ಶಶಿರವರೆ ನಿಮಗೆ ಬಹಳ ಧನ್ಯವಾದಗಳು ನೀವು ಗೌರಿ ರವರನ್ನು ಬಹಳ ಚೆನ್ನಾಗಿ ತಯಾರು ಮಾಡಿದ್ದೀರಾ ಗೌರಿ ರವರನ್ನು ಚೀನಾ ಆದರೂ ನಮ್ಮ ಕನ್ನಡದ ಮಗಳೆಂದು ನೋಡಿದಾಗ ಅನ್ನಿಸುವ ಹಾಗೆ ಇರುತ್ತಾರೆ
Yes...India lli onion chopper ide so you can use all ingredients like. Garlic, ginger, corridor leaf, anything.. By the way shashi Or gowri looking so cute❤❤
Masala item you showed is "chakra moggu" . Prawn costs Rs400 per kg ,bigger in size available in our town . For rice this dish is ideal. Prawns are Very easy to fry. Super tasty. Regards from Honnavar.
HI Shashi sir ... thumba thumba channagi ede aduge video. ...naanu next time try madthini. And Gowri looking so cute .Shashi shastra nim kannada bhashe super. ...Nice video
Haha i understand. I recently moved to Germany and even here we use the tap water. The food looks delish. Amazing video. Please do a house tour next time. I bet y'all will get a million views.
Gowri mam looking very Very beautiful ❤️❤️ lvu dear gowri mam 😘 And France curry looking so yummy 🤤 Ennu thumba vedeos Madi Sir gowri Mam jothe 😘 she is so sweet person ❤️✨✨✨💕 adu 1 reethi masala item Adara name ***Chakra moggu***😊 happy to see your vlog 🥰🤗
ಸರ್ ನಿಮ್ಮ ದಿನನಿತ್ಯದ ಊಟ ಹೇಗಿರುತ್ತೆ,, ಊರಲ್ಲಿ ಆದ್ರೆ ಪ್ರತಿ ಮನೇಲೂ ಅನ್ನ ಸಾಂಬಾರ್ ರೊಟ್ಟಿ ಮುದ್ದೆ ಇರುತ್ತೆ ಆದ್ರೆ ಅಲ್ಲಿ ನೀವು ನಿಮ್ಮ ಫ್ಯಾಮಿಲಿ ಜೊತೆ ಪ್ರತಿ ನಿತ್ಯ ಏನು ಊಟ ಮಾಡ್ತಿತೀರಾ
ಅದ್ದಕೆ ಹೆಸರು ಸ್ಟಾರ್ ಹೂವು ಕನ್ನಡದಲ್ಲಿ 🙏ಸಾರೀ ಸರ್ ನಾನು ಹಬ್ಬದ ಬ್ಯುಸಿಯಲ್ಲಿ ನಿಮ್ಮ ವಿಡಿಯೋ ನೋಡಕ್ಕ ಆಗಲಿಲ್ಲ ❤️ಸೂಪರ್ ವಿಡಿಯೋ ಗೌರಿ ಅತ್ತಿಗೆ ಸೂಪರ್ 🙏ಅಲ್ಪ ಸ್ವಲ್ಪ ಕನ್ನಡ ಮಾತು ಆಡುತೀರಾ ಅಲ್ವಾ ಅದೇ 😂ತುಂಬಾ ತುಂಬಾ ಖುಷಿ 🙏ಗಾಡ್ ಬೆಲ್ಸ್ ಯು