Тёмный

HR Ranganath Briefs About PM Modi's Independence Day Speech | Public TV 

Public TV
Подписаться 6 млн
Просмотров 715 тыс.
50% 1

HR Ranganath Briefs About PM Modi's Independence Day Speech | Public TV
#publictv #hrranganath #pmmodi
Watch Live Streaming On www.publictv.in/live
Download Public TV app here:
Android: play.google.com/store/apps/de...
iOS: apps.apple.com/in/app/public-...
Keep Watching Us On RU-vid At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on RU-vid: ru-vid.com...
Follow us on Google+ @ plus.google.com/+publictv
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Опубликовано:

 

13 авг 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 451   
@indian8948
@indian8948 Год назад
ಭಾರತದ ಪ್ರತಿಯೊಬ್ಬ ಪ್ರಜೆಗೂ, 75ನೇ ಸ್ವಾತಂತ್ರ್ಯೋತ್ಸವದ ಶುಭಾಷಯಗಳು...🎆🎇🙏
@user-qi7gj3ug4v
@user-qi7gj3ug4v Год назад
ಧನ್ಯವಾದಗಳು 🙏
@RAVINDRA_SACH
@RAVINDRA_SACH Год назад
ಜೈ ಹಿಂದ 🙏
@irannamallikarjunholihosur5379
Jay Hind Jay Bharat Mata
@nagrajnadoor2431
@nagrajnadoor2431 Год назад
@@RAVINDRA_SACH toll llllllllllllllllllll llllllllllllllll
@bhatishwara
@bhatishwara Год назад
It is 76th Independence Day celebration. See DD channel.
@legenddon7837
@legenddon7837 Год назад
ಮಾನ್ಯ ಪ್ರಧಾನಿಯವರ ಭಾಷಣದ ಸಾರಾಂಶವನ್ನು ಕನ್ನಡದಲ್ಲಿ ಸಂಕ್ಷಿಪ್ತವಾಗಿ, ಸ್ಪಷ್ಟವಾಗಿ ತಿಳಿಸಿದ್ದಕ್ಕಾಗಿ ರಂಗಣ್ಣ ಹಾಗೂ ತಂಡಕ್ಕೆ ಧನ್ಯವಾದಗಳು. ೭೫ ನೆಯ ಸ್ವಾತಂತ್ರ್ಯೋತ್ಸವದ ಶುಭಾಶಯಗಳು🙏 🇮🇳🇮🇳🇮🇳🇮🇳🇮🇳
@anaveerappanavani4963
@anaveerappanavani4963 Год назад
👌👌❤❤🇮🇳🇮🇳🇮🇳🇮🇳❤❤🌹🌹🙏🙏
@mahadevappa571
@mahadevappa571 Год назад
M
@ahambrahmasmi2477
@ahambrahmasmi2477 Год назад
ಹಾರಿಸೋಣ ಮನೆ ಮನೆಗೂ ನಮ್ಮ ಹೆಮ್ಮೆಯ ತ್ರಿವರ್ಣ ಜೈ ಕರ್ನಾಟಕ ಮಾತೆ 💛❤️ ಜೈ ಭಾರತಾಂಬೆ 🇮🇳
@RAVINDRA_SACH
@RAVINDRA_SACH Год назад
👍👍👍ಜೈ ಹಿಂದ
@nagaraja.knagaraja.k8676
@nagaraja.knagaraja.k8676 Год назад
Jai Sunny
@balachandrakm3028
@balachandrakm3028 Год назад
ನನ್ನ ದೇಶ ನನ್ನ ಹೆಮ್ಮೆ. ಜೈ ಹಿಂದ್ ಜೈ ಭಾರತ್.🙏
@ekvishwaas6347
@ekvishwaas6347 Год назад
ಜೈಭಾರತ್! ಜೈಮೋದೀಜಿ!
