ಹರಿಃ 🕉️ ನಮೋ ನಮಃ ಗುರುಗಳೇ, ತಮ್ಮ ಪ್ರವಚನ ಸ್ವಾತಂತ್ರ್ಯ ಹೋರಾಟಗಾರರು ಭಗವದ್ಗೀತೆಯ ಆಧಾರವನ್ನು ಮಾಡಿಕೊಂಡು ಪ್ರಾಣಾರ್ಪಣೆಗೈದ ಪುಣ್ಯ ಪುರುಷರಿಗೆ ಈ ಮೂಲಕ ಪ್ರಣಾಮಗಳು ಹಾಗೂ ವಿಸ್ತಾರವಾಗಿ ತಿಳಿಸಿಕೊಟ್ಟ ಶ್ರೀಯುತ ಪ್ರಮೋದ್ ನಟರಾಜ್ ರವರಿಗೆ ತುಂಬಾ ತುಂಬಾ ಧನ್ಯವಾದಗಳು ಹಾಗೂ ಶರಣು-ಶರಣಾರ್ಥಿಗಳು.
Wonderful talk and Very nice analysis of how sacred Bhagavad-Gita was an inspiration to so many for the freedom movement.. apt reminder of the freedom struggles on the Independence day .. Speaking of people in chronological order for the freedom struggle, the references from Bhagavad-Gita, and looking at Bhagavad-Gita from ten different angles was very interesting.. Thank you so much Sir 🙏🏻🙏🏻