Тёмный

Hulikal Nataraj: ಸುಳ್ಯದ ಸ್ಮಶಾನಕ್ಕೆ ಬನ್ನಿ ದೆವ್ವ ತೋರಿಸ್ತೇನೆ, ಹುಲಿಕಲ್ ನಟರಾಜ್ ಗೇ ಸವಾಲೆಸೆದ ಗುರುವಪ್ಪ..! 

News Notout
Подписаться 97 тыс.
Просмотров 155 тыс.
50% 1

ದೆವ್ವ - ಪ್ರೇತ ಇದೆ, ಸುಳ್ಯದ ಸ್ಮಶಾನಕ್ಕೆ ಬನ್ನಿ ತೋರಿಸ್ತೇನೆ -ಹುಲಿಕಲ್ ನಟರಾಜ್ ಗೇ ಸವಾಲೆಸೆದ ಗುರುವಪ್ಪ..!
‪@newsnotout8209‬ ‪@HulikalNataraj‬
#guruvappa #lifestory #educational #videostory #newsnotout #lifestory #guruvappa #hardwork #sullia #educationalvideo #educationalvideo #educationalvideosforkids #educationalvideofor4yearsold #educationalvideoforkindergarten #educationalvideosfortoddlers #educationalvideofor3yearolds #educationalvideosforadults #educationalvideosfor2yearold #educationalvideogames #educationalvideobackgroundmusic #educationalvideosfor1yearold #educationalvideoforpreschool #educationalvideoonmenstrualcycle #educationalvideosforchildren #educationalvideoediting #educationalvideoand #educationalvideodianaandroma

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 646   
@barathacharya414
@barathacharya414 2 месяца назад
ನಾನು ಪುತ್ತೂರಿನವನ್ನು ಸುಳ್ಯದ ಗುರುವಪ್ಪ ಅವರು ನನಗೆ ತುಂಬಾ ಪರಿಚಯ ಇದಾರೆ ನಾನು ಒಮ್ಮೆ ಅವರನ್ನು ನೋಡಲು ಅಂತ ಹೋಗಿದೆ ಸುಳ್ಯದಲ್ಲಿ ಇರುವ ಸ್ಮಶಾನಕ್ಕೆ.. ಕಲಿಯುದ ಸತ್ಯ ಹರಿಶ್ಚಂದ್ರ ನಮ್ಮ ಗುರುವಪ್ಪ ಅಣ್ಣ 🙏🙏
@Sharath-sy8oc
@Sharath-sy8oc 2 месяца назад
ಹುಲಿಕಲ್ ರವರು ಇಷ್ಟು ಬಿಲ್ಡಪ್ ಕೊಡುವ ಬದಲು ನೇರವಾಗಿ ಒಬ್ಬರೇ ಸ್ಮಶಾನಕ್ಕೆ ಹೋಗಿ ವಿಡಿಯೋ ಮಾಡ್ಲಿ ಮೊದಲು ಅಮಾವಾಸ್ಯ ಮಂಗಳವಾರ ಬೆಳಿಗ್ಗೆ ಅವರ ತಂಡ ಎಲ್ಲ ಆಂಗಲ್ ನಲ್ಲಿ ಕ್ಯಾಮೆರಾ ಸೆಟ್ಟಿಂಗ್ ಮಾಡಿರಲಿ ನೈಟ್ ಹುಲಿಕಲ್ ಒಬ್ಬರೇ ಹೋಗಲಿ ಮೈಕ್ ಮತ್ತು ಕ್ಯಾಮೆರಾ ಲೈವ್ ಇರಲಿ ಗುಟ್ಟಗತ್ತೆ
@lingarajspatil
@lingarajspatil 2 месяца назад
ಲೇ ಬೋಳಿಮಗನೇ ಯಾವನೋ ಬಿಲ್ದಪ್ ಕೊಡೋದೋ ಹುಲಿಕಲ್ ನಟರಾಜ್ ಅವ್ರು ಈ ತರ ಎಷ್ಟೋ ಚಾಲೆಂಜ್ ಗೆದ್ದಿದಾರೆ. ಇನ್ನು ಇದು ದೊಡ್ದ ದ ಅವ್ರಿಗೆ.
@RajSGowda
@RajSGowda 2 месяца назад
ಹಾಗೆ ಮಾಡಲು ಧೈರ್ಯವಿಲ್ಲ.. ಸುಮ್ಮನೆ ಹೀಗೆ ನ್ಯೂಸ್ ಮಾಡೋದು..
@anilkumar.vrbangalore7073
@anilkumar.vrbangalore7073 2 месяца назад
Avaru hogthare but nimanthorigella gothagbeku thane.
@nextgen4352
@nextgen4352 2 месяца назад
Deva nambo muttala
@filmycrowdsg144
@filmycrowdsg144 2 месяца назад
​@@anilkumar.vrbangalore7073 ಸವಾಲ್ ಸ್ವೀಕರಿಸಿದ್ದಾರೆ ಅಲ್ವಾ ಆ ದಿನಗಳು ಬರಲಿ ಮತ್ತೆ ಹೀಗೆ ಮಾತಾಡಿ
@YOGI-xe9je
@YOGI-xe9je 2 месяца назад
Positive energy ಎಂಬುವುದು ಇರುತ್ತದೆಯೋ. ಹಾಗೆಯೇ negetive energy ಇದ್ದೆ ಇರುತ್ತದೆ....
@adithyakg5676
@adithyakg5676 2 месяца назад
Positive energy ide anta nimg helid yaru
@YOGI-xe9je
@YOGI-xe9je 2 месяца назад
@@adithyakg5676 ನನಗೆ ಆದ ಅನುಭವ... ಮತ್ತು ನನ್ನ ನಂಬಿಕೆ. ಅದರಿಂದ ಆದ ಒಳ್ಳೆಯ ಪರಿಣಾಮಗಳು....