@laxmanhw143
@laxmanhw143 Год назад
I proud i am 🇮🇳I🇮🇳N🇮🇳D🇮🇳I🙏A🇮🇳N🇮🇳
@nannunannu9526
@nannunannu9526 Год назад
Raganna ninu natga
@vasanthkumarshenoy3247
@vasanthkumarshenoy3247 Год назад
@@nannunannu9526Bharathn matha Jai Hind Jai
@dhanyakharajola5671
@dhanyakharajola5671 Год назад
Jai congress e British ra sarkara ero varegu nau atanthra ragerutheve bjp atao
@srinidhi7140
@srinidhi7140 Год назад
ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟ ಪಟ ಕೇಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರವು ಸತ್ಯ ಶಾಂತಿ ತ್ಯಾಗ ಮೂರ್ತಿ ಗಾಂಧಿ ಹಿಡಿದ ಚರಕವು ಇಂಥ ಧ್ವಜವು ನಮ್ಮ ಧ್ವಜವು ನೋಡು ಹಾರುತಿರುವುದು ಧ್ವಜದ ಶಕ್ತಿ ನಮ್ಮ ಭಕ್ತಿ ನಾಡಗುಡಿಯ ಮೆರೆವುದು ಕೆಂಪು ಕಿರಣ ತುಂಬಿ ಗಗನ ಹೊನ್ನ ಬಣ್ಣವಾಗಿದೆ ನಮ್ಮ ನಾಡ ಗುಡಿಯ ಬಣ್ಣ ನೋಡಿರಣ್ಣ ಹೇಗಿದೆ - ಕಯ್ಯಾರ ಕಿಞ್ಞಣ್ಣ ರೈ
@lokeshacs8906
@lokeshacs8906 Год назад
Excellent
@georgearalikatti9958
@georgearalikatti9958 Год назад
🙏🙏🙏🙏
@odaadu-4463
@odaadu-4463 Год назад
ಹರ್ ಘರ್ ತಿರಂಗ ಅಲ್ಲ ನಮ್ಮ ಕನ್ನಡದಲ್ಲಿ ಹೇಳಿ ಮನೆ ಮನೆಗೂ ತ್ರಿವರ್ಣ 🇮🇳 ಜೈ ಕನ್ನಡಾಂಬೆ ಜೈ ಭಾರತಾಂಬೆ
@chandrashekar-kg7oi
@chandrashekar-kg7oi Год назад
👌🏻👌🏻👌🏻
@cinephilever
@cinephilever Год назад
@@punarvacare3046 ನಿರಪುರಿ 😂😂😂
@ahambrahmasmi2477
@ahambrahmasmi2477 Год назад
ಹೌದು ನಮ್ಗೆ ನಮ್ಮ ದೇಶ ಎಷ್ಟು ಮುಖ್ಯನೋ ಹಾಗೆ ನಮ್ಮ ನಾಡು ನಮ್ಮ ಭಾಷೇನು ಅಷ್ಟೇ ಮುಖ್ಯ 💛❤️
@s.s.6474
@s.s.6474 Год назад
Kela sandarbhadalli bhashe mukhyavalla bhavane mukhya ...
@vinaykumarshetty1345
@vinaykumarshetty1345 Год назад
Sir nija, adre pm yella.bashe yelli heloke agitta Yochane madi, karnatakadalli yes kannada mukya, adre idi deshakke ondu bashe beku alwa sir
@user-qi7gj3ug4v
@user-qi7gj3ug4v Год назад
ಮನೆ ಮನೆಗೂ ತ್ರಿವರ್ಣ 🇮🇳 ಜೈ ಭಾರತಾಂಬೆ 🇮🇳
@vinodhans9538
@vinodhans9538 Год назад
Jai Hind 🧡🤍💚
@prashanthkamath2223
@prashanthkamath2223 Год назад
ರಂಗಣ್ಣ ತುಂಬಾ ಚೆನ್ನಾಗಿತ್ತು ಅವರ ವಿಚಾರಗಳು
@user-qi7gj3ug4v
@user-qi7gj3ug4v Год назад
