Тёмный

Gaalipata 2 | Naanaadadaa | Video Song | Ganesh | Vaibhavi | Yogaraj Bhat|Jayant Kaikini|Arjun Janya 

Anand Audio
Подписаться 12 млн
Просмотров 3,5 млн
50% 1

Presenting Super Hit Love Song of the Year Naanaadadaa Maathellava Video Song Sung by: Sonu Nigam From the Movie Gaalipata 2 Starring: Golden Star Ganesh, Diganth, Pawan Kumar, Anantnag, Bullet Prakash, Vaibhavi Shandilya, Sharmila Mandre And Others Exclusively Only On Anand Audio Official RU-vid Channel..!!!
----------------------------------------------
#Gaalipata2 #GoldenStarGanesh #naanaadadamaathellava
#Diganth #PawanKumar #arjunjanya #sonunigam
#YogarajBhat #jayantkaikini #vaibhavishandilya
----------------------------------------------
♪ Banner: Suraj Productions
♪ Film: Gaalipata 2
♪ Producer: Smt.Uma M Ramesh Reddy
♪ Director: Yogaraj Bhat
♪ Music: Arjun Janya
♪ Song: Naanaadadaa Maathellava
♪ Singer: Sonu Nigam
♪ Lyrics: Jayant Kaikini
♪ D.O.P: Santhosh Rai Pathaje
♪ Editor: Deepu S Kumar
♪ Art Director: Mohan Pandit
♪ Choreographer: B Dhananjay
♪ Associate Directors: Amol Patil, Umesh Kutni, Yogi Gowda
♪ Direction Team: Shreyas Raj Shetty, Arjun,‌ Hemant Paradkar,
Rahul NS, Chitra Paradkar
♪ Costume Designer: Rashmi Anoop Rao
♪ Makeup: Uma Maheshwar
♪ Production Executive: Ravi Shankar
♪ Production Manager: Suresh K , Ravichandra
♪ Promotions & Social Media: Kiran, Bharat Sudhama
♪ Lyrical Video Editor: Ramesh
♪ Starcast: Golden Star Ganesh, Diganth,
Pawan Kumar, Anantnag, Bullet Prakash,
Vaibhavi Shandilya, Sharmila Mandre & Others
♪ Record Label: AANANDA AUDIO VIDEO
----------------------------------------------
ಪಲ್ಲವಿ:
ನಾನಾಡದಾ ಮಾತೆಲ್ಲವಾ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು
ನೀ ತೋರುವಾ ಮುಂಗೋಪವಾ ಮುದ್ದಾಗಿಸು
ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು
ಓದದಾ ಪುಸ್ತಕ ನಾನು ಎದೆಗೊತ್ತಿಕೊಳ್ಳುವೆಯೇನು
ಬಿಸಿಯ ಉಸಿರು ನೀಡಿ, ಪ್ರತಿ ಸಾಲನೂ ಕಥೆಯಾಗಿಸು
ಚರಣ:
ಮಧುರ ಕನಸಿನ ಕದಾ
ತೆರೆದೆ ಇಡುವೆನು ಸದಾ
ಒಂಟಿ ನಾನಾದರೂ ಸಂಭಾವಿತಾ
ಸರಳ ಸಂಗತಿಯಲಿ
ಸಲಿಗೆ ಸಂಭವಿಸಲಿ
ಜಂಟಿ ಅಭ್ಯಾಸಕೆ ಸುಸ್ವಾಗತಾ
ತೆರೆಯಾ ಮರೆಯಾ ವಿಷಯಾ ತುಂಬಾ ಇದೆ
ಕೃಪಯಾ ಹಿಂಬಾಲಿಸು
ಚರಣ 2:
ನಿನ್ನ ಸೆಳೆತದ ಸವಿ ಬರೆಯಲಾರನು ಕವಿ
ಮನದಿ ಬರಿ ನಿನ್ನದೇ ಚಿತ್ರೋತ್ಸವ
ಪಂಚನಾಮೆಯ ಬಿಡು
ಪ್ರಥಮ ಚಿಕಿತ್ಸೆಯ ಕೊಡು
ಮಾಡಿ ಸದ್ದಿಲ್ಲದಾ ಅಪಘಾತವಾ
ಉಭಯಾ ಹೃದಯಾ ಅದಲೂ ಬದಲಾದರೆ
ನೀನೇ ಸಂಭಾಳಿಸು
----------------------------------------------
You can also download this album from
♪ Wynk Music: bit.ly/3NE1Nq8
♪ jioSavan: bit.ly/3OFgE5e
♪ Gaana Music: bit.ly/3R5hKsp
♪ Amazon Prime Music: amzn.to/2TzjQrT
♪ Hungama: bit.ly/3dPII5y
♪ RU-vid Music: bit.ly/3R5xyvd
♪ Resso Music: m.resso.com/ZSdEtyKH1/
♪ Spotify Music: spoti.fi/3bKc5Ih
----------------------------------------------
Operator Codes
To Set “Naanaadada”as Your Caller Tune!!!
AirTel Users Dial 5432118424776
Vodafone & Idea Users Dial 53713451518
BSNL Users SMS BT 13451518 to 56700
Operator Codes
To Set "Madhura Kanasina Kadha” as Your Caller Tune!!!
AirTel Users Dial 5432118424796
Vodafone & Idea Users Dial 53713451515
BSNL Users SMS BT 13451515 to 56700
Operator Codes
To Set "Ninna Selathada Savi“ as Your Caller Tune!!!
AirTel Users Dial 5432118424703
Vodafone & Idea Users Dial 53713451516
BSNL Users SMS BT 13451516 to 56700
Operator Codes
To Set “Odadada Pustaka Naanu as Your Caller Tune!!!
