ನಿಮ್ಮಿಂದ ಬಹಳವಾಗಿ ವಿದ್ಯುತ್ ಬಗ್ಗೆ ತಿಳಿದು ಕೊಂಡ್ವಿ. 🙏 ನಮಗೆ phase, Neutral, Earthing ಬಗ್ಗೆ ಜ್ಞಾನ ಇರಲಿಲ್ಲ. ಮಹಿಳೆ ಯಾದ ನನಗೆ ಈ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿದುಕೊಳ್ಳಬೇಕೆಂದು ಕೊತೂಹಲ. Tk. U. ಮೈ. ಸನ್. I am senior citizen. God bless you kanda. 👌👌👍👍🌹🌹
Most of the people who are working in Bescom Engineers do not know about importants of earthing it is very informative each and every one becoming gets educative thank u sir
Yes, you did a exalent explanation, please continue further circuits, and Very important points is create awareness to all publics Regarding to avoid using substandard materials .
ಆ ರೀತಿ ನಿಮಗೆ ಅನಿಸಿದ್ರೆ MCB input ಇಂದ neutral ನ ಕನೆಕ್ಷನ್ ತೆಗೆದು ಹಾಕಿ phase ಹಾಗೆ ಬಿಡಿ ಈಗ ಮನೆ ಬಲ್ಬ್ ಆನ್ ಮಾಡಿ ಬಲ್ಬ್ ಆನ್ ಆದರೆ ಚೆನ್ನಾಗಿ ಉರಿದರೆ ಅದಿಕ್ಕೆ earth ಸಿಗುತ್ತಿರಬಹುದು illa ಅಂದ್ರೇ ಇಲ್ಲ😊 ಇನ್ನೊಂದು ವಿಧಾನ main MCB supply of madi neutral and earth na continuity check ಮಾಡಿ multimeter nalli. N, e, nalli continuity torsidre n e ಜೊತೆ short ide antha ಆರ್ಥ 😊 ಈ fault ರೆಡಿ ಆದಾಗ ಈ ರೀತಿ earthing check madi
ಟೆಸ್ಟರ್ ನ್ನು ನುಟ್ರಲ್ ಮತ್ತು ಆರ್ಥಿಂಗ್ ಇಟ್ಟು ನೋಡಿ ಬೇರೆ ಬೇರೆ ಯಾಗಿ, ಎರಡು ಕಡೆ ಟೆಸ್ಟರ್ ಉರಿದರೆ ಶಾರ್ಟಿಂಗ್ ಆಗಿರೋದು ಗ್ಯಾಂರಂಟಿ.ಬರೇ ಎರ್ತಿoಗ್ ನಲ್ಲಿ ಇಟ್ಟು ನೋಡಿದರೆ ಟೆಸ್ಟರ್ ಉರಿಯೋದಿಲ್ಲ
Sir namaste namma maneyalli meternalli voltage chennagide Adare maneya olage 9 Wae &0.5watt bulb Saha full down agive innu yava bulb agirabahudu on aguthilla enu problem irabahudu tilisikodi
ಸಾಮಾನ್ಯವಾಗಿ ನ್ಯೂಟ್ರಲ್ ಮತ್ತು earth ನಡುವೆ 15- 20 volt ವ್ಯತ್ಯಾಸ ಇದ್ದರೆ ಅರ್ಥ್ ಕನೆಕ್ಷನ್ ಸರಿ ಇದೆ ಎಂತ ಅರ್ಥ. Earth to ಫಾಸ್ ವೋಲ್ಟೇಜ್ 225ಇರುವಾಗ Nural to ಫಾಸ್ 240ಆಗಿ ಹೆಚ್ಚು ತೋರಿಸುತ್ತದೆ.