ಸಮಸ್ತ ಕರ್ನಾಟಕ ಮತ್ತು ಭಾರತೀಯ ನಾಗರಿಕರಿಗೆ ಸ್ವಾತಂತ್ರೋತ್ಸವದ ಶುಭಾಶಯಗಳು & ಎಲ್ಲರೂ ಹೆಮ್ಮೆಯಿಂದ ಹಾರಿಸಿ ನಮ್ಮ ಹೆಮ್ಮೆಯ ತ್ರಿವರ್ಣ ಬಾವುಟವನ್ನು 🇮🇳 ಜೈ ಕರ್ನಾಟಕ ಜೈ ಭಾರತ 🙏
@RAVINDRA_SACH
@RAVINDRA_SACH Год назад
ಜೈ ಹಿಂದ 👍
@gnsampath1060
@gnsampath1060 Год назад
JAI MODIJI WE ALL PROMISE THAT WE WILL FOLLOW YOUR GUODELINES AND BRONG BHARSTH TO GREATER GRRATER HEIGJTS
@nagaraj.mnagaraj.madival2721
75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
@geetham1437
@geetham1437 Год назад
Very nice danyavada
@rohitts32
@rohitts32 Год назад
Edonde news ಅನ್ನ ನೀವು ತುಂಬಾ ಚೆನ್ನಾಗಿ, ಮತ್ತು ನಿಮ್ಮ ಮಾತಿನ ವೇಗವನ್ನು ನಿಯಂತ್ರಿಸಿ helidra sir ನಿಮಗೆ ತುಂಬು ಹೃದಯದ ಧನ್ಯವಾದಗಳು 🙏
@b.vindra6601
@b.vindra6601 Год назад
Super. Public tv full team ge Independence Day shubashay galu. Uttara pradesh dinda.
@jagannatha7329
@jagannatha7329 Год назад
Heart ❤️ touching 💙 well explained 👏 Ranganna.
@sureshgk4667
@sureshgk4667 Год назад
ಸರ್ ರಂಗಣ್ಣನವರು ನನ್ನದೊಂದು ಮನವಿ ನಮ್ಮ ಭಾರತದ ಪ್ರಧಾನ ಮಂತ್ರಿಯಾದ ಮೋದಿಜಿ ಅವರು ಭಾಷಣ ಸುಂದರವಾಗಿತ್ತು ಅಧಿಕಾರಕ್ಕೆ ಬರುವ ಮುಂಚಿತವಾಗಿ ನಾನು ಇದೇ ಹೇಳುತ್ತಾ ಬಂದಿದ್ದಾರೆ ಎಲ್ಲಾ ಭ್ರಷ್ಟ ರಾಜಕಾರಣಿಗಳನ್ನು ಹಾಗು ಉದ್ದಿಮೆಗಳನ್ನು ನಿರ್ಭಯವಾಗಿ ಕಿತ್ತುಹಾಕಿ ಅವರಿಗೆ ಶಿಕ್ಷೆಯನ್ನು ಕೊಡಿಸುತ್ತೇನೆ ಎಲ್ಲಿದೆ ಅವರದೇ ಪಕ್ಷದವರು ಎಷ್ಟು ಜನ ಆತ್ಮ ನಿರ್ಭರ ಯೋಜನೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಅವರಿಗೆ ಶಿಕ್ಷೆ ಯಾರಿಗೆ ಮರಣದಂಡನೆ ಶಿಕ್ಷೆಯಾಗಿದೆ ಸರ್ಕಾರಿ ಉದ್ದಿಮೆಗಳನ್ನು ಏಕೆ ಮಾರುತ್ತಿದ್ದಾರೆ ರೈತರು ಬೆಳೆದ ಬೆಳೆಗಳ ಬೆಲೆ ದ್ವಿಗುಣ ಮಾಡುವುದು ಎಲ್ಲಿ ಹೋಯಿತು ಯುವಕರ ಮುಂದಿನ ಭವಿಷ್ಯವೇನು ಕೇಂದ್ರದ ಸರ್ಕಾರದ ಎಲ್ಲಾ ಸ್ವಾಯತ್ತ ಸಂಸ್ಥೆ ಗಳಿಗೆ ಸ್ವಾತಂತ್ರವಾದ ಅಧಿಕಾರವಿದೆಯೇ ಭಾರತದ ಬಿಜೆಪಿ ಸರ್ಕಾರದಲ್ಲಿ ಯಾರೂ ಭ್ರಷ್ಟಾಚಾರ ರಾಜಕಾರಣಿಗಳು ಇಲ್ಲವಾ ಇತಿಹಾಸವನ್ನು ತಿರುಚುವ ಕೆಲಸ ಏಕೆ ಮಾಡುತ್ತಿದ್ದಾರೆಇವೆಲ್ಲ ಸಾಧನೆಗೆ ಇನ್ನೂ 25 ವರ್ಷ ಬೇಕು ಅಲ್ಲಿಯವರೆಗೂ ನಾವು ನರೇಂದ್ರ ಮೋದಿ ಮೋದಿಜಿ ಅವರನ್ನು ಪ್ರಧಾನ ಮಂತ್ರಿಯಾಗಿ ಮಾಡೋಣ
@pushpakanthips5802
@pushpakanthips5802 Год назад
Hatsss of to pm narendra modi ji reason he is carrying lotsssss of pain as pm , every where he has to address the society in all occassions etc etc etc