AirTel Users Dial 5432118424116
Vodafone & Idea Users Dial 53713451517
BSNL Users SMS BT 13451517 to 56700
----------------------------------------------
►Watch Gaalipta Minchagi Nee: • Gaalipata || Minchagi ...
►Watch Arjun Janya New Songs: bit.ly/3ydg2eq
►Watch Kannada Latest Romantic Songs: bit.ly/2Yw1t4t
►Watch Kannada Movies Latest Songs: bit.ly/2WuwhRy
►Watch ನಿಮ್ಮ ಹಾಡು ನಿಮ್ಮ ಧ್ವನಿ: bit.ly/2Hep5WO
----------------------------------------------
👉 *Twitter: / aanandaaudio *
👉 *Facebook: / aanandaaudio *
👉 *Instagram: aanandaaudi... *
----------------------------------------------
VISIT OUR OTHER CHANNELS:-
►Anand Audio Official RU-vid Channel: goo.gl/JtObUW
►Anand Audio Kannada: goo.gl/dLSjmK
►Anand Audio Comedy: goo.gl/UFXUhq
►Anand Audio Devotional: goo.gl/73RHJR
►Anand Audio NaaduNudi: goo.gl/UCLZLj
►Anand Audio North Karnataka: bit.do/eUktp
►Anand Audio Tulu: goo.gl/v4cgYq
►Anand Audio Entertainment: goo.gl/G2yx6X
►Anand Audio Tamil: bit.ly/2NYSRyN
►Anand Audio Telugu: bit.ly/2SVGx3b
----------------------------------------------

Развлечения

Опубликовано:

 

26 авг 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 668   
@Aaryatalks15
@Aaryatalks15 Год назад
ಜಯಂತ್ ಕಾಯ್ಕಿಣಿ ಸರ್ ನಮ್ಮ ಕನ್ನಡ ಇಂಡಸ್ಟ್ರಿ ಗೇ ಸಿಕ್ಕ ವಜ್ರ😘lyrics💥💥
@krishnagodakundaragi2287
@krishnagodakundaragi2287 Год назад
Nija 🤍
@suriyadarling7461
@suriyadarling7461 Год назад
ಗಣೇಶ್ ಅವರ ನಟನೆ ಅದ್ಭುತ.ಕನ್ನಡದ ಮತ್ತೊಂದು ಚಿತ್ರ 100 ಕೋಟಿಗೆ ಸೇರಿದೆ. ಗಾಳಿಪಟ2 ಯಶಸ್ವಿ ಪ್ರದರ್ಶನ ಕಂಡಿದೆ ಜೈ ಕನ್ನಡ ಚಿತ್ರರಂಗ..! 📷🍿
@gaganc6205
@gaganc6205 Год назад
100Cr en serilla 30Cr Gross movie changi ide nanu nodidini
@suriyadarling7461
@suriyadarling7461 Год назад
@@gaganc6205 no bro monne ganesh fans pageli nodde
@rao433
@rao433 Год назад
@@gaganc6205 ondu vaarakke 40 cr agittu
@Anandkannadiga03
@Anandkannadiga03 Год назад
@@gaganc6205 50+cr agidhe
@pavansv1496
@pavansv1496 Год назад
@@rao433 total collection 39.5
@ambrishambi3923
@ambrishambi3923 Год назад
ತುಂಬಾ ದಿನಗಳ ನಂತರ ಗಣಿ ಅವ್ರ ಮನಮುಟ್ಟುವ ಹಾಡು ಬಂದಿರೋದು ತುಂಬಾ ಖುಷಿ ಆಯಿತು
@user-ac3187
@user-ac3187 Год назад
Ganesh avrige Sonu sir hadidrene Chanda ♥️😍
@dileepdeepu2664
@dileepdeepu2664 Год назад
@KANNADA HUDUGA ANIL NAYAK 2w2www2w2w
@vikranthrona9656
@vikranthrona9656 Год назад
ಸೂಪರ್ ಸಾಂಗ್ ❤💫🪄
@khambeerdevaranavadagi9768
@khambeerdevaranavadagi9768 Год назад
​@𝐒𝐡𝐰𝐞𝐭𝐡𝐚 dagar das
@nannakanasu6176
@nannakanasu6176 Год назад
ಸೋನು ನಿಗಮ್ ಅವರ Voice ಗಣೇಶ್ ಅವರಿಗೆ 100% ಸೂಟ್ ಆಗುತ್ತೆ, ಗಣೇಶ್ ಅವರೇ ಹಾಡಿದ ಹಾಗೆ ಇರುತ್ತೆ...... ಜಯಂತ್ ಸಾರ್ ಅಂತೂ ಅಧ್ಭುತ....
@mallikarjunmallikarjun7598
@mallikarjunmallikarjun7598 11 месяцев назад
3:59 3:59
@mallikarjunmallikarjun7598
@mallikarjunmallikarjun7598 11 месяцев назад
😮😅😅 3:59 😊 3:59
@vinayakahm3960
@vinayakahm3960 10 месяцев назад
Neevu heliddu 100% nija
@rahimankgrahimankg268
@rahimankgrahimankg268 10 месяцев назад
​@@mallikarjunmallikarjun7598😂, sorry t wt
@_____bhuvan_____2178
@_____bhuvan_____2178 10 месяцев назад
​@@mallikarjunmallikarjun7598Lqq08
@meghashree9702
@meghashree9702 Год назад
#ಗಾಳಿಪಟ2 ಸಿನಿಮಾ ಸೂಪರ್👌👌✨🔥🔥 ಎಲ್ಲಾ ಹಾಡುಗಳಂತೂ ಚಿಂದಿ🔥🔥💯 ♥️Jai golden 🌟 gani 💝
@request_short.
