ಸರ್ ಹಿಂದಿನ ನಿಮ್ಮತರಗತಿಗಳನ್ನು ನೋಡಿದ್ದೇವೆ ಸರ್ ನಮಿಗೆ ಧಾರವಾಡ ಬೆಂಗಳೂರಿಗೆ ತರಬೇತಿ ತಗೊಳಕ್ಕೆ ರೊಕ್ಕ ಇಲ್ರಿ ಸರ್ ನಮ್ಮ ಹಳ್ಳಿ ಒಳಗೆ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದೇವೆ ದಯವಿಟ್ಟು ನಿಮ್ಮ ತರಗತಿಗಳನ್ನು ದಿನಕ್ಕೆ ಒಂದ ಆದ್ರೂ ಮಾಡಿ ಸರ್ 🙏🙏🙏🙏🙏🙏🙏🙏 ತುಂಬಾ ಸಹಾಯ ಆಗುತ್ತೆ ಸರ್ pleace
ಥಾಂಕ್ಸ್ ಸರ್ ಈ ತರಹ ಪಾಠ ಮಾಡೋದು ನಾನು ಏಲಿಯು ಕೆಳಿಲಾ ಸರ್ ಸೂಪರ್ ತುಂಬಾ ಹೇಲಪ್ ಐತು ಸರ್🤝🤝🤝🤝🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Sir e rithi lesson namma schools na nenapisuthide, tumba tumba thanks nimma classes and effort ge, please continue Madi classes na. Namge tumba tumba useful aguthide sir, thank you so much sir🙏🙏🙏🙏🙏🙏🙏
gurujiiiiiiii what a talent sir nimdu really superbbbbbb sir nim class kelidre yarige science kabinada kadile agitto adu sebhu hannina juice agodralli yavade doubt illa sir one request sir 20 videos na science class madi sir total science subject ne mugisibidtri tq sir
Sir nim teaching method nang bhal ista sir nimella vidio nodidene sir inspiring teaching sir nimdu nim mundin vidio gagi Dina wait madtirtin sir nim saralate tumba like agodu sir🙏🙏
Akshara kalisidatam Guru.. Guru brahma guru vishnu guru devo maheshwara.. Guru saakshat parabrahma tashmaishre guruve namaha....Nanna necchina gurugalige Namanagalu....
Good morning sir....tqsm sir....everything....nim teaching thumba channagi hage nim book purchase madi PC exam ge prepare agidini....thumba helpful agide...tqsm sir 🙏.....
ವಿಜ್ಞಾನದ ವಿಷಯದ ಬಗ್ಗೆ ಅತ್ಯಂತ ಸುಲಭವಾಗಿ ಅರ್ಥವಾಗುವಂತೆ ವಿವರಿಸಿದ್ದೀರಿ sir ಧನ್ಯವಾದಗಳು.ಹಾಗೆಯೇ ನನ್ನದೊಂದು ಮನವಿ ಬರುವ ಫೆಬ್ರುವರಿ 2022 ಕ್ಕೆ BRp .ECO.ಪರೀಕ್ಷೆ ಇದ್ದು ಇದರ ಬಗ್ಗೆ .ಬರುವ ಪ್ರಶ್ನೆಗಳ ಬಗ್ಗೆ ತಿಳಿಸಿ sir .