@santhusanthosh2935
@santhusanthosh2935 Год назад
Amma bari baashanadalli helidre saaladu adannu madi torisabeku 2014 rindanu ide baashana 😏🤔
@yaaalouu2693
@yaaalouu2693 Год назад
@@santhusanthosh2935 uddara madadidre aste hoytu …but yake desha vannu looti madi ..janarinda hana kolle hodita iddane ee modhi
@yaaalouu2693
@yaaalouu2693 Год назад
Pain illa yenu illa …desha sutti sutti maja madi sustu agavne …innnu pravasa hodre jana chapli yalli hoditare anta gottu …adakke tumba pain 😅😅
@sachinkarajol4791
@sachinkarajol4791 Год назад
E 75ne independence day celebration dodda habbha jatri thara agaitri yakandre har gar har dill me tiranga harisoke anumati nindidakke pm sir GE Dhanyawad galu
@veenaprabhu7592
@veenaprabhu7592 Год назад
Very good explanation, Thanku Sir, Pranam 🙏🙏🙏🌷jai Bharath Mata, Jai Modhiji🙏🙏🌷💐
@bharatprakash1283
@bharatprakash1283 Год назад
Olle mathu Modi ji❤👌
@muralibabu7629
@muralibabu7629 Год назад
ರಂಗಣ್ಣ ನಿನಗೆ ಹಿಂದುತ್ವ ಕೇಸರಿ ತುಂಬಾ ಚೆನ್ನಾಗಿದೆ
@laxmanhw143
@laxmanhw143 Год назад
🇮🇳🇮🇳Jai Hind 🇮🇳🇮🇳🙏🙏
@narayanayyah5198
@narayanayyah5198 Год назад
Team work is the core for improvements and development.. Great.
@uuvv510
@uuvv510 Год назад
Jai hind
@arjunfk8946
@arjunfk8946 Год назад
ಜೈ ಹಿಂದ್ ಜೈ ಶ್ರೀ ರಾಮ ಜೈ ಮೋದಿ ಜೈ ರಾಯಣ್ಣ
@ahambrahmasmi2477
@ahambrahmasmi2477 Год назад
ಇವೆಲ್ಲವುದಕ್ಕಿಂತ ದೊಡ್ಡದು ಜೈ ಭಾರತಾಂಬೆ ಜೈ ಕನ್ನಡಾಂಬೆ ಅನ್ನೋ ಘೋಷಣೆ! ನಮ್ಮ ತಾಯಿ ಭಾರತಾಂಬೆಗಿಂತ ದೊಡ್ಡದು ಯಾವುದು ಇಲ್ಲ!
@nagaraja.knagaraja.k8676
@nagaraja.knagaraja.k8676 Год назад
Jai Sunny Leone
@dontbeafraidimhere5421
@dontbeafraidimhere5421 Год назад
ಜೈ ಭಾರತಾಂಬೆ 🇮🇳 ಜೈ ಕನ್ನಡಾಂಬೆ 💛💛 ಜಾತಿ-ಧರ್ಮ-ಮತಕ್ಕಿಂತ ಹೆಚ್ಚಾಗಿ ನಮಗೆ ಮುಖ್ಯವಾದದ್ದು ನಮ್ಮ ತಾಯಿ ಭಾರತಾಂಬೆಯ ಸೇವೆ 🙏
@nagaraja.knagaraja.k8676
@nagaraja.knagaraja.k8676 Год назад
@@dontbeafraidimhere5421 there is no bharthambe.
