"ಪ್ರತಿಯೊಬ್ಬ ಗಂಡಿನ ಸಾಧನೆಯಿಂದೆ ಹೆಣ್ಣಿನ ಪಾತ್ರ ಇರುತ್ತದೆ ಎಂಬುವುದು ಎಷ್ಟು ಸತ್ಯನೋ ಅಷ್ಟೇ ಪ್ರತಿಯೊಂದು ಹೆಣ್ಣಿನ ಸಾಧನೆಯಿಂದೆ ಗಂಡಿನ ಪಾತ್ರ ಇರುತ್ತದೆ" ಎಂಬುವುದನ್ನು ಸಾಧಿಸಿ, ಈ ಸಮಾಜಕ್ಕೆ ಆದರ್ಶ ದಂಪತಿಗಳಾಗಿ ಮಾದರಿಯಾಗಿದಿರ ಎಂಬುವುದನ್ನು ಹೇಳುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ ಗುರುಗಳೇ.....ನಿಮ್ಮ ಮುಂದಿನ ಜೀವನ ಹಾಲು-ಜೇನುನಷ್ಟೇ ಸಿಹಿಯಾಗಿರಲಿ.... ಹಾಗೇ ನಿಮ್ಮ ಮಾರ್ಗದರ್ಶನ ಸದಾ ಹೀಗೆ ಸಾಗುತ್ತಿರಲಿ ಗುರುಗಳೇ.... one second congratulations sir and madam...💐💐💐💐💐
ನಿಮ್ಮಿಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು, ಕೆಸೆಟ್ ಮತ್ತು ನೆಟ್ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ಹಾಗೂ ನಿಮ್ಮಿಬ್ಬರ ಮಾಹಿತಿಗಳು ನಮಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗಿದೆ.
Really sir, thanks a lot for you, you are giving more & more encouragement for young aspirants like us..... Keep on motivating us.... I'm preparing for net commerce Thank you..... Keep on your work..... All the best sir 😊❤️
ಗುರುಗಳೇ..🙏😊 K-SET - 2014 NET - 2019 june 25 NET - 2020 ನನ್ನ ಜನುಮದಿನವೇ NET Clear ಆಯ್ತು ಎರಡು ಸಲ.. ಕೆ-ಸೆಟ್ 1st semester ನಲ್ಲೇ ಆಯ್ತು ಮೈಸೂರು ವಿಶ್ವವಿದ್ಯಾಲಯ ಮಾನಸಗಂಗೋತ್ರಿನಲ್ಲಿ ಆ ಖುಷಿ ನ ಮಾತಲ್ಲಿ ಹೇಳೋಕೆ ಸಾಧ್ಯವೇ ಇಲ್ಲ ...🙏🙏🙏😊
Sir I have a question for you. I have completed my pg in social work, but I would like to take a Net or kset exam in sociology. I'm I eligible to take this subject?
Congratulations ma'am.💐🥰 Sir i m mcom first year student.. i searching information about KSET and NET exam patterns, how to study and where it start from so many doubts arising in my mind to last few days, today i get perfect and satisfied information from you.Last few days i watch many videos from different channel but i dont get satisfied info. Thank you so much sir.❤️🙏 You really superb sir.👍😊
Sir nim tara support mado person matte family edre esto hudgir kanasu nenas agutte,,, adre aste work aspirant's du erutte ......u both inspired me today..... I took my first step towards preparation...... And congratulations ma'am.... And I was really impressed because of your support towards her achievement....❤❤
Please tell that video books names and author..... Ur video rly inspiring us... Waiting plz... Am also trying this time for kset... Optional subject is commerce so I need that book names....
Congrats to cute couples ❤..sir I am working in degree clg teaching for bca n mca ...I have done msc maths I cannot leave my job pls guide can I pass net by reading just 2 hours in a day??pls answer me sir
Hi....congratulations sir...I am preparing for next year net examination in electronic science department...so e department Alli exam clear madidavru yaradru gottidre..plz video maadi
ಅಭಿನಂದನೆಗಳು ಕಣವ್ವ ಲಾವಣ್ಯ 💐💐 ನಿಜಕ್ಕೂ ಸಹ ನಿಮ್ಮನ್ನು ನೋಡುದ್ರೆ ತುಂಬಾ ಖುಷಿಯಾಗುತ್ತೆ ಮನಸ್ಸು ಮಾಡುದ್ರೆ ಏನನ್ನು ಬೇಕಾದರೂ ಸಾಧಿಸಲು ನೀವೇ ನಿದರ್ಶನ ಒಂದೇ ರೀತಿಯ ಆಲೋಚನೆಗಳನ್ನು ಒಳಗೊಂಡ ದಂಪತಿಗಳು ಯದುಕುಮಾರ್ ಅಣ್ಣ ನಿಮ್ಮ ಸ್ಪೂರ್ತಿದಾಯಕ ಮಾತುಗಳು ಅನೇಕ ಸ್ಪರ್ದಾ ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗ ಆಗ್ತಾಯಿದೆ ಶುಭವಾಗಲಿ ಇನ್ನಷ್ಟು ವಿಡಿಯೋಗಳನ್ನು ಮಾಡಿ ಅತಿ ಬೇಗ ಒಂದು ಲಕ್ಷ ಜನ ನಿಮ್ಮ ಚಾನ್ನಲ್ಲನ್ನು Subscribe ಮಾಡಲಿ