@YOGI-xe9je
@YOGI-xe9je 2 месяца назад
@@adithyakg5676 ನನಗೆ ಆಗಿರುವ ಅನುಭವ......ನನ್ನ ನಂಬಿಕೆ. ಮತ್ತು ಅದರಿಂದ ಆದ ಅನುಭವ.... ಇದು ಸತ್ಯ.. ನನ್ನ ಸನಾತನ ಧರ್ಮ..🚩🚩
@prasannabr8889
@prasannabr8889 Месяц назад
👌👌👌​🤣🤣🤣​@@adithyakg5676
@suniln6443
@suniln6443 2 месяца назад
ಹುಲಿಕಲ್ ನಟರಾಜ್ 🙏 ...... ಹಾಗಾದ್ರೆ ನೀವು 1 ವರ್ಷ ಸ್ಮಶಾನ ಕಾಯೀರಿ 😁😂🤣😂... ನಿಮಗೂ ಅನುಭವ ಆಗಬಹುದು......1 ದಿನ 2 ದಿನದಲ್ಲಿ ಅನುಭವ ಆಗಬೇಕೆಂದು ಇಲ್ಲ
@gopalakrishna1084
@gopalakrishna1084 2 месяца назад
ಈಗಲೂ ಕಾಯಿತ್ನೆ ಮನೆಯಲ್ಲಿ ಅವ್ನ್
@dileepkumar-oh1be
@dileepkumar-oh1be 2 месяца назад
Hmm
@ranjupoo
@ranjupoo 2 месяца назад
😂😂
@hemanthkumarhemanth2143
@hemanthkumarhemanth2143 2 месяца назад
ಸೂಪರ್
@satishnaik6505
@satishnaik6505 2 месяца назад
Dhum ಬೇಕು
@ಹಿಂದೂಹುಲಿ-ರ6ದ
@ಹಿಂದೂಹುಲಿ-ರ6ದ 2 месяца назад
ತಾಖತ್ತಿದ್ದರೆ ಹುಲಿಕಲ್ ಒಬ್ಬನೇ ಆ ಸ್ಮಶಾನದಲ್ಲಿರಬೇಕು
@TKr13694
@TKr13694 2 месяца назад
Avnige astu thakath illa
@aravirangaswami3082
@aravirangaswami3082 2 месяца назад
ಅತಿ ಬುದ್ಧಿವಂತಿಕೆ ವ್ಯಕ್ತಿ ಹೇ ಹುಚ್ಚ ಅವರು ಎಷ್ಟು ಸ್ಮಶಾನದಲ್ಲಿ ಮಲಗಿದ್ದಾರೆ ಜೀವ ಸಮಾಧಿ ಆಗಿದ್ದಾರೆ ಎಷ್ಟೋ ಪವಾಡಗಳನ್ನು ಬಯಲು ಮಾಡಿದ್ದಾರೆ ಅವರ ಬಗ್ಗೆ ಗೊತ್ತಿದ್ದರೆ ಮಾತ್ರ ಮಾತನಾಡಿ ಕೈಲಾಗದವನು ಅಸ್ತ್ರವೇ ಅಪಪ್ರಚಾರ ನಮ್ಮ ನಡೆ ವಿಜ್ಞಾನದ ಕಡೆ ಜೈ ವಿಜ್ಞಾನ
@Ananthanag
@Ananthanag 2 месяца назад
Yess
@BhimRao-mp3km
@BhimRao-mp3km 2 месяца назад
ಅವರಿಗೆ ತಾಕತ್ ಇರೋಡ್ಕೆ ಹೇಳ್ತ ಇರೋದು ರೆಸ್ಪೆಕ್ಟ್ ಕೊಡಿ ಸಾರ್ ಅವ್ರು ಮಾಡೋ 1 ಕೆಲ್ಸನ್ನು ನಿಮ್ಮಿಂದ e jalmadalli ಮಾಡೋಕೆ ಆಗಲ್ಲಾ ಜೈ ಹುಲಿಕಲ್ ನಟರಾಜು ಸಾರ್
@omshiva8125
@omshiva8125 2 месяца назад
ನಿನಗೆ, ಇಲ್ಲಿ ಕಾಮೆಂಟ್ ಮಾಡಿದವರಿಗೆ ಇದೆಯಾ😂
@shantishnaik2945
@shantishnaik2945 2 месяца назад
ನಾನು ಚಿಕ್ಕವನಿರಬೇಕಾದರೆ ರಾತ್ರಿ ಎರಡನೇ ಶೋ ಸಿನೆಮಾಕ್ಕೆ ನನ್ನತಮ್ಮನ ಜೊತೆ ಹೋಗಿದ್ದೆ, ಒಂದು ತಿರುವುಯಾವಾಗಲೂ ಹೆದರಿಕೆ ಆಗುವ ಜಾಗ ಎಂದು ಹೆಸರು ಪಡೆದಿತ್ತು, ಅನೇಕ ಅಪಘಾತವು ಅಲ್ಲಿ ಈಗಲೂ ನಡೆಯುತ್ತಿರುತ್ತದೆ, ನಾವು ಪರತ್ತ ಬರುವಾಗ ಅದೇ ಜಗದಲ್ಲಿ ರಸ್ತೆ ತುಂಬ ಅಂದರೆ ನಮಗೆ ಕಾಲು ಹಾಕಲೂ ಆಗದಂತೆ ನೂರಾರು ಇಲಿಗಳು ಬಿಜಗುಡುತ್ತ ಅತ್ತಿo ದತ್ತ ಓಡಾಡುವುದು ನೋಡಿ ನಾವಿಬ್ಬರು ಬೆವರಿ ಮೂಕ ರಾದೆವು, ಇಮದ್ಯೆ ನಾನು ನನ್ನ ಪಾದರಕ್ಷೆಯನ್ನು ಜೋರಾಗಿ ಬಡಿದು ಶಬ್ದ ಮಾಡುತ್ತ ತಮ್ಮನಿಗೆ ಹೆದರಬೇಡ ಕಾಲುಮದ್ಯೆ ಜಾಗ ಬಿಡಬೇಡವೆಂನ್ನುತ್ತಾ ಅಲ್ಲಿಂದ ದಾಟಿ ತುಸು ದೂರ ಹಿಂದೆ ನೋಡದೆ ನೀರಾಳವಾದೆ ವು, ನೆನೆಸಿಕೊಂಡರೆ ಈಗಲೂ ಅ ಕ್ಷಣ ಆಶ್ಚರ್ಯ ಉಂಟು ಮಾಡುತ್ತದೆ, ಅಂತೂ ಇಲ್ಲ ಎನ್ನಲೂ ಆಗಲ್ಲ, ಇದೆ ಅನ್ನಲೂ ಆಗದ ಪರಿಸ್ಥಿತಿ ಈ ವಿಷಯ. ಗುರವಾಯಪ್ಪನವರ ಅನುಭವಕ್ಕೆ ಗೌರವಿಸೋಣ, ಅಲ್ಲಗಳೆಯುವವರನ್ನು ಗೌರವಿಸೋಣ. 😄😄
@nnath9627
@nnath9627 2 месяца назад
Duel personality or split personality(ಆಪ್ತ ಮಿತ್ರ ಸಿನಿಮಾ ನೋಡಿ)
@hanumantha1238
@hanumantha1238 2 месяца назад
ನಟರಾಜವರೇ, ನಮಗೂ, ಅನುಭವ, ಆಗಿದೆ,, ಸರ್,
@momsonscreationskonchady
@momsonscreationskonchady 2 месяца назад
ಹುಲಿಕಲ್ ನಟರಾಜ್ ಸರ್ ಅವರು ಶಿಕ್ಷಕರು ದಯವಿಟ್ಟು ಗೌರವ ದಿಂದ ಕಮೆಂಟ್ ಮಾಡಿ ದಯವಿಟ್ಟು ಎಲ್ಲರಿಗೂ ಗೌರವ ಕೊಡಿ 🙏🏻😊
@hpbash918
@hpbash918 2 месяца назад
Dont worry these are right wing terrorists make comment like that
@vithobapadti3379
@vithobapadti3379 2 месяца назад
ಅವನು ಯಾವನೇ ಆಗಿರಲಿ ಅವನಿಗೆ ಕೆಲ ಚರ್ಚಗಳಲ್ಲಿ ಕೆಲವು10/15 ರೋಗಿಷ್ಟೇ ಜನರಿಗೆ ಅಲ್ಲೋಳಿಯ ಹೇಳಿ ಗುಣ ಪಡಿಸುತ್ತಾರೆ ಅದನ್ನು ಆದಷ್ಟು ಬೇಗ ಕಂಡು ಹಿಡಿಯಲು ಹೇಳಿ ಅದು ಯಾವ ತರದ ಚಿಕಿತ್ಸೆ ಮತ್ತು ಅವರದೇ ಧರ್ಮ ಗುರುಗಳು ವೀಲ್ ಚೇರ್ ಮೇಲೆ ಇಟಲಿಯಲ್ಲಿ ಓಡಾಡತ್ತಾರೆ ಅವರನ್ನು ಗುಣ ಪಡಿಸಲು ಆಗಲ್ವಾ
@Rakesh123-v9m
@Rakesh123-v9m Месяц назад
Idre enu common sense beku😂
@RajSGowda
@RajSGowda 2 месяца назад
ಅನುಮತಿ ಯಾಕೆ.. ಧೈರ್ಯವಿದ್ದರೆ ಒಬ್ಬರೇ ಹೋಗಬೇಕು.. ಒಂದು ಕ್ವಾರ್ಟರ್ ಹೊಡೆದು.. ಕೋಳಿ ತಿಂದು ಬರಬೇಕು
@Basavaraj_Raddi
@Basavaraj_Raddi 2 месяца назад
ಅನುಮತಿ ಕೊಟ್ರೆ ಗಂಟೇನು ಹೋಗತ್ತೆ
@RajSGowda
@RajSGowda 2 месяца назад
@@Basavaraj_Raddi ಅನುಮತಿ ಕೊಟ್ಟರೆ, ಅನುಮತಿ ಕೊಟ್ಟವರೆ ಆಗುವ ಪರಿಣಾಮಗಳ ಜವಾಬ್ದಾರರಾಗುತ್ತಾರೆ.. ಸತ್ತರೆ ತನಿಖೆ ಆಗುತ್ತೆ ಗ್ರಾಮ ಪಂಚಾಯಿತಿಯವರು ಜೈಲಿಗೆ ಅಲೆಯ ಬೇಕಾಗುತ್ತೆ.. ಅಣ್ಣ ಒಂದು ಕೆಲಸ ಮಾಡಲಿ ಯಾರಿಗೂ ಹೇಳದೆ ಬೆಂಗಳೂರಿನಲ್ಲಿರುವ ಸ್ಮಶಾನಕ್ಕೆ ಹೋಗಿ 1ರಾಜ ವಿಸ್ಕಿ ಹೊಡೆದು ಕೋಳಿ ಚಿಕೆನ್ ತಿಂದು ಬರಲಿ..