@srinidhi7140
@srinidhi7140 Год назад
ಜೈ ಕರ್ನಾಟಕ ಜೈ ಭಾರತ 🇮🇳 ಜಾತಿ ಧರ್ಮ ಮತಕ್ಕಿಂತ ದೊಡ್ಡದು ನನ್ನ ದೇಶ
@ramanathshanbhag9393
@ramanathshanbhag9393 Год назад
75ನೇ ಅಮೃತ ಮಹೋತ್ಸವಕ್ಕೆ ತಕ್ಕಂತಹ ಮೋದಿ ಭಾಷಣ. ಅದ್ಭುತ ಪ್ರೋತ್ಸಾಹದಾಯಕ ಮಾತುಗಳು.
@siddharthm4761
@siddharthm4761 Год назад
ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು...ಬೋಲೋ ಭಾರತ ಮಾತಾಕೀ ಜೈ 💐🇮🇳🙏 ಜೈ ಹಿಂದ್💐🇮🇳🙏
@pushpakanthips5802
@pushpakanthips5802 Год назад
Our country is best in the world. God bless India always.
@nagaraja.knagaraja.k8676
@nagaraja.knagaraja.k8676 Год назад
No our country is not best there is so many countries better than india.
@dontbeafraidimhere5421
@dontbeafraidimhere5421 Год назад
ನಾವು ಶ್ರೇಷ್ಠರು ಅನ್ನುವುದು ಉತ್ತಮ ಆದ್ರೆ ನಾವೇ ಶ್ರೇಷ್ಠ ಅನ್ನುವುದು ಅವಿವೇಕಿತನ! ನಿಜವಾಗಿ ನಾವೀಗ ಆ ಶ್ರೇಷ್ಠ ಸ್ಥಾನದಲ್ಲಿ ಇಲ್ಲ ಅದಕ್ಕೆ ನಾವೆಲ್ಲರೂ ಶ್ರಮಪಟ್ಟಿ ಭಾರತಾಂಬೆಯನ್ನು ಆ ಶ್ರೇಷ್ಠ ಸ್ಥಾನದಲ್ಲಿ ನಿಲ್ಲಿಸಬೇಕು 🙏
@user-qi7gj3ug4v
@user-qi7gj3ug4v Год назад
ವಾಸ್ತವದಲ್ಲಿ ಅದು ಸತ್ಯ ಅಲ್ಲ ಅದು ಅಂಧಕಾರ! ನಮ್ಮ ದೇಶದ ಅಭಿವೃದ್ಧಿಗೆ ನಾವು ಒಟ್ಟಾಗಿ ದುಡಿಯಬೇಕು
@bhairavnaik5118
@bhairavnaik5118 Год назад
@@nagaraja.knagaraja.k8676 yes, Right, but very problems in INDIA, that's handling super... Thats Apriciatable... Like LAL BAHADDUR SHASTRI and VALLABHAI PATEL...
@narutohenaruto
@narutohenaruto Год назад
@@nagaraja.knagaraja.k8676 who?
@vydehikrishnan1957
@vydehikrishnan1957 Год назад
Speech is wonderful
@manjunathnaidu9812
@manjunathnaidu9812 Год назад
good Short briefing in kannada
@sweekargajabar9439
@sweekargajabar9439 Год назад
Happy independence day 🇮🇳🇮🇳💐💐
@user-il7qh9kn6i
@user-il7qh9kn6i Год назад
ನನ್ನ ದೇಶˌ ನನ್ನ ಸಂಸ್ಕೃತಿˌ ನನ್ನ ಪ್ರಧಾನಿ.ವಿಜಯೋತ್ಸವದ ಶುಭಾಷಯಗಳು.
@shankarsingh4199
@shankarsingh4199 Год назад
This 75 years amruth mahotsav we all celebrated much more and inspired to us
@dhanyakharajola5671
@dhanyakharajola5671 Год назад
Modi china denda yake fleg tharese kondaru edu nirbara bharathave?
@VijayBhat18
@VijayBhat18 Год назад
Romanchana sir. Jai Hind Jai Bharath.
@musthu9118
@musthu9118 Год назад
Hpy independence day cheddi rangha
@narasimhareddygn383
@narasimhareddygn383 Год назад
Thank u Ranganna, very good translation and analisation. Dhanyavadagalu.
