Really melodious. Hatts off to Smt. Gangamma. She deserves the title "GAANA KOGILE". May GODESS SARASWATHI BLESS HER MORE & MORE ENERGY & FAME in her future endeavours.
ಅಮ್ಮ..... ನಿಮ್ಮ ಕಂಠಸಿರಿಗೆ ಮಂತ್ರಮುಗ್ಧರಾಗಿ ಹೋಗಿದ್ದೇವೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಸರ್ ಜೊತೆ ನೀವು ಹಾಡುವುದನ್ನು ನೋಡುವ ಭಾಗ್ಯ ನಮಗೆ ಖಂಡಿತ ಇದೆ ಅನಿಸುತ್ತಿದೆ. ಅದು ಆದಷ್ಟು ಬೇಗನೆ ಈಡೇರಲಿ...........
Tumba chennagide amma nimma voice like a proffesional singer...... Thanks for all electronic media and social media and studio owner who arrange facebook live.. 😍
ಅದ್ಬುತ ಮ್ ನಿನ್ನ ದ್ವನಿ ಕೇಳಿ ಜಾನಕಿ ಅಮ್ಮನೇ ಅನಿಸಿತು ನಿಮ್ಮ ಮೊದಲ ಹಾಡು ತೆರೆದಿದೆ ಮನೆ ಓ ಬಾ ಅಥಿತಿ ಅನ್ನೋ ಹಾಡು ಅವರಿಗಾಗಿಯೇ ಹಾಡಿದ ಹಾಗಿದೆ ತುಂಬಾ ತುಂಬಾ ಸಂತೋಷ ಮ್ ನಿನ್ನನ್ನು ಪರಿಚಯಿಸಿದರು ಧನ್ಯವಾದಗಳು ನಿನ್ನ ಧ್ವನಿಯಿಂದ ಬರುವ ಹಾಡುಗಳನ್ನು ಕೇಳ್ತಾ ಇದ್ದರೆ ಕಣ್ಣಲ್ಲಿ ಆನಂದ ಭಾಷ್ಮ ತಾನಾಗಿಯೇ ಹರಿದು ಹೋಗುತ್ತಿತ್ತು ದೇವರು ನಿನ್ನನ್ನು ಚೆನ್ನಾಗಿ ಇಟ್ಟಿರಲಿ ಇನ್ನೊಂದು ವಿಷಯ ಅಮ್ಮನ ಮುಂದೆ ಹಾಡಿದರೆ ನಿಜವಾಗಿಯೂ ಅವರ ಕಣ್ಣಲ್ಲಿ ಸಹ ಆನಂದ ಭಾಷ್ಮ ಹರಿದು ಬರುತ್ತದೆ ಎಲ್ಲರಿಗೂ ಅಭಿನಂದನೆಗಳು
Oh my god super singer amma nivu please give to chance to sing a song in movies because it's voice like old singers means old is gold I like so much amma
Koppalada gangakka cacu birds voice i can not compre her koppal dist are special i have purchad 7acars land kavalur villege but special place i belong.kuruba cast god bless