@5860-u2k
@5860-u2k 2 месяца назад
@@RajSGowda ಅಣ್ಣ ಅನುಮತಿ ಇಲ್ಲದೆ ಅವರು ಹೋಗಿ ಏನಾದರೂ ಹೆಚ್ಚು ಕಡಿಮೆ ಆದರೆ ಜವಾಬ್ದಾರಿ ಯಾರು ಆದ್ದರಿಂದ ಅನುಮತಿ ಪಡೆದುಕೊಳ್ಳಬೇಕು ಅನುಮತಿ ಇಲ್ಲದೆ ಒಳಗಡೆ ಹೋದರೆ ಕಾನೂನು ಬಾಹಿರ ಅಂತ ಪರಿಗಣಿಸಲಾಗುತ್ತದೆ. ಒಳಗಡೆ ಯಾರೋ ಹೋಗ್ತಾರೋ ಅವರಿಂದಲೇ ಮೊದಲು ಮುಚ್ಚಳಿಕೆ ಪತ್ರ ಬರೆಸ್ಕೊಬೇಕು ಏನೆ ಹೆಚ್ಚು ಕಡಿಮೆ ಆದರೆ ನಾವೇ ಜವಾಬ್ದಾರಿ ಅಂತ ಬರೆಸಿಕೊಂಡು ನಂತರ ಅವರಿಗೆ ಹೋಗಲು ಅನುಮತಿ ಕೊಡುವುದು ಹಾಗೆಲ್ಲ ಯಾರು ಅಂದ್ರೆ ಅವರು ಸುಮ್ನೆ ಹೋಗೋದಕ್ಕಾಗೋದಿಲ್ಲ
@atozchannel5392
@atozchannel5392 2 месяца назад
ಹುಲಿ🎉
@omshiva8125
@omshiva8125 2 месяца назад
ಅನುಮತಿ ಅದು ಅಲ್ಲಿನ ರೂಲ್ಸ್, ನಿನ್ನ ಹೆಣ ತಗೊಂಡು ಹೋಗೋಕ್ಕೂ ಅನುಮತಿ ಬೇಕು.
@somaanna475
@somaanna475 2 месяца назад
Sir ಒಬ್ಬರೇ ಹೋಗಿ ಅವಾಗ ಗೊತ್ತು ಅಗುತ್ತೆ
@chandusadda5815
@chandusadda5815 2 месяца назад
ಜೈ ಹುಲಿಕಲ್ ನಟರಾಜ್ 🔥🔥🔥🔥
@manjusm4899
@manjusm4899 2 месяца назад
ಆದಷ್ಟು ಆದಷ್ಟು ಬೇಗ ಮುಂದಿನ ವಿಡಿಯೋ ಬರಲಿ ಕಾಯುತ್ತಾ ಇದ್ದೆನೆ Very curiosity for this news. Iam waiting 👍👍👍
@geethabelur
@geethabelur 2 месяца назад
I am also waiting
@harshharsh8067
@harshharsh8067 2 месяца назад
ದೆವ್ವ ಇದೇ ಅನ್ನೋದಾದ್ರೆ ಅದಕ್ಕೆ ವಾರ ಸಮಯ ಸಂದರ್ಭ ಅನ್ನುವುದು ಇರೋದಿಲ್ಲ.. ಯಾವಾಗಲೂ ಇದ್ದೇ ಇರುತ್ತೆ ಕಂಡೆ ಕಾಣುತ್ತೆ.. ಇಲ್ಲ ಅನ್ನೋದಾದ್ರೆ ಅದಕ್ಕೆ ಸಮಯ ಸಂದರ್ಭ ಕಾಲ ಸಮಯ ಇದ್ದೆ ಇರುತ್ತೆ ..ಇದೇ ಅನ್ನೋದು ಇಲ್ಲ ಅನ್ನೋದು ಅವರವರ ಅಭಿಪ್ರಾಯಗಳಿಗೆ ಬಿಟ್ಟದ್ದೆ ಹೊರತು ಇದೇ ನಿಜ . ಈಲ್ಲ ನಿಜ ಅನ್ನುವುದು ಸುಳ್ಳು .
@PowercellPower
@PowercellPower 2 месяца назад
Hagadryi.... Nieou ollyi.. Kilsackyi...... Yaki Samaya nodthiera... Ollyi kilsa yilla time madbhoud allha
@myworld-jx2vi
@myworld-jx2vi 2 месяца назад
ಅಮಾವಾಸ್ಯ ಹುಣ್ಣಿಮೆಗೆ ಕಾಣುತ್ತೆ... ಎಲ್ಲರಿಗೂ ಕಾಣುತ್ತೆ
@wilsondsouza1800
@wilsondsouza1800 2 месяца назад
ಈಗೀನ ಕಾಲದಲ್ಲಿ ಜೀವಂತ ಮನುಷ್ಯ ದೆವ್ವ ವಾಗಿ ಕಾಡ್ತಾನೆ ಸ್ವಾಮಿ. ಮತ್ತೆ ದೆವ್ವ ಎಲ್ಲಿಂದ.
@logesht4424
@logesht4424 2 месяца назад
😂😂😂
@RobinRobi-qi3cq
@RobinRobi-qi3cq 2 месяца назад
😅😅😂😂
@Mahesh-qx3sl
@Mahesh-qx3sl 2 месяца назад
💯 nija bro dynjar dynjar
@vinusonuvinusonu3523
@vinusonuvinusonu3523 2 месяца назад
Adu nija sir aadare devvagalu irodu ashte nija. Nanu kuda educated I saw the ghost. Anubhava aago varegu ellaru heege
@indrajsanthosh6095
@indrajsanthosh6095 2 месяца назад
Then what say about devils in bible
@smaheshkumarmahesh9582
@smaheshkumarmahesh9582 2 месяца назад
Please support Hulikal Natraj sir... He is great and has busted many myths and has dragged out those who cheat people in the name of God and other spirits and black magics and extract huge sums of money from the poor and innocent people and spoil their lives. Please respect Hulikal Natraj sir.. He is working hard for the benifit of people selflessly and sacrificing his life in the process... Hulikal Natraj Sir our Salaam to you wholeheartedly
@ponnappakm2479
@ponnappakm2479 2 месяца назад
ಇದೂಂದು ಒಳ್ಳೆಯ ಬೆಳವಣಿಗೆ, ತುಂಬಾ ಜನರ ಸಂಶಯಕ್ಕೆ ಉತ್ತರ ಸಿಕ್ಕಂತಾಗುತ್ತದೆ
@RobinRobi-qi3cq
@RobinRobi-qi3cq 2 месяца назад
Sir nanu obba paranormal investigater😅😂ghost annodu ide manushyanalli atma soul annodu hege ide nambthira hage adu kuda eruthe namagintha budhivantike jasti agiruthe adhu .👍
@KS-qo6nq
@KS-qo6nq 2 месяца назад
​@@RobinRobi-qi3cq very true..many more investigators have also confirmed the same..many of them who challenged its exiatence also have been dead mysteriously. People should believe science and its beyond limits too.
