ಸರ್ ತುಂಬಾ ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿದ್ದೀರ ನಿಮ್ಮಿಂದ ಸೈಬರ್ ಸೆಂಟರ್ಗೆ ಹೋಗುವುದು ಕೂಡ ತಪ್ಪಿತವಾಗು ತುಂಬಾ ಚೆನ್ನಾಗಿ ಎಕ್ಸ್ಪ್ಲನೇಶನ್ ಬಂದಿದೆ ಹಾಗೂ ನಿಮಗೆ ಅನಂತ ಅನಂತ ಹೃತ್ಪೂರ್ವಕ ಧನ್ಯವಾದಗಳು.
Hello brother For ST candidates gee issuing authority Tahsildar ede certificate ali but website ali torsta ella so yaudanna select madbeku please heli🙏🙏🙏
Sir nmdu sslc 1st marks card ಕಳೆದು ಕೊಂಡಿರುವೆ ಹಾಗಾಗಿ 2nd marks card copy ide passing date 14 August 2023 ide and degree passing date 29 November 2023 ide Application hakabahuda
Brother nandu SSLC Alli father name only one 1 St letter ide matte adhar Alli full name ide hagagi adu adhar verification Alli tagoltilla... Enmadodu brother pls help me out
You are not eligible for any of the post under selected RRB please ansure eligbility as per the criteri given in post parameter Table ( Annexure A), Vacancy Table (Annexure B) & para 5.6 to 5.2 of detailed CEN. ಈತರ ಬರ್ತಿದೆ ಸರ್ ಏನ್ ಮಾಡಬೇಕು ಹೇಳಿ....?😢
Sir apply ಮಾಡುವಾಗ ಎಲ್ಲಿಯೂ ಕನ್ನಡ ಮಾದ್ಯಮದಲ್ಲಿ ಅಂತ ಬಂದಿಲ್ಲ.. ಅಂದ್ರೆ ಕನ್ನಡ ಲೀ ಕೂಡ ಎಕ್ಸಾಮ್ ಇದೆ ಅಂತೆ alaa sir.. adre application alli ಅದೆಲ್ಲೂ ಬರಲಿಲ್ಲ.. ನನಗೆ ಎಕ್ಸಾಮ್ ಕನ್ನಡ ಲೀ baruttalva?
ಅಣ್ಣ ನಾನು EBC ಅಲ್ಲಿ income certificate number ಹಾಕಿ, BPL ಅಂತ ಸೆಲೆಕ್ಟ್ ಮಾಡಿಬಿಟ್ಟಿದೀನಿ, EDIT ಮಾಡೋಕೆ ಆಗಲ್ವಾ, ರಿಜೆಕ್ಟ್ ಆಗುತ್ತಾ ? PLZZZ REPLY, final submission ಆಗಿದೆ
Sir namdu income 40000 thousend ede Exam fee 250 kke hege apply madodu sir heli plz adu payment maduvaga 500 torsa ede 250 torsta ella sir yaake heli plz sir
ಸರ್ ನಮಸ್ತೆ , R R B NTPC, ಅಪ್ಲಿಕೇಶನ್ ಹಾಕಲು ಕನ್ನಡದಲ್ಲಿರುವ OBC certificate ಆಗುತ್ತಾ ಅಥವಾ ಮತ್ತೆ ಬೇರೆ ಹೊಸ certificate ಮಾಡಿಸಬೇಕಾ ದಯವಿಟ್ಟು ಯಾರಾದ್ರೂ ತಿಳಿಸಿ plzz