Hidile beku andre hiditira… manasu ella andre yava case seriously tagolalla…. Vehicle kallatana yeste ede bangloreli yaradru serious action tagotara???? Sumne nodtivi anta heli kalstira
@@ravichandranravi2908 ಹೌದು..ಮದ್ವೆ ಆದ್ಮೇಲೆ..ಎಲ್ಲಾರೂ ಮಕ್ಕಳು.. ಏರ್ತಾರೆ.ಅಂತ..ಹೇಳೋಕಿಂತ್ ...ಜನ್ಮ ನೀಡಿದ ಹೆಣ್ಣಿಗೆ..ಒಂದು ಗೌರವ..ಯಾಕಂದ್ರೆ..a ಸಮಯದ ನೋವು ಆಕೆ ಅಷ್ಟೇ ಗೊತ್ತು..ಹಾಗೆ ಬೇರೆ ಪೊಲೀಸ್ ಕೂಡ..ಒಳ್ಳೆ ಕೆಲ್ಸ ಮಾಡಿದಾಗ ಸಮಾಜ ಗುರುತು ಹಿಡಿಯುತ್ತೆ.. ಎಂಬ ಪ್ರೋತ್ಸಾಹ ಇರಲಿ ಅಂತ ಇರ್ಬೇಕು