Тёмный
No video :(

Hard working woman selling NORTH KARNATAKA Meals | Jolada Rotti Recipe | ಜೋಳದ ರೊಟ್ಟಿ ಸುಲಭವಾಗಿ | 

Colour Talkies
Подписаться 946 тыс.
Просмотров 427 тыс.
50% 1

How To Make Jowar Bakri - Jowar Ki Roti \ Jolada Rotti Maduva vidhana | Basaveshwara Khanavali |
ಜೋಳದ ರೊಟ್ಟಿ ಸುಲಭವಾಗಿ ಮಾಡಿ | Jolada Rotti recipe in Kannada |Jowar Roti recipe | Jonna rotte | North Karnataka Jolada Rotti Maduva Vidhana | Uttara Karnataka Recipe |
Thank you for watching. If You Like Video
Like, Comment, Share & Subscribe(click 🔔 icon for latest updates).
Address:
Basaveshwara Khanavali
#215/s 1st main road, 7th block,BSK 3rd stage opp kamakya theater, Bengaluru- 560085
For Business Contact: colourbarmedia9@gmail.com
contact : 6381968047
Follow on Facebook : / colour-talki. .
#JoladaRotti, #NorthKarnatakaJoladaRotti, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking, #basaveshwarakhanavali #colourTalkies

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 352   
@sharanabasappacbalikai6679
@sharanabasappacbalikai6679 2 года назад
ನಾನು ಕಂಡಂತೆ ಲಲಿತಮ್ಮ ಒಬ್ಬ ದೂರದೃಷ್ಟಿ ಊಳ್ಳ ಮಹತ್ವಾಕಾಂಕ್ಷಿ ಮಹಿಳೆ 10ವರ್ಷಗಳ ಹಿಂದೆ ನಮ್ಮ ಸಂಸ್ಥೆಗೆ (ಸಮರ್ಥ ಉತ್ತರ ಕರ್ನಾಟಕದ ರೊಟ್ಟಿ ಕೇಂದ್ರಕ್ಕೆ) ವರಮಹಾಲಕ್ಷ್ಮಿತರನೆ ಹಬ್ಬದ ಸಮಯದಲ್ಲಿ ಬಂದರು. ಭುವನೆಶ್ವರಿನಗರದ ಮುಖ್ಯ ರಸ್ತೆಯಲ್ಲಿ ಇರುವ ನಮ್ಮ ಅಂಗಡಿಯನ್ನು ಹುಡಿಕಿಕೊಂಡು ಬಂದು ಅಣ್ಣರ ನಾನು ನಿಮಗೆ ಬಿಸಿ ರೊಟ್ಟಿ ಮಾಡಿಕೊಡುತ್ತೆನೆ ಅಂದರು. ನನಗೆ ಆ ಕ್ಷಣ ಪರಮಾನಂದವಾಗಿ ತಕ್ಷಣ ಅವರಿಗೆ ಎಲ್ಲ ಸಲಕರಣೆಗಳನ್ನು ಒದಗಿಸಿ ವ್ಯವಸ್ಥೆ ಮಾಡಿದೆ ಆಮೇಲೆ ಆಗಿದ್ದು ಪವಾಡ. ಒಂದು ದಿನವು ದಣಿವರಿಯದೆ ಅವರು ಮಾಡಿದ ಕೆಲಸ ಅವಿಸ್ಮರಣೀಯ. ಅವರಿಗೆ ಆಗ ನಿಡುತ್ತಿದ್ದ ತಿಂಗಳಿನ ಸಂಬಳ ರೂಪಾಯಿ 12000/- . ಆದರು ಸಂಬಳಕ್ಕಾಗಿ ಎಂದು ಅವರು ಆಸೆ ಪಡಲಿಲ್ಲ. ಅವರ ಕನಸೆ ಬೆರೆಯಾಗಿತ್ತು. ಒಂದು ವರ್ಷಗಳ ನಿರಂತರ ದುಡಿಮೆಯನಂತರ ಸ್ವಾವಲಂಬಿಯಾಗಿ ದುಡಿಯುವ ಇಚ್ಛೆ ವ್ಯಕ್ತ ಪಡಿಸಿದರು, ಅವರ ಇಚ್ಛೆಯಂತೆ ಗೌರವ ಮತ್ತು ಆದರಪೂರ್ವಕವಾಗಿ ಮನೆ ಮಗಳಂತೆ ಅವರನ್ನು ಬಿಳ್ಕೊಟ್ಟೆವು. ಅದರಂತೆ ಅವರು ತಮ್ಮ ಮನೆಯಲ್ಲಿ ಇದ್ದು ಪ್ರತಿ ದಿನ ನೂರಾರು ರೊಟ್ಟಿ ಚಪಾತಿ ಮೆಂತ್ಯೆ ಚಪಾತಿ ಮಾಡಿ ನಮಗೆ ಮತ್ತು ಮನೆ ಮನೆಗೆ ಹಾಗೂ ಅಂಗಡಿಗಳಿಗೆ ಸರಬರಾಜು ಮಾಡಿ ಸೈ ಎನಿಸಿಕೊಂಡರು. ನಿರಂತರ ಆರು ವರ್ಷಗಳ ದುಡಿಮೆಯ ಫಲದಿಂದ ಅವರ ಕನಸಿನಂತೆ ಕಾಮಾಕ್ಯ ಚಿತ್ರಮಂದಿರದ ಹತ್ತಿರ, ಉತ್ತರ ಕರ್ನಾಟಕದ ರೊಟ್ಟಿ ಅಂಗಡಿ ಅವರ ಶ್ರಮದ ದುಡಿಮೆ ಹಣದಲ್ಲಿ ಪ್ರಾರಂಭ ಮಾಡಿದರು. ತಾವು ನಡೆದ ಬಂದ ದಾರಿಯನ್ನು ಮೇಲಕು ಹಾಕಿದಾಗ ಆನಂದದ ಕಣ್ಣೀರಿಗೆ ಸಾಕ್ಷಿಯಾಗಿದ್ದಾರೆ. ಮತ್ತು ಅವರ ಕಾಯಕದ ಮೇಲೆ ಅವರಿಗೆ ಅಪಾರವಾದ ಹೆಮ್ಮೆ ಇದೆ. ಮತ್ತು ತಮ್ಮ ದೊಡ್ಡದಾದ ಕನಸನ್ನು ಮುಟ್ಟುವ ಆತ್ಮವಿಶ್ವಾಸ ವಿದೆ. ಅವರ ಕನಸಿನ ಭಾಗವಾಗಿ ನಾವು ಕೂಡಾ ಅವರಿಗೆ ವಿಶೇಷ ತಿಂಡಿ ತಿನಿಸುಗಳನ್ನು ಸರಬರಾಜು ಮಾಡುವ ಅಳಿಲು ಸೇವೆಯಲ್ಲಿ ನಮ್ಮ ಸಮರ್ಥ ಯು ಕೆ ಪುಡ್ಸ್ ಸಂಸ್ಥೆ ಕೈ ಜೊಡಿಸಿದೆ ಎಂದು ಹೇಳಲು ಸಂತೋಷ ಎನಿಸುತ್ತದೆ. ಕೊನೆಯದಾಗಿ ಹೆಳಬೆಕೆಂದರೆ ನಮ್ಮ ಸಂಸ್ಥೆಗೆ ಲಲಿತಮ್ಮ ಬಂದಾಗ ಅವರ ಚತುರತೆ ಕಂಡ ನಮಗೆ ಅವರೆ ನಮ್ಮ ಸಂಸ್ಥೆಯ ಆದಾರ ಸ್ಥಂಭವಾಗಬಹುದು ಎಂದು ಕನಸು ಕಂಡೆ ಆದರೆ ಇಂದು ಅವರೆ ಒಂದು ಸಂಸ್ಥೆಯಾಗಿ ಗುರುತಿಸಿ ಕೊಂಡಿದ್ದಾರೆ ಇದು ನಿಜವಾದ ಬೆಳವಣಿಗೆ ಎಂದು ಭಾವಿಸುತ್ತೆನೆ. ಎಷ್ಟೊ ಬಡ ಹಾಗೂ ವಿದ್ಯಾವಂತ ಹೆಣ್ಣು ಮಕ್ಕಳು ತಮ್ಮ ಜೀವನದಲ್ಲಿ ಮುಂದೆ ಬರಲು ಆಗದೆ ಸುಮಾರು ಕಾರಣಗಳಿಂದ ಆರ್ಥಿಕ ಶೋಷಣೆ ಅನುಭವಿಸುತ್ತಾರೆ. ಬಡತನವನ್ನು ಮೆಟ್ಟಿ ನಿಂತು ಮುಂದೆ ಬಂದಿರುವ ಲಲಿತಮ್ಮನ ಕತೆ ಎಷ್ಟೊ ನೊಂದ ಹೆಣ್ಣು ಮಕ್ಕಳಿಗೆ ಪ್ರೇರಣೆ ಆಗಲಿದೆ. ಬೆಂಗಳೂರಿನಂತ ಊರಲ್ಲಿ ಕೆವಲ ರೊಟ್ಟಿ ಮಾಡಲಿಕ್ಕೆ ಬಂದರೆ ನೆಮ್ಮದಿಯ ಜೀವನ ನಡೆಸಬಹುದು ಎಂದು ತೋರಿಸಿ ಕೊಟ್ಟಿದ್ದಾರೆ. ಯಾವದು ನಮಗೆ ಒಲಿಯುವದೊ, ಯಾವದು ನಮಗೆ ಸರಿ ಎನಿಸುವದೊ, ಯಾವದರಿಂದ ನಮ್ಮ ಜೀವನ ನಡೆಯುತ್ತದೆಯೊ, ಯಾವ ಕಾಯಕ ನಮ್ಮ ಕೈಹಿಡಿದಿದೆಯೊ ಆ ಕಾಯಕದಲ್ಲಿ ತೃಪ್ತಿ ಹೊಂದಿ ಮುನ್ನಡೆಯುವದು ಉತ್ತಮ. ಜೈ ಲಲಿತಮ್ಮ ಜೈ ಉತ್ತರ ಕರ್ನಾಟಕದ ರೊಟ್ಟಿ ಅಂಗಡಿ ಜೈ ಶ್ರಮಜೀವಿ. ಜೈ ಸ್ವಾವಲಂಬಿ.
@swatichatterjee1513
@swatichatterjee1513 2 года назад
Very inspiring indeed. Thanks 🙏 ... for sharing it...
@myindia5736
@myindia5736 2 года назад
ಮನಸ್ಸಿದ್ದರೆ ಮಾರ್ಗ ಇದೆ ಇದು ಇದು ಎಲ್ಲರಿಗೂ ಸ್ಪೂರ್ತಿಯಾಗಿದೆ
@vishnumurthy2081
@vishnumurthy2081 Год назад
Bahala sogasaagi avara parishramavannu baredidderi sir. Dhanyavaada.
@rajeshwarikrishna1690
@rajeshwarikrishna1690 Год назад
ಕೊನೆಯದಾಗಿ ನೀವು ಹೇಳಿದ ಮಾತುಗಳು ಖಂಡಿತ ಅನುಕರಣೀಯ, ನಾನು ಒಂದು ಹೆಣ್ಣ ಆಗಿದ್ದು ಆ ತಾಯಿಯನ್ನು ಬಹಳಷ್ಟು ಗೌರವಿಸುತ್ತೇನೆ, ನಿಮ್ಮಂತಹ ವಿಶಾಲ ಮನೋಭಾವ ಇರುವುದು ಬಹಳ ವಿರಳ, ಶರಣು ಶರಣೆಂಬೆ 🙏🙏
@sharanabasappacbalikai6679
@sharanabasappacbalikai6679 Год назад
@@rajeshwarikrishna1690 ಧನ್ಯವಾದಗಳು ಮೆಡಮ. ಪ್ರತಿಯೊಂದು ಅವಕಾಶವನ್ನು ಫಲಪ್ರದವಾಗಿಸು ಶಕ್ತಿಯನ್ನು ಆ ಭಗವಂತ ಮನುಷ್ಯನಿಗೆ ನಿಡಿದ್ದಾನೆ. ಅದನ್ನು ಸರಿಯಾಗಿ ನಿರ್ದಿಷ್ಟ ಪಡಿಸಿದ ಸ್ಥಳದಲ್ಲಿ, ಸರಿಯಾದ ಸಮಯಕ್ಕೆ, ಸೂಕ್ತ ವ್ಯಕ್ತಿಯ ಹತ್ತಿರ, ಸರಿಯಾದ ರೀತಿಯಲ್ಲಿ ಬಳಕೆ ಮಾಡುವದು ಮಾತ್ರ ನಮ್ಮ ಕೈಯಲ್ಲಿ ಇದೆ.
