Тёмный

Harate with Hamsa - Sri Ananta Krishna Acharya | Garuda Purana | Yama | Chitragupta | Life | Death 

Hamsa Vasishta
Подписаться 18 тыс.
Просмотров 67 тыс.
50% 1

#hamsavasishta #haratewithhamsa #anantakrishnaacharya
Sri Ananta Krishna Acharya, Vedic Scholar and Philosopher briefs about Garuda Purana, one of the 18 puranas. He narrates the process of life after death. He also shares details about Yama, Yama Bharataru, Swarga, Naraka and more. Watch this episode for some knowledgeable and interesting content.
Title Sponsor - Ullas Agarbatti
Subscribe to my channel - @hamsavasishta
Follow me on- Instagram - www.instagram....
Facebook - www.facebook.c...

Опубликовано:

 

8 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 270   
@pramoda4505
@pramoda4505 3 дня назад
❤ Anathakrishna acharya is a ocean of spiritual knowledge !!! His simplification is a next levet wounder ❤❤❤❤🙏🙏🙏🙏🙏 blessed to hear his pravachana of sath shastras 🙏🙏🙏🙏
@usrao55
@usrao55 3 дня назад
😅😅😅😅😅😅😅
@prk1989
@prk1989 День назад
Bro pls edit as Ananthakrishna.
@sathya-c7l
@sathya-c7l 21 час назад
ಇವರುಗಳಿಂದ ಏನ್ ಪ್ರಯೋಜನ 😂 ಈ ಸಮಾಜವನ್ನ ಅವರ ಲಾಭಕ್ಕೆ ನಾನಾ ಬಾಗಗಳಾಗಿ ಒಡೆದು ತಮ್ಮ ಹಿತ ಕಾಯಿದುಕೊಳ್ಳುವವರು ಇವರು 😂
@rajshekar007
@rajshekar007 3 часа назад
And also correction of "Levet wounder" 😀😀😆
@padmauday628
@padmauday628 2 дня назад
ನನ್ನ ಮೆಚ್ಚಿನ Gurugalu ಅವರ ಎಲ್ಲಾ ಪ್ರವಚನ, ಹಾಡುಗಳು, ಭಜನೆ, ಸಂಕೀರ್ತನೆ ತುಂಬ ತುಂಬ ಚೆನ್ನಾಗಿದೆ.
@padmauday628
@padmauday628 День назад
ru-vid.com/video/%D0%B2%D0%B8%D0%B4%D0%B5%D0%BE-W7yxT2qtBXM.htmlsi=BlkFf-3-vYKX3lZ0
@padmauday628
@padmauday628 День назад
ru-vid.com/video/%D0%B2%D0%B8%D0%B4%D0%B5%D0%BE-nUDzOSTFVaQ.htmlsi=BJdWhaPsPDmJLi3A
@shantha6726
@shantha6726 3 дня назад
ಅನಂತ ಕೃಷ್ಣಚಾಯ್ರರಿಗೆ ಅನಂತ ನಮಸ್ಕಾರಗಳು...ಕೃತಜ್ಞತೆಗಳನ್ನು ತಿಳಿಸುತ್ತಿರುವೆನು..ಇವರು ಹೇಳಿದ ಭಗವದ್ಗೀತೆ ಪ್ರವಚನ ಕೂಡ ತುಂಬ ಅದ್ಬುತವಾಗಿದೆ🙏🙏🙏
@nishanchandra2c282
@nishanchandra2c282 3 дня назад
@@shantha6726 episode type ಪ್ರಸಾರ ಮಾಡಿ
@nishanchandra2c282
@nishanchandra2c282 3 дня назад
ಇಂತಹ ಒಳ್ಳೆಯ ಕಾರ್ಯಕ್ರಮಕ್ಕೆ ತುಂಬಾ ಆತುರದಿಂದ ಕಾಯುತ್ತಿದ್ದೆವು ಈ ಕಾರ್ಯಕ್ರಮಕ್ಕೆ ಅನಂತ ಗುರೂಜಿ ಅವರನ್ನು ಕರೆಸಿದ್ದು ತುಂಬಾ ಸಂತೋಷವಾಗಿದೆ ತಮ್ಮ ಚಾನೆಲ್ ಅವರಿಗೆ ಅನಂತ ಅನಂತವಾದ ಧನ್ಯವಾದಗಳು. ಹೀಗೆ ಇದೇ ರೀತಿ ಮುಂದುವರೆಯಲಿ.