@nirmalagovindappa2433
@nirmalagovindappa2433 2 месяца назад
This is guruvappa's experience i believe this
@atozchannel5392
@atozchannel5392 2 месяца назад
90 😂
@arushetty3673
@arushetty3673 2 месяца назад
ಅನುಭವ ಆಗೋಕೂ ಮುಂಚೆ ನಂಬೋಕೆ ಯಲ್ಲ ಕಷ್ಟನೇ ಆಗಿರುತ್ತೆ ಒಳ್ಳೇದು ಕೆಟ್ಟದು ಯಲ್ಲ ಇದೆ ಅದುನ ನಂಬಲೇ ಬೇಕು ಅಂತ ಏನು ಇಲ್ಲ ಅಗೇನೇ ನಂಬಿಲ್ಲ ಅಂದ ಮೇಲೆ ಪರೀಕ್ಷೆ ನು ಮಾಡೋಕೆ ಹೋಗ್ಬಾರ್ದು ನಮ್ life ಅಲ್ಲಿ ಕೆಟ್ಟದೆ ಆಗ್ತ್ತಿದ್ರೆ ನಮ್ ಅಣ್ಣೆ ಬರಹ ಸರಿ ಇಲ್ಲ ಅನ್ಕೋತಾರೆ ಒಳ್ಳೇದೇ ಅಯ್ತಿದ್ರೆ ಅವನಿಗೆ ಯಾವದ್ರು ಮೇಲು ನಂಬಿಕೆ ಇರಲ್ಲ ಯಾಕೆ ಅಂದ್ರೆ ಅವನ life ಅಲ್ಲಿ ಅನುಭವನೇ ಬಂದಿಲ್ವಲಾ ಅದುಕೆ ಕಷ್ಟ ಸುಖ ಎರಡನ್ನು ಅನುಭವಿಸಿದವ ಯಲ್ಲ ನಂಬುತಾನೆ ಅಷ್ಟೇ
@nmnuthanprasad6244
@nmnuthanprasad6244 2 месяца назад
ದೇವರು ಅನ್ನೋದು ಇರಬೇಕಾದರೆ. ದೆವ್ವ ಇಲ್ಲ ಅನ್ನೋದು ತಪ್ಪು
@krishnachavan3241
@krishnachavan3241 2 месяца назад
ಹುಲಿಕಲ್ ನಟರಾಜ್ 🎉🎉🎉🎉❤❤❤❤❤ ಅವರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ
@manjunathmurthy9371
@manjunathmurthy9371 2 месяца назад
ಎಷ್ಟೋ ಜನ ಹೆಣ್ಮಕ್ಳು ಕೂಡ ಸ್ಮಶಾನ ಕಾದಿದ್ದಾರೆ ಕಾಯ್ತನು ಇದ್ದಾರೆ ಯಾರು ದೆವ್ವ ಇದೆ ಎಂದು ಹೇಳಿಲ್ಲ... ಹುಲಿಕಲ್ ನಟರಾಜ್ ಸರ್ ಬರ್ತೀನಿ ಅಂದ್ರೆ ಇವಾಗ ಪರ್ಮಿಷನ್ ತಗೊಂಡ್ ಬನ್ನಿ ಮಂಗಳವಾರ ಬನ್ನಿ ಅಂತ ಕಥೆ ಹೊಡೀತಾವ್ನೆ... ಇವ್ನು ಬರಿ ಮಂಗಳವಾರ ಅಮಾವಾಸ್ಯೆ ದಿನ ಮಾತ್ರ ನೋಡಿದೀನಿ ಅಂತ ಹೇಳಲೇ ಇಲ್ಲ... ಇವಾಗ ಅದು ಇದು ಅಂತ ಕಥೆ ಹೇಳ್ತಾವನೆ... ಇವರಿಗೆ ಕಾಣ್ಸುತ್ತೆ ಅಂದ್ಮೇಲೆ ಎಲ್ರುಗೂ ಕಾಣ್ಸಬೇಕಲ್ವಾ ... ಇನ್ನೂ ನಮ್ ಜನ ಇದನ್ನೆಲ್ಲಾ ನಂಬ್ಕೊಂಡ್ ಇದಾರೆ ಅಂದ್ರೆ ನಮ್ಮ ಬದುಕು ಎತ್ತ ಸಾಗುತಿದೆ ಎಂದು ಒಮ್ಮೆ ಅವಲೋಕಿಸುವುದು ಒಳ್ಳೆಯದು...
@SathishrumaniSathishruma-eb6ng
@SathishrumaniSathishruma-eb6ng 2 месяца назад
Hagadre modlu ninu ogi nodu😅
@prathwinshetty
@prathwinshetty 2 месяца назад
Nam janrige kelavu vishya dalli, naijathe, rational or logical thinking antha bekagilla... Devru haagu devva antha ondu subject, ee devrna nambovru majority jana logic andre, devru ide so negative energy or devva irlebeku.. Avru devva illa antha helidre... Devru illa anno vaada oppida haage aagtade.. So may be, aa denial nalle irtare... Yavdo karanakku avrna opsak agalla, unfortunately, ee vishya na obviously prove maadaku agalla.. So avaravara nambike antha heli move on aagbeku aste
@UnniKrishnan-lf8lv
@UnniKrishnan-lf8lv 2 месяца назад
ದೆವ್ವಗಳು ಇದಾವೆ 👍
@Praveen.Aramboor
@Praveen.Aramboor 2 месяца назад
ದೆವ್ವ ನಿಜವಾಗಿಯೂ ಇದೆ ಸರ್. ನನಗು ಕೂಡ ಅನುಭವ ಆಗಿದೆ ನಾನು ಕೂಡ ನೋಡಿದ್ದೇನೆ.
@rao6387
@rao6387 2 месяца назад
ಹೌದೇ
@Praveen.Aramboor
@Praveen.Aramboor 2 месяца назад
@@rao6387 ಹೌದು
@mallapa1286
@mallapa1286 2 месяца назад
Elli nodidirap
@naveenr1938
@naveenr1938 2 месяца назад
Yav batte hakithu
@Praveen.Aramboor
@Praveen.Aramboor 2 месяца назад
@@naveenr1938 ನಿಮ್ಮ ಊರು ಯಾವುದು??
@shyamsundar14389
@shyamsundar14389 22 дня назад
Sir monne hoytalla amavasye elli episode??
@abcb9195
@abcb9195 2 месяца назад
Sir.Negative ಇರಬಹುದು ಸ್ಮಶಾನದಲ್ಲಿ ಕೆಲವಂದು " ಗಾಳಿ " ಇರುತ್ತೆ
@Prakashmonis1
@Prakashmonis1 2 месяца назад
😂
@Dontwastetime_Ok
@Dontwastetime_Ok 2 месяца назад
😂ajji kathe bidu.
@BabuBabu-ev1xb
@BabuBabu-ev1xb 2 месяца назад
😂
@sjrao7692
@sjrao7692 2 месяца назад
ಹುಲಿಕಲ್ ಅವರು ನಿಜವಾಗಿಯೂ ಒಬ್ಬ ಧೀರ ವ್ಯಕ್ತಿ.
@sharathgowda9201
@sharathgowda9201 2 месяца назад
Obbane barli olage
@mmHosamanichannel-cc9uj
@mmHosamanichannel-cc9uj 2 месяца назад
ದೆವ್ವಗಳು ಇರುವುದು ನಿಜಾನೇ ನಮಗೂ ಕೂಡ ಅನುಭವ ಆಗಿದೆ
@prathwinshetty
@prathwinshetty 2 месяца назад
Neevu nambidre anubhava kke baratte.. Nambike illa andre.. Smashana kke hodru anubhava kke baralla.. Ella devva bhoota galu nam tale li irodu​@@mmHosamanichannel-cc9uj
@keshavaachar1289
@keshavaachar1289 2 месяца назад
ಅಲ್ಲಿ ಹೋಗಿ ಬಂದು ವಿಡಿಯೋ ಮಾಡಿ sir
@Somshekhar.
@Somshekhar. 2 месяца назад
please upload video of hulikal sir visit to rudra bhoomi.
@VarunRai-vz4bb
@VarunRai-vz4bb 2 месяца назад
ಸತ್ತ ಮೇಲೆ ಸತ್ತ ಆಮೇಲೆ ಬರೀ ಬೂದಿ ಯಾವುದೇ..ಆಕಾರ ಕಣ್ಣ ಮುಂದೆ ಬರಲ್ಲ ..ಅದೆಲ್ಲ ಭ್ರಮೆ ಅಷ್ಟೆ..
