Тёмный

HD ಕುಮಾರಸ್ವಾಮಿ ತಮ್ಮ ಬೆನ್ನನ್ನೇ ತಿರುಗಿ ನೋಡಿಕೊಳ್ಳಲಿ; ಚಲುವರಾಯಸ್ವಾಮಿ ಟಾಂಗ್‌ | Vijay Karnataka 

Просмотров 6 тыс.
% 29

ಮೈಸೂರು ‌ಮೂಡಾ ಪ್ರಕರಣ ಬಹಿರಂಗ ಪಡಿಸಿ ಡಿಕೆ ಶಿವಕುಮಾರ್‌ ಸಿಎಂ ಆಗಬೇಕು ಎಂಬ ಅವಶ್ಯಕತೆ ಇಲ್ಲ ಎಂದು ಕುಮಾರಸ್ವಾಮಿ ಆರೋಪಕ್ಕೆ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.. ಕುಮಾರಸ್ವಾಮಿ ತಮ್ಮ ಬೆನ್ನನ್ನ ತಿರುಗಿ ನೋಡಿಕೊಳ್ಳಬೇಕು. ಮಂಡ್ಯ ಲೋಕಸಭಾ ಸದಸ್ಯರಾದ ಮೇಲೆ ಗೌರವಾನ್ವಿತವಾಗಿ ನಡೆದುಕೊಳ್ಳುತ್ತಿದ್ದೇನೆ. ರಾಜ್ಯಕ್ಕೆ ಒಳ್ಳೆಯದಾಗುವ ರೀತಿ ಕೆಲಸ ಮಾಡಬೇಕು. ಬಿಜೆಪಿ ಸರ್ಕಾರದಲ್ಲಿ ಒಂದಷ್ಟು ಗೋಲ್ ಮಾಲ್ ನಡೆದಿದೆ. ಬಿಜೆಪಿ ಸರ್ಕಾರವೇ ಜಾಗ ಕೊಟ್ಟಿರುವುದು. ಸಿಎಂ ಹೆಸರು ಬಂದರೆ ಕೇಸ್ ಮುಚ್ಚೋಗುತ್ತದೆ ಎಂದು ಹೀಗೆ ಮಾಡಲಾಗ್ತಿದೆ. ಡಿಕೆಶಿಗೆ ಈ ರೀತಿ ಸಂಚು ಮಾಡಿ ಸಿಎಂ ಆಗುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ಕೊಟ್ಟರು
#siddaramaiah #dkshivakumar #chaluvarayaswamy
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5CUiNBVJl72lPtBZ0P
FACEBOOK ► vijaykarnataka
INSTAGRAM ► vijaykarnataka
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RU-vid channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Кино

Опубликовано:

 

6 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 13   
@anandhappy876
@anandhappy876 24 дня назад
Jai BJP Jai Jai HDK
@shashikumar3206
@shashikumar3206 24 дня назад
Lo durankara nanmagane
@user-mi5wz1ew6q
@user-mi5wz1ew6q 24 дня назад
ಜೈ ಜೆಡಿಎಸ್ ಜೈ ಕುಮಾರಣ್ಣ
@puneethak9945
@puneethak9945 24 дня назад
ಸಣ್ಣತನದ ಅಧ್ಯಕ್ಷ ಈ ಚಂಗ್ಲು ಚಲುವ.
@shivannashivanna5061
@shivannashivanna5061 23 дня назад
ಚಲುವಣ್ಣ ನೀವು ಸತ್ಯ ಹೇಳಿದರೆ ಮಂಡ್ಯದ ಜೆಡಿಎಸ್ ಅಂಧಭಕ್ತರಿಗೆ ಉರಿ ಉರಿ😊😊
@shivuj3120
@shivuj3120 24 дня назад
Jai dk Boss
@jayalaxmi248
@jayalaxmi248 23 дня назад
ಹಾಗಲಕಾಯಿ ಬೇವಿನಕಾಯಿ
@ramachandraramachandra6736
@ramachandraramachandra6736 24 дня назад
Tv yavare sumaranna bidri
@basavarajas1363
@basavarajas1363 24 дня назад
Chaluva nine madide hdk yavaru cm adaga adnn janaru maritara chaluva
@prakashpampanna9623
@prakashpampanna9623 24 дня назад
Cheluva yako edrukonde avane...hinge hange antha heltha edde 😂😂