@prashanthkumar5249
@prashanthkumar5249 4 дня назад
ಮೇಡಂ, ತುಂಬಾ ಉಪಯುಕ್ತ, ಆಸಕ್ತಿಕರ ಹಾಗೂ ಪ್ರಮುಖ ಮಾಹಿತಿ ನಿಮ್ಮ ಈ ವೀಡಿಯೋದಿಂದ ತಿಳಿಯಿತು. ಧನ್ಯವಾದಗಳು.🙏🙏🙏🙏
@kumararaom4606
@kumararaom4606 3 дня назад
ಉಪಯುಕ್ತ ಮಾಹಿತಿಗಳನ್ನು ಪೂಜ್ಯ ಆಚಾರ್ಯರ ಮೂಲಕ ಸಂವಾದ ನಡೆಸಿ ಹಂಚಿ ಕೊಂಡಿತ್ತಾಗಿ ಅನಂತ ನಮಸ್ಕಾರಗಳೊಂದಿಗೆ ಧನ್ಯವಾದಗಳು.
@rsittannavar5987
@rsittannavar5987 3 дня назад
ಮೇಡಂ ಎಂಥಹ ಅದ್ಭುತ ಕಾರ್ಯಕ್ರಮ ಮಾಡುತ್ತಿದ್ದೀರಿ ಇಂಥಹ ಮಹನೀಯರ ಮುಖೇನ ಸಮಾಜಕ್ಕೆ ದಿವ್ಯ ಸಂದೇಶವನ್ನು ನೀಡುತ್ತಿರುವ ತಮಗೆ ಅನಂತ ಅನಂತ ಧನ್ಯವಾದಗಳು
@prameelaprameela8108
@prameelaprameela8108 16 часов назад
ನೀವು ಹೇಳುವಾ ಉಪದೇಶಗಳು ತುಂಬಾ ಅರ್ಥಪೂರ್ಣವಗಿರುತ್ತದೆ. 🙏🏻🙏🏻🙏🏻
@SakethGaddemane
@SakethGaddemane 4 дня назад
Lots of love for Vid.AnanthaKrishnacharya guru.
@niranjankumar-kk3wj
@niranjankumar-kk3wj 3 дня назад
ಇದು ತುಂಬಾ ಒಳ್ಳೆ ಕಾರ್ಯಕ್ರಮ ಪ್ರತಿಯೊಬ್ಬ ಮನುಷ್ಯರು ತಿಳಿದುಕೊಳ್ಳಬೇಕಾದ ಪುರಾಣ ತುಂಬಾ ಒಳ್ಳೆಯ ವಿಚಾರವನ್ನು ತಿಳಿಸಿಕೊಟ್ಟಿದ್ದಕ್ಕೆ ನಿಮಗೂ ಮತ್ತು ಗುರುಗಳಿಗೆ ತುಂಬಾ ಧನ್ಯವಾದಗಳು
@kanthinagesh7695
@kanthinagesh7695 2 дня назад
Thank you Hamsa❤ ಒಳ್ಳೆಯ , ಅಧ್ಭುತ program 👌 ಅನಂತ ಕೃಷ್ಣ ಆಚಾರ್ಯರು ಹೇಳುವದು 100% ಸತ್ಯ🙏 ನಮಗೂ ಕೆಲವೊಂದು ಅನುಭವಗಳಾಗಿವೆ👍ನಾವು ನಂಬುತ್ತೇವೆ 🙏ಆಚಾರ್ಯರಿಗೆ ವಂದನೆಗಳು🙏
@laxmiprasaddb7063
@laxmiprasaddb7063 3 дня назад
One ear is not enough to hear Ananta Krishna Prabhu… Would like to hear more n more from prabhu.. Thanks for this wonderful content.. This pious activity of urs will help u grow bigger n bigger so that we can hear more about scriptures..
@shiva849o
@shiva849o 3 дня назад
ಆಚಾರ್ಯರಿಂದ ಗರುಡ ಪುರಾಣದ ಪ್ರೇತ ಕಾಂಡದ ವಿವರಣೆ ನೀಡಿದ ರೀತಿ ಅಪೂರ್ವವಾಗಿ ತುರ್ತು.ಧನ್ಯವಾದಗಳು.
