Тёмный
No video :(

Govind Babu Poojari | ಓದಿದ್ದು 7ನೇ ತರಗತಿ, ವಾರ್ಷಿಕ ವಹಿವಾಟು130 ಕೋಟಿ | Naanu Nannada Sadhane | NewsFirst 

NewsFirst Kannada
Подписаться 3,8 млн
Просмотров 626 тыс.
50% 1

Govind Babu Poojari | ಓದಿದ್ದು 7ನೇ ತರಗತಿ, ವಾರ್ಷಿಕ ವಹಿವಾಟು130 ಕೋಟಿ | Naanu Nannada Sadhane | NewsFirst Kannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstli...
Subscribe to RU-vid Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#GovindBabuPoojari, #CheftalkFoodAndHospitality #NanuNannaSadhane #IndianLeadershipAwardWinner #ManagingDirectorAtChefTalkFoodAndHospitality #ManagingDirector, #ChefTalk, #TeaMaker, #FoodAndHospitalityService #QualityFood #Hotel, #HistoryOfGovindBabuPoojari, #AcheivementsOfGovindpoojari, #AboutCheftalk #AboutCheftalkFoodAndHospitality #GovindBabuPoojariInterview #GovindBabuPoojariInNanuNannaSadhane,#NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 677   
@abarashechandrashekar9267
@abarashechandrashekar9267 3 года назад
ನಾನು ಒಂದು ಪದವನ್ನು ಓದಿದ್ದು ಜ್ಞಾಪಕಕ್ಕೆ ಬಂತು... ಮೊದಲು ಆಳಾಗಿ ದುಡಿಯುವುದನ್ನು ಕಲಿ ಮತ್ತೆ ಅರಸನಾಗುವ ಯೋಗ ಕಂಡಿತಾ ಬರುತ್ತದೆ.... ಇದಕ್ಕೆ ಉತ್ತಮ ಉದಾಹರಣೆ ನಮ್ಮ ಗೋವಿಂದ್ ಪೂಜಾರಿ ಸರ್.... ನಿಮ್ಮ ಈ ಅದ್ಬುತ ಸಾದನೆಗೆ ಧೀರ್ಘಧಂಡ ನಮಸ್ಕಾರ.... ಸಾಹೇಬ್ರೇ.....💐🙏
@yatheeshsuvarna3369
@yatheeshsuvarna3369 3 года назад
ಇಂತಹ ಸಾಧಕರನ್ನು ಇಡಿ ಪ್ರಪಂಚಕ್ಕೆ ಪರಿಚಯಿಸಿದಕ್ಕೆ ನ್ಯೂಸ್ ಫಸ್ಟ್ ಚಾನೆಲ್ ರವರಿಗೆ ನನ್ನ ಪ್ರಣಾಮಗಳು 🙏🙏
@pk_Rhythm
@pk_Rhythm 3 года назад
ಒಂದು ಸುದ್ದಿ ವಾಹಿನಿಯಿಂದ ಈ ರೀತಿ ಸಾಧಕಾರ ಪರಿಚಯ ಶ್ಲಾಘನೀಯ👏🏻👏🏻👏🏻 ಒಳ್ಳೆ ಕೆಲಸ ಮಾಡುವ channelಗೆ ಒಳ್ಳೇದ್ ಆಗ್ಲಿ.... And god bless the achiever🙏🏻
@kumarshetty2346
@kumarshetty2346 2 года назад