@ismailgnilange2590
@ismailgnilange2590 Год назад
ನಿಮ್ಮವರದಿಗಾರರಿಗೆ ಮತ್ತುರಂಗನಾಥ ಅವರಿಗೆ ೭೫.ನೇ ಸ್ವಾತಂತ್ರ ದಿನಾಚರಣೆ ಶುಭಾಶಯಗಳು
@shashikantpatil9519
@shashikantpatil9519 Год назад
ಜೈ ಹೊ ಭಾರತಾಂಬೆ
@prakashshetti7986
@prakashshetti7986 Год назад
Jai ho
@basavannaanna7111
@basavannaanna7111 Год назад
Happy Independenceday Ranganna. Happy Amritha mahothsava
@manoharshetty5258
@manoharshetty5258 Год назад
Jai ho modiji💐💐💐👌
@janeidapaispinto343
@janeidapaispinto343 Год назад
Happy Independence Day
@prakashaaralagundagi5063
@prakashaaralagundagi5063 Год назад
Jay Modi ji Jay Hindustan
@manjulan764
@manjulan764 Год назад
ಜೈ ಭಾರತಾಂಬೆ ಜೈ ಕರ್ನಾಟಕ , ಜೈ ಶ್ರೀರಾಮ , ಜೈ ಮೋದೀಜಿ 🇮🇳🇮🇳🇮🇳🇮🇳🇮🇳 ❤️❤️❤️❤️❤️
@subbakrishnan2636
@subbakrishnan2636 Год назад
RANGANNA NAVARA SANKSIPTHA VYAKANA PM MODIJI YAVARA BASHANA KURITHU YELLARIU MECHHUVANTHA HAAGU YELLARA MANASSU MUTTIDHE RANGANNA AVARIGE A BIG SALUTE JAIHIND JAI BHARATHY NATION FIRST
@MDRDvg
@MDRDvg Год назад
Happy independence day ❤️
@raghavendrahollavholla6072
@raghavendrahollavholla6072 Год назад
My salute to India & Our PM
@divyagoutham1812
@divyagoutham1812 Год назад
Hai hind 🙏
@user-nw3un6eo4u
@user-nw3un6eo4u Год назад
Happy independence day ❤️🇮🇳 allllllllllllllllllllll
@basavarajguddapur9613
@basavarajguddapur9613 Год назад
Jai Modi
@thimmasidrampur7864
@thimmasidrampur7864 Год назад
Jai. Modij 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
@nageshtnnageshtn1301
@nageshtnnageshtn1301 Год назад
Super explain si 😋🙏🙏
@rukminiyadav2484
@rukminiyadav2484 Год назад
Yes sir my greatest PM Jee, ass you said everything 100/correct ,its One India, in different languages we love all languages sir
@nagaraja.knagaraja.k8676
@nagaraja.knagaraja.k8676 Год назад
i love only kannada you also love only kannada
@rukminiyadav2484
@rukminiyadav2484 Год назад
@@nagaraja.knagaraja.k8676 my dear, than why did you write it in English, we must love and learn all the languages, if we go to the States or countries than we want understand anything sir, I'm old 55yrs i know few languages but like to learn more dear
@nagaraja.knagaraja.k8676
@nagaraja.knagaraja.k8676 Год назад
@@rukminiyadav2484mathe yake Hindi rashtra bashe agbeku.ella bashenu preethsodadre illi avravrige avra swartha iruthe i hate Hindi you also hate Hindi.
@rukminiyadav2484
@rukminiyadav2484 Год назад
Yes your right, first let's all ask for tax free for food, ok because all ready we are paying tax form salary, again if we buy food each time we have to pay is it correct
@puma.apple.
@puma.apple. Год назад
@@nagaraja.knagaraja.k8676 lo swamy naanu kannada nu love ಮಾಡ್ತೀನಿ ಹಿಂದಿ ಕೂಡ ನಮ್ಮ ಭಾಷೆ ಏನ್ ನಿನ್ problem helappa
@krishnarao9104
@krishnarao9104 Год назад
HAPPY INDEPENDENCE DAY,🙏🙏
@manjunathnaidu9812
@manjunathnaidu9812 Год назад
thank you ranganath sir
@mutturajhonagoudar1097
@mutturajhonagoudar1097 Год назад
Happy independent day 🇮🇳🔥
@mudakappagyonuvar4221
@mudakappagyonuvar4221 Год назад
👌👌👌👍👍
@hindu263
@hindu263 Год назад
🙏🌷💐
@shivum1246
@shivum1246 Год назад
Jai hind jai modiji
@mohankrishnasundarrajaiyer7197
🙏JAI hind.