@geethan.a4432
@geethan.a4432 3 дня назад
ಇಷ್ಟು ಬೇಗ ಮುಗಿದು ಹೋಯ್ತಾ ಅನ್ನೋಹಾಗೆ ಇತ್ತು.. ಎಷ್ಟು ಅದ್ಭುತ ವಿಚಾರ ವನ್ನ ಮತ್ತೊಮ್ಮೆ ಕೇಳೋಹಾಗೆ ಆಯ್ತು.. ತುಂಬಾ ಒಳ್ಳೇಯ ಪ್ರಶ್ನೆ ಗಳನ್ನ ಕೇಳಿದ್ರಿ.. ಗುರುಗಳ ಉತ್ತರ ಮನ ಮುಟ್ಟುವಂತೆ ಇತ್ತು.. ಇದನ್ನ ಅರಿತು ಬದುಕ ಬೇಕು ಅನ್ನೋಹಾಗೆ ಇತ್ತು.. ನಿಮ್ಮ ಈ ಕಾರ್ಯಕ್ರಮ ದಲ್ಲಿ ಗುರುಗಳನ್ನು ಮತ್ತೆ ಭೇಟಿ ಯಾಗುವಂತೆ ಆಗಲಿ ನಮಗೆ ಮತ್ತಷ್ಟು ಒಳ್ಳೆಯ ವಿಚಾರ ತಿಳಿಸುವಂತೆ ಆಗಲಿ ನಿಮಗೆ ಶುಭ ಹಾರೈಕೆ ಗಳು ನಿಮ್ಮ ಇಂಥ ಎಪಿಸೋಡ್ ಗಳು ಮತ್ತಷ್ಟು ಮಗದಷ್ಟು ಬರಲಿ.❤... ಗುರುಗಳಿಗೆ ಅನಂತ ಕೋಟಿ ಪ್ರಣಾಮಗಳು 🙏🏻🙏🏻💐
@Shreesevasamsthanam
@Shreesevasamsthanam 3 дня назад
ಅದ್ಭುತವಾದ ವಿಚಾರಗಳನ್ನು ವಿಸ್ತಾರವಾಗಿ ತಿಳಿಸಿದ್ದೀರಾ ಆಚಾರ್ಯರೇ ಧನ್ಯವಾದಗಳು ಹಾಗೆಯೇ ನಮ್ಮಲ್ಲಿ ಮೂಡುತ್ತಿದ್ದ ಪ್ರಶ್ನೆಗಳನ್ನು ಹಂಸ ರವರು ಸಹ ತುಂಬಾ ಸೊಗಸಾಗಿ ಕೇಳಿದ್ದೀರಾ ಈ ಪ್ರಶ್ನೆಗಳನ್ನು ನಾವೇ ಕೇಳುತ್ತಿದ್ದೀವಿ ಅನ್ನಿಸುತಿತ್ತು ಧನ್ಯವಾದಗಳು ❤
@ashanaksha9414
@ashanaksha9414 2 дня назад
@@Shreesevasamsthanam ನಂಗೆ ಆಚಾರ್ಯರು ಹೇಳಿದ ಯಮಭಟರ ವರ್ಣನೆ ಒಪ್ಪಿಗೆ ಆಗಲ್ಲ. ನೋಡಿರೋರು ಯಾರು..? ಗರುಡ ಪುರಾಣ 100%ನಿಜ. ಆದ್ರೆ ಪೂರ್ವಿಕ ರು ಇಂತಹ ಭಯಗಳನ್ನು ಇಟ್ರೆ ಮನುಷ್ಯ ಒಳ್ಳೇದು ಮಾಡ್ತಾನೆ ಅನ್ನೋ ಒಂದು ಒಳ್ಳೆ ಉದ್ದೇಶದಿಂದ ಸೇರಿಸಿದಾರೆ. ನವರಂದ್ರದಿಂದ ಪ್ರಾಣ ಹೋಗೋದು ನಿಜ ಇರ್ಬಹುದು. ಯಾವ ರಂದ್ರ ದಿಂದ ಪ್ರಾಣ ಹೋದ್ರೆ ಯಾವ ಶಿಕ್ಷೆ ಅನ್ನೋದೆಲ್ಲ ಸುಳ್ಳು. ಜೀವನ ಒಂದು ಹುಟ್ಟು ಸಾವಿನ ಚಕ್ರ. ತುಂಬಾ ಆಸೆ ಇಟ್ಕೊಂಡು ಸತ್ರೂ ಅಷ್ಟೇ, ಆಸೆ ಇಲ್ದೆ ಸತ್ರೂ ಅಷ್ಟೇ. ಅವನ ಆ ಜನ್ಮದಲ್ಲಿ ಮಾಡಿದ ಪಾಪ ಪುಣ್ಯಗಳ ಮೇಲೆ ಅವನಿಗೆ ಮುಂದಿನ ಹುಟ್ಟು ನಿರ್ಧಾರ ಆಗುತ್ತೆ.ಆದ್ರೆ ಆಚಾರ್ಯರು ಹೇಳಿದ ಹಾಗೆ ಸತ್ತು ಬದುಕಿರೋ ಅನೇಕ ನಿದರ್ಶನಗಳು ಇವೆ.ಅವರು ಹೇಳಿದ ಹಲವು ಅಂಶಗಳು ನಿಜ. ಆದ್ರೆ ಪುಣ್ಯಾತ್ಮರು ಸ್ವರ್ಗ ದಲ್ಲಿ ಯಾವಾಗ್ಲೂ ಇರ್ತಾರೆ, ಅವರಿಗೆ ಪುನರ್ಜನ್ಮ ಇಲ್ಲ ಅಂತ ಹೇಳೋಕಾಗಲ್ಲ. ಅವ್ರಿಗೆ ಮತ್ತೆ ಪುಣ್ಯ ಜನ್ಮವೇ ಸಿಗುತ್ತೆ ಅಂತ ಹೇಳಬಹುದು. ಇನ್ನೂ ಹೇಳಲು ತುಂಬಾ ಇವೆ. ಆದ್ರೆ ಟೈಪಿಂಗ್ ಕಷ್ಟ.
