಚೇತನ್ ಸರ್ ಅವರ ಸ್ಟೋರಿ ಕೇಳಿ ತುಂಬಾ ದುಃಖ ಆಯಿತು ಮೇಡಂ 🙏🙏RR ಸರ್ ನೈಸ್ ಎಪಿಸೋಡ್ ಸರ್ 🙏🙏
@banu2683
@banu2683 Год назад
Very nice I all so like him we are 70 S kids now I'm 54 I all so stady chamaraj
@rukminicr8248
@rukminicr8248 Год назад
ತುಂಬಾ ಚೆನ್ನಾಗಿತ್ತು ಸಂಚಿಕೆ,ಅವರಕ್ಕ ಧೈರ್ಯ ವಂತೆ,ನಮಗೂ ಗೊತ್ತಿರಲಿಲ್ಲ
@tejashreerrollnumber3730
@tejashreerrollnumber3730 Год назад
Thanks to Raghuram sir to making this video.very big ✋ up to Thara mam.nimma dairyakke mecchkobeku.situations face madoke spoorthy nimmanthavare ma'am .thank you once again
@rathnasathyanarayana4468
@rathnasathyanarayana4468 Год назад
What Tara telling is hundred percent true.really now every body appreciate tara will power.she take care of her perents and her husband family very nice.god bless her and family with good health wealth and happiness.❤
@dhanalakshmihl6901
@dhanalakshmihl6901 Год назад
Very beautiful family, hat's of to Cheathan, we miss you
@satyaprakashgs2813
@satyaprakashgs2813 Год назад
Beautiful episode with a beautiful family.
@Jaishreeram55531
@Jaishreeram55531 Год назад
ತೀರ್ ಹೋಗಿದ್ದಾರೆ ಅಂತ ಗೊತ್ತಾಗಿ ತುಂಬಾ ಬೇಜಾರಾಯ್ತು ಸರ್ ತುಂಬಾ ಅಳು ಬಂತು 😢😢
@shruthivenktesh2010
@shruthivenktesh2010 Год назад
Episode was came very awesome and his sister spoke very nicely and maturity is next level.
@latharavishankar
@latharavishankar Год назад
She is so beautiful, can't imagine she has two grown up children. She is allready a mom in law. Looking at her we can guess how her brother chethan would have been now, very good looking and talented
@suparnaraju
@suparnaraju Год назад
Hello Tara madam i have not seen you personally but your interview was very decent interesting frank and sorry about the loss of your brother chetan i u are strong and inspiring person
@DanceWithTanvitha
@DanceWithTanvitha Год назад
All episodes were excellent.. excellent interview. So composed. Thanks mam and Raghu sir. 🎉
@mashaandlucy7106
@mashaandlucy7106 Год назад
Google haagu RU-vid alli search madi Chethan avara bagge thumba information sikiralilla. Thumba thumba thumbane kushi aithu e program nodi. Nanna favourite child artist . Chethan avara sister ge thumba thanks helbeku. Chethan ellidhare hegidhare antha thilkobekantha eshtu hudkinu answer siklilla. Hege antha gothilla adhre RU-vid alli suggestions list alli banthu. Chethan avara family nodi thumba kushi aithu. Thank you Raghuram . Chethan avara family gu thumba thanks.
@ambujaambuja8616
@ambujaambuja8616 Год назад
chethan bagge tilisiddakke Raghu sir mattu chethan sister ge tumba thanks
@shanmukhadas139
@shanmukhadas139 Год назад
Sir nice episode. Sir archana avara interview madi. Yajamana movie nalli madidarallla avru
@mythilisram6077
@mythilisram6077 Год назад
Sir humble & honorable request for you please interview singers smt Rathnamala Prakash ma'am & BR Chaya ma'am Kasturi shankar ma'am MK Jayasri ( Abhishekha bhavageethe poetry Nissar Ahamed sir songs singer MK Jayasri ma'am) & BK Sumitra ma'am & C Ashwath sir family members & Raju Ananth swami family members Vani Jayaram ma'am relatives Etc ... precious request for you sir
@ravikumarbagvali9412
@ravikumarbagvali9412 Год назад
Yes plzzzzz..... if possible 1 or 2 chorus singers also
@nagarajbhat6992
@nagarajbhat6992 Год назад
Vani Jayaram mam is not kannadiga singer as others you mentioned. She is from Tamilnadu
@mythilisram6077
@mythilisram6077 Год назад
@@nagarajbhat6992 Vani Jayaram ma'am was lots of songs singing in kannada language SPB sir also singing lots of songs in kannada language he was Andra pradesh but audiences nothing want which place live in & which her mother tongue singers not nessitity for audience interaction & expectations only her marvelous and precious songs
@nagarajbhat6992
@nagarajbhat6992 Год назад
@@mythilisram6077 I mean to say it is not easy to contact her relatives as compare to other singers relatives.