@request_short. Год назад
ಗುರುಗಳೇ ನನಗೆ ಈ film ತುಂಬ ಇಷ್ಟವಾಗಿದೆ ಅದರಲ್ಲೂ ಈ ಹಾಡು 👌 ❤️ ಮತ್ತು ಇದರಲ್ಲಿನ ಎಲ್ಲ ಹಾಡುಗಳೂ ತುಂಬಾ ಇಷ್ಟ . ಈ film ನಲ್ಲಿನ comedy ಭಾರಿ ಆದ, Ganesh, ದಿಗಿ (ಆಘೋರಿ), ಬುಷಿ ಅಲಿಯಾಸ್ ಭೂಷಣ್, ಇವರೆಲ್ಲರ ಕಾಂಬಿನೇಶನ್ ಅಂತೂ.... ಇದ್ರೆ ಇವರತರ ಫ್ರೆಂಡ್ಸ್ ಇರಬೇಕು ಅಂತ ಅನಿಸುತ್ತೆ, ಅವರೆಲ್ಲರೂ ಸೇರಿ ಮಾಡುವ ಕಿತಾಪತಿ ನನಗೆ ತುಂಬಾ ಇಷ್ಟ ಆಗಿದೆ. ಮತ್ತೆ ಅವರವರ love ❤️ super ಅದರಲ್ಲೂ ಶ್ವೇತಾ (vaibhavi shandilya) ಅವರದ್ದು ಆಕ್ಟಿಂಗ್ ನೋಡು ನನ್ನ ಹಿಂದಿನ 4 ವರ್ಷದ love story ನೆನಪಿಗೆ ಬಂದು ಈ ಸಿನಿಮಾವನ್ನ ಬರೋಬ್ಬರಿ ಒಂದು ವಾರ 7 ದಿನ ನೋಡಿನಿ ( ಒಂದೆರಡು ಬಾರಿ ಬೇರೆಯವರ ಹತ್ರ ಸಾಲ ಮಾಡಿನಿ ಇದನ್ನು ನೋಡಲು)👌 💫 ಎಷ್ಟು ಸಲ ನೋಡಿದರು ಬೋರ್ ಆಗುತಿರಲಿಲ್ಲ. ಅವರೆಲ್ಲರೂ ಸೇರಿ ತಮ್ಮ ತಮ್ಮ lover ಗಳನ್ನ ಟರ್ಕಿ ಬಾರ್ಡರ್ ಗೆ ಹೋಗಿ ಮಿಟ್ ಮಾಡಿ ತಮ್ಮ ಪ್ರೀತಿಯನ್ನು ಪಡೆಯುವ ಪ್ರಯತ್ನ ಇದೆಯಲ್ಲ ಅದಂತು 👌👌👌👌ಹೇಳಲು ಪದಗಳೇ ಸಿಗುತ್ತಿಲ್ಲ. ಅವರು vaibhavi shandilya ಅವರ ನಟನೆ ಅಂತೂ ನಿಜವಾಗ್ಲೂ ನನ್ ಹುಡುಗಿನೆ ಅನಿಸುತಿತ್ತು. ಏಕೆಂದರೆ ಅವರ ಹೋಲಿಕೆ ಮತ್ತು ನನ್ ಹುಡುಗಿ ಹೋಲಿಕೆ ಪ್ರಾಯಶಃ ಒಂದೇ ತರ ಇದೆ. ನನಗೆ ಇನ್ನು ಈ ಮೂವೀ ನೋಡುವ ಆಸೆ ಇದೆ ಆದ್ರೆ ನಮ್ಮ ಊರಿನಲ್ಲಿ (ಶಹಾಪುರ,ಜಿ. ಯಾದಗಿರಿ) ಅದನ್ನು ತೆಗೆದು ಬೇರೆ ಸಿನೆಮಾ ಹಾಕಿದ್ದಾರೆ . 😔🥺
@shreenidhiholkar
@shreenidhiholkar Год назад
Already listened to more then 100 times ( Sonu Nigam 😌❤️ )
@lp01010
@lp01010 Год назад
Yes me too 👏❤️
@shrenikkurdikeri5123
@shrenikkurdikeri5123 Год назад
Listened more than 200 times addicted sir...and going on to listen this song...
@vikhsn
@vikhsn Год назад
same here
@attitudebgmkannada2289
@attitudebgmkannada2289 Год назад
Exactly ❤️
@user-ny5ed3dw2i
@user-ny5ed3dw2i Год назад
Jayant kaikini 🖤🖤
@LuckyLikeshYash
@LuckyLikeshYash Год назад
Sonu Nigam + Ganesh ❤️😍
@chitrachitra4387
@chitrachitra4387 Год назад
Finally favourite video song is out 😍😍. Gani rocks ❤️
@Nakanokannadiga
@Nakanokannadiga Год назад
ಹೀ ವರ್ಷದ ಮನಗೆದ್ದಾ ಹಾಡು 🔥
@vishnuyaramasal9463
@vishnuyaramasal9463 Год назад
Yara ಮನೆ 😉
@Nakanokannadiga
@Nakanokannadiga Год назад
@@vishnuyaramasal9463 ನಮ್ಮ ಮನೆ 😂
@akshay_tevaratti
@akshay_tevaratti Год назад
Hee alpa kaka ee Varsha
@sandydlord
@sandydlord Год назад
ಹಿಹಿಹಿ
@7kushal.r
@7kushal.r Год назад
Prayashaya
@freefiredeno1107
@freefiredeno1107 Год назад
When I am listen song first time. :-. Flop song Second time :- ok ok 3rd time :-. Repeat nth time. ❤️ No words to express how it is sonunigam voice ultimate. 😍
@shrinidhik6597
@shrinidhik6597 Год назад
Minchagi neenu baralu in galipata 1 this song in galipta 2 Evergreen melody
@sriauditor
@sriauditor Год назад
Same here. Initially i thought none of the songs will match Galipata 1 songs. Later i thought my impressions are wrong.