@ShivaleelaK-b4u
@ShivaleelaK-b4u 4 дня назад
ಈ ಎಪಿಸೋಡ್ ಗಾಗಿ ಕಾಯುತ್ತಇದ್ವಿ 🙏🙏😍😍
@chetanvernekar4142
@chetanvernekar4142 4 дня назад
ಮತ್ತೆ ಮತ್ತೆ ಇವರ ಇಂಟರ್ವ್ಯೂ ಮಾಡಿ ಅಮ್ಮ ನಿಮಗೂ ಹಾಗು ನಮ್ಮ ಗುರು ಗಳಿಗೆ ನನ್ನ ಪೂರ್ವ ಜನ್ಮದ ಸೀರ್ಸಾಸ್ತ್ರಂಗ ನಮಸ್ಕಾರಗಳು 🙏🙏 ಖಂಡಿತ ನಾನು ಗರುಡ ಪುರಾಣ ಭಗವದ್ಗೀತೆ ಓದಲು ಪ್ರೇರಣೆ ನೀಡಿದೆ ಸದ್ಯದಲ್ಲೇ ಓದಲು ಪ್ರಾರಂಭಿಸುತ್ತೇನೆ ನಿಮ್ಗೆ ಆ ಭಗವಂತ ಸುಖ ಶಾಂತಿ ನೆಮ್ಮದಿ ಬಾಳಲ್ಲಿ ದೊರಕಲಿ ಜೈ ಸನಾತನಿ 🙏🥺
@ravikulalravikulal9555
@ravikulalravikulal9555 3 дня назад
ಭಾಗವದ್ಗೀತೆ ಇವರೇ ಹೇಳಿದ್ದಾರೆ ಸುಜ್ಞಾವಾಹಿನಿ ಅಕ್ಷಯ ಆಚಾರ್ಯ ಚಾನೆಲ್ನಲ್ಲಿ 🙏👍
@anukaanuka3471
@anukaanuka3471 3 дня назад
ಅನಂತಕೃಷ್ಣ ಆಚಾರ್ಯರಿಗೆ ಅನಂತ ಕೋಟಿ ನಮಸ್ಕಾರಗಳು. ಹಂಸ ಮೇಡಂ ಮತ್ತೆ ಮತ್ತೇ ನಮ್ಮ ಗುರುಗಳ ಸಂದರ್ಶನ ಮಾಡಿ ಇವರ ಉಪನ್ಯಾಸ ಕೇಳುವುದು ನಮ್ಮ ಸೌಭಾಗ್ಯ ಮತ್ತೆ ನಿಮ್ಮ ನಿರೂಪಣೆ,ಪ್ರಶ್ನೆ ಕೇಳುವ ವಿಧಾನ ತುಂಬಾ ಅದ್ಭುತವಾಗಿರುತ್ತದೇ🙏
@hitheshr450
@hitheshr450 День назад
Need more n more episodes like this 👍 Thank u Hamsa n team 🙏 Jai Shree Rama Jai jai shree Rama 🙏
@harshithbj3647
@harshithbj3647 3 дня назад
Pls continue this series it will be helpful for people to come out of attachment 🙏
@ereshelluri3788
@ereshelluri3788 3 дня назад
Valuable information about Garuda Purana , Namaste Guru gale 🙏🙏🙌 Thank you Madam for this interview, In future so many interviews may come about Spiritual Knowledge Madam 🙏
@girishkannadavlogs8048
@girishkannadavlogs8048 3 дня назад
Good episode madam i am waiting this garuda purana from my favorite swamiji 🙏
@harinakshashetty8594
@harinakshashetty8594 2 дня назад
Garuda Purana kelisidakke tumba dhanyawad,nijavaagi ellaru kelbeku, Jai shree Ram Krishna Hari 🙏🕉️🙏
@bhuvaneshwarikk2163
@bhuvaneshwarikk2163 2 дня назад
Ananta krishna acharyarige Ananta koti pranamagalu 🙏🙏🙏🙏 today episode super Hamsa mam my fevrect acharyaru tumba jnanigalu evarannu noduvude namma punya hare krishna 🙏🙏🙏🙏
@charanraj8660
@charanraj8660 День назад
ಅವಶ್ಯಕತೆಯಿರುವ ಪಾಠ ❤... ಇದನ್ನು ತಿಳಿದವ ಎಷ್ಟು ಜನ್ಮಗಳಲ್ಲಿ ಹುಟ್ಟಿ ಬಂದರೂ ನೆಮ್ಮದಿಯಾಗಿರುತ್ತಾನೆ... #ಮಹಾವಿಷ್ಣು ❤
@shaileshrai8289
@shaileshrai8289 11 часов назад
ಹರೇ ಕೃಷ್ಣ ❤️🙏
@shaileshrai8289
@shaileshrai8289 11 часов назад
ಹಂಷಾ ಮಾತಾಜಿ ಒಳ್ಳೆಯ ಎಪಿಸೋಡ್ ಧನ್ಯವಾದಗಳು ಗುರುಗಳೇ 🙏 ಹರೇ ಕೃಷ್ಣ ❤️🙏
@pundaje-durga
@pundaje-durga 3 дня назад
Mam asked very good questions. Success of interview also depends on interviewer
@rsridhar1983
@rsridhar1983 3 дня назад
Very simple and having in depth knowledge of Sastras.