@nagarajbhat6992
@nagarajbhat6992 Год назад
@@mythilisram6077 I am a great fan of Vani Jayaram madam. It is quite difficult to contact her relatives compare to relatives of others singers to interact. I talked to Vani Jayaram madam so many times through call.
@sanvi883
@sanvi883 Год назад
Bahala chenagittu all episodes...aadre bahala bejaru matthe novuagthaede yavaaglu ade odthairatthe mind nalli yaak haagaithu haagaagbardittalva? Chethan sir ge antha but yenu maadokaagalla ashte....😢😢
@InConversationwithMary-ut2jd
Raghuram avare, hats off to you for finding my friend Thara and her family and interviewing them and giving Chetan the true credit that he so rightly deserved. This definitely is a 'Tribute to Master Chetan'. Thara and family thank you for taking time for this interview and sharing so many memories of Chetan to the wider world. May God bless you and your family always. I liked the way you said that people should seek help when they undergo trauma of any kind - Counselling is definitely one of the ways to try and heal oneself. Thara, I am so proud of you kane and proud to be called your friend 🙏
@tharaanagesh4024
@tharaanagesh4024 Год назад
Thank you so much
@creative_psyche8046
@creative_psyche8046 Год назад
Her voice is so sweet.long live dear
@vasanthay1611
@vasanthay1611 Год назад
Ollevarige novu kashta jasthi antare 😢😢 adu chethan avara family avara akka mathu kelidaga nange annisiddu... We miss u chethan🌺🌺
@Rek454
@Rek454 Год назад
ನನಗಂತೂ ಅವರ ಇಂಗ್ಲಿಷ್ ಅರ್ಥವೇ ಆಗಲಿಲ್ಲ, ಅವರಿಗೆ ಕನ್ನಡ ಬೇಕಾಗಿಲ್ಲ,
@malathiraj2721
@malathiraj2721 Год назад
Thank u very much sir,for knowing about chetan sir.
@ranjitharanjitharan1612
@ranjitharanjitharan1612 Год назад
Thnks for interview
@pravigowda6061
@pravigowda6061 Год назад
ರಘುರಾಮ್ ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿದೆ
@rajarajeshwari1943
@rajarajeshwari1943 Год назад
Fantastic episode... God bless...
@roopa1548
@roopa1548 Год назад
Emotional nd excellent, all episodes are heart touching, thanks to raghu sir nd tara madam family
@yashodhaprabhu8227
@yashodhaprabhu8227 Год назад
Yes sir, prakruti nagu chetan mukha holike íde, mugide bidta muddu mukhad chetan episoe 🙏🙏🙏🙏🙏
@charithworld2641
@charithworld2641 Год назад
Thanks abt chethan family
@poornimaas8930
@poornimaas8930 Год назад
ಸೂಪರ್ ಎಪಿಸೋಡ್ , but we miss you Chetan.
@shruthivs5866
@shruthivs5866 Год назад
Wonderful series Raghuram sir. Lovely family it is. God bless
@parimalapr6854
@parimalapr6854 Год назад
Very nice episode. ಚೇತನ್ ಯಾವಾಗಲು ಅಜರಾಮರ
@ravikumarbagvali9412
@ravikumarbagvali9412 Год назад
Hii RR.. U really RRR..ಅಲ್ಲಾ..RRRRR.... 5*****R.. ಚೇತನ್ films almost ಎಲ್ಲಾ ನೋಡಿದಿನಿ.. chetan susterge ಹ್ರದಯ ಪೂರ್ವಕ ನಮಸ್ತೆ.. ಅವರ ಮುಂದಿನ ಕುಡಿಗಳಿಗೆ..plz ..chetan ಹೆಸರನ್ನೇ ಇಡಬೇಕು...