Heartiest congratulations n best wishes dear . I'm proud of you
@kumarishobha328
@kumarishobha328 Год назад
ನಿಮ್ಮ ಸಾಧನೆಯನ್ನು ಕೇಳಿ ತುಂಬಾ ಸಂತೋಷವಾಯಿತು ಇನ್ನು ಹೆಚ್ಚಿನ ಯಶಸ್ಸನ್ನು ಗಳಿಸಲು ದೇವರು ನಿಮಗೆ ಆಯುರಾರೋಗ್ಯ ಕೊಡಲಿ ಎಂದು ಪ್ರಾರ್ಥಿಸುತ್ತೇನೆ 🙂
@channeshbjj7954
@channeshbjj7954 3 года назад
ಧರ್ಮದ ದಾರಿ ಧರ್ಮದ ಕಾರ್ಯ ನಿಮ್ಮ ಗೆಲುವಿಗೆ ಸದಾ ನಿಮ್ಮ ಜೊತೆಗೆ ಇರುತ್ತೆ ಸರ್ ನಾವು ಕೂಡ
@deekhshitdeekhshi4890
@deekhshitdeekhshi4890 3 года назад
Phone number sigabahuda
@sanghavis.b1081
@sanghavis.b1081 2 года назад
Contact number please
@eshwarho6259
@eshwarho6259 2 года назад
@@sanghavis.b1081 Xp
@eshwarho6259
@eshwarho6259 2 года назад
@@sanghavis.b1081 Xn OOol
@masterkusi9334
@masterkusi9334 3 года назад
ನಿಜವಾದ ಜನಸೇವಕ... 🔥🔥🔥 ಬಡವರಿಗೆ ಒಂದು ಕಷ್ಟ ಎಂದರೆ ಮೊದಲಿಗೆ ಮುಂದೆ ಬರುವ ಏಕೈಕ ವ್ಯಕ್ತಿ... 💝💝💝 Really You Are Such A Wonderful Person, Good Humanity Person And Once Again Best Of Luck For Your Future And Keep Rocking Sir... 🔥🔥🔥
@ajeyats3833
@ajeyats3833 3 года назад
ನಮ್ಮಂತವರ ಪಾಲಿಗೆ ಕೆಲಸ ಕೊಟ್ಟು ನಮ್ಮ ಜೀವನಕ್ಕೆ ದಾರಿ ದೀಪ ವಾದ ಗೋವಿಂದ ಬಾಬು ಪೂಜಾರಿ ಸರ್ ರವರಿಗೆ ನಮ್ಮ ಕಡೆಇಂದ ಧನ್ಯವಾದಗಳು 🙏
@deekhshitdeekhshi4890
@deekhshitdeekhshi4890 3 года назад
Phone number sigabahuda
@nirmala.s6733
@nirmala.s6733 3 года назад
Nangu onedhu kelsa sigutha
@gangammasanjivaya8820
@gangammasanjivaya8820 3 года назад
@@deekhshitdeekhshi4890 f M Dw
@jamesraja4975
@jamesraja4975 2 года назад
I need a job Sir please help me.
@umeshasmsappali625
@umeshasmsappali625 3 года назад
ಇದು ನನ್ನ ಬಹಳ ಪ್ರೀತಿಯ ಕಾರ್ಯಕ್ರಮವಾಗಿದೆ. ಬಹುದೊಡ್ಡ ಸಾಧಕರನ್ನು ಪರಿಚಯಿಸುವ ಮಹತ್ತರವಾದ ಕೆಲಸ ನಿಮ್ಮಿಂದ ಅಗುತ್ತಿದೆ. ತುಂಬಾ ತುಂಬಾ ಧನ್ಯವಾದಗಳು.