@shivakumar-sk9so
@shivakumar-sk9so 2 года назад
Bengluru is an emotion 💙 for those who work hard 🥺🥰
@sundrammam6834
@sundrammam6834 Год назад
Super akka 🙏🌹
@kasturiudikeri8660
@kasturiudikeri8660 Год назад
6%f5%$44444$44556 GGG6445555 TYG h hurt4
@santoshhavaragi1954
@santoshhavaragi1954 2 года назад
ದೇವರು ನಿಮಗೆ ಒಳ್ಳೆಯದು ಮಾಡಲಿ ಅಕ್ಕ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಈ ನಿಮ್ಮ ಒಂದು ಹೋಟೆಲ್ 100 ಹೋಟೆಲ್ಗಳಾಗಿ ಮುಂದುವರೆಯಲಿ ಅಕ್ಕ All the best 👍
@naveenchandakothe4648
@naveenchandakothe4648 2 года назад
Her words about bangalore!!! Goosebumps. And tears.❤❤❤
@jayarajums
@jayarajums 2 года назад
It is true that namma Bengaluru is great
@hemanthsraj2813
@hemanthsraj2813 Год назад
Medam please nimma number kodi. ಅಮ್ಮ ನಿಮ್ಮ ನಂಬರ್ ಕೊಡಿ
@suhashk2361
@suhashk2361 Год назад
Definitely bro ❤️
@vidyakulkarni5858
@vidyakulkarni5858 Год назад
Really true!!
@colourtalkieschannel
@colourtalkieschannel 2 года назад
Address: #215/s 1st main road, 7th block,BSK 3rd stage opp kamakya theater, Bengaluru- 560085
@karthikkamath2335
@karthikkamath2335 2 года назад
Brinjal ennegayi recipe thorisi please
@makinasudharshan
@makinasudharshan 2 года назад
Google maps location please
@kiran7324
@kiran7324 2 года назад
True person ..I have seen many people taking different things on banglore..this good hearted women spoke nicely..she s down to earth ...hats of u madam and god will bles you
@pinkyj3197
@pinkyj3197 2 года назад
I have been to her khanavali...and was amazed by the taste, hygiene and the love they show while serving. Though being a rajasthani, tasting north Karnataka meals from this Amma has been so satisfying. Kudos to the entire team. You should increase the price and open more outlets...Amma
@rajushetty1223
@rajushetty1223 2 года назад
No ❤️❤️❤️❤️❤️❤️
@halesh_0073
@halesh_0073 2 года назад
Location📍
@adithyahk
@adithyahk Год назад
@@rajushetty1223 ಎಂಥದ ಬೇವರ್ಸಿ
@adithyahk
@adithyahk Год назад
That's very kind of you to share your experience, I love rajashthani culture and the food dal bathi churma,ghevar, kofta, kachori, laal Maas.
@pallavisreetambraparni6995
@pallavisreetambraparni6995 Год назад
@aditya. Yes. India is so versatile in food. Though I am south indian, I love a lot of North Indian dishes as well such as kachori, kofta, Gujarati dishes like khaman/dhokla, gujarathi/maharashtrian Srikhand, Bengali dishes such as rosh gulla and rasmalai and many many more.
@Rani_Gowdathi
@Rani_Gowdathi Год назад
Bangalore is not only state it's emotions...I Love bangalore ♥️♥️♥️♥️♥️ My 2nd mother is Bangalore... 💛♥️
@priyankanaik8254
@priyankanaik8254 2 года назад
ಅನುಭವದ ಮಾತುಗಳು.. ತುಂಬಾ ಖುಷಿ ಆಯ್ತು... ಗ್ರಾಹಕರ ಕಾಳಜಿಗೆ ಕೃತಜ್ಞತೆಗಳು..... ಅಮ್ಮ..
@Sizzlle
@Sizzlle 2 года назад
Thankyou for this video...👍hardworking lady chef...she gave a good idea to roll plastic wrap over wooden roti roller...i will try it to roll glutenfree rotis.
@PremKumar-bv8kv
@PremKumar-bv8kv 2 года назад
ತಾಯಿ ನಿಮಗೆ ಒಳ್ಳೆದು ಆಗಲಿ,,👍👍👍👍
@mrp5764
@mrp5764 2 года назад
Lucky are those who can access such high quality and tasty healthy food. Such low rates. People dont know health value of ragi rotti and jowar rotti. Its amazing fir diabetics and people with health problems. Hope lalithama be blessed with health wealth and prosperity for providing such service for mankind. She is real Annapurna.
