Тёмный

Full Episode|ಗುರು in ಲಘು mood| Guruprasad Interview Gaurish Akki Studio | GaS | 

Gaurish Akki Studio
Подписаться 623 тыс.
Просмотров 34 тыс.
50% 1

ಮಠ, ಎದ್ದೇಳು ಮಂಜುನಾಥ, ಎರಡನೇ ಸಲ, ಡೈರೆಕ್ಟರ್ಸ್ ಸ್ಪೆಷಲ್‌ ಸಿನಿಮಾಗಳಿಂದ ಚಲನಚಿತ್ರ ರಂಗದಲ್ಲಿ ಖ್ಯಾತಿ ಪಡೆದ ನಿರ್ದೇಶಕ ಗುರುಪ್ರಸಾದ್‌ ಅವರ ಪೂರ್ಣ ಸಂದರ್ಶನ. ವೀಕ್ಷಿಸಿ. ಹಂಚಿ
=================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ ಆಗಸ್ಟ್‌ 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಬಹುತೇಕ ಪ್ರಾಯೋಗಿಕ ಕಲಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಅವಶ್ಯವಿರುವ ಕೌಶಲಗಳನ್ನು ತರಬೇತಿ ನೀಡಲಾಗುತ್ತದೆ. ಕಲಿಕೆಯ ನಂತರ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಸೌಲಭ್ಯವನ್ನು ಸಹ ಕಲ್ಪಿಸಲಾಗುತ್ತದೆ.
( ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯಯೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/8qWu...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668 / 74069 46667
====================
FOLLOW US ON :
Our Offcial website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#directorspecial #guruprasad #fullepisode #kannadamovie #sandalwood #matha #eddelumanjunatha #eradanesala #kannadafilms #filmdirector #cinemas #kannadafilmindustry #celebrity #celebritiestalk #guruinlaghumood #directorguruprasad
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRU-vid #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Опубликовано:

 