@preeti343ify
@preeti343ify 11 месяцев назад
Who came here after Chaitra kundapur fraud case
@Adityaraj-no8rg
@Adityaraj-no8rg 11 месяцев назад
Me
@muralidharhebsur2728
@muralidharhebsur2728 11 месяцев назад
​@@Adityaraj-no8rge, e7%%😊😊😊😊😊3😊😊😊😊😊😊😊😊😊😊
@sadashivsalian2893
@sadashivsalian2893 11 месяцев назад
​@@Adityaraj-no8rg😂😂
@abhiavinash8457
@abhiavinash8457 11 месяцев назад
😂😂
@vijaygangolli1001
@vijaygangolli1001 3 года назад
ಗೋವಿಂದಣ್ಣವರ ಜೇವನದ ಚಿತ್ರಣವನ್ನು ಸೊಗಸಾಗಿ ಒಳ್ಳೆ ಯ ನಿರೂ ಪಣೆ ಕಟ್ಟಿ ಕೊಟ್ಟ 1ನ್ಯೂಸ್ ಟಿವಿ ಚಾನಲ್ ನವರಿಗೆ ಧನ್ಯವಾದಗಳು
@nagendrapoojary2517
@nagendrapoojary2517 3 года назад
ದೇವರ ದಯೆಯಿಂದ ಒಳ್ಳೆಯದಾಗಲಿ ನಿಮಗೆ.ನಿಮ್ಮಿಂದ ತುಂಬಾ ಜನರಿಗೆ ಸಹಾಯ ಹಾಗೂ ಕೆಲಸ ಸಿಗಲಿ ಅಂತ ದೇವರಿಲ್ಲ ಪ್ರಾರ್ಥನೆ.🙏👏👏👏💐💐💐
@vijayalaxmimettinahole
@vijayalaxmimettinahole 3 года назад
😍ನಮ್ಮ ಈ ಭಾಗದ ಸಹೃದಯಿ, ಉದಾರ ಮನೋಭಾವವುಳ್ಳ, ಕೊಡುಗೈ ದಾನಿ 🙏ಶ್ರೀಯುತ ಗೋವಿಂದ ಬಾಬು ಪೂಜಾರಿ ಇವರ ಮುಂದಿನ ಕಾರ್ಯಗಳು ಅತ್ಯುತ್ತಮ ರೀತಿಯಲ್ಲಿ ಯಶಸ್ವಿಯಾಗಲಿ 👍🙏ಸರ್ ನಿಮ್ಮ ಪ್ರೀತಿ ಬಡ, ಅಸಹಾಯಕ ಕುಟುಂಬದ ಮೇಲೆ ಹೀಗೆ ಯಾವಾಗ್ಲೂ ಇರ್ಲಿ 🙏🙏ನೀವು ನಮ್ಮ ಬೈಂದೂರಿನ ಹೆಮ್ಮೆ 🥰🙏🙏
@NagarajNagaraj-lp4pf
@NagarajNagaraj-lp4pf 3 года назад
🙏ಸರ್ ನೀವು ಮಾಡಿದ ಪುಣ್ಯದ ಕೆಲಸಗಳು ನಮಗೆ ಮಾರ್ಗದರ್ಶಕವಾಗಿದೆ ನಿಮ್ಮ ದಾರಿಯಲ್ಲಿ ಸಾಗುವ ಪ್ರಯತ್ನದಲ್ಲಿ ಇರುತ್ತೇವೆ ನಿಮ್ಮ ಯಶಸ್ಸಿನ ಹಾದಿ ಹೀಗೆ ಮುಂದುವರೆಯುತ್ತಿರಲಿ ಸರ್ ಹೀಗೆ ಮುಂದುವರೆಯಲಿ
@sameer-hussain227
@sameer-hussain227 11 месяцев назад
ಓಹೋ ಇದೇ ವೀಡಿಯೋ ಚೈತ್ರಾ ನೋಡಿರಬೇಕು 😂😂😂
@manjunatham9602
@manjunatham9602 3 года назад
ನಮ್ಮೂರಿನ ಸಾಧಕರು.. 💐😍💐 ಉಪ್ಪುಂದ 💝
@avatar6224
@avatar6224 11 месяцев назад
Who is here after chaitra kundapur case😂😂😂
@rajaj5170
@rajaj5170 2 года назад
ನಿಮ್ಮಂಥವರು ಇನ್ನೂ ನೂರಾರು ಜನ ಹುಟ್ಟಿ ಬರಲಿ ಸರ್ ನಮಗೆ ನಮ್ಮದೊಂದು ನಮಸ್ಕಾರ ಸರ್
@sachinshetty3953
@sachinshetty3953 3 года назад
Your Show is really inspiring... I really like your Show..👍
@lokeshpoojary584
@lokeshpoojary584 3 года назад
ಸೂಪರ್. ನಿಮ್ಮ ಮುಂದಿನ ಉದ್ಯಮ ಇನ್ನು ಉತ್ತರೋತ್ತರ ಅಭಿವೃದ್ಧಿ ಕಂಡು ಇನ್ನು ಹೆಚ್ಚಿನ ಜನರಿಗೆ ಉದ್ಯೋಗವನ್ನು ನೀಡುವಂತಾಗಲಿ.ಬೈಂದೂರಿನ ಕರ್ಣ💐💐💐
