ನಂಗೆ ಯಾವಾಗ್ಲೂ indoor plants ಮತ್ತೆ ornamnetal plants ಮೇಲೆ ಆಸಕ್ತಿ ಇರ್ಲಿಲ್ಲ.. ಈಗ ನಿಮ್ಮ ವಿಡಿಯೋ ನೋಡಿ ಕಲೆಕ್ಷನ್ ಮಾಡ್ಬೇಕು ಅನ್ಸ್ತಿದೆ.. ನೀವು ಕೊಡೋ ಮಾಹಿತಿಗಳು ಕೂಡ ತುಂಬಾ useful ಆಗಿರುತ್ತೆ. ಸಾಧ್ಯ ಆದ್ರೆ kalanchoe ಮೇಲೆ ವಿಡಿಯೋ ಮಾಡಿ. Thankyou.🙂
Indoor plants ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ thank you. ದಯವಿಟ್ಟು succulents ಬಗ್ಗೆ ಒಂದು ವಿಡಿಯೋ ಮಾಡಿ ಮೇಡಂ. ಬಹಳ ಖರ್ಚು ಮಾಡಿ, succulents ತಂದು, ಬೆಳಸಲು ಪ್ರಯತ್ನ ಮಾಡಿದೆವು. ಆದರೆ ಎಲ್ಲವೂ ಸತ್ತು ಹೋದವು. ನೀವು ತಿಳಿಸಿ ಕೊಡುತ್ತೀರಾ ಎಂದು ನಂಬಿದ್ದೇನೆ. Thank you.
Hii .... ನಾನು ರೇಖಾಗೌಡ..ನನಗೆ ನೀವು ಮಾತನಾಡುವ ರೀತಿ.. ಪ್ರತಿಯೊಂದೂ ವಿವರಿಸುವ ರೀತಿ.ತುಂಬಾ ಚಂದ ಅನ್ನಿಸಿತ್ತು..ನೀವು ಕೂಡ ತುಂಬಾ ಚೆನ್ನಾಗಿದ್ದೀರಾ..ನಿಮ್ಮ ಹೆಸರು ಕೂಡಾ ಹೇಳಿದ್ರೆ ಚೆನ್ನಾಗಿರತ್ತೆ.. ❤️
Kalanchoe plants bagge ondu video madi mam pls monne ondu video dalli niv mask na use madodrubagge helidralli adralli ade plant alva, so pls mam kalanchoe bagge heli plssssssss