15 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 41   
@doityourself629
@doityourself629 2 года назад
ಗುರು ಸರ್ ಎಷ್ಟು ಮಾತಾಡಿದರೂ ಕೇಳ್ತಾ ಇರೋಕೆ ಬೋರ್ ಆಗೋದೇ ಇಲ್ಲ. Thanks ಗೌರೀಶ್ ಸರ್, you are an unique interviewer
@dinesh2471972
@dinesh2471972 2 года назад
Guru 👌👍you are tooo intelligent man....after watching these discussions...I watched all of your movies...I saw Director special mata and Eddelu Manjunatha 3 times..great man.....long live .....i am expressing my selfishness 😊we need to here and watch your talent.....once again...long live happily Guru
@minurajuseetha5214
@minurajuseetha5214 2 года назад
ಗುರು ನಿಮಗೆ ನಿಮ್ಮದೇ ಅದ 'ಗುರುಬಲ ,' ಇದೆ ಮುಂದುವರೆಯಿರಿ
@maheshag841
@maheshag841 2 года назад
ಗುರು ಸರ್ ನಿಮ್ಮ ವಿಚಾರಗಳಿಗೆ ನಿಮಗೆ ನಾನು ದೊಡ್ಡ ಅಭಿಮಾನಿ ಆಗ್ಬಿಟ್ಟೆ ಸರ್ ಲವ್ ಯು ಸರ್
@manjunathkadam3079
@manjunathkadam3079 2 года назад
ಒಳ್ಳೆಯ ಚಿಂತಕ..and very funny..
@harshag1335
@harshag1335 2 года назад
ನಕಲಿ dharmandarige, jativadigalige chaplili hodedange ide guru sir matu... 🔥🔥
@rameshrami2940
@rameshrami2940 2 года назад
ನಮ್ಮ ಕಾನಕಾನಳ್ಳಿ ಹೆಮ್ಮೆಯ ಪುತ್ರ.ಗುರು ಅವರು.
@lokeshloki6212
@lokeshloki6212 2 года назад
Guru sir super
@ಮನುಜಪ್ರಿಯಾ
@ಮನುಜಪ್ರಿಯಾ 2 года назад
ಹಾಯ್ ಗುರು ಜೀ, ಹೇಗಿದ್ದೀರ,ನಾನು ನಿಮ್ಮ ಹಳೆ ಮಿತ್ರ ** ಹಳ್ಳಿ ತಿಂಡಿ ** ಶ್ರೀನಿಧಿ ಲೇಔಟ್. ಕುಶಲವೆ.
@ashoknadagowda
@ashoknadagowda 3 месяца назад
ಹೇ ಕನಕಪುರ ನಾನು ಕನಕಪುರ
@sirigowrichannel1347
@sirigowrichannel1347 2 года назад
when can we expect Mahabharata episode.
@shivappaom8811
@shivappaom8811 2 года назад
What is your goal sir being human and what is are you going to message r u going to people you are giving for human
@RavikumarRavikumar-ct3hf
@RavikumarRavikumar-ct3hf 2 года назад
good speak sir
@minurajuseetha5214
@minurajuseetha5214 2 года назад
ಗುರು ಗದ್ದಿಗೆ ಏರಬೇಕು, ಗುಂಪಿಗೆ ಗುರುವಾಗಬೇಕು.
@krishnabadiger3857
@krishnabadiger3857 2 года назад
Sir ಮಹಾಭಾರತ ಎಪಿಸೋಡ್ ಯಾಕ್ ಬರ್ತಿಲ್ಲಾ??? ಬೇಗ ಎಪಿಸೋಡ್ ಹಾಕಿ sir...
@narendradk250
@narendradk250 2 года назад
ಗುರು ಹೇಗಿದ್ದೀರಿ ಚೆನ್ನಾಗಿದ್ದೀರಾ ? ಚನ್ನಾಗಿದ್ದಿರ ಬಿಡಿ ! ಹೆಂಡ್ತಿ ಮಕ್ಳು ಎಲ್ಲಾ ಚನ್ನಾಗಿದ್ದಾರಾ..??
@raghavendrar5828
@raghavendrar5828 2 года назад
Sir please upendra avara interview madi
@muthurajumuthuraju4016
@muthurajumuthuraju4016 2 года назад
ಸರ್ ನಾವು ವಿಚಾರವಂತರಾಗಬೇಕಾದರೆ ಜೀವನದಲ್ಲಿ ಹೇಗೆ ಇರಬೇಕಂತ ತಿಳಿಸಿ
@manjunathkadam3079
@manjunathkadam3079 2 года назад
ಓದು,ಚಿಂತನೆ, ಚರ್ಚೆ, ಅಳವಡಿಸಿಕೊಳ್ಳುವಿಕೆ
@hssubash2159
@hssubash2159 2 года назад
Everybody saw his real character (how sadist he was) when he was in bigg boss. Now might have improved or wearing mask in front of people.
@fincholaantarsese861
@fincholaantarsese861 2 года назад
What is his real character
@geethachandan3759
@geethachandan3759 2 года назад
It's called evolving...That to humans realise at some point...his pure kannada is amazing ...
@harshag1335
@harshag1335 2 года назад
He is 10000% genuine than you...
@Akshaycatch22
@Akshaycatch22 2 года назад
Vo ebbrigu tumba time idhagide..nav hog bartivi kan anno.. saane kelsa ite
@akshaya8475
@akshaya8475 2 года назад
Sir.we want Umesh sir interview
@swethanayaka6128
@swethanayaka6128 Год назад
Mosagara
@democracy4949
@democracy4949 2 года назад
ನಿಮ್ಮಂತ ವಿಚಾರವಾದಿಗಳು ರಾಜಕೀಯ ಕ್ಕೆ ಬರಬೇಕು
@Newera2047
@Newera2047 2 года назад
Guru - Half Mental ....
@rs-sl1tn
@rs-sl1tn Год назад
seen till 44:00
@udaygowda6723
@udaygowda6723 2 года назад
Guru sir nim phone number kodi please 🙏 nimana meet madbeku
@GaurishAkkiStudio
@GaurishAkkiStudio 2 года назад
directorguruprasad@gmail.com
Далее