@hemanthhaged8714
@hemanthhaged8714 3 года назад
ಬಡವರ ಪಾಲಿನ ದೇವರು ಗೋವಿಂದ ಬಾಬು ಪೂಜಾರಿ ಸರ್🙏
@chandrashekarchandru9104
@chandrashekarchandru9104 2 года назад
ಎಸ್ಟು ಒಳ್ಳೆ ವ್ಯಕ್ತಿ ದರ್ಶನ ಮಾಡಿದಕ್ಕೆ ತುಂಬಾ ಧನ್ಯವಾದಗಳು 🙏🔥👌👍
@bhimeshbhimesh2132
@bhimeshbhimesh2132 3 года назад
ಮುಂದೆ ಗುರಿ ಇರ್ಬೇಕು ಹಿಂದೆ ಗುರು ಇರ್ಬೇಕು ಅದರಲ್ಲೂ ಏನು ಇಲ್ಲದೆ ಮೇಲೆ ಬಂದಿದಿರ. ಹಾಗೆ ಹಸಿವು ಅಂತ ಬಂದ ಎಷ್ಟೋ ಬಡ ಜನಕ್ಕೆ ಅಹಾರವನ್ನು ಕೊಟ್ಟು ಹಸಿವು ನ ನೀಗಿಸಿದ್ದೀರ ತುಂಬಾ ಧನ್ಯವಾದಗಳು ಸಾರ್.
@sahanistar-Harini-karkala
@sahanistar-Harini-karkala 3 года назад
ಸ್ಫೂರ್ತಿದಾಯಕ ಕಾರ್ಯಕ್ರಮ... Real Hero... ಅದ್ಬುತ ವ್ಯಕ್ತಿತ್ವ ಗೋವಿಂದಣ್ಣ... ಸಂದರ್ಶನಕ್ಕಾಗಿ ಅಭಿನಂದನೆಗಳು @ ಸೋಮಣ್ಣ ಮಾಚಿಮಾಡ....
@somannamachimada5473
@somannamachimada5473 3 года назад
🙏
@manojmanu9284
@manojmanu9284 3 года назад
ಬಡವರ ಬಂಧು ♥️ ಆಪದ್ಬಾಂಧವ ⭐ ಅನಾಥ ರಕ್ಷಕ 🙏
@praveenvarun3145
@praveenvarun3145 3 года назад
First Class Catering is amazing. Govind babu and his team are so professional and thorough. They catered our office event and it was perfect . Our event was a huge success. The food was delicious and the presentation was impeccable. I highly recommend and will be using First Class Catering for all of my future events!
@PagadaiPK
@PagadaiPK 3 года назад
I approach lot of time my ready made ,idli,sapathi,barota,idli dosa batter.
@badrubaddi4741
@badrubaddi4741 3 года назад
@@PagadaiPK ppp0
@PagadaiPK
@PagadaiPK 2 года назад
@@badrubaddi4741hi..
@ashokmulwad3299
@ashokmulwad3299 2 года назад
High standard of food and cleaning is most important thing to up living top level of ur business.
@nirmalaatharv9436
@nirmalaatharv9436 11 месяцев назад
q
@nitheeshpoojary1821
@nitheeshpoojary1821 3 года назад
"ಶ್ರಮಕ್ಕೆ..ಸಿಕ್ಕ...ಪ್ರತಿಫಲ"•••♡♡♥️♥️🌹🤩
@mahadevkjadhav7454
@mahadevkjadhav7454 11 месяцев назад
ನಿಮ್ಮ ಸಾಧನೆ ಅದ್ಭುತ.. ಪ್ರತಿಯೊಬ್ಬರಿಗೂ ಮಾಧರಿ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.
