Wonderful Seva Sir... 🙏🙏🙏Thank you for posting this. I am an ardent devotee of Late Shri B. Achutdas Ji... 🙏🙏 I had a fortune of organizing his Keertan for Five Days at Kaikini Temple.... 🙏🙏🙏🙏
ಪರಮಪೂಜ್ಯ ಸ್ವಾಮಿಗಳೇ ಗುರುಗಳೇ ಬಹಳ ಸರಿಯಾಗಿ ಚಲೋ ಆಗಿ ಹೇಳಿದ್ರೆ ಮೊದಲು ಮರಾಠಿಯಲ್ಲಿ ಹೇಳಿ ಆಮೇಲೆ ಭಾವಾರ್ಥ ಕನ್ನಡದಲ್ಲಿ ಹೇಳುವಿರಿ ಮನಸಿಗೆ ಬಹಳ ಆನಂದ ಆಯ್ತು ನಾ ಯಾವಾಗಲೂ ಕೇಳ್ತಾ ಇರ್ತೀನಿ ಸದಾ ಸರ್ವದಾ ಯೋಗ ತುಜಾ ಗಡವ ತುಜೆ ಕಾರಣ ದೇಹ ಮಾನವ