@pancha800shorts5
@pancha800shorts5 21 час назад
ತುಂಬಾ ಧನ್ಯವಾದಗಳು ಗುರುಗಳಿಗೆ ನೀವು ಹೇಳಿದ್ದು ಕಣ್ಣ ಮುಂದೆ ಬಂದಾಗ ಆಯ್ತ ತುಂಬಾ ಚೆನ್ನಾಗಿ ಹೇಳಿದ್ರೀ ಗುರುಗಳೇ 💐💐
@ashwini_kotian
@ashwini_kotian День назад
Very knowledgeable podcast 👌 Thank you very much🙏
@gopinathhk6041
@gopinathhk6041 10 часов назад
Crystal clear explanation.Swamiji.Ananta Pranamagalu.
@dongre123
@dongre123 День назад
ಆಚಾರ್ಯ ಅವರೇ, ವಂದನೆ. ಈ ಪುರಾಣಗಳ ಕಥೆಗಳು ಕೆಲವೊಮ್ಮೆ ತುಂಬಾ ಸಂದಿಗ್ದ ಉಂಟು ಮಾಡುತ್ತವೆ. ಈ ಪುರಾಣಗಳ ಹಿಂದಿನ ಆಶಯ ಅಥವಾ ತತ್ವ ಗಳನ್ನು ಹೇಳಿದರೆ ತುಂಬಾ ಅನುಕೂಲ
@ravigattappasetty1227
@ravigattappasetty1227 3 дня назад
ತುಂಬಾ ಸ್ವಾರಸ್ಯಕರವಾಗಿದೆ ಧನ್ಯವಾದಗಳು ಅದ್ಭುತ ಅನುಭವ ಅನುಸರಿಸುವ ಮೂಲಕ ಉಳಿಯುತ್ತದೆ ❤
@shri_charan
@shri_charan 3 дня назад
Thanks a lot ma'am, good informative speech gurugale🙏
@VishwanathPai-xc1wh
@VishwanathPai-xc1wh 4 дня назад
ತುಂಬಾ ಚೆನ್ನಾಗಿದೆ. ಒಳ್ಳೆ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.👌👍🙏
@ShashidharKoteMusic
@ShashidharKoteMusic 3 дня назад
Hamsa avara niroopane tumba sahaja shuddha sundara Gurugala jnaanakke hats off
@hamsavasishta
@hamsavasishta 3 дня назад
@@ShashidharKoteMusic Thank you so much Sir 😊🙏
@kamalanaik1180
@kamalanaik1180 3 дня назад
Koti koti namskargalu gurugale thank u so much 🎉 🎉🎉🎉🎉
@manjunathhabib4291
@manjunathhabib4291 4 дня назад
Great speech
@manikanta7910
@manikanta7910 День назад
Thank you gurugale great speach
@lidwinlobo3063
@lidwinlobo3063 3 дня назад
ಗರುಡ ಪುರಾಣದ ಬಗ್ಗೆ ತಿಳುವಳಿಕೆ ಕೊಟ್ಟ ತಮಗೆ ಧನ್ಯವಾದಗಳು.