@hanamantkoppad3589
@hanamantkoppad3589 3 года назад
ಬಡವರ ಆಶಾಕಿರಣ ಧನ್ಯವಾದಗಳು ಸರ್ 🙏🙏🙏🙏
@vishalraj0393
@vishalraj0393 3 года назад
His gesture is so down to earth, really proud of him.
@sadhanashalini8630
@sadhanashalini8630 11 месяцев назад
ತಮ್ಮ ಸಮಾಜಮುಖಿ ಸೇವೆಗೆ ದೇವರು ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ 🙏🙏🙏
@hanumanthabbeehmaray8564
@hanumanthabbeehmaray8564 2 года назад
ಸೂಪರ್ ಸರ್ ಸೂಪರ್ ಗೋವಿಂದ ಬಾಬು ಪೂಜಾರಿ ಸರ್ ಮಾಡಿ ರೆಕಾರ್ಡುಗಳನ್ನು ತುಂಬಾ ಜನರಿಗೆ ಒಳ್ಳೆದಾಗಲಿ ಅವರಿಗೆ ದೇವರು ಒಳ್ಳೆಯ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ
@SuryaPrakash-ny6vj
@SuryaPrakash-ny6vj 3 года назад
ನಿಮ್ಮ ಅದ್ಭುತ ಸಾಧನೆಗೆ ನನ್ನ ಕೋಟಿಕೋಟಿ ನಮನಗಳು ದೇವರು ನಿಮಗೆ ಆರೋಗ್ಯ ಭಾಗ್ಯ ಕೊಟ್ಟು ಇನ್ನೂ ಹಲವಾರು ಸಾಧನೆಗಳನ್ನು ಮಾಡಲು ಅವಕಾಶ ಮಾಡಿಕೊಡಲು ಬೇಡಿಕೊಳ್ಳುತ್ತೇನೆ .
@Ajay-ts4oc
@Ajay-ts4oc 2 года назад
ಸೂಪರ್ ಸರ್ ನಿಮ್ಮ ಈ ಸಾಧನೆ ಇನ್ನು ಹೆಚ್ಚು ಎತ್ತರಕ್ಕೆ ಬೆಳೆಯಲಿ.. ದೇವರು ನಿಮಗೆ ಒಳ್ಳೆಯದು ಮಾಡಲಿ.
@sushanpalen9846
@sushanpalen9846 3 года назад
We want more interviews like these
@ayushenterprises9981
@ayushenterprises9981 3 года назад
Sir you're a real HERO You're inspiration to us God bless you sir All the best 👍 Ravi kunder
@shashiranjandas4481
@shashiranjandas4481 11 месяцев назад
ತಮ್ಮ ವಾಹಿನಿಯಿಂದ ಬಹಳ ಜನರಿಗೆ ಮುಖ್ಯವಾಗಿ ಯುವಕರಿಗೆ ಉತ್ತಮ ಮಾರ್ಗದರ್ಶನವನ್ನು ಶ್ರೀ ಗೋವಿಂದ ಪೂಜಾರಿ ಯವರು ನೀಡಿದ್ದಾರೆ. ವಾಯಿನಿ ಯವರಿಗೆ ಧನ್ಯವಾದಗಳು.
