ನಿನ್ನ ಈ ಪ್ರೀತಿಗೆ ಈ ನನ್ನ ಪ್ರಾಣವ ನಾ ನೀಡುವೆ.. ನಿನ್ನ ಸಂತೋಷಕೆ ಏಳೇಳು ಜನ್ಮವೂ ನಾ ಕಾಯುವೆ.. ನೀನಿಲ್ಲದೇ ಉಸಿರಾಡೋಲ್ಲ.. ನೀನಿಲ್ಲದೇ ಕಾಲ ಓಡೋಲ್ಲ.. ನನ್ನ ಈ ಕಣ್ಣಿನ ಭಾಷೆಗೆ..ಹೃದಯವೇ..ಸಾಕ್ಷಿಯು.. ನನ್ನ ಈ ಹೃದಯದ ಹಾಡಿಗೆ..ದೇವರೇ..ಸಾಕ್ಷಿಯು.. ನಿನ್ನ ಈ ಪ್ರೀತಿಗೆ ಈ ನನ್ನ ಪ್ರಾಣವ ನಾ ನೀಡುವೆ.. ನಿನ್ನ ಸಂತೋಷಕೆ..ಏಳೇಳು ಜನ್ಮವೂ ನಾ ಕಾಯುವೆ... ************************ ಚಿತ್ರ: ಹನಿ ಹನಿ (2008) ಸಾಹಿತ್ಯ: ಕೆ ಕಲ್ಯಾಣ್ ಸಂಗೀತ: ಎಸ್ ಚಿನ್ನ ಗಾಯನ: ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ************************ ಹೃದಯ ಒಂದು ಹೃದಯಾ ನನ್ನ ಪ್ರೀತೀನ ಹೇಳೋಕ್ಷಣಾ.. ಜಗದಲಿ ಸಾವಿರ ಋತುಗಳು ಮೂಡಿ ಬರುತಾವೇ ಒಂದೇ ದಿನ..ಆಆಆಆ ಪ್ರೀತಿ ಗುರುತಿಗೆ ನೂರು ತಾಜಮಹಲ ರೆಪ್ಪೆಯಲ್ಲಿ ಕಟ್ಟಬಲ್ಲೆ ನಿನ್ನಾನೆಗೂ.. ಚಂದಿರಂಗು ತಿಳಿದಂಗೆ ಬೆಳದಿಂಗಳಾ ಕದ್ದು ಮುಚ್ಚಿ ತೋರಬಲ್ಲೆ ನನ್ನಾನೆಗೂ.. ಯುಗದಾಚೆಗೂ ಯುಗಳ ಗೀತೇನ.. ಹಾಡುವೆ ನನ್ನ ಪ್ರೀತಿ ಜೋಪಾ.ನ.. ನಮ್ಮ ಒಂದೊಂದು ಹೆಜ್ಜೆಯಲೂ..ಪ್ರೀತಿಯೇ..ಕಾವಲು. ಪ್ರತಿ ಕನಸಿಗೂ ಆಕಾಶವೇ..ತೆರೆದಿರೋ..ಬಾಗಿಲು. ************************ Karaoke Created & Uploaded by @Nagaraj_Ilager On date: 18.03.2019 ************************ ಒಲವೂ ಒಂದು ಒಲವೂ ಶುರುವಾಗೋದೇ ಗೊತ್ತಾಗದೂ.. ಮನಸಿನ ಮೊದಲ ಕನಸಿನ ಹೆಜ್ಜೆ ಮರೆವೆಲ್ಲೋ ಮರೆಯಾಗದ..ಊಊಊ ಸುತ್ತೋ ಭೂಮಿಯಲ್ಲಿ ನಮದೊಂದೇ ಚರಿತೆ ಅನ್ನಿಸುವ ಹಾಗೇ ನಾವು ಬಾಳೋಣ ಬಾ.. ನೂರು ಹುಟ್ಟು ಸಾವು ಇಲ್ಲಿ ನಮಗಿದ್ದರೂ ಒಂದೇ ಜೀವವಾಗಿ ಮುಂದೆ ಸಾಗೋಣ ಬಾ.. ನಿನ್ನಿಂದಲೇ ನನ್ನ ಉಸಿರಾಟ. ಹೌದೆಂದಿದೆ ಭೂಮಿ ತಿರುಗಾಟ.. ನಮ್ಮ ಪ್ರತಿನಾಳೆಗೂ ಪ್ರೀತಿಯೇ..ಬೆಳಕಿನ..ತೋರಣ. ಯಾರೇ ಏನಾದರೂ ಸರಿಯೇ..ಪ್ರೀತಿಯೇ..ಕಾರಣ.. ನಿನ್ನ ಈ ಪ್ರೀತಿಗೆ ಈ ನನ್ನ ಪ್ರಾಣವ ನಾ ನೀಡುವೆ.. ನಿನ್ನ ಸಂತೋಷಕೆ ಏಳೇಳು ಜನ್ಮವೂ ನಾ ಕಾಯುವೆ.. ನೀನಿಲ್ಲದೇ ಉಸಿರಾಡೋಲ್ಲ.. ನೀನಿಲ್ಲದೇ ಕಾಲ ಓಡೋಲ್ಲ.. ನನ್ನ ಈ ಕಣ್ಣಿನ ಭಾಷೆಗೆ..ಹೃದಯವೇ..ಸಾಕ್ಷಿಯು.. ನನ್ನ ಈ ಹೃದಯದ ಹಾಡಿಗೆ..ದೇವರೇ..ಸಾ.ಕ್ಷಿಯು.. Don't forgot to like ಧನ್ಯವಾದಗಳು....
Santhosh I love you so much Ur my evrthng Ur the one man who can love me like anything...am blessed to have u in my life...and I would lik to delicate ths song to all love birds...