@shivkumarmathapathi8484
@shivkumarmathapathi8484 2 года назад
ಅದ್ಭುತವಾದ ಊಟ ನಾನು 1ದು ವರ್ಷ ದಿಂದ ಊಟ ಮಾಡ್ತಾಇರೋದು ಯಾವತ್ತು ಊಟ ಬೇಜಾರು ಆಗಿಲ್ಲ ಆಗೋದು ಇಲ್ಲ ಮನೆ ಊಟ ಬಿಟ್ರೆ ನಾವು ಎಷ್ಟೋ ಖಾನಾವಳಿ ಅಲ್ಲಿ ಊಟ ಮಾಡುದಿವಿ ಆದ್ರೆ ಈ ಖಾನಾವಳಿ ಅಲ್ಲಿ ಸಿಗೋ ರುಚಿ ಎಲ್ಲೂ ಸಿಕ್ಕಿಲ್ಲ ಸೂಪರ್ ರೀ ಲಲಿತಮ್ಮ ಹಾಗೂ ನಿಮ್ಮ ಕುಟುಂಬ ಹೀಗೆ ಮುಂದುವರೆಸಿ ಖಾಲಿ ಹೊಟ್ಟೆ ತುಂಬಿಸ್ತಾನೆ ಇರ್ರಿ ದೇವರು ಒಳ್ಳೇದು ಮಾಡಲಿ 🙏🙏💐
@chaithraprabhu7938
@chaithraprabhu7938 2 года назад
Known people knows what bengaluru is.. bengaluru is an emotion
@sowmyachivukula9988
@sowmyachivukula9988 7 месяцев назад
I love this woman.... She is sooo awesome.... All her dishes I tried, tastes soooo good. God bless this woman!
@sangeethamahendrakar5383
@sangeethamahendrakar5383 2 года назад
Rare to see such homely authentic hygiene food for moderate cost.. thanks to you akka ji....
@anuprasad4930
@anuprasad4930 Год назад
Wow! Hats off to this lady and her passion for simply working hard. We need more people with such resilience!
@PTBLR
@PTBLR Год назад
Truly enjoyed this video. Well done to this hard working mother. For me, the word Bangalore itself is enough to bring back memories of childhood. It has been such a place that has put me where I am today. Today n always, will remain my home
@varadarajcuram2238
@varadarajcuram2238 2 года назад
Madam you brought tears to mt eyes. God bless you dear.
@anusri2478
@anusri2478 Год назад
Tqsm fr ur comment about Namma Bengaluru, it’s ur hard work also mam….❤
@priyankavasanth7135
@priyankavasanth7135 2 года назад
Please start in USA also I can’t find anywhere joladarothi 😓 I am waiting if anyone come and start please come here 🙏 Pure soul 🥰
@vin8631
@vin8631 2 года назад
Hey where u stay? I am also from North Karnataka. Stay in US
@priyankavasanth7135
@priyankavasanth7135 2 года назад
@@vin8631 do you know any palaces in USA where we get jolada rothi actually I am from Bangalore
@newbestapps
@newbestapps 2 года назад
If you stay in San jose, there's a cloud kitchen called suggi oota. They offer/used to offer the north Karnataka menu for one of the day
@vin8631
@vin8631 2 года назад
@@priyankavasanth7135 Hey Priyanka nice to hear, even I am from banglore. We can catch up.
@vin8631
@vin8631 2 года назад
@@newbestapps wow thanks a ton Karthik 👌
@geethapriya2639
@geethapriya2639 2 года назад
Such an innocent lady.God will always bless you Amma...
@sharathsharath7046
@sharathsharath7046 2 года назад
00:01 ನಮ್ಮ ಬೆಂಗಳೂರು ನಮ್ಮ ಹೆಮ್ಮೆ ! 🥺❤️🙏
@miguelgallardo290
@miguelgallardo290 2 года назад
Karnataka people are always welcomed to Bangalore 🙌🏻🙌🏻🙏🏻🙏🏻
@deepak5077
@deepak5077 2 года назад
Bangalore is in Karnataka only... Don't get over smart
@miguelgallardo290
@miguelgallardo290 2 года назад
@@deepak5077 are you from North Indian ?
@adhiladil6576
@adhiladil6576 2 года назад
Great work by color talkies 👌👌👌
@praveenv424
@praveenv424 2 года назад
bengaluru is emotion for kannidags it is in our blood
@sunilbabu1903
@sunilbabu1903 2 года назад
Good Amma great work
@sunilprabhu8261
@sunilprabhu8261 2 года назад
Hardworking lady may God bless her.....
@rukminibadiger9353
@rukminibadiger9353 Год назад
ತುಂಬಾ ಧನ್ಯವಾದಗಳು ಅಮ್ಮ 😊ನಿಮ್ಮ ಈ ಮನೋಭಾವ ನಂಗೆ ತುಂಬಾ ಇಷ್ಟ ಆಯ್ತು.🥰 ನಿಮ್ಮ ಅಡುಗೆ ನಮ್ಮ ಮನೆಯಲ್ಲಿ ತುಂಬಾ ಇಷ್ಟ ಪಟ್ಟಿದಾರೆ. ಮನಪೂರ್ವಕ ಧನ್ಯವಾದ 🙏🙏🫂 ದೇವರು ನಿಮ್ಮ ಕುಟುಂಬವನ್ನು ಆಶೀರ್ವಾದದಿಂದ ಚೆನ್ನಾಗಿಟ್ಟಿರಲಿ.
