Bhaga beach ಮತ್ತು ಕಲಂಗುಟ್ ಬೀಚ್ ರೂಮ್ ರೆಂಟ್ ಫ್ಯಾಮಿಲಿ 2000 ನಿಂದ ಸ್ಟಾರ್ಟ್ ಇದೆ... ಕಲಂಗುಟ್ ಬೀಚ್ ಬೆಸ್ಟ್ ಆಪ್ಷನ್. ನೋಡುವಂತ ಪ್ಲೇಸ್ಸ್ ಕಲನಗುತ್ ಬೀಚ್ ಭಾಗ ಬೀಚ್ ಅಗೋಡ ಪೋರ್ಟ್ ಓಲ್ಡ್ ಗೋವಾ ಚರ್ಚ್ ಇದಾವೆ ಇನ್ನು ತುಂಬಾ ಬೀಚ್ ಇದಾವೆ
Calangut ಬೀಚ್ನಿಂದ 200 ಮೀಟರ್ ದೂರದಲ್ಲಿ ಮಾಡಿ ಕಡಿಮೆ ಬಜೆಟ್ ಸಿಗತ್ತೆ... ಅವ್ರು ಎಷ್ಟೇ ಹೇಳದ್ರು ನೀವೂ ಬಾರ್ಗೆನ್ ಮಾಡಿ 2 ಜನ ಇದ್ರೆ ಆಲ್ಮೋಸ್ಟ್ 24 hours 1000 ದಿಂದ 1200 ಸಿಕ್ಕೇ ಸಿಗತ್ತೆ
Sigatte ondinakke 800 or 1000 tagotare... Petrol nive hakondu odasbeki... Starting swalpa haki kodtare... Rent tagolo munche car purti video record madkoli... Nivu
Everyday 3pm there is a train from yashavantpur to Vasco-da-gama, it will reach to vasco at 5 am from vasco to Calangute beach 100 rupees private travels are there..
Bro avru sikkapatte heltare but nivu ibre hodre 1000 or 1200 agatte 6 jana idre per head 300 350 agotara bargain madi... But new year and Christmas room sigalla costly