@sumathisumathi7015
@sumathisumathi7015 Год назад
Tara madam thank you. Sir bhage mathanadidake. Raghu Sir e nemna payanna ege sagutha erali. Devaru nemmage arogya ayashu kodali
@gayethridc2463
@gayethridc2463 Год назад
Super mam 🥰
@vanibangalore9204
@vanibangalore9204 Год назад
Chetan avara acting namagella tumba ishta agtitttu....nammanna kooda Ramakrishnashrama dalli odta idru....avru aga ivara bagge heliddu swalpa swalpa nenapu....
@AvalakkiPavalakki
@AvalakkiPavalakki Год назад
Veey nice eposode... Chethan was such a talented artist 😢
@nagalakshmijayakumar3841
@nagalakshmijayakumar3841 Год назад
Madam Very bold lady she is great 👍 🙏
@ranjitharanjitharan1612
@ranjitharanjitharan1612 Год назад
Chethan sir theerikondiruva vishaya gothagi thumba novaythu sir
@ShankarShankar-hq3yq
@ShankarShankar-hq3yq Год назад
Sir niu tumba chennagi sandashrana chennagi madatira . tammana kalakondiro nou nanagu ede sir mam nou yenu anta nanagu chennagi arta agutte so strong mam🙏 namma story nu hige nanna tammana kalakonda mele ennibba maga huttida avana tarane edane nanantru avane huttidane anta nou maratidini.avanu nodoke hage edane.
@malagurumurthy1455
@malagurumurthy1455 Год назад
Thank you sir
@sindhuarjun4273
@sindhuarjun4273 Год назад
Very emotional and heart touching there are many individuals suffers like similar problems but it will be known .
@Soumya_Jay
@Soumya_Jay Год назад
Thumba chennagi etthu and haage Chetan bagge bejaraithu
@NarasimhaMurthy-ub1rg
@NarasimhaMurthy-ub1rg Год назад
❤❤❤❤❤ love you.chetan.missyou
@vijayalakshmishetty1451
@vijayalakshmishetty1451 Год назад
sweet family god bless you
@ashwinimadhu8125
@ashwinimadhu8125 Год назад
Nice video Raghuram sir thank you
@dotsofknowledge6245
@dotsofknowledge6245 Год назад
Good family, thara madam fantastic ❤ raghu sir thank you
@user-sz3gs5je6t
@user-sz3gs5je6t Год назад
Waiting for this episode's
@naomibabu8041
@naomibabu8041 Год назад
No ma.... everyone knows Chetan...we remember all time....but we don't know na...how to tell to u ppl...when ever I goes to that area...each time i will remember... Chetan...today agin i went to tht area...and i recorded video also...but I can't send it na😢 always he will be in our heart ❤️❤️❤️💞💞💞💞 nivu fmly ppl always avarna Preethi madtira....navu saha Preethi madtivi ma...miss u forever Chetan ❤
@nirmalasanjiv7624
@nirmalasanjiv7624 Год назад
Yella episodes nodidhe esta aithu let God bless this family.
@madhusk7744
@madhusk7744 Год назад
It would be better if I have not got to know about Chetan, it's haunting me day and night 😔 wish he had worn helmet.
@adithyalokesh4209
@adithyalokesh4209 Год назад
God bless this family Chetan 😥💝💝
@mayamayi4530
@mayamayi4530 Год назад
Memorable episode ❤
@jayalakshmishankar2636
@jayalakshmishankar2636 Год назад
Thara mam nice interview
@vijayakala177
@vijayakala177 Год назад
Special thanks to pradyuth He don't have any humble of buying or riding bike
@Manjunath-jm1vn
@Manjunath-jm1vn Год назад
Thuba bhavanathmaka episodes raatri pura niddene madilla i am so emotional
@purshothampurshi9541
@purshothampurshi9541 Год назад
ಸೂಪರ್ ರಘುರಾಮ್ ಸರ್
@preethamrajpreethu7791
@preethamrajpreethu7791 Год назад
Hi sir tuba novu aethu 3days enda en work madoke hagtha ella astu heart touching emotion episode sir,ella anode digest madkoloke hagthilla,avru parents my god 😢no words pain only, chithu sister tq u 🙏mam your family, sorry we r also missing chithu sir 😢
@prasadravi054
@prasadravi054 Год назад
Thank u so much 🙏🙏
@rajeshwarinelagudd382
@rajeshwarinelagudd382 Год назад
Hapy to see Chetan family.