@girivasareddy24
@girivasareddy24 2 месяца назад
ಯಾವ ಗ್ರಾಹಂತರ ವಾಸಿಗಳೊ ನೀವು... 😂
@m.k3621
@m.k3621 2 месяца назад
@@VarunRai-vz4bb city alli ,ac room alli kuthkondre ,kansolla,obne elladru vasa madu, gothaguthe nimge,kelavra kannige kanuthe
@VarunRai-vz4bb
@VarunRai-vz4bb 2 месяца назад
@@girivasareddy24 ಇದೇ ನೀವು ವಾಸಿಸುವ ಭೂಮಿ ಯಲ್ಲಿ
@VarunRai-vz4bb
@VarunRai-vz4bb 2 месяца назад
@@m.k3621 ಮನಸಲ್ಲಿ ಹಾಗೆ ಅಂಕೊಂಡ್ರೆ ಹಾಗೆ ಕಾಣುತ್ತೆ ಒಬ್ಬನೇ ಇದ್ದಾಗ ಮನಸಲ್ಲಿ ಭಯ ಇರುತ್ತೆ ಮೊದಲೇ..ಮತ್ತೆ ಸ್ವಲ್ಪ ನಿದ್ದೆ ಬಂದಾಗ ಅದೇ ತರ ಕಾಣುತ್ತೆ ಇದೆಲ್ಲ ಮನಸಿಗೆ ಸಂಬದ ಪಟ್ಟಿದು
@VarunRai-vz4bb
@VarunRai-vz4bb 2 месяца назад
@@m.k3621 ನಿಜ ದೈವ ಆಗಿದ್ರೆ ಇಬ್ರೂ ಇದ್ದಾಗಲೂ ಕಾಣ ಬೇಕು ಅಲ್ವಾ..ಒಬ್ಬನೇ ಇದ್ದಾಗ ಅದು ಭಯದಲ್ಲಿ ಹಾಗೆ ಫೀಲ್ agudu ಮರೆ
@djayaprakashjayaprakashd3470
@djayaprakashjayaprakashd3470 2 месяца назад
100/ satya
@bheemarayabheem732
@bheemarayabheem732 2 месяца назад
Exalent massage sir thanks for you
@dhanuthanu7973
@dhanuthanu7973 2 месяца назад
ಸರ್ ಕೆಲುವು ಹೆಸರು ಬಲದಲ್ಲಿ ದೆವ್ವ ಕಣ್ಣಾಲ್ಲ ಅಂತ್ತಾರೆ
@AkhileshA-vr6mo
@AkhileshA-vr6mo 2 месяца назад
ನಟರಾಜನ (ಹೆಸರಿನ) ಎದುರು ದೆವ್ವ ಕಾಣಿಸಲು ಸಾಧ್ಯ ಇಲ್ಲ...!!
@ABHISHEKAM-c8h
@ABHISHEKAM-c8h 2 месяца назад
ಗುರುವಪ್ಪನ್ವರು ❤❤❤ ಅದ್ಬುತ ಕಣ್ರೀ
@adithyakg5676
@adithyakg5676 2 месяца назад
Lo adbuta agidre mangalvara barak heltirla avnu
@KrushiKhushi
@KrushiKhushi 2 месяца назад
ಸ್ಮಶಾನ ಎಲ್ಲಾ ಊರಲ್ಲೂ ಇರುತ್ತೆ ಹಾಗೇನೇ ಎಲ್ಲಾ ಸ್ಮಶಾನದಲ್ಲಿ ದೆವ್ವಗಳು ಇರ್ಲೇಬೇಕು ಅದಕ್ಕೆ ಗುರುವಾಪ್ಪ ನವರ ಊರಿಗೆ ಯಾಕೆ ಬರ್ಬೇಕು ಬೇರೆ ಸ್ಮಶಾನ ಕಾಯುವವರು ಈ ಬಗ್ಗೆ ಮಾಹಿತಿ ಕೊಡ್ಲಿ ನಮ್ಮ ಊರಲ್ಲೂ ಸ್ಮಶಾನ ಇದೆ ಅಲ್ಲಿಯವರು ಇದೆಲ್ಲ ಭ್ರಮೆ ಅಂತಾರೆ ಹಾಗಾದ್ರೆ guruvappa ಅವ್ರಿಗೆ ಮಾತ್ರ ದೆವ್ವ ಕಾಣೋದ ಮುಂದಿನ ಸೆಪ್ಟೆಂಬರ್ 3 ಮಂಗಳವಾರ ಅಮಾವಾಸ್ಯ ಇದೆ ಅವತ್ತು ಎಲ್ಲ ಗೊತ್ತಾಗುತ್ತೆ
@NaveenkumarshanthigoduNavi
@NaveenkumarshanthigoduNavi 2 месяца назад
Ninge anubava agbekandre Neenu ogi swalpa dina smasanadalli kelsa maadu,ninge anubava agbodu
@Colour1480
@Colour1480 2 месяца назад
Thank you date Helidakke... Wait maduwa yen agutto anta
@KrushiKhushi
@KrushiKhushi 2 месяца назад
@@NaveenkumarshanthigoduNavi naavu ಕೃಷಿಕರು ಮಾರಾಯ ನಂಗೆ ರಬ್ಬರ್ ತೋಟ ಇದೆ ಮಧ್ಯರಾತ್ರಿ 3 ಗಂಟೆಗೆ ಎದ್ದು ರಬ್ಬರ್ ಟ್ಯಾಪಿಂಗ್ ಮಾಡಿ ಬೆಳಿಗ್ಗೆ ಬರೊದು ಮನೆಗೆ ಹೆದರು ಪುಕ್ಲರಿಗೆ ಮಾತ್ರ ದೆವ್ವ ನಾನು ಕೆಲಸ ಮಾಡುವ ಜಾಗದಲ್ಲೇ ಒಬ್ಬ ಆತ್ಮಹತ್ಯೆ ಮಾಡ್ಕೊಂಡು ಸತ್ತಿದ್ದ ಆ ದೆವ್ವ ಎಲ್ಲಿ ಹೋಯಿತು ಹೆದ್ರು ಪುಕ್ಲರಿಗೆ ಮಾತ್ರ ದೆವ್ವ ಕಂಬಳಿ hodkondu ಮಲಗಿ ನಮ್ಮಂಥ ಕೃಷಿಕರಿಗೆ ಇಲ್ಲ
@NaveenkumarshanthigoduNavi
@NaveenkumarshanthigoduNavi 2 месяца назад
@@KrushiKhushi adakke astondu kasta yaake mare..ninge swalpa dina allige ogi nilbodu Alva, doubt clear aagutte Alva,adakke astondu kasta padbeka? Doubt erodu ninge Alva.bekidre alliya adress naane kodthene.
