Тёмный

Home made Sambhar Powder | (All purpose) | ಮನೆಯಲ್ಲೇ ಮಾಡಿ ಸಾಂಬಾರ್ ಪೌಡರ್ | घर पर बनाये सांभर पाउडर 

Savi Savi Savitri
Подписаться 591
Просмотров 16 тыс.
50% 1

Ingredients-
Coriander Seeds-3 cups
Jeera-1 cup
Mustard Seeds-1/2 cup
Fenugreek-a little less than 1/4 cup
Gram dal- a little less than 1/2 cup
Cooking Oil
Hing
Cinnamon
Cloves
Curry Leaves
Dried Red Chilli(Byadgi) 🌶 or Guntur Chilli(if you like spicy)
ಪದಾರ್ಥಗಳು-
ಕೊತ್ತಂಬರಿ ಬೀಜಗಳು - 3 ಲೋಟ
ಜೀರಿಗೆ - 1 ಲೋಟ
ಸಾಸಿವೆ ಬೀಜಗಳು - 1/2 ಲೋಟ
ಮೆಂತ್ಯ - 1/4 ಲೋಟ ಗಿಂತ ಸ್ವಲ್ಪ ಕಡಿಮೆ
ಗ್ರಾಂ ದಾಲ್ - 1/2 ಲೋಟ ಗಿಂತ ಸ್ವಲ್ಪ ಕಡಿಮೆ
ಅಡುಗೆ ಎಣ್ಣೆ
ಹಿಂಗ್
ದಾಲ್ಚಿನ್ನಿ
ಲವಂಗ
ಕರಿಬೇವು
ಒಣಗಿದ ಕೆಂಪು ಮೆಣಸಿನಕಾಯಿ (ಬ್ಯಾಡಗಿ) 🌶 ಅಥವಾ ಗುಂಟೂರು ಮೆಣಸಿನಕಾಯಿ
#sambarrecipe #sambhar #sambharrecipe #sambharmasala #udupi #recipe
#foodlover #templefood #food #southindiancuisine #indiancuisine #trending #viral #shorts #masala #instantrecipe #instantfoodrecipe #hebbarskitchen

Опубликовано:

 

8 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 18   
@medhahegde462
@medhahegde462 23 дня назад
Nice ...very useful 👌👌👍
@SaviSaviSavitri
@SaviSaviSavitri 23 дня назад
👍
@krishnavenih928
@krishnavenih928 23 дня назад
Super👍
@SaviSaviSavitri
@SaviSaviSavitri 23 дня назад
Thank you
@vyankatraman9701
@vyankatraman9701 19 дней назад
Exlent
@SaviSaviSavitri
@SaviSaviSavitri 19 дней назад
Thank you
@user-ob8ow5qj6d
@user-ob8ow5qj6d 23 дня назад
Super 🎉
@SaviSaviSavitri
@SaviSaviSavitri 23 дня назад
Thank you
@venkappahegde7325
@venkappahegde7325 23 дня назад
🎉
@SaviSaviSavitri
@SaviSaviSavitri 23 дня назад
Thank you
@nagarajanagaraja809
@nagarajanagaraja809 19 дней назад
ಶುಭೋದಯ ಗಳು ಸಾಂಬಾರ್ ಪುಡಿಗೆ ಮೆಣಸು, ಉದ್ದಿನಬೇಳೆ ಬೇಡವೇ
@SaviSaviSavitri
@SaviSaviSavitri 19 дней назад
ಸಾಂಬಾರ್ ಪುಡಿಗೆ ಕಾಳು ಮೆಣಸು ಬೇಡ. ರಸಂ ಪುಡಿ ಗೆ ಹಾಕಬೇಕು
@SaviSaviSavitri
@SaviSaviSavitri 19 дней назад
ಸಾಂಬಾರ್ ಪುಡಿ ಮಾಡುವಾಗ ಉದ್ದಿನ ಬೇಳೆ ಬೇಡ. ಒಗ್ಗರಣೆ ಮಾಡುವಾಗ ಉದ್ದಿನ ಬೇಳೆ ಯನ್ನು ಹಾಕಿ.
@Logicalsrinivas
@Logicalsrinivas 16 дней назад
ತುಂಬಾ channagi😄 ಮಾಡಿದ್ರಿ ಅಕ್ಕ, ಮನೆಯಲ್ಲಿ ಅರಾಮ್ ಆಗಿ ಮಾಡಿಕೊಳ್ಳಿ ಒಂದು ಸಾಂಬಾರ್ ಪುಡಿ ವಿಶೇಷ ಏನೆದರೆ ಪುಡಿ ಮಾಡಿ ಒಂದು ವಾರದೊಳಗೆ ಉಪಯೋಗಿಸಬೇಕು ನಂತರ ರುಚಿ ಅಥವಾ ವಾಸನೆ ಕಡಿಮೆ ಯಾಗುತ್ತದೆ, ಇದೊಂದು ಸಮಸ್ಯೆ, ಸಾಂಬಾರ್ ಪೌಡರ್ ಬೇಗ ಖಾಲಿ ಮಾಡುವುದು ಒಳ್ಳೆಯದು
@bhagyalakshmi8563
@bhagyalakshmi8563 17 дней назад
Can't use termaric?
@SaviSaviSavitri
@SaviSaviSavitri 16 дней назад
You have to use turmeric while preparing sambar.
@anupruthvi9236
@anupruthvi9236 18 дней назад
Sasuve astondu hakiddre kahi agollva
@SaviSaviSavitri
@SaviSaviSavitri 18 дней назад
3 ಕಪ್ ಕೊತ್ತಂಬರಿ ಬೀಜಕ್ಕೆ ಅರ್ಧ ಕಪ್ ಅಷ್ಟೇ ಸಾಸಿವೆ ಹಾಕಬೇಕು. ನೀವು ರೆಸಿಪಿಯನ್ನು ಸ್ವಲ್ಪ ಪ್ರಮಾಣದಲ್ಲಿ ಟ್ರೈ ಮಾಡಿ ನೋಡಿ.
Далее
Best exercises to lose weight ! 😱
00:19
Просмотров 12 млн
Brawl Stars Animation: PAINT BRAWL STARTS NOW!
00:52
Просмотров 4,3 млн