@sumanthacharya1956
@sumanthacharya1956 Год назад
ಈ ಸಿನಿಮಾ ಹಾಗೂ ಈ ಹಾಡು ಸಿದಾ ಎದೆಗೆ ❤❤💙💙💐💐🤩🤩 ಸೋನು ನಿಗಮ್, ಗಣೇಶ್ 😍😍✨️✨️
@Ashwarohi
@Ashwarohi Год назад
ಸೋನು ನಿಗಮ್♥️ ಕನ್ನಡಿಗನಲ್ಲದಿದ್ದರೂ ಈ ಪರಿಯ ಭಾವ ಎಲ್ಲಿಂದ ತುಂಬುತ್ತಾರೋ ದೇವರೇ ಬಲ್ಲ♥️ ಕನ್ನಡದ ಹಾಡುಗಳ ಅದ್ಭುತ ಭಾವಪೂರ್ಣ ಹಾಡುಗಾರ ಪ್ರತಿ ಅಕ್ಷರದಲ್ಲೂ ಭಾವನೆ ತುಂಬಬಲ್ಲ ಏಕೈಕ ಹಾಡುಗಾರ♥️ ಇವರಿಂದ ಇನ್ನಷ್ಟು ಹಾಡುಗಳನ್ನು ಹಾಡಿಸಿ
@vittalagattyuliya9392
@vittalagattyuliya9392 Год назад
ಈ ಹಾಡಿನ ವಿಶೇಷತೆ ಅಂದರೆ ಸಾಹಿತ್ಯಕ್ಕೆ ಪೂರಕವಾದ ನಟ ಮತ್ತು ನಟಿಯ ಮುಖ ಭಾವ ನಿಜಕ್ಕೂ ಒಳ್ಳೆಯ ಸ್ಪಂದನ 👌
@Acharyavlogs
@Acharyavlogs Год назад
Sonu gani combo song always mesmerizing 🥰 🎼... What a lyrics towords loved ones 😘... Simply great composition👏... Golden hit of the year #Gaalipata2
@jeevanurssr7316
@jeevanurssr7316 Год назад
ಜಯಂತ್ ಕಾಯ್ಕಿಣಿ ಸರ್.. ನಿಮ್ಮ ಪಾದ ಚರಣಗಳಿಗೆ ನನ್ನ ಶರಣು ಶರಣಾರ್ಥಿಗಳು.. ❤️🙏🏻 ಒಮ್ಮೆ ನಿಮ್ಮನ್ನು ನೋಡಿ ನಿಮ್ಮ ಆಶೀರ್ವಾದ ಪಡೆಯಲೇ ಬೇಕು ಎಂದು ಅನ್ನಿಸುತ್ತಿದೆ 🙏🏻🙏🏻
@kavyamanjunaathcreationz9494
ಮನ ಮುಟ್ಟುವ ಮತ್ತು ಅರ್ಥಪೂರ್ಣವಾದ ಸಾಹಿತ್ಯ🔥❤️ GOLDEN STAR GANESH🥰❤️✨️
@nanimabadagirnanima8608
@nanimabadagirnanima8608 Год назад
Yes
@ravikumarb3900
@ravikumarb3900 Год назад
ಸರಳ ಸಂಗತಿಯಲಿ ಸಲುಗೆ ಸಂಭವಿಸಲಿ! ಉಭಯ ಹೃದಯ ಅದಲು ಬದಲಾದರೆ ನೀನೇ ಸಂಭಾಳಿಸು ಜಯಂತ್ ಕಾಯ್ಕಿಣಿ❤️ ಪ್ರತಿ ಸಾಲಲ್ಲೂ ಕಥೆ ಹೇಳುವ ಕವಿ.
@Manojambi007
@Manojambi007 Год назад
Golden Star is Back 😘❤️😍
@devrajnidhi8850
@devrajnidhi8850 Год назад
Ganesh is such a golden versatile actor of emotional and feelings of love in kannada film industry... 👌🏿👌🏿👌🏿♥️♥️♥️♥️
@deepti_photography
@deepti_photography Год назад
ಅದ್ಭುತ ಹಾಡು 🥰💐🥳 ಜೈ ಗಾಳಿಪಟ 2 ಜೈ ಗಣೇಶ್ ಬಾಸ್ 🥰
@sangameshangadisangmesh4318
ಮಧುರ ಕನಸಿನ ಕದ ತೆರೆದು ಇಡುವೇನು ಸದಾ....what A beautiful Line...Gani sir
@gurubasavab8
@gurubasavab8 Год назад
ಈ ಹಾಡು ನಿಜಕ್ಕೂ ಒಂದು ಅದ್ಭುತ ♥️
@venkateshsheshadri5940
@venkateshsheshadri5940 Год назад
Ganesh movies are family entertainers. He never disappoints to deliver. With Appu no more, my hopes are on him. Great going Gani.