@KrushiKhushi
@KrushiKhushi 2 месяца назад
@@NaveenkumarshanthigoduNavi ಸ್ಮಶಾನ ಇರೋದು ಆ ಊರಲ್ಲಿ ಮಾತ್ರನ ದೆವ್ವ ಇರೋದು ಅಲ್ಲಿ ಮಾತ್ರನ ಹಾಗಾದ್ರೆ ಓಕೆ ನಮ್ಮ ಊರಲ್ಲೂ ಸ್ಮಶಾನ ಇದೆ ಇಲ್ಲಿ ಆ ಸಮಸ್ಯೆ ಇಲ್ಲ
@RadhakrishnaCatkrishna
@RadhakrishnaCatkrishna 2 месяца назад
ದೇವಾ ಇದೆ ನಾನು ನಂಬುತ್ತಿನಿ ಸರ್
@NappiNappi-ki3vr
@NappiNappi-ki3vr 2 месяца назад
ಹುಲಿಕಲ್ ನಟರಾಜ್ ತುಂಬಾ ಸ್ವಾಭಿಮಾನದ ವ್ಯಕ್ತಿ❤😊
@kirankumarnkallakutagar3790
@kirankumarnkallakutagar3790 2 месяца назад
ನನಗೂ ಒಂದು ಸಾರಿ ಅನುಭವ ಆಗಿದೆ ಸರ್ ಆದರೆ ಮುಕ್ಕ ನನ್ನ ನೋಡಲು ಸಾಧ್ಯವಾಗಲಿಲ್ಲ ಯಾರೋ ಒಬ್ಬರು ನಮ್ಮ ಜೊತೆಯಲ್ಲಿ ಕುಳಿತುಕೊಂಡು ಊಟ ಮಾಡಿ ಎಂದು ಹೋದ ಹಾಗೆ ಅನುಭವ ಆಗಿದೆ ಸರ್ 🚩🔥☠️☠️☠️
@basavanagoudagouda9086
@basavanagoudagouda9086 2 месяца назад
Ulikal nataraj good person mudanambike hog beku
@manukannadiga24
@manukannadiga24 2 месяца назад
ಜೈ ಹುಲಿಕಲ್ ನಟರಾಜ್👍👍👍👍
@sampathkumarbhagavati8138
@sampathkumarbhagavati8138 2 месяца назад
ನಾನು ದೆವ್ವ ನೋಡಬೇಕು ಯಾವಾಗ ಬರ್ಲಿ
@Hrudayagalavishaya
@Hrudayagalavishaya 2 месяца назад
Mirror nodi 😂😂 bro
@angadipradeep3291
@angadipradeep3291 2 месяца назад
😄😄😄
@atozchannel5392
@atozchannel5392 2 месяца назад
90 hodi mirror ನೋಡಿ ಸಾಕು😂
@feelit3633
@feelit3633 2 месяца назад
Ondu Huggies hako hogu😂😂
@adithyakg5676
@adithyakg5676 2 месяца назад
Guruvappan nodudre saaku
@sadhukunder3241
@sadhukunder3241 Месяц назад
ಗುರುವ ಬುಚ್ಚ
@shivup6550
@shivup6550 2 месяца назад
ದೆವ್ವಗಳು ಇದ್ದಾವೆ.. ನಾನು ದೆವ್ವವನ್ನು ಸಾಕಿದ್ದೇನೆ... ನನ್ನ ಬಳಿ ಎರಡು ದೆವ್ವಗಳಿದ್ದಾವೆ
@lalithkumar5283
@lalithkumar5283 2 месяца назад
😂😂😂😂😅😅😅
@lalithkumar5283
@lalithkumar5283 2 месяца назад
Yestu KG idhe ??? 🤣🤣🤣🤣
@NappiNappi-ki3vr
@NappiNappi-ki3vr 2 месяца назад
ಅದೇನು ಬೆಕ್ಕಿನ ಮರಿಯ
@shivup6550
@shivup6550 2 месяца назад
Illa idu nija ri
@parashuramb9332
@parashuramb9332 2 месяца назад
Jai hulikalla nagaraj sir❤
@NageshHm-ux9jf
@NageshHm-ux9jf 2 месяца назад
ಹುಲಿಕಲ್ ನಟರಾಜ್ ಅವರೇ ಸರ್ ಒಂದು ವಾರ ಭಾಷಣದಲ್ಲಿ ಸರ್
@nithinyenekal
@nithinyenekal 2 месяца назад
ನಂಬಿದರೆ ಎಲ್ಲೆಲ್ಲೂ ದೆವ್ವ-ದೇವರು, ನೀವು ಇರೋ ಜಾಗ ಸ್ಮಶಾನ ಅಂತಾ ಭಯವಿದ್ದರೆ ದೆವ್ವದ ಫೀಲ್ ಆಗಬಹುದು
@jayarambangera1031
@jayarambangera1031 2 месяца назад
ಹುಲಿಕಲ್ ಅವರು ಲೈಟ್ ಆಫ್ ಮಾಡಿ ಒಬ್ಬರೇ ಸ್ಮಶಾನ ದಲ್ಲಿ ಎರಡು ದಿವಸ ನಿಲ್ಲಿ. ಗೊತ್ತಾಗುತ್ತೆ.
@vinodmukri7332
@vinodmukri7332 Месяц назад
Nammur ಅಲ್ಲಿ ಒಂದು ಜಾಗ ಇದೆ alli 2yers ಒಂದು ಹೆಣ ಹೋಗುತ್ತೆ
@ganesha2711
@ganesha2711 2 месяца назад
Hats off Hulikal Nataraj Sir 👍🙏🔥🔥👌 Again and Again I become Fan of You 🔥✌️😍 Tight Slap to Superstitions😂🔥 😅
@PrakashAmeen-w5e
@PrakashAmeen-w5e 2 месяца назад
ಇಲ್ಲ ಅನಿಸಿದ್ರೆ ಇಲ್ಲ, ಇದೆ ಅಂದುಕೊಂಡ್ರೆ ಇದೆ, ಎಲ್ಲಾ ಭ್ರಮೆ, ಮತ್ತು ನಿಗೂಢ 😮
@explorewithanusha5711
@explorewithanusha5711 2 месяца назад
Sept 3rd is Amavasye and Tuesday also…
@bhoomijaya9736
@bhoomijaya9736 2 месяца назад
If u dont mind... ಹುಲಿಕಲ್ ನಟರಾಜ್ ಬಿಡಿ, ನಾನು ಒಂದು ತಿಂಗಳು ಆ ಸ್ಮಶಾನದಲ್ಲಿ ಒಬ್ಬನೇ ಇರ್ತೇನೆ. ದಯವಿಟ್ಟು ಯಾರಾದ್ರು ಅವಕಾಶ ಮಾಡಿಕೊಡಿ... I will accept this challenge
@kannada_funny_troll
@kannada_funny_troll 2 месяца назад
ಕನ್ನಡಿಗರೇ ನಮಗೂ ಸಪೋರ್ಟ್ ಮಾಡಿ 😢
@Advith122g
@Advith122g 2 месяца назад
Super hulikal sir aa olu bidovnige buddi kalisi👍
@yogeegowda7221
@yogeegowda7221 2 месяца назад
ಹೋಗುವಾಗ ಒಂದು ಪ್ಲೇಟ್ ಫೋರ್ಕ್ pundi takondu ಹೋಗಿ.
