ಸಾರ್ ನಮ್ಮದು ಹೂವಿನಹಡಗಲಿ ಬಳ್ಳಾರಿ ಜಿಲ್ಲೆ ನಾನು ಈಗಾಲೆ ಸಣ್ಣದಾಗಿ ನೀವು ಹೇಳಿದ ಹಾಗೆ ಎಂಬತ್ತು ಸಾವಿರ ರೂಪಾಯಿಯಲ್ಲಿ ಹಾರ್ಡ್ವೇರ್ ಅಂಗಡಿ ಹಾಕಿದ್ದೇನೆ ಈ ಬ್ಯಾಂಕ್ ಲೋನ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿಕೊಡಿ ಧನ್ಯವಾದಗಳೊಂದಿಗೆ ಇಂತಿ ನಿಮ್ಮ ಅಭಿಮಾನಿ ರವಿಕುಮಾರ್
Super sir 35 ವರ್ಷಗಳಿಂದ ಹಾರ್ಡ್ ವೇರ್ shop ನಡೆಸುತ್ತಿರೋ ಅದರಲ್ಲಿ ಸಕ್ಸಸ್ ಆದ ವ್ಯಕ್ತಿಯೊಬ್ಬರು ಹೇಳಿದ ಅನುಭವ ನೀವು ಹೇಳಿದಂತೆ 100 % ಸೂಪರ್ ಬ್ರದರ್ ❤ ತೊಂದ್ರೆ ಇಲ್ಲದಿದ್ದರೆ ನಿಮ್ಮ ಕಾಂಟ್ಯಾಕ್ಟ್ ನಂಬರ್ ಸಿಗಬಹುದೆ?
Hi sir thank u nimma information thumba use full agidhe .nau krushi maduttheve adhare namage sariyadha bele sigutthilla ulli matthu yallu belediddheve adhare beleu sariyagi sigutthilla so RMC yannu yavarithi contect maduvudannu thilisi plz.🙂
ತುಂಬ ದನ್ಯಾವಾದ ಸರ್ ತುಂಬ ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿದ್ದಿ ರಿ ಸರ್ ನಮ್ಮ ವಾರ್ನ್ ನಾನು ಬೇಳ್ಸಿ ನಮ್ಮ ವರು ನನ್ನು ನೇ ತುಳಿ ತಿದ್ದಾರೆ ಜೀವ್ನ ಬಹಳ ಕಷ್ಟ ಸರ್ ಆದ್ರೆ ನಿಮ್ ವಿಡಿಯೋ ನೋಡ್ತಾ ಇರ್ತೀನಿ ನನ್ಗೆ ಮಾರ್ಕ್ ಟಿಂಗ್ ನಲ್ಲಿ ನಂಗೆ 7 ಇಯರ್ಸ್ ಎಕ್ಸ್ಪೀರಿಯೆನ್ಸ್ ಅಂಡ್ distributors ನಲ್ಲಿ ಕುಡ ಎಕ್ಸ್ಪೀರಿಯೆನ್ಸ್ ಇದೆ ಸ್ವಂತ ಏನಾದ್ರೂ ಮಾಡಬೇಕು ಅಂತ ನಾನು ಅಕ್ಲಿಸ್ಟ್ ಇಬ್ಬರು ಜನ ಕಾದರು ಕೆಲಸ ಕೊಡಬೇಕು ಅಂತ ಸರ್ ಇನ್ನೂ ಹೆಚಿನ ಮಹಿತಿ ಕೋಡಿ ಸರ್ ಧನ್ಯವಾದ 🙏
ಗೆಳೆಯ ನಾನು ಪ್ರಿ ಫ್ಯಾಬ್ರಿಕೇಟೆಡ್ ವಾಲ್ಸ್ ಮತ್ತೆ ಭಾವಿ ರಿಂಗ್ ಮಾಡ್ಬೇಕು ಅಂತ .. ಇದಕ್ಕೆ ಹೇಗೆ ತಯಾರಿ ಮತ್ತೆ ಬ್ಯಾಂಕ್ ಇಂದ ಇದಕ್ಕೆ ಏನಾದ್ರು ಸಹಾಯ ಸಿಗಬಹುದ.. ಧನ್ಯವಾದಗಳು ....
Bro, ವೀಡಿಯೋ ಮಾಡುವಾಗ ನಿಧಾನವಾಗಿ, ಸ್ಪಷ್ಟವಾಗಿ ಮಾತಾಡಿ ರೆಕಾರ್ಡ್ ಮಾಡಿ ನಿಂತರ ಅಪ್ಲೋಡ್ ಮಾಡುವಾಗ 1.25-1.5x ಸ್ಪೀಡಲ್ಲಿ ಅಪ್ಲೋಡ್ ಮಾಡಿ. ನೋಡುವಾಗ, ಕೇಳುವಾಗ ಅಸ್ಪಷ್ಟತೆ ಯಿಂದಾಗಿ ನಿಮ್ಮ ಹಳೆಯ ಹಾಗೂ ಹೊಸ ವಿಡಿಯೋಗಳಲ್ಲಿ ತುಂಬಾ ವಿಷಯಗಳು ಗೊಂದಲ ಸೃಷ್ಟಿಸುತ್ತಿವೆ. ಧನ್ಯವಾದ.