@sexeypoint625
@sexeypoint625 Год назад
Credits Song Naanadadaa Mathellava Movie Gaalipata 2 Singer Sonu Nigam Music Director Arjun Janya Lyrics Jayanth Kaikini Star Cast Ganeh, Diganth, Pawan Kumar, Ananth Nag, Sharmila Mandre Audio Label Anand Audio Naanadadaa Matellava Song Lyrics- Gaalipata 2 Songs Naanadadaa Mathellava Song Lyrics In Kannada ನಾನಾಡದಾ ಮಾತೆಲ್ಲವಾ ಕದ್ದಾಲಿಸು ಆದರೂ ನೀ ಹೇಳದೆ ಒದ್ದಾಡಿಸು ನೀ ತೋರುವಾ ಮುಂಗೋಪವಾ ಮುದ್ದಾಗಿಸು ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು ಓದದಾ ಪುಸ್ತಕ ನಾನು ಎದೆಗೊತ್ತಿಕೊಳ್ಳುವೆಯೇನು ಬಿಸಿಯ ಉಸಿರು ನೀಡಿ, ಪ್ರತಿ ಸಾಲನೂ ಕಥೆಯಾಗಿಸು ನಾನಾಡದಾ ಮಾತೆಲ್ಲವಾ ಕದ್ದಾಲಿಸು ಆದರೂ ನೀ ಹೇಳದೆ ಒದ್ದಾಡಿಸು ಮಧುರ ಕನಸಿನ ಕದಾ ತೆರೆದೆ ಇಡುವೆನು ಸದಾ ಒಂಟಿ ನಾನಾದರೂ ಸಂಭಾವಿತಾ ಸರಳ ಸಂಗತಿಯಲಿ ಸಲಿಗೆ ಸಂಭವಿಸಲಿ ಜಂಟಿ ಅಭ್ಯಾಸಕೆ ಸುಸ್ವಾಗತಾ ತೆರೆಯಾ ಮರೆಯಾ ವಿಷಯಾ ತುಂಬಾ ಇದೆ ಕೃಪಯಾ ಹಿಂಬಾಲಿಸು ನಿನ್ನ ಸೆಳೆತದ ಸವಿ ಬರೆಯಲಾರನು ಕವಿ ಮನದಿ ಬರಿ ನಿನ್ನದೇ ಚಿತ್ರೋತ್ಸವ ಪಂಚನಾಮೆಯ ಬಿಡು ಪ್ರಥಮ ಚಿಕಿತ್ಸೆಯ ಕೊಡು ಮಾಡಿ ಸದ್ದಿಲ್ಲದಾ ಅಪಘಾತವಾ ಉಭಯಾ ಹೃದಯಾ ಅದಲೂ ಬದಲಾದರೆ ನೀನೇ ಸಂಭಾಳಿಸು ನಾನಾಡದಾ ಮಾತೆಲ್ಲವಾ ಕದ್ದಾಲಿಸು ಆದರೂ ನೀ ಹೇಳದೆ ಒದ್ದಾಡಿಸು
@pavankumarnv6249
@pavankumarnv6249 Год назад
Beautiful Song SonuNigam Sir Voice ❤🔥
@zubeerkhan7199
@zubeerkhan7199 Год назад
Starting inda nagiskondu bandu climax alli onde sala Alo haage madtare nam gani Mother n son sentiment scene is very emotional ❤️ guys don't miss the movie watch it with your family
@starimage6077
@starimage6077 Год назад
👍
@manojcool9834
@manojcool9834 Год назад
Ganesh the most versatile actor in kannada..he has the best songs in industry
@user-nu2kf2ly3k
@user-nu2kf2ly3k Год назад
One of my friend watched movie twice only for this song... What a costume designing and art work is excellent and ganesh sir looks very handsome and vaibhavi medam looks so beautiful and with killing expression she nailed this video song and sonu nigam sir voice is as always ❤
@user-ac3187
@user-ac3187 Год назад
This is only the beautiful song I found in this movie.♥️😍
@soorajpoojary
@soorajpoojary Год назад
Yes concept of this song is beautiful
@user-ac3187
@user-ac3187 Год назад
@Kichcha first of all improve your personality. Then call me like that . How on earth these fake people born I don't know
@agr6386
@agr6386 Год назад
@Kichcha bosss 🔥 keeping name as kicchcha won't make you kicha or won't u have the qualities of kichcha..u stupid waste fellow .. U r just fake personality spoiling the name of sudeepa
@appaammaappa
@appaammaappa Год назад
Beautiful lines , lovely voice Sonu Nigam, Gani romantic expression, superb camera work .. totally awesome song
@narendrakumar4117
@narendrakumar4117 Год назад
Beautiful song, Ganesh Sir has given his best performance with great expressions as per the song which is sung By wonderful singer Sonu Nigam Sir, Amazing Choreography which is extra ordinary with Creative concept which has come out with great theme at beautiful locations colourful & magical frames and visuals workdone by Cinematographer, good art work. Congratulations Director Yogaraj Butt Sir 💐 and team 👏🏻👏🏻👏🏻👏🏻
@dollyranga5180
@dollyranga5180 10 месяцев назад
Pl
@divakargn3232
@divakargn3232 Год назад
ಯಾರಿಗಾದ್ರೂ ಅಳ್ಬೇಕು ಅನ್ಸಿದ್ರೆ ನಮ್ ಗಣಿ ಬಾಸ್ ಮೂವಿ ನೋಡಿ 💔💔
@nagarajr8036
@nagarajr8036 Год назад
💞 ಉಭಯ ಹೃದಯ ಅದಲು ಬದಲಾದರೆ ನೀನೇ ಸಂಭಾಳಿಸು....💞 ಕನ್ನಡ ಸಾಹಿತ್ಯ ❤️💛 at Peak. ನಿನ್ನ ಸೆಳೆತದ ಸವಿ ಬರೆಯಲಾರನು ಕವಿ ❤️
@mychinnu5008
@mychinnu5008 Год назад
I just love this song 😍😍😍 listened to this song in loop mode for More than hours.. what a voice.. and Ganesh such an Actor.. just wov 😍
@kkalmeshkumar6860
@kkalmeshkumar6860 Год назад
Golden Star 🌟.... ನಗುತ್ತಲೇ ಅಳಿಸುವ..... ಒಳ್ಳೆಯ ಕಲಾವಿದ
@GoldenMahesh
@GoldenMahesh Год назад
One more romantic song from Golden star ✨✨🎆
@mmpproductions98
@mmpproductions98 Год назад
The choreography ideas was very good it’s looking very unique Ganesh sir also looking very unique🥰 cinematography also very beautiful 😍
@SilentGamerArya
@SilentGamerArya Год назад
ಎಷ್ಟು ಸಾರಿ ಕೆಳಿದರು ಬೇಜಾರೇ... ಆಗದ ಹಾಡು, ಧ್ವನಿ & ಸಾಲುಗಳು 😍💕
@ThalifeisFeeling
@ThalifeisFeeling Год назад
ಈ ವರ್ಷ ಈ ಹಾಡು ಎಲ್ಲರ ಮನಸ್ಸನ್ನು ಗೆದ್ದಿದೆ
@user-ac3187
@user-ac3187 Год назад
Nija Nanna ishta hadu
@starimage6077
@starimage6077 Год назад
Yes
@praveen9636
@praveen9636 Год назад
@2:55 the whole song theme changes and gives chill to ears.. really sung amazing Sonu sir as always, I agree we have to give chance to sing this song for KFI play back singers..