@shivanandhiremath2284
@shivanandhiremath2284 Год назад
Good explanation
@kusumasanthosh7832
@kusumasanthosh7832 Год назад
happy independent day
@padmakarshetty5535
@padmakarshetty5535 Год назад
Jai modiji jai ranganna
@maheshhalolli6428
@maheshhalolli6428 Год назад
Jai Hind! Modi ji is the builder of post modern India. Sab ka sath sab ka vikas is the shadow Modi ji's speech
@syckocreation3089
@syckocreation3089 Год назад
Super make in India
@ramaananthram9309
@ramaananthram9309 Год назад
Jai Modi ji
@mamathamamatha3399
@mamathamamatha3399 Год назад
ಜೈ ಭಾರತ ಜೈ ಹಿಂದ್ ಜೈ ಮೋದಿ ಜಿ 🙏🙏
@GopalReddy-wm5uw
@GopalReddy-wm5uw Год назад
God bless always India
@geetalaxmikakant8936
@geetalaxmikakant8936 Год назад
ಸರ್ ನನಗೆ ಇಂಗ್ಲಿಷ್ ಬರೋಲ್ಲ, ಆದರೂ,,, ಕನ್ನಡದ ವ್ಯಾಖ್ಯಗಳಲ್ಲಿ ನಮಸ್ಕರಿಸುವೆ,,,,,, ನಿಮ್ಮ ಧ್ವನಿ ನನಗೆ ತುಂಬಾ ಇಷ್ಟ,
@nagarajum9759
@nagarajum9759 Год назад
Jai Modhiji Bharath Matha ki Jai
@haseenabhanu6061
@haseenabhanu6061 Год назад
Modi ji Desh Ne Mara beta
@praveenbenakal9624
@praveenbenakal9624 Год назад
Happy independence day sir and today good looking sir
@VijayKumar-dv7kl
@VijayKumar-dv7kl Год назад
Kesari shirt hakondu ranganna party Prema chennagide .keep it up
@manjunathmd3236
@manjunathmd3236 Год назад
ಜೈ ಹಿಂದ್ ಜೈ ಭಾರತ್ 🙏🙏
@irayyamswami199
@irayyamswami199 Год назад
Jai modi ji
@mahadevb4059
@mahadevb4059 Год назад
Thanks Kannada translation
@Prasannavmuguali
@Prasannavmuguali 10 месяцев назад
❤❤❤❤
@sathyabhamahegde1892
@sathyabhamahegde1892 Год назад
Shubhashayagalu 🙏👌👍😀
@b.s.jyothiramesh4245
@b.s.jyothiramesh4245 Год назад
Good narration by shri Ranganath.
@veereshmuttangi2733
@veereshmuttangi2733 Год назад
🙏🇮🇳
@Santhosh_HS
@Santhosh_HS Год назад
ಸೂಪರ್, our India is full of tradition culture heritage and beautiful nature 👌👌👌
@sumangalam6168
@sumangalam6168 Год назад
*Happy 75th Independence day 15th August 2022* 🇮🇳🇮🇳🇮🇳🇮🇳
@bhatishwara
@bhatishwara Год назад
It is 76th Independence Day, not 75th. 75 years completed- 75th Amrit Mahotsav.
@shreyasbmvlogs492
@shreyasbmvlogs492 Год назад
This is great movement's for us
@rajalakshmiherambarao5516
@rajalakshmiherambarao5516 Год назад
👌🙏ಅವರ ಯೋಜನೆಯ ಲಾಭ ಜನ ಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡಿ.ಟೀಮ.