@relaxationtube2531
@relaxationtube2531 2 месяца назад
ಆಯೆ ಗ್ರೂಪ್ ದ್ ಬರ್ಪೆ ಪಂದ್ ಇತೆ ಕೆಲವು ಕಾಮೆಂಟ್ ದ್ ಯಾನ್ ಕಾರ್ ಒಪೆರೆಗ್ ಪೋದ್ ಬೊಕ್ಕ ಇತೆ ಎನ್ನ ಕಾಮೆಂಟ್ ಗ್ ಯಾನ್ ಸಿಂಗಲ್ ಪೋಪೆ ಪಂತೆ ಆಯೆ ಬಂನ್ನಗ ಸಿಂಗಲ್ ಬರ್ಪುಲೆಕ ತೂಲೆ ಆಯೆ ಒರಿ ಸಿಂಗಲ್ ನೈಟ್ ಇಪುಲೆಕ ಮಲ್ಪುಲೇ ಕಲ್ವೇ ಇಪ್ಪಳ ಗ್ರೂಪ್ ಕಟ್ಟೊಂದ್ ಪೋಪುನು ಐಕ್
@bashjeppu
@bashjeppu 2 месяца назад
ಕ್ವಾಟ್ರ್ ಹಾಕಿ ಹೋಗಿ
@shalinishalini9521
@shalinishalini9521 2 месяца назад
😁😁
@RKRBDVT
@RKRBDVT 2 месяца назад
Nam batch full party madidivi one quarter all full bottle kudidivi 4 times
@PraveenKumar-yq1on
@PraveenKumar-yq1on 2 месяца назад
ನಾನು ಮೂಡ ನಂಬಿಕೆ ಯನ್ನು ನಂಬುದಿಲ್ಲ ಆದರೆ ಒಮ್ಮೆ ಹುಡುಗನ ಮೈಮೇಲೆ ದೈವ ಬಂದದ್ದನ್ನು ಕಣ್ಣಾರೆ ನೋಡಿದ್ದೇನೆ. ಅವನಿಗೆ ಗೊತ್ತಿಲ್ಲದ ನಮ್ಮ ಹಿರಿಯರೊಬ್ಬರು ಅವನ ಮೂಲಕ ಬಂದು ಮಾತಾಡಿದನ್ನು ನೋಡಿ ಆಶ್ಚರ್ಯ ವಾಯಿತು ಮೊದಲು ದೂರದಲ್ಲಿ ಯಾರೋ ನತ್ಯ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದ ಸ್ವಲ್ಪ ಹೊತ್ತಿನಲ್ಲಿ ರೂಂ ನ ಬಾಲ್ಕನಿಯಲ್ಲಿ ನೇತಾಡುತ್ತಿದ್ದಾರೆ ಎಂದು ಹೇಳುತ್ತಿದ್ದ ಬಳಿಕ ಅವನ ಸ್ವರವೇ ಬದಲಾವಣೆಯಾಗಿ ದೊಡ್ಡವರತ್ತಿರ ಏಕ ವಚನದಲ್ಲಿ ಮಾತಾಡಲು ಪ್ರಾರಂಭಿಸಿ ನನ್ನ ತಾಯಿ ಕೇಳಿದಾಗ ಅವರ ಹೆಸರು ಹೇಳಿದ ನನಗೆ ಸೀಯಾಳ ಕೊಡಿ, ಸೀಯಾಳ ಕೊಡಲು ಹೋದಾಗ ಸೀಯಾಳ ವನ್ನು ಮೊದಲು ನಮ್ಮ ಕುಟುಂಬದ ಕಲ್ಲಟೆ ಪಂಜುರ್ಲಿ ಮಂಡದಲ್ಲಿ ಇಡಲು ಹೇಳಿದ ಅಲ್ಲಿ ಇಟ್ಟ ಬಳಿಕ ಒಂದೇ ಕೈಯಲ್ಲಿ ದೊಡ್ಡವರು ಕುಡಿಯುವಂತೆ ಕುಡಿದು ಹೊರಗೆ ಬೀಸಾಡಿದ , ಇವನ ಮೂಲಕ ಬರಲು ಕಾರಣ ಕೇಳಿದಾಗ ನನಗೆ ಅಲ್ಲಿ ನೀರು ಸಿಗುವುದಿಲ್ಲ ನನಗೆ ಇಷ್ಟ ಇದ್ದಲ್ಲಿ ಬಂದಿದ್ದೆನೆ ಎಂದ ಸ್ವಲ್ಪ ಹೊತ್ತಿನ ಬಳಿಕ ದೇವರ ತೀರ್ಥ ಹಾಕಿದ ಬಳಿಕ ಶಾಂತನಾದ ಅವನಿಗೆ ಎಚ್ಚರಿಕೆ ಆದಾಗ ಅವನಿಗೆ ಆದ ಹಿಂದಿನ ವಿಷಯ ಗೊತ್ತಿಲ್ಲ ನಾನು ಅವನ ಬಾಯಿ ಬಿಡಿಸ ಬೇಕೆಂದು ತುಂಬಾ ಪ್ರಯತ್ನ ಮಾಡಿದರು ಪ್ರಯೋಜನ ವಾಗಲಿಲ್ಲ ಅವನಿಗೆ ಮನೆಗೆ ಬಂದದ್ದು ಮಾತ್ರ ಗೊತ್ತು ಆ ಬಳಿಕ ಏನು ಗೊತ್ತಿಲ್ಲ
@loneshvann6984
@loneshvann6984 2 месяца назад
Waiting for September 3rd. 🌚
@Freeairdrop723
@Freeairdrop723 2 месяца назад
ವಿಡಿಯೋ ರೆಕಾರ್ಡ್ ಮಾಡ್ಬುದಲ್ವಾ ಅವ್ರಿಗೆ
@chandrashekarj1526
@chandrashekarj1526 2 месяца назад
I appreciate u Mr HN, u face this challenge definitely u will succeed. I am also ready for this challenge, this man is asking to come alone. That means the devil is afraid to see more than one person. No problem I am ready to accept this challenge is there anybody to bear my to and fro charges from Bengaluru.??
@raghavendradesai6571
@raghavendradesai6571 2 месяца назад
Presence of spirits you will agree only if you Experience it It is easy to see spirits with high guts but to experience presence of God you should have special power of eye to sustaine brightness hundred times of Sun. then only You canSee God.
@sharathk8603
@sharathk8603 2 месяца назад
Sir hulikal natraj avaranu allige kallisi...
@suchithraacharya8795
@suchithraacharya8795 2 месяца назад
Ene agli....next vlog thumba interest irathe😅
@nagarajtp7375
@nagarajtp7375 2 месяца назад
Mr natraj don't go for checking it's impossible for you, the one and only guruvappa.
@pundaje-durga
@pundaje-durga 2 месяца назад
I havn't seens, but experiened it
@KUMAR-dl6ci
@KUMAR-dl6ci 2 месяца назад
ಇದೆ ಅಂತ ನಂಬಿ ಕಲ್ಪನೆ ಮಾಡಿಕೊಂಡರೆ ಕಾಣಿಸಿದಂತೆ ಭಾಸವಾಗುತ್ತದೆ
@vikkivikram1462
@vikkivikram1462 2 месяца назад
Super sir nanu sulya davne
@manjuhegade1029
@manjuhegade1029 2 месяца назад
Yeppa devare devva nodidaga gottagutte picture bittogogirutte nange anubhava ide😢😢
@nagarajtp7375
@nagarajtp7375 2 месяца назад
Mr natraj stay one month with guruvappa.
@dineshdinu4896
@dineshdinu4896 2 месяца назад
ಮುಂದೆ ಏನು ಅಯ್ತು ವಿಡಿಯೋ ಮಾಡಿ ಹಾಕಿ ಬ್ರೋ
@AshwiniYL-hj3mk
@AshwiniYL-hj3mk 2 месяца назад
Yes olledu ಇದೇ ಅಂದರೆ ಕೆಟ್ಟದುಕೂಡ ಇದೇ ನಾನು ದೆವ್ವ ಇದೆ ಅಂತ ನಂಬಿದೇನೆ ನಸನು ಫೀಲ್ ಆಗಿದೆ 🧟‍♀️
@someshssomeshsomu975
@someshssomeshsomu975 2 месяца назад
ಯಾರನ್ನು ನಂಬಿಸೋ ಅವಶ್ಯಕತೆ ಇಲ್ಲ ನಾನು ಸಾಕಷ್ಟು ಬಾರಿ ದೆವ್ವಗಳನ್ನು ನೋಡಿದ್ದೇನೆ
@shashikala.rashmigowdaRashmigo
@shashikala.rashmigowdaRashmigo 2 месяца назад
@@someshssomeshsomu975 nangu anbhava hagide
@JayalaxmiSavadi-uv8jt
@JayalaxmiSavadi-uv8jt 2 месяца назад
ಹಾಟ್ಸ್ ಆಫ್ 𝗛𝘂𝗹𝗶𝗸𝗮𝗹𝗹𝗮 𝗡𝗮𝗴𝗿𝗮𝗴 𝗮𝘃𝗮𝗿𝗲
@sudheerkicha3898
@sudheerkicha3898 2 месяца назад
ಅನುಭವ ಕ್ಕೆ ಬಂದವನು opputhanay barday ಇದ್ದವನು ಅನುಭವ koshkara kaithanay
@MallijarjunOddar
@MallijarjunOddar 2 месяца назад
ಸ್ಮಶಾನಕ್ಕೆ ಹೋಗಿ ಬಂದು ತಮ್ಮ ಅಡಿಪ್ರಾಯ್ ಹೇಳಲಿ
@yathishullalyathish8844
@yathishullalyathish8844 2 месяца назад
ಹುಲಿ ಕಲ್ಲು ನಟ ರಾಜ yege ಹುಟ್ಟಿದು avantra ಕೇಳಿ ಸ್ವಾಮಿ 🙏🙏
@dwarakavasu9522
@dwarakavasu9522 2 месяца назад
ನಮ್ಮ ಮನೆ ಸಿಸಿ ಕ್ಯಾಮರಾ ದಲ್ಲಿ ಒಂದು ಅಖರಾ ಕಾಣಿಸಿತ್ತು ಅದು ದೆವ್ವ ನೆ
@DhanalakshmiS-y4g
@DhanalakshmiS-y4g 2 месяца назад
Please send video 😮
@santhosh1637
@santhosh1637 2 месяца назад
When.... Upload in media
@Prathik_kaviraj_gowda
@Prathik_kaviraj_gowda 2 месяца назад
Uneducated galaa 😂
@ramyamallya5914
@ramyamallya5914 2 месяца назад
Send
@beautifulworld4282
@beautifulworld4282 2 месяца назад
Ninige cc tv bere idhiya
@sudeepsudeep5303
@sudeepsudeep5303 2 месяца назад
Next video upload madi ri
@-RCBIAN
@-RCBIAN 2 месяца назад
ವಿಷ್ಣುವರ್ಧನ್ ಮತ್ತೆ ಸ್ವಾಮೀಜಿ ಕಥೆ ಆಯ್ತು😂
@vidyav6682
@vidyav6682 2 месяца назад
Naanu chikkavaliddaaga , namma Ajji thilisida vishaya.. 70..years hinde nadeda Ghatanegalu.. Yuddagalu nadeyuthiddavu..Nooraru Sainikaru Satthu hoguthiddaru.. Raatri hotthu nooraaru KUDUREgalu..oduva kaalugala Shabda haagu ..Benkiya Kolli galannu hididu hoguthiruva..Deha illada.. akhruthigalu kaanisuthiddavu..yendu thilisuthiddaru.. Andare ottige ottige saayuva nuraaru Deshabhaktharu sattha nantharavu saha avara Athmavu Deshada bagge Kaalaji Iruthade yendu ...avara bagge Gourava respect ..Hemme Proud Feel aguthitthu..🙏 I love my India..