@prajwalkumta9107
@prajwalkumta9107 2 месяца назад
Jayant sir nam ooravru annodu khushi❤.avr odiro clg alle nan odidini,avr kutiro bench alle nanu kutirbodu annodu nanna kalpane😅
@kkayy4
@kkayy4 Год назад
The freedom that kannada songs give Sonu Nigam is visible in his singing. He takes kannada songs to such places that his Hindi songs cannot.
@user-ac3187
@user-ac3187 Год назад
For his best improvisation song in kannada you must hear " modada olage " from movie payana. There are so many but this is 😍
@saishankarjetla2642
@saishankarjetla2642 Год назад
Iam from Telangana state Galipata2 movie nodiddini super movie....songs Arjun janya,Yograj bhatt direction super....
@roopeshk85
@roopeshk85 Год назад
00:57 just chill ❤Sonu nigam only person do this voice ❤😇😍
@prahaladapoojari9930
@prahaladapoojari9930 Год назад
Best melody romantic song I loved it 🙏❤️😍 #Jai Galipata 2, #Jai Golden star Ganesh sir 😍❤️
@srihari.t9443
@srihari.t9443 Год назад
Amazing choreography. Simple movements but goes with lyrics. No words for the artwork. Keep it up guys.
@darshanhr1213
@darshanhr1213 Год назад
Sonu Nigam + Ganesh = Golden combo 🔥
@balrajuhn831
@balrajuhn831 Год назад
ಗಣೇಶ ಅವರ ಮುಂಗಾರು ಮಳೆ ಚೆಲ್ಲಾಟ ಮೂವಿ ಮೂವಿಲಿ ಹೆಂಗೆ ಇದ್ದರೂ ಹಾಗೆ ಇದ್ದಾರೆ
@soorajpoojary
@soorajpoojary Год назад
Such a beautiful song, excellent picturization. It was a different experience to watch in theatre
@mahesham9508
@mahesham9508 Год назад
I watched today also totally 3 time superb, Gani day by day decrease his age waiting for G3.
@darshannyamagoud6239
@darshannyamagoud6239 Год назад
Beautiful and marvelous song🎵💖🖊
@kicchasudeep833
@kicchasudeep833 Год назад
This song is definitely reaching 10 lakh views in this week 👍👍
@siddunavi4652
@siddunavi4652 Год назад
Without Sonu nigam voice there is no melody in Kannada.. Fav singer 🤗
@user-ac3187
@user-ac3187 Год назад
Nija bro 😍
@rao433
@rao433 Год назад
Idu swalpa jasti aytu. Respect all singers. Btw I too am a Sonu fan.
@sandeeps7922
@sandeeps7922 Год назад
Le sisya sanjith hedge songs kelu adru sonu nigam best nangu gothu but sanjithh........
@shobhita007
@shobhita007 11 месяцев назад
Ever heard of S.P.B sir??
@ShettySameeksha
@ShettySameeksha 9 месяцев назад
Rajesh Krishnan ❤
@akshayshantha8051
@akshayshantha8051 Год назад
Gani always provide natural acting and real emotions that connect people more easily ❤️❤️❤️
@VINAYAK.VINAYAK.