@snrkukke4195
@snrkukke4195 Год назад
Jai hind Vandematharam Jai sri RAM
@niranjana9976
@niranjana9976 Год назад
Jai Bharath, Jai Modi 🙏
@d.s.babureddybsr926
@d.s.babureddybsr926 Год назад
ಜೈ ಹಿಂದ್ ಜೈ ಭಾರತ್ ಜೈ ಶ್ರೀರಾಮ್ ಜೈ ಮೋದಿ
@sunilkn3375
@sunilkn3375 Год назад
ಮೋದಿ ಹಬ್ಬ ಅಲ್ಲಾ ಕನಲೋ Loffer ನನ್ನ ಮಗನೇ
@trivikrampai6419
@trivikrampai6419 Год назад
Editor sir's Excellent comprehension of Hon'ble P.M.'s address to the Nation on 15/Aug/ 2022.
@manjusl746
@manjusl746 Год назад
🇮🇳🇮🇳🇮🇳 Namo...
@suryaditya857
@suryaditya857 Год назад
ಬರಿ ಭಾಷಣದಿಂದ ಏನು ಪ್ರಯೋಜನ ಇಲ್ಲ
@lohithnaik3533
@lohithnaik3533 Год назад
Jay Modi happy Independence Day
@mgentertainmentkannada
@mgentertainmentkannada Год назад
ನಮ್ಮ ಭಾರತ ದೇಶ ಕಳೆದ 10ವರ್ಷಗಳ ಇಂದೇ ಶಿಕ್ಷಣ ಆರ್ಥಿಕತೆ ಅಭಿರುದ್ಧಿಯಲ್ಲಿ ಇಂದೇ ಇದ್ದ ನಮ್ಮ ದೇಶವನ್ನು ನರೇಂದ್ರ ಮೋದಿ ಜಿ ಯವರು ಬಂದಾಗಿನಿಂದ ತುಂಬಾ ಅಭಿರುದ್ದಿಯಾಗಿ ಇಡೀ ವಿಶ್ವ ನಮ್ಮ ದೇಶದತ್ತ ನೋಡುವಂತೇ ಮಾಡಿದ್ದಾರೆ ಜೈ ಭಾರತ ಜೈ ಮೋದಿ 🧡🤍💚
@dontbeafraidimhere5421
@dontbeafraidimhere5421 Год назад
ನಮ್ಮ ರಾಜ್ಯದ ಬಿಜೆಪಿಯವರ ಅಭಿವೃದ್ಧಿಯ ಕಾರ್ಯಗಳನ್ನ ಸ್ವಲ್ಪ ತೋರಿಸ್ತೀರ ಒಡೆಯ 🙏
@sugunamahesh5884
@sugunamahesh5884 Год назад
I liked our India flag...Three coloured hearts 😍
@yaaalouu2693
@yaaalouu2693 Год назад
😅😅😅😅 yen comedy guru …..
@yaaalouu2693
@yaaalouu2693 Год назад
Howdu ideee vishwa Nammannu nodi naguvante madiddane ee modhi ..😅 10 varshadalli andha bhktra sankye jasti agide….total 000 koduge Ivana mahan sadhane list beka nimge kodtini estu helidru mugiyalla
@revange1925
@revange1925 Год назад
🤣🤣🤣🤣 Time ayte adkooo barte barte modi nod ante desha bitu haktene 🤣🤣🤣
@hvsudhamani9617
@hvsudhamani9617 Год назад
HAPPY INDEPENDENCE DAY TO EACH AND EVERY ONE
@nandinij115
@nandinij115 Год назад
Jai hind.... Jai modi
@sonucraft72
@sonucraft72 Год назад
🙏🙏🙏🙏🌹
@Lachamanna.1975
@Lachamanna.1975 Год назад
ಜೈ ಹಿಂದ್ 🇮🇳
@thejavathittd7209
@thejavathittd7209 Год назад
Jai our P M Modiji
@vrkrishnappa6258
@vrkrishnappa6258 Год назад
Unity is strength jai Hind and corruption family politics people is very dangerous jio hooo modiji
@user-ram.kichchaofficial
@user-ram.kichchaofficial Год назад
🇮🇳🇮🇳🇮🇳🇮🇳
@kumarshetty2674
@kumarshetty2674 Год назад
ಹೆಚೆ.ಆರ್.ರಂಗನಾಥ.ಜಿ‍ಸೂಪರ👌
Далее