@parisarachannel
@parisarachannel 2 года назад
ಮೈ ಬ್ರದರ್ ಗೋವಿಂದ ಬಾಬು ಪೂಜಾರಿ ದೇವರು ಒಳ್ಳೆಯದೇ ಮಾಡಲಿ
@girish8726
@girish8726 3 года назад
New India new icons , ನಮ್ಮ ಕರ್ನಾಕದ ವರೆ ಆದ ಶ್ರೀ ಗೋವಿಂದ ಪೂಜಾರಿ ಅವರ ಸಾಧನೆ ಎಲ್ಲರಿಗೂ ಸ್ಪೂರ್ತಿದಾಯಕ best wishes , India shud have more of such entrepreneur s . Great to hear such stories , ಸೋಮಣ್ಣ ಅವರಿಗೂ , ನ್ಯೂಸ್ 1st ಅವರಿಗೂ ಅಭಿನಂದನೆಗಳು
@mobilestudio3694
@mobilestudio3694 3 года назад
Very good program sir ,keep it well done first news ,ThaNk you somanna machimada , all the best govind Babu poojari sir ,you are one of the role model for youths
@santoshshetty8406
@santoshshetty8406 3 года назад
Great sir, you are just inspiring business man for upcoming youth who are interested in catering industry
@rameshreddy2161
@rameshreddy2161 3 года назад
sir, your my inspiration,
@ramuramu9179
@ramuramu9179 3 года назад
Perseverance and rags to riches story can be emulated and a lesson to all. My best wishes are with you sir... 🙏
@rani.m951
@rani.m951 2 года назад
God bless you and.ur 👪
@rekhamahadevappa4938
@rekhamahadevappa4938 3 года назад
Really u r real achiever.
@pallavin4923
@pallavin4923 3 года назад
ಪರಿಶ್ರಮಕ್ಕೆ ಕನ್ನಡಿ ತರ ಇದೆ ನಿಮ್ಮ ಸಾಧನೆ ಧಾನ ಧರ್ಮ ಗುಣಕ್ಕೆ 🙏🙏🙏
@raghupatil5871
@raghupatil5871 3 года назад
The ultimate idea of rags-to-riches success in cooking industry is the Chef talk - All the best for your future endeavours Sir🙏
@bhanu19teja
@bhanu19teja 3 года назад
True indeed
@shivaprasadrairai1682
@shivaprasadrairai1682 3 года назад
ದೇವರ ಕೃಪೆ ಸದಾ ನಿಮ್ಮ ಮೇಲೆ ಇರಲಿ ಅಣ್ಣ....😍😍🙏
@sheejesku1590
@sheejesku1590 3 года назад
Sir, Your great sir.🙏
@jyothikamath1917
@jyothikamath1917 2 года назад
Govind Sir you and your Life teaches us Not to Give up ..... Truely A Great Motivator 👍
@mahanteshagasimundin1281
@mahanteshagasimundin1281 3 года назад
ಬಡವರ ಪಾಲಿನ ಅನ್ನದಾತ ನಮ್ಮ್ ಗೋವಿಂದ್ ಬಾಬು ಪೂಜಾರಿ ಸರ್
@IshuM17
@IshuM17 3 года назад
Congratulations! You proved once again that hard work must pay off - all my best wishes to you.
@umeshumesh.g3945
@umeshumesh.g3945 2 года назад
Govind babu, I am a professor & proud of you. U r a model to youths. I wish u to grow to a greater extent.
@nandhinisekar8345
@nandhinisekar8345 3 года назад
Our hero Govind sir. Wishing you all the very success sir.
@funytoon9429
@funytoon9429 3 года назад
Real hero 😍😍
@satyawanshendekar7945
@satyawanshendekar7945 3 года назад
Great man with golden heart
@praveenyadavnationlover
@praveenyadavnationlover 3 года назад
😍😍ಪೂಜಾರಿ ಸರ್ ಅವರಿಗೆ ಕರ್ನಾಟಕದ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು ಸರ್ 😍😍😎😍ಉತ್ತಮವಾದ ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ತಮ್ಮ ಸೇವೆಯನ್ನು ಮಾಡುತ್ತಿದ್ದೀರ 😍ದೇವರು ತಮಗೆ ಒಳ್ಳೆಯದು ಮಾಡಲಿ 😎😍😍😍😍😍😍😍😍😍😍😍😍😍😍😍
@nandakumarm2749
@nandakumarm2749 3 года назад
Great job sir & great successful in your life sir...💐💐🙏🏻🙏🏻
@dhanrajpoojari8746
@dhanrajpoojari8746 3 года назад
ಬಡವರ ಪಾಲಿನ ಆಶಾಕಿರಣ ಸರ್🙏
@sowmyarao4187
@sowmyarao4187 2 года назад
God bless u govind sir for ur thinking and helpful nature.very happy to hear about you.Really feel like meeting u sir.god came to tulunadu in govindjis roop to help the need.may god give u health more wealth and success..
