Hare Srinivasa | Enu helali tangi Kannada lyrics
100k views please watch this video
ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ ಕನಸು ಕಂಡೆನ ಮನದಲಿ ಕಳವಳಗೊಂಡೆನೆ||ಪ||
ಪೋನ್ನದ ಕಡಗನಿಟ್ಟು ತಿಮ್ಮಯ್ಯತಾ ಪೋಲ್ವ ನಾಮವ ಇಟ್ಟು ಅಂದುಗೆ ಘಲುಗೆನ್ನುತಎನ ಮುಂದೆ ಬಂದು ನಿಂತಿದ್ದನಲ್ಲೇ ||1||
ಮಕರ ಕು೦ಡಲವನಿಟ್ಟು ತಿಮ್ಮಯ್ಯ ತಾ ಕಸ್ತೂರಿ ತಿಲಕವನಿಟ್ಟು ಗೆಜ್ಜೆ ಘಲುಗೆನುತ ಸ್ವಾಮಿ ತಾ ಬಂದು ನಿಂತಿದ್ದನಲ್ಲೇ ||2||
ಮುತ್ತಿನ ಪಲ್ಲಕ್ಕಿ ಯತಿಗಳು ಹೊತ್ತು ನಿಂತಿದ್ದರಲ್ಲೇ ಛತ್ರಚಾಮರದಿಂದ ರಂಗಯ್ಯನ ಸೇವೆಯ ಮಾಡುವರೇ ||3||
ತಾಮರ ಕಮಲದಲಿ ಕೃಷ್ಣಯ್ಯ ತಾ ಬಂದು ನಿಂತಿದನಲ್ಲೇ ವಾಯು ಬೋಮ್ಮದಿಗಳು ರಂಗಯ್ಯನ ಸೇವೆಯ ಮಾಡುವರೇ||4||
ನವರತ್ನ ಕೆತ್ತಿಸಿದ ಸ್ವಾಮಿ ಎನ್ನ ಹೃದಯಮಂಟಪದಲ್ಲಿ ಸವಾ೯ಭರಣದಿಂದ ಪುರಂದರವಿಠಲನ ಕೂಡಿದೇನೆ ||5||
#views
#100kviews
#100ksubscribers
#watch video
#watchyoutube
#viral
#thimmappa
#thirupathi
#goneviral
#youtube
#youtuber
#youtubevideo
#youtubechannel
#youtubers
#subscribe
#subscribetomychannel
#support
#success
#subscribers
#subscriber
#thimmappa #thimmappafishhotel #thimmappasong #thimmappaswamysongs #thimmappaudupirestaurant #thimmappakannadasong #thimmappadrawing #thimmappanayaka #thimmappakulal #thimmappaphotos #thimmappapatalu #thimmappakondakalyandurg #thimmappadevarasong #thimmappadarshana #thimmappavideosong #thimmappaand #thimmappasongs #thimmappaswamy #thimmappabhakthigeethegalu #thimmappasongstelugu #thimmappasuprabhatam #thimmappaswamysongskannada #thimmappadjsong #thimmappatemple
16 окт 2024