@VINAYAK.VINAYAK. 6 месяцев назад
ಚೆನ್ನಾಗಿದೆ ಸರ್ ಅದ್ಬುತ ಗಣೇಶ ಸರ್ ❤️ ಐ ❤ ವೈಭವಿ
@akshayboss4827
@akshayboss4827 Год назад
Sonu❤️voice. Magical lyrics ಜಯಂತ್
@veereshmural5637
@veereshmural5637 Год назад
Sonu Nigam music always rock ❤️❤️❤️
@user-ac3187
@user-ac3187 Год назад
Sonu sir ♥️😍 How someone in the earth can so sweet ♥️😍♥️
@DevuABD
@DevuABD Год назад
Melody king is back sonu nigam 😍❤️
@shridharhm993
@shridharhm993 Год назад
Sonu gani combination always Rock
@shivu9002
@shivu9002 Год назад
❤️Love romantic song😍 🎥 super movie✨ 😍Gani movie super❤️
@akshayraj666
@akshayraj666 Год назад
Sonu Nigam+ bhattru = bere lokha👀💝
@callmegani2689
@callmegani2689 Год назад
Osm lirics 👌👌 Gani boss ❤️❤️👌👌😍 voice of sonu nigam 🔥❤️
@Chillbro223
@Chillbro223 Год назад
Window seat+ earphones+this song=it's vere level feeling
@learnpoliticalscience1630
@learnpoliticalscience1630 Год назад
Another BLOCKBUSTER from G 🌟 GANESH
@richardanthony9651
@richardanthony9651 Год назад
2:25 a set tumba chennagide 😍😍
@shravankumarshettigar5112
@shravankumarshettigar5112 Год назад
Sonu nigam Sir's voice ❤️❤️💥💥
@user-ac3187
@user-ac3187 Год назад
Divine ♥️
@malliaps007
@malliaps007 Год назад
Super 👌 choreography Next level off sandalwood ❤❤👌
@Madhu_BK
@Madhu_BK Год назад
Add this song to one of the rare song list💎💙👌🏻
@badriananthram6673
@badriananthram6673 Год назад
ಗಣೇಶ್ ಅವರ ಆಕ್ಟಿಂಗ್ ಅಂತೂ ತುಂಬಾ ಚನಾಗಿರುತ್ತೆ ಪ್ರತಿ ಒಂದು ಸಿನಿಮಾದಲ್ಲಿ ಅವರ ಕಾಮೆಡಿ ಟೈಮಿಂಗ್ ಮತ್ತೆ sad moment ಟೈಮಿಂಗ್ ಕೂಡ ತುಂಬಾ ಚನಾಗಿರುತ್ತೆ.
@hemanthds5500
@hemanthds5500 Год назад
Yel idee ilii thanaka yel indh bandyavaa ❤️❤️ En edya maraythii 😍😍
@lp01010
@lp01010 Год назад
Sonu jis voice has made this song so beautiful. Listening on loop 💕💕
@user-ac3187
@user-ac3187 Год назад
Yes 😍
@dineshaa886
@dineshaa886 Год назад
ಅರ್ಜುನ್ ಜನ್ಯ ಸರ್ ಮ್ಯೂಸಿಕ್...👌❤️
@sumangowda3117
@sumangowda3117 Год назад
Golden Gani + yogaraj bat + jayanth kainkini + malnad nature + Sonu Nigam =😍😍😍 Ananth sir is perfect pair to preetham ( Gani)
@bushan7932
@bushan7932 Год назад
U forgot magical music composer ARJUN JANYA ❤️
@manjunath2792
@manjunath2792 Год назад
Sonu nigam and Shreya goshal r evergreen singers 😍
@lokeshdevdiga7821
@lokeshdevdiga7821 Год назад
ಸೂಪರ್ ಮೂವಿ. ಸೂಪರ್ ಸಾಂಗ್. ಸೋನು ನಿಗಮ್ 👑❤️🥰😍 ಗೋಲ್ಡನ್ ಆಕ್ಟರ್ ❤️👌ನಗಸಿ. ನಗಸಿ. ಕೊನೇಲಿ ಅಳಸ್ತಿರಲ್ಲ 😍🙏😃
@poojapoojari1723
@poojapoojari1723 Год назад
ಏನೋ ಒಂಥರಾ ಸುಖ ಇದೆ ಇ ಹಾಡಲ್ಲಿ😌🎶👀 SONU nigam Voice Arjun janya music Jayant kaikini sir lyrics ನಮ್ಮ golden star Ganesh ಅವ್ರ Expression 🤩✨👌🏻
@19899891v
@19899891v 8 месяцев назад
Yes.. Even heroine has given justice here😊
@Adeeshnaik59
@Adeeshnaik59 Год назад
Galipata 2 pure kannada movie ❤️
@sowbhagyavathiravi1682
@sowbhagyavathiravi1682 Год назад
Wonderfull song, music ,lyrics, choreography . Beautiful choreography Dhanu master 💓
@harish.gowdagj8602
@harish.gowdagj8602 Год назад
This is one of my fav song.......,.....,.......
@shimaans4021
@shimaans4021 Год назад
Super song ❤️ Lyrics awesome 😍 Sonu Nigam nice🥰
@badboy-hv1qj
@badboy-hv1qj Год назад
Sonu Nigam voice super 🔥👌
@chethank1579
@chethank1579 Год назад