@dr.lathar.kotian4679
@dr.lathar.kotian4679 3 года назад
Congratulations...Sir 🌹🌹🙏🙏🙏
@channayyas6332
@channayyas6332 2 года назад
Really I am proud of you sir, god bless you sir, keep it go moving🔝
@aryanvlogs822
@aryanvlogs822 3 года назад
Sir... journey of life wat u had is no words to express... always hardwork in life pays off to success....ur a true example....I wish nd pray many more success nd god bless u with good health fortune peace and prosperity throughout ur life...ma best wishes for your future endeavours...💐💐💐
@love_you_all_143_ENS
@love_you_all_143_ENS 2 года назад
I have no words Govind ji...... 🎉💐 God bless you & your family and your services 🙏🏻
@bhai_log
@bhai_log 3 года назад
Namma tulu naad d inchina vyakthi uller pandd itthe goytayni . very inspired
@lokeshbandiwaddar4189
@lokeshbandiwaddar4189 3 года назад
Tqu very much sir..you are a youth icon I am very Greatful to working in your company..
@sandhyasathu4148
@sandhyasathu4148 3 года назад
Doing god's work.Good luck
@maruthimppinky9272
@maruthimppinky9272 3 года назад
Sir nivu tumba kasta pattu mele bandidira hage berevaranna kuda uddara madta edira tq sir nimminda badavarige tumba help agide so nivu nooru varsha channagi erbeku sir God bless you sir 🙏💐
@pradeepmj9805
@pradeepmj9805 3 года назад
Sir great sir neevu
@samiullakhan7427
@samiullakhan7427 2 года назад
ದೇವರ ಹೆಸರಿನಲ್ಲಿಹೆಸರು ಮಾಡುವವರಿಗಿಂತ ಇವರು ಎಷ್ಟೇ ಉತ್ತಮ.ಇವರ ಮಾತಿಸರಳತೆಯಲ್ಲಿ ಇವರ ಔದಾರ್ಯ ಅಡಗಿದೆ
@anarjeetkumarkumar6409
@anarjeetkumarkumar6409 3 года назад
Great sir your first choice
@rameshgk3761
@rameshgk3761 3 года назад
Really good grow 🙏
@sudeeps5884
@sudeeps5884 3 года назад
🙏🙏🙏🙏🙏Sir. Is a great person I have ever seen🙏🙏🙏🖤🖤🖤
@devdarshan2847
@devdarshan2847 3 года назад
Somanna you are doing a great job 👏
@arunjakal7608
@arunjakal7608 3 года назад
You are great sir god bless you
@pfb6184
@pfb6184 3 года назад
We love such role model leaders who have grown from ground up. Namma kannadada mannina maga Govind Sir.