@sp28769
@sp28769 2 года назад
Homely food. Aunty is very friendly 😊 Very much hardworking
@jyothilaxmish4148
@jyothilaxmish4148 2 года назад
Amazing taste . I like her food and her Frank talk!!!!
@aparnam5524
@aparnam5524 2 года назад
Nice… such ppl will always find success in life. And few ppl settle here and keep scolding Banglore. They put down Banglore culture, Banglore traditions and say theirs is the best. If all who come here show this respect then there won’t be any outsider/insider talks.
@deepikaa3658
@deepikaa3658 Год назад
Very super amma. down to earth and very sincere lady and good cultured caring for her customers, amma, nivu thatteyalli torisida,TONDEKAAYI CHUTNEY henge maadodu thorisikodi.. Neevu torisida Adugeyannu naanu maaduttene. tumba chennagi explain maadi toristiri. Naavu irodu bombay. Namaskaram amma.
@niralas2969
@niralas2969 2 года назад
Really very very nice 👌👌👌 I apriciate your work,wow suuuuuuuuper jolada Rotti. Thank you for your loving. 👌👌👌💐💐
@markivssuram2948
@markivssuram2948 Год назад
ನಿಮಗೆ ಎಲ್ಲಾ ರೀತಿಯಲ್ಲೂ ಶುಭವಾಗಲಿ. ನಿಮ್ಮ ವ್ಯಾಪಾರ ಮತ್ತಷ್ಟು ಉದ್ದಾರವಾಗಲಿ. 🙏🙏🙏
@beinghumble77
@beinghumble77 2 года назад
All outsiders should be same as this lady's gratitude, blore is love and emotion, what's happening now water logging, traffic what evr issues it's from we people not from the name brand blore don't take blore name for all, it's really painful to see
@kumarkarnataka7503
@kumarkarnataka7503 2 года назад
ಅನ್ನ ದೇವರ ಮುಂದೆ ಇನ್ನೂ ದೇವರು ಉಂಟೆ? 🤔🙏🙏🙏❤️❤️
@vijayalakshmi06
@vijayalakshmi06 15 дней назад
Super amma ❤❤ your innocence and kind hearted nature will never let you down ❤
@chandrashekar3996
@chandrashekar3996 2 года назад
ಒಳ್ಳೆಯತನಕ್ಕೆ ಎಂದಿಗೂ ಭಗವಂತ ಜೊತೇಲಿದ್ದು ಕಾಪಾಡುತ್ತಾನೆ ತಾಯಿ. ನಿನ್ನ ಪರಿಶ್ರಮ ನೋಡಿ ತುಂಬಾನೆ ಖುಷಿ ಆಯ್ತು.
@livelikeamonk3161
@livelikeamonk3161 Год назад
You are not just a great cook. You are a great teacher as well.❤️
@knowledgeseeker6430
@knowledgeseeker6430 2 года назад
ಬೆಂಗಳೂರಿಗೆ ಅನಂತ ಅನಂತ ವಂದನೆಗಳು. ನನಗೂ ಕೂಡ ಅನ್ನ ಕೊಟ್ಟ ಊರಿದು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️❤️❤️❤️❤️❤️❤️❤️❤️🙏🙏🙏🙏🙏🙏❤️❤️❤️❤️🙏🙏🙏🙏 ಕನ್ನಡಿಗರ ರಾಜಧಾನಿಗೆ ಕೋಟಿ ಕೋಟಿ ಪ್ರಣಾಮಗಳು.
@dkmanju
@dkmanju 2 года назад
With 1000Rs I had come to Bangalore and now I & my family leading respectful life because of Bangalore, I also cried while she narrated the life of Bangalore.
@knowledgeseeker6430
@knowledgeseeker6430 2 года назад
@@dkmanju 🙏🙏🙏🙏
@shahiedshahied8770
@shahiedshahied8770 Год назад
Blessed to be born in Bangalore.... We welcome everyone no caste no religion only Love as cool as Bangaloreans....
@ysb2026
@ysb2026 2 года назад
Very true.. it reminds me of my early days in Bangalore.