@prjy895
@prjy895 Год назад
Need more episode plz
@sugnanamurthy4742
@sugnanamurthy4742 Год назад
super sir 🌹 tqs sir 🌹
@shamalas422
@shamalas422 Год назад
Amazing lady
@vijinataraj5600
@vijinataraj5600 Год назад
Tq Raghu sir
@janavi24
@janavi24 Год назад
Everyone knows chethan..... recognisation late ankobedi...good acting boy anta yellara mansalli edane
@lakshmipradeep1780
@lakshmipradeep1780 Год назад
Sir nanu Chetan sir thumba chikvaru iddagle tirogidru ankondidde master Manjunatha avar bagge noduvaga... Sorry eega Chetan avaru 20yer Tanaka iddru andre kushi agutte avaru innu iddu Kannada cinimagala hiero agbekittu sir.. thumba bejar agutte 😢avar sister na aa devaru chanag itrli sir...
@nakshpinku8970
@nakshpinku8970 Год назад
Nice communication
@sowjanyaravi7695
@sowjanyaravi7695 Год назад
Twas lovely to see each one of the family members share their opinions. 🤗
@suprithkumarr3991
@suprithkumarr3991 Год назад
❤😊Nice 👍👍 Happy family ❤
@premamohan8559
@premamohan8559 Год назад
Nice episode Raghuramravare
@vijayakala177
@vijayakala177 Год назад
Thanks raghuram sir
@geethanagaraj4396
@geethanagaraj4396 Год назад
Thank you Raghu sir
@ashrafbm4080
@ashrafbm4080 Год назад
Konegu chethan sammadi nodo aase eederilla nanage
@purshothampurshi9541
@purshothampurshi9541 Год назад
ಸರ್ ಕರಾಟೆ ಪುಟ್ಟು ರಾಮಕೃಷ್ಣ ಹೆಗಡೆ ಅವರ ಬಗ್ಗೆ ಸಂದರ್ಶನ ಮಾಡಿ ಸರ್ ಪ್ಲೀಸ್ ಸರ್ ಅವರ ಬಗ್ಗೆ ತಿಳ್ಕೊಬೇಕು ಅನ್ನೋ ಆಸೆ
@swethasantosh4325
@swethasantosh4325 Год назад
Sir, ಇಂದು ಚೇತನ್ ಅವರು ಬೆಳದ ಮನೆ ನೋಡಿಕೊಂಡು ಬಂದೆ.
@SudarshanS-zr5bf
@SudarshanS-zr5bf Год назад
Super
@jamunanagabushan5602
@jamunanagabushan5602 Год назад
Nice raghusir❤
@sumanhv6149
@sumanhv6149 Год назад
What Mrs tara is saying is true in some families. If one child has birth defects or retardation ,they pay all their attention to that child ignoring the normal child.Please do not do that. Very sad chetan s life was nipped in the bud.
@78cheeni
@78cheeni Год назад
ವಾದಿರಾಜ್ ಅವರ ತಂಗಿ ಹರಿಣಿ ಅವರನ್ನ ಸಂದರ್ಶನ ಮಾಡುವುದಕ್ಕೆ ಪ್ರಯತ್ನ ಮಾಡಿ..ನನಗೆ ತಿಳಿದಿರುವ ಹಾಗೆ 92 ವರ್ಷ ಅವರಿಗೆ..
@RameshRamesh-zj2ub
@RameshRamesh-zj2ub Год назад
Beautiful episode ❤ but avar ella anoddu tumba bejar atyhu
Далее
Million jamoasi - Amerikaga sayohat
12:37
Просмотров 446 тыс.