@bashuskgulbarga3036
@bashuskgulbarga3036 3 года назад
Really your God sir iam your fan sir
@maheshkpoojary4818
@maheshkpoojary4818 3 года назад
You are one of the god gift for us sir ,realy what ever you are doing its big history, god bless you sir , we all with you go ahead. I love you sir and your helping nature and social works. You are one real hero🌹🌹🌹🌹🌹❤️❤️❤️❤️❤️
@maheswaric713
@maheswaric713 3 года назад
It's realy good job sir .Sir you did lot of help to poor people
@marchedusudhakara5318
@marchedusudhakara5318 3 года назад
ಬಡವರ ಪಾಲಿಗೆ ಅನ್ನದಾತ ದೇವರು ಗೋವಿಂದ ಪೂಜಾರಿ ಸರ್ 🙏🙏🙏🙏🙏🙏
@gundappasr9241
@gundappasr9241 3 года назад
Wonderful Sir Great mean sir
@M_M_lesson
@M_M_lesson 2 года назад
Down to earth character and very proud to see his growth and vision 😍😍dever nanala Irna Kait edde bele malpuleka ashirvada malpad🤝
@bhojarajakavrady4791
@bhojarajakavrady4791 3 года назад
Very tremendous achievement. May his job be encouraged to other upcomers.Hats off Govind Babu Poojari. 👌👌👌🌹
@raghudesai1217
@raghudesai1217 3 года назад
Best news continue
@somannamachimada5473
@somannamachimada5473 3 года назад
🙏
@ravikumarsl9334
@ravikumarsl9334 Год назад
Super
@rangapoojari9152
@rangapoojari9152 3 года назад
ನಿಮ್ಮ ಈ ಸಾಧನೆಯ ದಾರಿ ಮುಂದಿನ ಜನಾಂಗಕ್ಕೆ
@udupisumanthpoojary3475
@udupisumanthpoojary3475 3 года назад
Govinda babu poojarre👌👌👌
@vijaypoojari1504
@vijaypoojari1504 3 года назад
ನಿಮ್ಮ ಹೆಸರು ಕೀರ್ತಿ ಇನ್ನು ಹೆಚ್ಚಾಗಿ ಬೆಳೆಯಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸುತ್ತೇವೆ
@nagarajaudupamegaravalli1346
@nagarajaudupamegaravalli1346 2 года назад
Samaaja seve munduvareyali ....Govinda pujari jee ..tammantahavara santati saaviravaagali ...shubhaashayagalu...olleyadaagali 👌👌🙏
@prajwalkotian2350
@prajwalkotian2350 2 года назад
Great work from govind sir and especially thanks to the news one channel for introducing this gems ❤️
@syedmudaseersa8855
@syedmudaseersa8855 3 года назад
Good often sir Indra catten...Bangalore Public so happy FOOD VERY GOOD TEAST GOVIND GOVIND SIR KARNATAKA TIGER IM SO LUCKY CHEFTALK HOSPITALITY FOOD COMPANY GOOD SRIVES... WORKERS...GOD SIR THANKS SIR
@siddusidda2863
@siddusidda2863 3 года назад
Sir u r genius person
@hanamantakandagal1861
@hanamantakandagal1861 3 года назад
Sir u r very gines persion
@vasudevagl5743
@vasudevagl5743 2 года назад
One of the best motivation Video...👌👌👌 Thank You...👏👏👏
@rajvlog9602
@rajvlog9602 2 года назад
inspiration for many people 👏❤️🙏
@sushmithats9067
@sushmithats9067 3 года назад
Sir's life story is truly inspiring and his success is a result of his strong determination and hardwork.His moto to help the needy is soo godly and the Cheftalk food and hospitality pvt ltd company is serving the best service to the people.Thank you soo much sir 🙏
@sudhakarrpoojary3517
@sudhakarrpoojary3517 3 года назад
ನೀವು ಮಾಡುತ್ತಿರುವ ಉತ್ತಮ ಸಮಾಜ ಸೇವೆ ಗೆ ಶ್ರೀಹರಿ ಯು ಸದಾ ಶ್ರೀರಕ್ಷೆ ನೀಡಲೆಂದು ಹಾರೈಸುತ್ತೇನೆ
@bharatshettymusic
@bharatshettymusic 2 года назад
Great thinking successful down to earth person .. innastu olle kelasa maadali bagawanthana krupe sadha idarali 💐🙏❣️
@sujatanaik1768
@sujatanaik1768 11 месяцев назад
Great sir
@syedmudaseersa8855
@syedmudaseersa8855 3 года назад
SIR KARNATAKA TIGER SIR WORKERS GOD BANGALORE IS LUCKY INDRA CATTEN SO MUCH EMPLOYEE WORK THANKS SO MUCH SIR
@yallalingabk84
@yallalingabk84 3 года назад
Hats off u Govinda babu sir God bless u next project 🙏❤
@prasenjitdas1351
@prasenjitdas1351 3 года назад
Sir, Your real Hero .....
Далее
Ajdarlar...😅 QVZ 2024
00:39
Просмотров 391 тыс.
Ajdarlar...😅 QVZ 2024
00:39
Просмотров 391 тыс.