@shekarv7528
@shekarv7528 2 месяца назад
Yes he may visit there
@ShivaprasadShivaprasad-fw1qs
@ShivaprasadShivaprasad-fw1qs 2 месяца назад
ಇದು ಮೊನ್ನೆಯೇ ಆದ ವಿಷ್ಯ ಇದನ್ನು ನೀವು ಎಂಥ ಪುನಃ ಒಮ್ಮೆ ಹೇಳುದು
@rangaswamyks8287
@rangaswamyks8287 2 месяца назад
prepare age yake hogabeku?
@BhaskarAmbekar
@BhaskarAmbekar 2 месяца назад
ಇವನೊಬ್ಬ ಹುಚ್ಚಾ
@adithyakg5676
@adithyakg5676 2 месяца назад
Neenu bari sacha na
@BhaskarAmbekar
@BhaskarAmbekar 2 месяца назад
@@adithyakg5676 sir yaaru saacha alla sir
@adithyakg5676
@adithyakg5676 2 месяца назад
@@BhaskarAmbekar nimg heg gottu sacha alla anta character certificate idya
@NaveenkumarshanthigoduNavi
@NaveenkumarshanthigoduNavi 2 месяца назад
Huligal nataraj ge devva kaanalla,yakandre devva yellarige kaanalla..adu anubhava kelavarige agutte.yellarige kaanalla,devvavannu yellaru kanoke kanditha saadya ne ella.
@thetopendbreakers9564
@thetopendbreakers9564 2 месяца назад
Network kanisuvudilla Electricity saha direct agi kanisuvudilla Haganta avu illa antha heludakee aguttadeteye?
@girivasareddy24
@girivasareddy24 2 месяца назад
ಪಂಚಾಯ್ತಿಯಿಂದ *ಪರಮೇಶ* ನ್ ತರಬೇಕು.. 😂😅
@MahadevaMagadum-ed9jp
@MahadevaMagadum-ed9jp 2 месяца назад
ಪೋಲಿಸ್ ಹೆಸರು ಹೇಳಿ ನಟರಾಜ್ ದಮಕಿ ಹಾಕತಾನೆ
@seetharamak1396
@seetharamak1396 2 месяца назад
ಆದು ಯಾವ ಪರಮೇಶ?!ಅವನು ಸ್ಮಶಾನದಲ್ಲೇ ಪರಮೇಶ್ವರ ನೆಲೆಸಿದ್ದಾನೆ.....😂😂😂😂
@HanumeshHanumesh-g4p
@HanumeshHanumesh-g4p 2 месяца назад
😂
@sunithapanja6857
@sunithapanja6857 2 месяца назад
Papa avru uneducated... swalpa ucchara mistake agutthe..adannu yake neglect madi nagadodu
@girivasareddy24
@girivasareddy24 2 месяца назад
@@sunithapanja6857 ಇಲ್ಲ ಇಲ್ಲ ನಮಗೆ ಅವರ ಮುಗ್ಧತೆ ಇಷ್ಟ ಆಯ್ತು. ಕಿರಾತಕ ಸಿನಿಮಾ ನೆನಪಾಗಿ ಹಾಕಿದ್ದು ಅಷ್ಟೇ...😛
@AmbarishKotian-vu5zl
@AmbarishKotian-vu5zl 2 месяца назад
Hulikal.nataraj.sir..nimage..yake...vishaya
@NageshKharvi-dy2fk
@NageshKharvi-dy2fk 2 месяца назад
Devru edre daiva.. Dewwa.. Bhutha.. Nu edhe
@Dontwastetime_Ok
@Dontwastetime_Ok 2 месяца назад
Arre devre illa ,,,idre rape nadivaga yak thadiyalla?😂
@adithyakg5676
@adithyakg5676 2 месяца назад
Devru illa bootanu illa sumne kelsa madi ade olledu
@jayashekarappag3728
@jayashekarappag3728 2 месяца назад
Sir dodavaru aadre doubt padabavudu nanha anubavadaly makkalige bandu avaru vhichitravagi varthisi sathava hesaru and maghu estavaithu adake evalamele bande endu helyruvudanu prathyakshavagi kandideve
@bazigarbhaipk279
@bazigarbhaipk279 2 месяца назад
Devva ide sir 100% ide sir
@saicharandoddmani4579
@saicharandoddmani4579 2 месяца назад
ಹುಲಿಕಲ್ ನಟರಾಜ್ ಸರ್ ನೀವು ಒಂದು ವಾರ ಇರು ಬೇಕು ಅಲ್ಲಿ ಒಂದು ದಿನ ದಿಲ್ಲಿ ಗೊತ್ತು ಆಗಿಲ್ಲ
@ChethanyashChethan
@ChethanyashChethan 2 месяца назад
ಇದ್ದರು ಇರಬಹುದು ದೆವ್ವ...
@sgmodelandgaming8449
@sgmodelandgaming8449 2 месяца назад
Devva ide. Adondu anubhava. Yellarigu agbekanta yenilla. But negetive energy idde ide
@Balaji-p4f
@Balaji-p4f 2 месяца назад
ದೇವರ ಆಟ ಬಲ್ಲವರಾರು 🙏
@gangadharprasad8797
@gangadharprasad8797 2 месяца назад
Deva is real fact
@PrashantMendon-j6t
@PrashantMendon-j6t 2 месяца назад
ಹುಲಿಕಲ್ ಅವರಿಗೆ ಬೇಡ ಅನ್ನಿಸುತ್ತೇ.
@ManjunathMR-ph2bl
@ManjunathMR-ph2bl 2 месяца назад
Drinks jasti aadre devva kansutte.
@ganesha2711
@ganesha2711 2 месяца назад
Exactly 💯💯💯
@SathishrumaniSathishruma-eb6ng
@SathishrumaniSathishruma-eb6ng 2 месяца назад
Drinks Jasthi adre devva kansalla devvane nammannu nodi odi ogutthe😅
@bhuveeraibhuveerai7104
@bhuveeraibhuveerai7104 2 месяца назад
ನಾನು ಒಮ್ಮೆ ಪ್ರೇತ ನೋಡಿದ್ದೇನ್
@adithyakg5676
@adithyakg5676 2 месяца назад
Hegittu nimma pratiroopana
@gajalohith.s3918
@gajalohith.s3918 2 месяца назад
yalli hegge
@ganapathigm4345
@ganapathigm4345 2 месяца назад
Devva idhe. Naanu nodiddhene. Naanu kooda amavasye dinadhandhe nodirodhu.
Далее
这到底是怎么做到的 #路飞#海贼王
00:10
Просмотров 4,4 млн
Seja Gentil com os Pequenos Animais 😿
00:20
Просмотров 21 млн
这到底是怎么做到的 #路飞#海贼王
00:10
Просмотров 4,4 млн