Super movie 👌song 👌 Heroine expression 👌❤️ Ganesh always 😍 super 😍❤️❤️❤️
@rajeevaraj9299
@rajeevaraj9299 Год назад
Ganesh yogarajbhat sir Next nim combination enodu movie sirnim cinema na thumbha esta padtini
@rameshmatti9230
@rameshmatti9230 9 месяцев назад
ಒಂದೇ ನಾಣ್ಯದ ಎರಡು ಮುಖ ಸೋನು ನಿಗಮ್, ಗಣೇಶ ಅವರು ❤
@sureshvenkatappa4722
@sureshvenkatappa4722 Год назад
ಸೋನು ನಿಗಮ್.....👍👌👌👌👌👌
@hanamantahanamanta31
@hanamantahanamanta31 Год назад
Ganesh +Sonu Nigam =master piece song 💯
@NandishmsNandishms
@NandishmsNandishms 2 месяца назад
Super song golden star Ganesh sir 😊
@ALLISWELL-fi1wp
@ALLISWELL-fi1wp Год назад
ಕನ್ನಡ ಸಾಹಿತ್ಯ ನಿಮ್ಮಿಂದಲೆ ಉಳಿಸಬೇಕು. ಭಟ್ reeeee
@umeshkulagod37
@umeshkulagod37 Год назад
Song : Naanaadada Mathellava ನಾನಾಡದ ಮಾತೆಲ್ಲವ Singer Sonu Nigam sir Music Arjuna jany sir Lyrics Jayanti kaikini . Movie Gaalipata 2 ನಾನಾಡದ ಮಾತೆಲ್ಲವ ಕದ್ದಾಲಿಸು ಆದರೂ ನೀ ಹೇಳದೇ ಒದ್ದಾಡಿಸು ನೀ ತೋರುವ ಮುಂಗೋಪವ ಮುದ್ದಾಗಿಸು ಕಣ್ಣಲ್ಲೇ ನೀ ಮೆಲ್ಲಗೆ ಒತ್ತಾಯಿಸು ಓದಿದ ಪುಸ್ತಕ ನಾನು ಎದೆಗೊತ್ತಿಕೊಳ್ಳುವೆಯೇನು ಬಿಸಿಯ ಉಸಿರು ನೀಡಿ ಪ್ರತಿ ಸಾಲನು ಕಥೆಯಾಗಿಸು ನಾನಾಡದ ಮಾತೆಲ್ಲವ ಕದ್ದಾಲಿಸು ಆದರೂ ನೀ ಹೇಳದೇ ಒದ್ದಾಡಿಸು ಮಧುರ ಕನಸಿನ ಕದಾ ತೆರೆದೆ ಇಡುವೆನು ಸದಾ ಒಂಟಿ ನಾನಾದರೂ ಸಂಭಾವಿತಾ... ಸರಳ ಸಂಗತಿಯಲಿ ಸಲಿಗೆ ಸಂಭವಿಸಲಿ ಜಂಟಿ ಅಭ್ಯಾಸಕೆ ಸುಸ್ವಾಗತಾ... ತೆರೆಯಾ...ಮರೆಯಾ...ವಿಷಯಾ... ತುಂಬಾ ಇದೆ ಕೃಪೆಯಾ ಹಿಂಬಾಲಿಸು ನಿನ್ನ ಸೆಳೆತದ ಸವಿ ಬರೆಯಲಾರೆನು ಕವಿ ಮನವಿ ಬರಿ ನಿನ್ನದೇ ಚಿತ್ರೋತ್ಸವ... ಪಂಚನಾಮೆಯ ಬಿಡು ಪ್ರಥಮ ಚಿಕಿತ್ಸೆಯ ಕೊಡು ಮಾಡಿ ಸದ್ದಿಲ್ಲದಾ ಅಪಘಾತವಾ... ಉಭಯ... ಹೃದಯಾ... ಆದಲೂ ಬದಲಾದರೆ ನೀನೇನ ಸಂಭಾಳಿಸು ನಾನಾಡದಾ ಮಾತೆಲ್ಲವಾ ಕದ್ದಾಲಿಸು ಆದರೂ ನೀ ಹೇಳದೇ ಒದ್ದಾಡಿಸು ನೀ ತೋರುವ ಮುಂಗೋಪವ ಮುದ್ದಾಗಿಸು ಕಣ್ಣಲ್ಲೇ ನೀ ಮೆಲ್ಲಗೆ ಒತ್ತಾಯಿಸು
@preetampatil7335
@preetampatil7335 Год назад
Supeb ee haadu yaste kelidaru matte matte kelbeku anisustee
@chandrakanthchandrakanth7894
Super
@GulappaKulagod
@GulappaKulagod 10 месяцев назад
Super
@shivuv
@shivuv Год назад
Gani+sonu+jayanth kaikini+harikrishna music always melody
@starimage6077
@starimage6077 Год назад
Howdu
@honeycacke
@honeycacke Год назад
Super song ❤️ ❤️❤️❤️❤️ All the best frm rocking ⭐ fan's ❤️❤️❤️❤️❤️❤️❤️❤️❤️❤️❤️ waiting G2 movie ❤️❤️❤️❤️❤️
@goldenmanu629
@goldenmanu629 Год назад
😍 Golden Hit Of The Song 🎵
@mallumallikarjun7317
@mallumallikarjun7317 Год назад
Number one Hero namm golden star Ganesh Love you ನಗು ನಗುತಾ ಮೂಡಿಮಾಡುವ ನಟ number one Feeling song love lyric song love you Golden star Ganesha
@Manojmanu12190
@Manojmanu12190 Год назад
ಗಣೇಶ್ ಸರ್ ಮೂವೀಸ್ ನೋಡ್ತಿದ್ರೆ ಮುಖದಲ್ಲಿ ನಗು ಬರುತ್ತೋ ಇಲ್ಲವೋ ಗೊತ್ತಿಲ್ಲ... ಆದ್ರೇ ಮನಸಲ್ಲಿರೋ ನೋವು ಮಾತ್ರ ಪಕ್ಕ ಹೊರಗಡೆ ಬರುತ್ತೆ...🥺
@vikithjogi2881
@vikithjogi2881 Год назад
ಗಣಿ ಫುಲ್ ಫೀಲಿಂಗ್ 😘😍
@nisarganingnur205
@nisarganingnur205 Год назад
Super song 💗💘❤
@DRL_8576
@DRL_8576 Год назад
I just finished This Movie This is the a totally amazing amazing amazing entertainment/heartful touching movie 💯🙂😔 Love you Gani sir ❤️💛
@SuddiSaddu
@SuddiSaddu Год назад
ಮನಸ್ಸು ಅರಳುವಂತೆ ಬರೀ ಮುಖ ಭಾವದಲ್ಲೆ ರಮ್ಯತೆಯನ್ನು ಪರಿಚಯಿಸಬಲ್ಲ ನಟ. 😍😍😍
@kickk2683
@kickk2683 Год назад
This song deserve 100 millon views
Далее
Symmetrical face⁉️🤔 #beauty
00:15
Просмотров 1,9 млн
Smart Sigma Kid #funny #sigma #memes
00:26
Просмотров 749 тыс.
Викторина от ПАПЫ 🆘 | WICSUR #shorts
00:56
ToRung short film: 🙏save water💦
0:24
Просмотров 77 млн