ತುಂಬ ಏಕಾಗ್ರತೆ ಕೊಟ್ಟು ಕೇಳಿಸಿಕೊಳ್ಳುವುದರಿಂದ ನಿದ್ದೆ ಬರುವ ಸಾಧ್ಯತೆನು ಇರುತ್ತೆ. ನೀವು ಮಧ್ಯಮಧ್ಯಾದಲ್ಲಿ (final lekka pakka lekka) ಡೈಲಾಗ್ ಹೇಳುವುದರಿಂದ ನಿದ್ದೆ ಬರಲ್ಲ sir 😊 thank you sir.
Thank you so much sir ನೀವು ಸ್ಪೀಡಾಗಿ ಹೇಳೋದ್ರಿಂದ ಅಷ್ಟೇ ಸ್ಪೀಡಾಗಿ ಕಲಿಯಲು ಆಸಕ್ತಿ ಕೆರಳಿಸಿ ದಂತಾಯಿತು.ಸರ್....... ನಿಮ್ಮ ಮಾತು ಬೆಳಕಿನ ಕಿರಣ ಕೇಳಲು ಬಯಸಿತು ನನ್ನ ಮನ ಆಸಕ್ತಿ ಕೆರಳಿಸಿತು ನನ್ನ ಗಮನ ನಿಮ್ಮಿ ಸತ್ಕಾರ್ಯಕ್ಕೆ ಅನಂತ ನಮನ.
Sir 2nd paper eglish tumba difficult tegadidare. Syllabus horginda tegadidare. Paper tegeyoru english avarige mosa madidare . History nu difficult ide anasate.