@konkani_recipes
@konkani_recipes 7 месяцев назад
❤made me so emotional …lots of love to her ..god bless her and her family ❤
@pavs7827
@pavs7827 Год назад
literally, I remember my mother...she also struggles a lot....
@raghavendraraju9746
@raghavendraraju9746 2 года назад
Salute to this great lady
@jrl8604
@jrl8604 2 года назад
Love u Lalitamma....devru nimage olledu madli 🙏
@sapnajacob4670
@sapnajacob4670 Год назад
She is a nice person .God bless u. Amma
@radhikakudamala7964
@radhikakudamala7964 Год назад
Could see passion and dedication towards her work 👏 🙏
@UKMUSICADDA
@UKMUSICADDA 2 года назад
Super amma well done great work
@amazer6915
@amazer6915 Год назад
7:10 7:34 What a humility, what a gratitude. Lakhs of people come to Bangalore for livelihood, make money, settle here. But I have not seen even a single guy expressing such a love and gratitude. Btw, I am bangalorean by birth.
@navyashree731
@navyashree731 2 года назад
Please show all Uttarakarnataka Khanavali recipes
@sangeetapj1359
@sangeetapj1359 2 года назад
Very nice & cheap also. Pl. Teach your recipes akka. Mouth watering recipes...
@simhadri56
@simhadri56 Год назад
Such a wonderful lady... it's her sincere effort and sincere heart that's bringing success to her venture..
@lakshmipathi8694
@lakshmipathi8694 2 года назад
Anna dhaatha sukhi bhava Devaru ivrige hecchhina Shakthi Aarogya kottu kaapadali 🙏🏽🙏🏽
@lakshmiindradev9039
@lakshmiindradev9039 2 года назад
God bless ma’am 🙏.
@HGSROCKGAMING
@HGSROCKGAMING 2 года назад
Great work,may God bless you
@myindia5736
@myindia5736 2 года назад
Hello Sir, I am new subscriber to you channel your presentation is very good and thank you for shooting Sir
@chandrikadeepak4813
@chandrikadeepak4813 8 месяцев назад
more than food your way of speaking amazing
@AAKANKSHAB
@AAKANKSHAB 2 года назад
Veg biryani,pulav,mirchi baji,Ella recipy madi torisi pls
@VinayKumar-jq3vq
@VinayKumar-jq3vq 2 года назад
True service to the people!!!
@kingpin6417
@kingpin6417 Год назад
Yes bangalore is very emotion mam ❤️
@g.rakshaaithal2883
@g.rakshaaithal2883 Год назад
such a genuine lady... God Bless her with loads of Success... ❤❤❤❤❤❤❤❤❤❤❤❤
@sanjaysurya6840
@sanjaysurya6840 2 года назад
God bless.. Yochane madabedi thaayi 🌹🙏
@mohideenshareef1132
@mohideenshareef1132 2 года назад
ಶುಷ್ಟಿ ಕರ್ತಾ ನಿಮ್ಮ ಚನ್ನಾಗಿ ಇಟ್ಟಿರಲಿ 🙏
@nandamagadum7897
@nandamagadum7897 Год назад
So good to see 😘 You should increase the rate 👍🏻👍🏻
@ashakumar3101
@ashakumar3101 Год назад
you are an awesome chef. Love your recipes . Also can you please show how to make Junkanoo & Roti?
@sudhas3638
@sudhas3638 2 года назад
Teach us palya recipes Amma...Thank u for roti recipe
@sudhapai8596
@sudhapai8596 Год назад
Such a genuine person🙏🙏🙏
@geetabadiger8697
@geetabadiger8697 Год назад
Super fine natural.....,
@yamunaarjun1360
@yamunaarjun1360 2 года назад
Amazing effort 👍👌
@godfreykunder3843
@godfreykunder3843 Год назад
Very well explained and easy to understand the procedure of cooking. Brinjals my favourite and my papa also prepared sameway. God bless you Amma always.
