ಧನ್ಯವಾದಗಳು ಸರ್ ನಿಮ್ಮ ವಿಡಿಯೋ ಇಂಜಿನೀರಿಂಗ್ ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗ ಆಗಿದೆ ಸರ್ ಇದೆ ರೀತಿ ಎಲ್ಲಾ ಬಾಗಗಳ ಮಾಹಿತಿ ನೀಡಿ ಸರ್ ❤ Super sir easy conveyed , syllabus Alli tale kettu ಹೋಗಿತ್ತು but namma matru ಬಾಷೆ ಅಲ್ಲಿ ಚೆನ್ನಾಗಿ ಹೇಳಿದಿರಿ Thank you sir
Eli yenu gothagalla Hatiraada service station li expert opinion tagali Gaadi nodaade yaargu yenu helaak baralla .. Mechanic galu gaadi condition nodae helaadhu Anyways thanks for ur comment....