ಮಾನ್ಯರೇ. ನಾನು ಈ ಮೂವಿ ನೋಡಿದೀನಿ ತುಂಬಾ ಚೆನ್ನಾಗಿದೆ. ನಿಮ್ಮ ಕನ್ನಡ ವಿವರಣೆ ಕೇಳಿ ತುಂಬಾ ಸಂತೋಷ ವಾಯ್ತು. ಏನೇ ಆದ್ರೂ ಕಸ್ತೂರಿಕನ್ನಡ ದಲ್ಲಿ ಕೇಳಿ ರೋಮಾಂಚನ ವಾಯಿತು ಧನ್ಯವಾದಗಳು 🙏🙏
ಈ ಸಿನಿಮಾದ ರೈಟರ್ ಹಾಗೂ ಡೈರೆಕ್ಷನ್ ಮಾಡಿರೋ ಇನ್ನೊಂದು ಮೂವಿ ಗ್ರೀನ್ ಮೈಲ್ (1999) ನೋಡಿ ಗೆಳೆಯರೇ.. ಒಂದು ಅದ್ಬುತ ಮೂವಿ.. ಕೊನೆ ಕೊನೆಗೆ ಕ್ಲೈಮಾಕ್ಸಲ್ಲು ಅಂತೂ ಅಳುನೆ ಬಂದ್ಬಿಡುತ್ತೆ.. 😢😭😭😩. ನಾನು ನೋಡಿದಂತಹ ಒಂದು ಬೆಸ್ಟ್ ಮೂವಿ... 👌👌👌👌👌
ಅಣ್ತಮ್ಮ ನಿನ್ನ ಧ್ವನಿ ಮತ್ತು ಮೂವಿಗಳ ಆಯ್ಕೆ ಅದ್ಭುತವಾಗಿದೆ. ಎಲ್ಲಾ ಮೂವಿಗಳು ಸೂಪರ್. ನಿಮ್ಮ ಎಕ್ಸ್ಪ್ಲೈನ್ ಇನ್ನೂ ಸೂಪರ್. ದಯವಿಟ್ಟು ಇದೇ ಥರ ಮುಂದುವರಿಯಲಿ.. Movie eyes & sagars mystry & ನಿಮ್ಮ ಚಾನೆಲ್ 3 ಕೂಡಾ ಸೂಪರ್. ❤️❤️❤️
" Outside I was an honest person straight as an arrow " " Get Busy living or get busy dieing " " Hope is the good thing may be the best of thing and no good thing ever dies " And Many More Quotes These quotes cannot be understood untill unless This Movie Is Watched !! Good Explanation! Keep it up bro ❤
Bro,, Ond movie na moldu explain madi next movie madu bro,, Godzilla 2014 movie and pirates of the Caribbean alli saha Ond movie miss madidya Alva avu saha explain madu bro 😢