ಮುಖದ ಸೌಂದರ್ಯವನ್ನು ಹೆಚ್ಚಿಸಲು ರಾಗಿ ಹಿಟ್ಟಿನ ಫೇಸ್ ಪ್ಯಾಕ್ ಮಾಡುವ ವಿಧಾನ ತಿಳಿಯಿರಿ. ಬೊಂಬಾಟ್ ಭೋಜನ ಇಂದು ಮದ್ಯಾಹ್ನ 12:00 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಾತ್ರ. #BombatBhojana #SihiKahiChandru #StarSuvarna
ನಮಸ್ಕಾರ ಗೌರಿ ಅಮ್ಮ ನಮಸ್ಕಾರ ಸಿಹಿಕಹಿ ಚಂದ್ರು ರವರೆ ನೀವು ಮಾಡುವ ಎಲ್ಲಾ ಎಲ್ಲಾ ಅಡುಗೆಯ ತುಂಬಾ ತುಂಬಾ ಕ್ಲೋಸ್ ಅಪ್ ನಲ್ಲಿ ತೋರಿಸಿ ಈ ರಾಗಿ ಫೇಸ್ ಪ್ಯಾಕ್ ಬೇಯಿಸಿಕೊಳ್ಳಬೇಕ್ ಅಥವಾ ಹಸಿದೆ ಹಚ್ಚಿಕೊಳ್ಳಬೇಕು ನಮಗೆ ಸರಿಯಾಗಿ ಅರ್ಥವಾಗಲಿಲ್ಲ ದಯವಿಟ್ಟು ಇನ್ನೊಮ್ಮೆ ಇನ್ನೊಮ್ಮೆ ಹತ್ತಿರದಿಂದ ಹೇಗೆ ಮಾಡುವುದು ಎಂದು ತಿಳಿಸಿಕೊಡಿ ನಮಸ್ಕಾರ ಧನ್ಯವಾದಗಳು 🙏🙏🙏🙏
All your videos incomplete You dont show how to prepare and procedure to use Where to go search for the same video Pls upload fully or let it Not this kind incomplete videos Requesting from many episodes again the same issues Pls work on this issues