@@SUNIL2317-s6f ಇದರಲ್ಲಿ ಟೋಟಲ್ 8 + 8 ಅಂದ್ರೆ 16 ಜಿಬಿ Ram ಇದೆ . ಈ ಪ್ರೈಸ್ ಅಲ್ಲಿ ಬೇರೆ ಕಂಪನಿಯ ಮೊಬೈಲ್ ಗಳು ನೋಡಿದ್ರೆ ಅದರಲ್ಲಿ ಆಗುವ ಹ್ಯಾಂಗ್ ಇದರಲ್ಲಿ ಆಗುವುದಿಲ್ಲ. ಬಟ್ ಕ್ಯಾಮೆರಾ ಕ್ವಾಲಿಟಿ ಮಾತ್ರ ಅಷ್ಟೊಂದು ಚೆನ್ನಾಗಿಲ್ಲ.ಇದರ ಜೊತೆಗೆ ಮೊಬೈಲು ಹೀಟಿಂಗ್ ಬೇಗ ಆಗುತ್ತದೆ . ಬೇರೆ ಮೊಬೈಲಿಗೆ ಕಂಪೇರ್ ಮಾಡಿದ್ರೆ ಇದೊಂದು ಬೆಸ್ಟ್ ಫೋನ್.