ಹರೇ ವಿಠ್ಠಲ ಪಾಂಡುರಂಗ
ಪರಿಪಾಲಯ ಕಂಸಾರೆ
ಕರಕಮಲದ್ವಯ ಕಟಿಯ ಮೇಲೆಯಿಟ್ಟ
ಪರಮ ಪುರುಷ ಶೌರೇ ಮುರಾರೇ ||
ಜಲಜಭವದಿ ಸುರಸನ್ನುತ ಪಾದ ಜಲಜನಾಭನಾತ
ಕಲುಷ ದೂರ ಕರುಣಾಕರ ರಂಗ
ಸುಲಲಿತ ಮಹಿಮ ಹರೇ ಮುರಾರೆ ||
ಪುಂಡಲೀಕ ವರದಾತ ಮುಕುಂದ ಕುಂಡಲಧರಾ ಹರೇ
ಅಂಡಜವಾಹನ ಅಪಕೃತಕಾಯ
ಶೇಷ ಶಯನ ಹರೇ ಮುರಾರೇ ||
ದಿಟ್ಟತನದಿ ಹರಿಭಕ್ತ ಕೊಟ್ಟ ಇಟ್ಟಗಿ ಮೇಲೆ ನಿಂದ ದೇವ
ಸೃಷ್ಠಿಗೊಡೆಯ ಶ್ರೀ ವಿಜಯವಿಠ್ಠಲ
ದುಷ್ಟಕುಲಾಂತಕನೇ ಶ್ರೀ ಕೃಷ್ಣ ||
harE viTThala pANDuranga
paripAlaya kamsArE
kara kamaladvaya kaTiyameLeyiTTa
parama puruSa shaurE murArE ||
jalaja bhavAdi sura sannutapAda
jalajanAbhanAta
kaluSa dUra karuNAkara ranga
sulalita mahima harE murArE ||
puNDalIka vara dAta mukunda
kuNDali dharA harE
aNDajavAhana aprAkrtakAya
shesha shayana harE murArE ||
dhiTTatanAdi hari bhaktaru koTTa
iTTigimEle ninta dEva
shrSTi goDeya shrI vijayaviTThala
duSTa kulAntakanE shrI krSNa ||
#dasarapadagalu #purandaradasaru #vijayadasaru #kannada #kannadasongs #kannadasonglyrics
5 окт 2024