@shriharikulkarni07
@shriharikulkarni07 2 дня назад
Very Good explaination. Thanks
@vinayanayak2190
@vinayanayak2190 22 часа назад
ನಿಮ್ ಮಂಗಳ ಪುರಾಣದ ಕಥೆ ಕೇಳಿ ತುಂಬಾ ಖುಷಿಯಾಯಿತು ಗುರುಗಳೇ ಧನ್ಯನಾದೆ , ನನ್ನ ತಂದೆಯವರು ಕೂಡ ಕೊನೆಯ ಕ್ಷಣದಲ್ಲಿ ಅವರ ಸಾವನ್ನು ಹೇಳಿದ್ದಾರೆ ಅವರು ಕೂಡ ನಮ್ಮ ಪ್ರಕಾರ ಪುಣ್ಯಾತ್ಮರು
@ಜಗನ್ಮಾತೆ
@ಜಗನ್ಮಾತೆ 4 дня назад
ಅದ್ಬುತವಾದ ವಿಚಾರಗಳು ತಿಳಿಸಿದ್ದಿರ ಗುರುಗಳೇ 🙏🙏🙏💐💐💐
@krutikaj1681
@krutikaj1681 3 дня назад
Mam ನಂದೊಂದು request ಕನಸಿನ ಬಗ್ಗೆ ಅದರ ಬಗ್ಗೆ ಆಚಾರ್ಯರು ಏನ್ ಹೇಳತ್ರೆ ಕೇಳ್ಬೇಕು ಅಂಥ ಅದೇ a episod madi plzz amele nivu interview madovag yav ಪುಸ್ತಕ ಓದಬೇಕು a pustakad ಬರೆದವರು detail hakidre innu chenagi write I am waiting more episod like this
@ushaumeshprabhu5970
@ushaumeshprabhu5970 6 часов назад
Beautiful speech pranam guruji
@vadirajkulkarni5274
@vadirajkulkarni5274 6 часов назад
ಎಂಥಾ ಅಧ್ಬುತ ವಿಚಾರ್ ಗುರುಗಳೇ ಅನಂತ ಧನ್ಯವಾದಗಳು
@pruthvivs7433
@pruthvivs7433 3 дня назад
Thank you. Great video..❤❤ want more videos from this Sri. Waiting for the next episode.
@ganeshnandilanandilaganesh4585
@ganeshnandilanandilaganesh4585 5 часов назад
ಹಂಸ ವಶಿಷ್ಟ ಚಾನೆಲ್ ರವರು ತುಂಬಾನೇ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು
@shamanthkumar9530
@shamanthkumar9530 4 дня назад
Pujyania guruji Nimmage Anantha Namaskaragalu thumba Channagi GARUDA PURAANADA Bagge Tilisidera 🙏🙏🙏🙏🙏
@karthikhkkarthikhk8293
@karthikhkkarthikhk8293 4 дня назад
ಇಂತಹ ಇನ್ನಷ್ಟು ಒಳ್ಳೆಯ ಒಳ್ಳೆಯ ವಿಡಿಯೋ ಮೂಲಕ ಒಳ್ಳೆಯ ವಿಚಾರಗಳನ್ನು ತಿಳಿಸುವ ಪ್ರಯತ್ನ ಮಾಡಿ ಹಂಸ ಮೇಡಂ.
@lalithabn419
@lalithabn419 2 дня назад
Very nice topic most wanted knowledge, Thank you rayree.
@dineshg2719
@dineshg2719 2 дня назад
Very informative, brilliant questions and answers.🙏🙏🙏
@nishanchandra2c282
@nishanchandra2c282 3 дня назад
ನಿಮ್ಮ ಚಾನೆಲ್ ಇನ್ನು ಉನ್ನತ ಗುಣಮಟ್ಟ ಹೊಂದಬೇಕಾದರೆ ಶ್ರೀ ಅನಂತ ಕೃಷ್ಣ ಆಚಾರ್ಯ ಅವರ ಕಾರ್ಯಕ್ರಮ ನಿಯೋಜಿಸಿ.
@pancha800shorts5
@pancha800shorts5 21 час назад
ಗರುಡ ಪುರಾಣದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ರಿ ಗುರುಗಳೇ 🙏🙏🙏
@Niranjan-iq3hs
@Niranjan-iq3hs 6 часов назад
My god, superb episode madam🙏🙏
@msguruprasad1
@msguruprasad1 3 дня назад
Dear Hamsa madam, I subscribed to your channel, after listening to this episode. Though I am aware of these topics, I am very keen to understand all the perspectives. It definitely helps at this 'age of knowledge' to understand what our scriptures say and how they are to be rightly 'interpreted' to make it relevant to the current time and changed socio-economic values. I wish you stick to the theme of 'traditions' and have more and more resourceful people in your interviews, who can give more insightful views like this one. Good luck.