@Bharathursharthikote
@Bharathursharthikote 2 года назад
ಕಣ್ಣೀರು ಬಂತು ನಮ್ ಮಂದಿ ರೀ ❤️
@honeybunny1383
@honeybunny1383 2 года назад
Exactly 😊
@Bharathursharthikote
@Bharathursharthikote 2 года назад
@@honeybunny1383 ಇವತ್ ಬೆಂಗಳೂರ್ ನ ವರ್ಸ್ಟ್ ಸಿಟೀ ಅಂತ ಬೈತ ಇರುವವರಿಗೆ ಅರ್ಪಣೆ
@Harikrishnasings
@Harikrishnasings Год назад
Very very true ,Bengaluru is God's place
@TAJINDERSINGH-xx4cx
@TAJINDERSINGH-xx4cx Год назад
Super yummy my favourite ragi roti and jawar roti i eaten ragi ittu and tuppa in mandya jawar roti eatan in ramnagar
@roopaj9863
@roopaj9863 Год назад
Amma nemma Hotel nali maaduva ella resipi thorsi plz 🙏🙏🙏
@bhuvanashreedhar6460
@bhuvanashreedhar6460 Год назад
I will definitely visit your khanavali during my next visit to bangalore !
@kavithagundala6447
@kavithagundala6447 Год назад
You are right amma next time when I come to Bangalore iwill come to your kitchen 🙏🏼
@reenadevaiah87
@reenadevaiah87 Год назад
Show the recipe of kallupalya ur style please mam
@poojagaikwad8106
@poojagaikwad8106 Год назад
Please show Ragi roti and badnekay palya from here .
@economics008
@economics008 6 месяцев назад
Just say WOW , no words
@kalavaidya
@kalavaidya Год назад
Bangalore emotion is so good to hear.... I am your fan. I tried your capsicum chitraanna receipe.... It was very good. When I visit Bangalore next year, I will surely try your khanavali food
@shunmugapriya3666
@shunmugapriya3666 Год назад
I understand little kannada... But able to conversent... Mam please dont cry... Feeling very bad to see you crying.. You have great skills.. God will never leave you..
@karthikkamath2335
@karthikkamath2335 2 года назад
Plz show brinjal ennegayi recipe also.
@aksasha5275
@aksasha5275 Год назад
ದೊಡಮ್ಮ ಜೋಳದ ರೊಟ್ಟಿ ಸೂಪರ್....🙏❤️
@MaheshKumar-nw4lc
@MaheshKumar-nw4lc Год назад
Urs words is 100% true madam Bangalore is feed everyone who believes and come to Bangalore
@subhav527
@subhav527 2 года назад
Namma Bengaluru 👌namma Karnataka 🙏
@ginaroberts5883
@ginaroberts5883 Год назад
I tried the green chili chutney it turned out very tasty. Wish lalithaamma all the best.
@sidsharanappa1949
@sidsharanappa1949 2 года назад
Nija even am from uttar karnataka 😍😘😘😘
@lrrajni
@lrrajni Год назад
Super Lalitamma...You are inspiring women...Certainly will come some day
@jayaprada4159
@jayaprada4159 Год назад
Nice amma 🙏🙏🙏
@adhvithichannel9137
@adhvithichannel9137 Год назад
Such true words about Bengaluru. Very happy to see this episode and such sweet amma ❤
@saileela1405
@saileela1405 Год назад
Wow soooooper Super Lady Naavu khanditha nimma hotel ge bartivi🙏🏻🙏🏻🙏🏻🙏🏻🙏🏻🙏🏻🙏🏻
@exampaperguide1436
@exampaperguide1436 2 года назад
Thanks for sharing.we were looking for North kar roti
@nethravathilokesh8407
@nethravathilokesh8407 Год назад
Realy nice amma
@sagaravaradi6962
@sagaravaradi6962 2 года назад
ಆ ದೇವರು ಒಳ್ಳೇದು ಮಾಡಲಿ ತಾಯಿ ನಿಮಗೆ ಇನ್ನು ಒಳ್ಳೆ ಮಟ್ಟಿಗೆ ದೊಡ್ಡದಾಗಿ ಬೆಳೀರಿ
@sanjukumarmethre522
@sanjukumarmethre522 2 года назад
Super amma
@raghavendramraghu7024
@raghavendramraghu7024 2 года назад
Thanks Amma God bless you
@NaveenKumar-kb2eq
@NaveenKumar-kb2eq Год назад
Mama good work 👏 quality 👏 👌I don't eat I know ur work .. ur my inspiration..Nana English type sry...adre yaru vedios madtha edre sir good work👍
@sajithasaji1204
@sajithasaji1204 Год назад
Thumba kushi aythu madem nima mathu kale kasta patavariga suka kota kodthan davaru God bless u maa
@bharathisk4073
@bharathisk4073 Год назад
Lalithammma thumba chennagi and uthsahadinda mathadutheera, nimma mathu kelalu video noduthene
Далее
what will you choose? #tiktok
00:14
Просмотров 1,5 млн
Секрет фокусника! #shorts
00:15
Просмотров 29 млн