ನಮಸ್ತೆ ಸರ್ ನೀವು ಮಕ್ಕಳ ಬೆಳೆಸುವ ಬಗ್ಗೆ ತುಂಬಾ ಅದ್ಭುತವಾಗಿ ತಿಳಿಸಿ ಕೊಟ್ಟಿದ್ದೀರ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಮಾತು ಸಾವಿರಾರು ಪೋಷಕರಿಗೆ ಸ್ಪೂರ್ತಿದಾಯಕ ಸರ್
Sir nivu nam kannadigaru nivu nam shikshakaru nam punya sir ondu dinanu miss madkollolla nim youtube videos nanu thank you.sir nimmindagi nann life super agi roopisikondidini
ಸರ್ ನಮಸ್ಕಾರ ನಿಮ್ಮನ್ನು ಒಮ್ಮೆ ಭೇಟಿಯಾಗಬಹುದ. ಸಾಧ್ಯವಾದರೆ ನಿಮ್ಮ ಮುಂದಿನ speech ಕಾರ್ಯಕ್ರಮದ ಬಗ್ಗೆ ತಿಳಿಸಿ. ನಾನು ಆ ಕಾರ್ಯಕ್ರಮಕ್ಕೆ ಬರಲು ಬಯಸುತ್ತೇನೆ. ಇಂತಿ ನಿಮ್ಮ ಅಭಿಮಾನಿ ಕೇಶವ ಪ್ರಕಾಶ್
ನಮಸ್ತೆ ಗುರುಗಳೇ ನೀವು ತುಂಬಾ ಚೆನ್ನಾಗಿ ಎಲ್ಲಾ ವಿಷಯಗಳ ಬಗ್ಗೆ ಹೇಳುತ್ತೀರಿ ಕನ್ನಡದವರು ನಿವು ಆದರೆ ಒಂದೇ ಒಂದು ಬಾರಿಯಾದರೂ ನಿವು ಅಣ್ಣಾವ್ರ ಬಗ್ಗೆ ಯಾವತ್ತೂ ಮಾತುಗಳನ್ನು ಆಡಿಲ್ಲ ಎಕೆ? ನಿಮಗೆ ಸಂದರ್ಭ ಒದಗಿ ಬಂದಿರಲಿಕ್ಕಿಲ್ಲ ಅಥವಾ ನಟರು ಬಗ್ಗೆ ಆಸಕ್ತಿ ಇಲ್ಲವೇ ಸರ್ 🙏