@anagharaghunandan376
@anagharaghunandan376 3 дня назад
Want more videos from him... Great work
@suhaskotebailu3440
@suhaskotebailu3440 3 дня назад
ಒಳ್ಳೆಯ ವಿಷಯ ತಿಳಿಸಿದ್ರಿ. ಅಕ್ಕಯ್ಯ.. ಧನ್ಯವಾದಗಳು.. 🥰🙏
@msnrao1844
@msnrao1844 3 дня назад
Thank you 🙏🏻
@Krishna-h7h6r
@Krishna-h7h6r 2 дня назад
ತುಂಬಾ ಒಳ್ಳೆಯ ಮಾಹಿತಿ ಅಕ್ಕಾ, ನಾವು ಬೆಳಗಾವಿಯಿಂದ.❤❤❤❤
@ranjinihs8745
@ranjinihs8745 3 дня назад
We want a podcast on Bhagawad Geeta .Please
@samarthc-ww4xe
@samarthc-ww4xe 3 дня назад
🙏🏻💐ಹರೇರಾಮ ಹರೇಕೃಷ್ಣ.. ಓಂ ನಮಃ ಶಿವಾಯಃ.. 🌸ಜೈ ಗುರುದೇವದತ್ತ 💐🙏🏻
@ganeshanayak3502
@ganeshanayak3502 День назад
ತುಂಬಾ ಚೆನ್ನಾಗಿ ವಿವರಿಸಿದ್ದೀರಿ.
@sindhumnanjangud7769
@sindhumnanjangud7769 3 дня назад
Garuda Purana bhagavathgite nanna necchina puranagalu athma saksathkaarakke athma uddarakke aadi gurugala interview innu hecchagali Jai shree Ram
@NishantPatil-m1b
@NishantPatil-m1b 3 дня назад
Nice episode Madam pls do more such spiritual episodes Hare Krishna
@anithakumar4936
@anithakumar4936 3 дня назад
Guruji please give information regarding all the 3 khandas of garuda purana.
@shkamath.k2372
@shkamath.k2372 3 дня назад
ಆಚಾರ್ಯರಿಗೆ ಪ್ರಣಾಮಗಳು, ಹರಟೆ ಗೆ ಶುಭವಾಗಲಿ.
@suranjanjain
@suranjanjain 22 часа назад
Supper madam pls make another episode of this
@KempuKirana
@KempuKirana 3 дня назад
Hi Mam, thank you so much for this video. Can you let us know which authors Garuda Purana book is good to read, I mean the correct and best one.
@chaitanyabhat5852
@chaitanyabhat5852 День назад
ಜ್ಞಾನದ ಭಂಡಾರ ಇವರು.. ಮತ್ತೊಮ್ಮೆ ಗರುಡ ಪುರಾಣ ಓದಿದಂತಾಯ್ತು... ದಯವಿಟ್ಟು ಇನ್ನೊಮ್ಮೆ ಇವರೊಂದಿಗೆ ಸಂವಾದ ನಡೆಸಿ ಇನ್ನೂ ಹೆಚ್ಚಿನ ವಿಷಯ ತಿಳಿಸಿಕೊಡಿ.. 🙏🏻🙏🏻🙏🏻
@hitheshr450
@hitheshr450 3 дня назад
Jai shree Krishna 🙏🙏🙏
@girishkannadavlogs8048
@girishkannadavlogs8048 3 дня назад
.ನಮಗೆ e Janmadalli sikiruvua ಬಹು ದೊಡ್ಡ swamiji ಗಳು
@madhusudanmadhu2675
@madhusudanmadhu2675 3 дня назад
Olle prashne kelidiri hams mam, ondu sathi gunjur prakash guruji avaranna interview madi astu vichara avrathra ide mostly madudre neeve modalaneyavaru agbodu, avara mathalli astu Shakthi ide.
@theMilgarStudio
@theMilgarStudio 2 дня назад
Tumba chennagittu ee episode 💢💢
@mamathan.m.4310
@mamathan.m.4310 3 дня назад
Detachment is ultimate ❤❤
@mamathahs1473
@mamathahs1473 3 дня назад
Gurugale nim maathu bhala artapoornavagitthu Namaskaragalu
@savithasavisavi2148
@savithasavisavi2148 3 дня назад
ಧನ್ಯವಾದಗಳು ಗುರುಗಳೇ ನಮಸ್ತೆ 🙏🏼🙏🏼🙏🏼🙏🏼🙏🏼
@tirumaljoshi1439
@tirumaljoshi1439 3 дня назад
Super guruji
@sujathskotari3992
@sujathskotari3992 4 дня назад
Super 👌👌
@anaghads845
@anaghads845 3 дня назад
Beautiful explanation
@chetans9414
@chetans9414 3 часа назад
ನೀವು ಕೇಳಿದ ಪ್ರಶ್ನೆಗಳು ನನ್ನ ಪ್ರಶ್ನೆಯೂ ಆಗಿತ್ತು... ಧನ್ಯವಾದಗಳು...
