ವಿಜಯಣ್ಣ ನ ಹೋಟೆಲ್ ನಲ್ಲಿ ನಾನು ಸುಮಾರು 10-12 ವರ್ಷ ಮೊದಲು regular customer.. ಅವರ ಆತಿಥ್ಯ ಆದರ ಹಾಗೂ ಪ್ರೀತಿಯಿಂದ ಬಡಿಸುವ ಊಟ ಇಂದಿಗೂ ಮರೆತಿಲ್ಲ. ಕೆಲಸದ ಒತ್ತಡದಲ್ಲಿ ಈ ಸವಿ ಸವಿ ನೆನಪು ಎಲ್ಲಾ ಮರೆತ್ತಿದ್ದೆ. Thanks for recalling dear KARAVALI PEOPLE channel 😍🙏
After watching your video visited the place but there is worst service. Had to wait even for rice second time.. Fish fry was not tasty at all.. people who are going to the place.. Please don't sit in that cabin.