Sir when I was young I regularly attended Harikatha by Sri Achutadasaru in the year 1976 after that period I lost contact I simply loved his way of rendering Harikatha I still remember the younger days in Hyderabad iam eager to attend Harikatha pl inform schedule
ದಾಸರ ಕೀರ್ತನೆಯ ಶೈಲಿ ತುಂಬಾ ಸುಂದರವಾಗಿ,ಸರಳ ರೀತಿಯಲ್ಲಿ ಪ್ರತಿಯೊಬ್ಬರಿಗೂ ತಿಳಿಯುವಂತೆ ಹೇಳುತ್ತಿದ್ದರು.ನಾನೂ ಕೂಡಾ ಅವರ ಕೀರ್ತನೆಗಳನ್ನು 70ರ ದಶಕದಲ್ಲಿ ಕೇಳಿದ್ದೇನೆ, ನಂತರ ನಾವು ಮಹಾರಾಷ್ಟ್ರಕ್ಕೆ ಬಂದು ನೆಲೆಸಿದೇವು ಹೀಗಾಗಿ ಮುಂದೆ ಅವರ ಕೀರ್ತನೆಗಳ ನ್ನು ಕೇಳುವ ಸೌಭಾಗ್ಯ ಸಿಗಲಿಲ್ಲ
ಕೃಷ್ಣ ಎಂದರೆ ಕಪ್ಪು ಅನ್ನುವ ಅಥ೯ವಿದೆ ನಿಜ. ಕೃಷ್ಣ ಎಂದರೆ,ಮಹಾಭಾರತದ ಕೃಷ್ಣ ಒಬ್ಬನೇ ಅಲ್ಲ.ನನಗೊಬ್ಬರು ತಿಳಿದವರು ಹೇಳಿದ್ದು ಕೃಷ್ಣ ಎಂದರೆ,"ಕೃಷತೀ ಇತಿ ಕೃಷ್ಣ:" ಅಂದರೆ ಯಾರು ನಮ್ಮನ್ನು ಹದಗೊಳಿಸುತ್ತಾನೋ(ಕೃಷಿ ಅಂದರೆ ಹದಗೊಳಿಸುವುದು ಎಂದು)ಅವನೇ ಕೃಷ್ಣ ಎಂದು ಹೇಳಿದರು.