@vighneshwarbhatt3598
@vighneshwarbhatt3598 2 дня назад
ನಮ್ಮ ತಂದೆಯವರು ಗಂಗಾ ಜಲವನ್ನು ಕುಡಿದು ವಿಷ್ಣುಸಹಸ್ರನಾಮ ಕೇಳುತ್ತ ಪ್ರಾಣ ಬಿಟ್ಟಿದ್ದರು
@ashanaksha9414
@ashanaksha9414 2 дня назад
ಅವರು ಒಳ್ಳೆ ಮನಸ್ಸುನವರಾಗಿದ್ದರೆ, ಇದು +ಪಾಯಿಂಟ್ ಆಗುತ್ತೆ.
@jayaramamogaveer5911
@jayaramamogaveer5911 3 дня назад
ಗುರುಗಳಲ್ಲಿ ಗರುಡಪುರಾಣ ಹೇಳಲಿಕ್ಕೆ ಹೇಳಿ‌ಮೇಡಂ,,,,pls
@sharathpoojary97
@sharathpoojary97 3 дня назад
❤ Dhanyavada Akka
@neerajbv3596
@neerajbv3596 2 дня назад
Thanks for this podcast
@nagarajdevadig2449
@nagarajdevadig2449 2 дня назад
Gurugalige ananta ananta dhanyavadagalu
@Sanjai-e3k
@Sanjai-e3k 3 дня назад
Thanks the video was amazing
@kavanhegdeattur2136
@kavanhegdeattur2136 4 дня назад
🤩✨ useful content
@ShashiValli
@ShashiValli День назад
❤❤❤❤❤❤🙏🏻🙏🏻🙏🏻🙏🏻🙏🏻💯true guruji ❤❤❤
@babureddy7896
@babureddy7896 2 дня назад
Anantha Krishna acharya is really great
@VishnuSharmaharsha
@VishnuSharmaharsha 3 дня назад
Namo namaha🙏🙏many scholars are rich in there valuable topics There fore i suggest Dr Krishnacharya kempadalihalli who is a depth in his subjects vast knowledge.... I wish here he will be a very suitable person.
@VishnuSharmaharsha
@VishnuSharmaharsha 3 дня назад
More tha pujya acharya & his wife Programme gayana vyakhyana is so nice excellent to hear.....such beautiful......🙏🙏
@VishnuSharmaharsha
@VishnuSharmaharsha 3 дня назад
ru-vid.comZzmEPVVsqQY?feature=share
@Sudheendrajambehalli
@Sudheendrajambehalli 3 дня назад
Namaste madam Can you please post kannda audiobook of garuda purana all 3 khanda
@rashmichitra8166
@rashmichitra8166 3 дня назад
ಮೇಡಂ ಗುರುಗಳನ್ನು ಮತ್ತೊಮ್ಮೆ ಸಂದರ್ಶನ ಮಾಡಿ ಮತ್ತು ಆ ಸಂದರ್ಶನದಲ್ಲಿ ತೀರಿಕೊಂಡವರು ವೈಕುಂಟಕ್ಕೆ ಹೋದರೆ ಮತ್ತೆ ಭೂಮಿಗೆ ಬರದೇ ಇರುತ್ತಾರಾ ಇದರ ಬಗ್ಗೆ ಮಾಹಿತಿಯನ್ನು ಗುರುಗಳಿಂದ ಮಾಹಿತಿ ತಿಳಿಸಿ ಕೊಡಿ ಮೇಡಂ.🙏🙏🙏🙏🙏
@sindhumnanjangud7769
@sindhumnanjangud7769 3 дня назад
More videos about puranas and bhagavathgite and Sri madbhagavatha with gurugalu
@koustubhjoshi723
@koustubhjoshi723 3 дня назад
Thanks for sharing knowledge
@dhanyapremsagar1629
@dhanyapremsagar1629 3 часа назад
Beautiful episode ❤
@deekshithn5994
@deekshithn5994 2 дня назад
🌹🌹ಗುರುಗಳಿಗೆ ನಮಸ್ಕಾರ🥰🌹🌹 ಮತ್ತೆ ಮತ್ತೆ ಕರೆಸಿ ಆದ್ಯಾತ್ಮಿಕತೆಯ ಚಿಂತನೆ ನಡೆಸಿ
@Anandalakshmi556
@Anandalakshmi556 3 дня назад
Namasthe gurugale❤
@roopsibs1282
@roopsibs1282 День назад
Hare Krishna
@radhabangari4357
@radhabangari4357 3 дня назад
❤ hare Krishna guru Deva ❤
Далее